diesel

 • ಜಿಲ್ಲೆಗೂ ತಟ್ಟಿತು ಪೆಟ್ರೋಲ್‌-ಡೀಸೆಲ್‌ ಶಾಕ್‌

  ಉಡುಪಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯ ಏರುಪೇರು ಹಾಗೂ ದೇಶದಲ್ಲಿ ಕುಂಠಿತಗೊಂಡಿರುವ ವ್ಯಾಪಾರ ವಹಿವಾಟುಗಳ ಪರಿಣಾಮ ಡೀಸೆಲ್‌, ಪೆಟ್ರೋಲ್‌ ಬೆಲೆಗಳ ಮೇಲಾಗುತ್ತಿದ್ದು ಜಿಲ್ಲೆಗೂ ಬಿಸಿ ತಟ್ಟಿದೆ. ಜಿಲ್ಲೆಯಲ್ಲಿ ಅಕ್ಟೋಬರ್‌ ಅಂತ್ಯಕ್ಕೆ 75.14ರಷ್ಟಿದ್ದ ಪೆಟ್ರೋಲ್‌ ದರ ಡಿಸೆಂಬರ್‌ ಅಂತ್ಯಕ್ಕೆ…

 • ಡೀಸೆಲ್‌ ಮೇಲಿನ ತೆರಿಗೆ ಇಳಿಕೆಗೆ ಪೆಟ್ರೋಲಿಯಂ ವರ್ತಕರ ಮನವಿ

  ಬೆಂಗಳೂರು: ರಾಜ್ಯದಲ್ಲಿ ಡೀಸೆಲ್‌ ಮೇಲಿನ ತೆರಿಗೆಯನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ಪೆಟ್ರೋಲಿಯಂ ವರ್ತಕರ ಮಹಾಮಂಡಳ ಶನಿವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು. ನಗರದ ಡಾಲರ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿಗಳ ನಿವಾಸ “ಧವಳಗಿರಿ’ಯಲ್ಲಿ ಮಹಾಮಂಡಳದ ಅಧ್ಯಕ್ಷ ಎಚ್‌.ಎಸ್‌….

 • ಡೀಸೆಲ್‌ ನಿರ್ಯಾತದ ಮೊರೆ ಹೊಕ್ಕ ಎಂಆರ್‌ಪಿಎಲ್‌

  ಮಂಗಳೂರು: ದೇಶೀ ಮಾರುಕಟ್ಟೆಯಲ್ಲಿ ಡೀಸೆಲ್‌ ಬಳಕೆ ಕುಸಿಯುತ್ತಿರುವುದರ ಪರಿಣಾಮ ಎಂಆರ್‌ಪಿಎಲ್‌ಗ‌ೂ ತಟ್ಟಲಾರಂಭಿ ಸಿದೆ. ಅದು ಡೀಸೆಲ್‌ ರಫ್ತು ಪ್ರಮಾಣವನ್ನು ಒಂದೆರಡು ತಿಂಗಳಿನಿಂದ ಶೇ. 20ರಷ್ಟು ಏರಿಸಿ ರುವುದು ಇದೇ ಕಾರಣಕ್ಕೆ. ಬೇಡಿಕೆ ಕುಸಿದ ಪರಿಣಾಮ ಎಂಆರ್‌ಪಿಎಲ್‌ನಲ್ಲಿ ಡೀಸೆಲ್‌ ದಾಸ್ತಾನು ಏರುತ್ತಿದೆ….

 • 2017ರ ಬಳಿಕ ದೇಶದಲ್ಲಿ ಡೀಸೆಲ್‌ ಬಳಕೆ ಅತಿ ಕನಿಷ್ಠ ಮಟ್ಟಕ್ಕೆ

  ಹೊಸದಿಲ್ಲಿ: ಪೆಟ್ರೋಲಿಯಂ ಉತ್ಪನ್ನಗಳಿಗೆ ಹೊರತಾದ ಪರ್ಯಾಯ ಇಂಧನ ಬಳಕೆಗೆ ಹೆಚ್ಚಿನ ಉತ್ತೇಜನ ಹಿನ್ನೆಲೆಯಲ್ಲಿ ದೇಶದಲ್ಲಿ ಡೀಸೆಲ್‌ ಬಳಕೆ ಕಳೆದ 4 ತಿಂಗಳಲ್ಲೇ ಅತಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶವಾದ್ದರಿಂದ ಇಲ್ಲಿ ಉತ್ಪಾದಕ ಕಂಪೆನಿಗಳು, ಸಾರಿಗೆ…

 • ಪೆಟ್ರೋಲ್‌ ಖರೀದಿಸಿದರೆ ಇನ್ನು ಕ್ಯಾಶ್‌ಬ್ಯಾಕ್‌ ಸಿಗಲ್ಲ!

  ಮುಂಬಯಿ: ಪೆಟ್ರೋಲ್‌, ಡೀಸೆಲ್‌ ಅನ್ನು ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ ನೀಡುತ್ತಿದ್ದ ಕ್ಯಾಶ್‌ಬ್ಯಾಕ್‌ ಇನ್ನು ಬಂದ್‌ ಆಗಲಿದೆ.ಈ ಬಗ್ಗೆ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ದಾರರಿಗೆ ಈಗಾಗಲೇ ಎಸ್‌ಎಂಎಸ್‌ ಸಂದೇಶಗಳು ಬರತೊಡಗಿವೆ. ಅ.1ರಿಂದ ಈ ಹೊಸ ನಿಯಮ ಅನ್ವಯವಾಗಲಿದೆ. ಕ್ರೆಡಿಟ್‌ ಕಾರ್ಡ್‌ದಾರರಿಗೆ…

 • ಪೆಟ್ರೋಲ್‌, ಡೀಸೆಲ್‌ ಬೆಲೆ 25 ಪೈಸೆ ಏರಿಕೆ

  ಹೊಸದಿಲ್ಲಿ: ಜು.5ರ ಕೇಂದ್ರ ಬಜೆಟ್‌ ಬಳಿಕ ಇದೇ ಮೊದಲ ಬಾರಿಗೆ ಪೆಟ್ರೋಲ್‌, ಡೀಸೆಲ್‌ ಬೆಲೆ ತಲಾ 24 ಮತ್ತು 25 ಪೈಸೆ ಏರಿಕೆಯಾಗಿದೆ. ಸೌದಿ ಅರೇಬಿಯಾದಲ್ಲಿ ಕಚ್ಚಾ ತೈಲಾಗಾರಕ್ಕೆ ದಾಳಿ ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ಏರಿದ ಕಚ್ಚಾತೈಲ ದರ…

 • ಪೆಟ್ರೋಲ್, ಡೀಸೆಲ್ ವಾಹನ ನಿಷೇಧವಿಲ್ಲ

  ಹೊಸದಿಲ್ಲಿ: ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧ ಮಾಡುವ ಪ್ರಸ್ತಾವ ಕೇಂದ್ರದ ಮುಂದೆ ಇಲ್ಲ ಎಂದು ರಸ್ತೆ ಮತ್ತು ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಗುರುವಾರ ಸೊಸೈಟಿ ಆಫ್ ಇಂಡಿಯನ್‌ ಅಟೊಮೊಬೈಲ್ ಮ್ಯಾನ್ಯುಫ್ಯಾಕ್ಚರರ್ಸ್‌ (ಎಸ್‌ಐಎಎಂ)ನ 59ನೇ…

 • ಇನ್ಮುಂದೆ ಸೂಪರ್ ಮಾರ್ಕೆಟ್, ಶಾಪಿಂಗ್ ಮಾಲ್ ಗಳಲ್ಲೂ ಪೆಟ್ರೋಲ್, ಡೀಸೆಲ್ ಲಭ್ಯ!

  ನವದೆಹಲಿ: ವಾಹನ ಸವಾರರು ಪೆಟ್ರೋಲ್ ಬಂಕ್ ಗಳ ಮುಂದೆ ಕ್ಯೂ ನಿಲ್ಲಬೇಕಾದ ಅವಶ್ಯಕತೆ ಇಲ್ಲ! ಹೌದು ಇನ್ಮುಂದೆ ಪೆಟ್ರೋಲ್, ಡೀಸೆಲ್ ಅನ್ನು ಸೂಪರ್ ಮಾರ್ಕೆಟ್, ಶಾಪಿಂಗ್ ಮಾಲ್ ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿ ಖರೀದಿಸುವ ಕಾಲ ದೂರ ಉಳಿದಿಲ್ಲ! ಪೆಟ್ರೋಲ್,…

 • ಕೊಡ-ಬಕೆಟ್‌ನಲ್ಲಿ ಡೀಸೆಲ್ ತುಂಬಿಕೊಂಡು ಹೋದ್ರು

  ಭಟ್ಕಳ: ಡೀಸೆಲ್ ಟ್ಯಾಂಕರ್‌ಗೆ ಹಿಂಬದಿಯಿಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸಾಕಷ್ಟು ಡೀಸೆಲ್ ಸೋರಿಕೆಯಾಗಿ ಸ್ಥಳೀಯರು ಬಕೆಟ್, ಬಿಂದಿಗೆ, ಕ್ಯಾನ್‌ಗಳಲ್ಲಿ ತುಂಬಿಕೊಂಡು ಹೋದ ಘಟನೆ ತಾಲೂಕಿನ ಮುರ್ಡೇಶ್ವರ ಸಮೀಪದ ಬೆಂಗ್ರೆಯ ಅಕ್ಷಯ ಪೆಟ್ರೋಲ್ ಬಂಕ್‌ ಬಳಿ ನಡೆದಿದೆ. ಸೋಮವಾರ…

 • ಡೀಸೆಲ್‌ ನೀಡಿ ಸಿಗ್ನಲ್‌ ಪಡೆದು ಸಾವಿನ ಸುದ್ದಿ ಮುಟ್ಟಿಸಿದರು!

  ಸುಬ್ರಹ್ಮಣ್ಯ: ವ್ಯಕ್ತಿಯೊಬ್ಬರ ನಿಧನ ವಾರ್ತೆಯನ್ನು ತತ್‌ಕ್ಷಣಕ್ಕೆ ಸಂಬಂಧಿಕರಿಗೆ ತಿಳಿಸಲು ಮೊಬೈಲ್‌ ಸೇವೆ ದೊರೆಯದೆ ಇದ್ದಾಗ ಊರಿನವರೊಬ್ಬರು ಡೀಸೆಲ್‌ ಹಿಡಿದು ದೂರವಾಣಿ ಕೇಂದ್ರಕ್ಕೆ ತೆರಳಿ ಜನರೇಟರ್‌ ಚಾಲುಗೊಳಿಸಿ ಮೊಬೈಲ್‌ ಸಿಗ್ನಲ್‌ ಪಡೆದು ಸಾವಿನ ಸುದ್ದಿ ಮುಟ್ಟಿಸಿದ ಘಟನೆ ಸುಳ್ಯ ತಾಲೂಕಿನ…

 • ಇಂಧನ ತೆರಿಗೆ ಹೆಚ್ಚಳ: ವಾಗ್ವಾದ

  ಹೊಸದಿಲ್ಲಿ/ಬೆಂಗಳೂರು: ಕರ್ನಾಟಕದಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಪರಿಷ್ಕರಿಸಿದ ರಾಜ್ಯ ಸರಕಾರದ ಕ್ರಮಕ್ಕೆ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಪೆಟ್ರೋಲ್‌, ಡೀಸೆಲ್‌ ದರದ ಮೇಲೆ ರಾಜ್ಯ ಸರಕಾರ ಹೆಚ್ಚುವರಿಯಾಗಿ ವಿಧಿಸಿರುವ ತೆರಿಗೆ ಇಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ರವಿವಾರ ರಾಜ್ಯಾದ್ಯಂತ…

 • ಕಚ್ಚಾ ತೈಲ ಬೆಲೆ ಇಳಿದರೂ ರಾಜ್ಯದಲ್ಲಿ ಇಂಧನ ತುಟ್ಟಿ

  ಬೆಂಗಳೂರು: ಪೆಟ್ರೋಲ್‌ ಹಾಗೂ ಡೀಸೆಲ್‌ ಮೂಲ ಬೆಲೆಯಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಹ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ತೆರಿಗೆ ಪರಿಷ್ಕರಿಸಿದೆ. ಇದರಿಂದಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲೂ ಹೆಚ್ಚಳವಾಗಿದೆ. ಪೆಟ್ರೋಲ್‌ಗೆ ಶೇ.32 ಹಾಗೂ…

 • ತೈಲ ಬಿಕ್ಕಟ್ಟು: ನಿವಾರೋಣಾಪಾಯ ಮುಖ್ಯ

  ತೈಲ ಬೆಲೆ ನಮ್ಮ ಆರ್ಥಿಕತೆಯ ಮೇಲೆ ಬೀರುತ್ತಿರುವ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಅಗಾಧವಾದದ್ದು. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಾಗುವ ಚಿಕ್ಕದೊಂದು ಬದಲಾವಣೆಯೂ ನಮ್ಮಲ್ಲಿ ದೊಡ್ಡ ಕಂಪನಕ್ಕೆ ಕಾರಣವಾಗುತ್ತದೆ. ಅಕ್ಟೋಬರ್‌ ತಿಂಗಳಲ್ಲಿ ತೈಲ ಬೆಲೆ ಗಗನಕ್ಕೇರಿದಾಗ ಉಂಟಾದ ಪರಿಸ್ಥಿತಿ ಇದಕ್ಕೆ…

 • 18 ದಿನಗಳಲ್ಲಿ ಪೆಟ್ರೋಲ್‌ ಬೆಲೆ 4.05 ರೂ. ಇಳಿಕೆ

  ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರ ಇಳಿಮುಖವಾಗಿರುವುದು ಭಾರತೀಯ ಗ್ರಾಹಕರಲ್ಲಿ ನೆಮ್ಮದಿ ಮೂಡಿಸಿದೆ. ಸತತ 18 ದಿನಗಳಿಂದಲೂ ದೇಶ ದಲ್ಲಿ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಇಳಿಕೆಯಾಗಿದ್ದು, ರವಿವಾರ ಲೀಟರ್‌ ಪೆಟ್ರೋಲ್‌ಗೆ 21 ಪೈಸೆ ಮತ್ತು ಡೀಸೆಲ್‌ಗೆ 17…

 • 8 ದಿನ; ಪೆಟ್ರೋಲ್‌ 2, ಡೀಸೆಲ್‌ 1 ರೂ. ಇಳಿಕೆ

  ಹೊಸದಿಲ್ಲಿ: ಪ್ರತಿ ಲೀಟರ್‌ ಪೆಟ್ರೋಲ್‌ಗೆ ಶುಕ್ರವಾರ 26 ಪೈಸೆ, ಪ್ರತಿ ಲೀಟರ್‌ ಡೀಸೆಲ್‌ಗೆ 8 ಪೈಸೆ ಇಳಿಕೆಯಾಗಿದೆ. ಹೀಗಾಗಿ 8 ದಿನಗಳ ಅವಧಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 2 ರೂ., ಪ್ರತಿ ಲೀಟರ್‌ ಡೀಸೆಲ್‌ಗೆ 1 ರೂ. ಇಳಿಕೆಯಾದಂತಾಗಿದೆ. ದಿಲ್ಲಿಯಲ್ಲಿ…

 • ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ

  ಹೊಸದಿಲ್ಲಿ: ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸತತ 3ನೇ ದಿನ ಇಳಿಕೆಯಾಗಿದ್ದು ಶನಿವಾರ 38ರಿಂದ 40 ಪೈಸೆಗಳಷ್ಟು ಇಳಿಕೆ ಕಂಡಿದೆ. ಪ್ರಸ್ತುತ ದಿಲ್ಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 81.99ರಷ್ಟಿದ್ದರೆ, ಮುಂಬಯಿಯಲ್ಲಿ 87.46 ರೂ., ಕೋಲ್ಕತಾದಲ್ಲಿ 83.83 ರೂ.ಗಳಷ್ಟಾಗಿತ್ತು. ಡೀಸೆಲ್‌…

 • ಹಣದುಬ್ಬರ ಏರಿಕೆ

  ನವದೆಹಲಿ: ಸೆಪ್ಟೆಂಬರ್‌ನಲ್ಲಿ ಸಗಟು ದರ ಆಧರಿತ ಹಣದುಬ್ಬರ ಶೇ. 5.13ಕ್ಕೆ ಏರಿಕೆಯಾಗಿದೆ. ಆಹಾರೋತ್ಪನ್ನ ಬೆಲೆ, ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆಯೇ ಇದಕ್ಕೆ ಕಾರಣವಾಗಿದೆ. ಈ ಏರಿಕೆ ಕಳೆದ ಎರಡು ತಿಂಗಳಲ್ಲೇ ಅಧಿಕವಾಗಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸಗಟು…

 • ತೈಲ ಬೆಲೆ ಕಡಿತ ಸ್ವಾಗತಾರ್ಹ

  ತೈಲ ಬೆಲೆ ವಿವಿಧ ಬಾಹ್ಯ ಅಂಶಗಳನ್ನು ಹೊಂದಿಕೊಂಡಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಶ್ಚಿತವಾಗಿಯೇ ಇರುತ್ತದೆ. ಹೀಗಾಗಿ ಬೆಲೆ ಸ್ಥಿರಗೊಳಿಸಲು ಕೇಂದ್ರ ಮತ್ತು ರಾಜ್ಯಗಳು ತೈಲದ ಮೇಲಿನ ತೆರಿಗೆ ಸ್ವರೂಪವನ್ನೇ ಬದಲಾಯಿಸುವ ಕುರಿತು ಚಿಂತಿಸುವ ಅಗತ್ಯವಿದೆ.  ಕೇಂದ್ರ ಸರಕಾರ ಕಡೆಗೂ ಪೆಟ್ರೋಲು…

 • ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್ ವ್ಯಾಟ್‌ ಕಡಿಮೆ ಮಾಡುವುದು ಅಸಾಧ್ಯ

  ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್ ಮೇಲಿನ ಸೆಸ್‌ 2 ರೂಪಾಯಿಯಷ್ಟು ಇಳಿಕೆ ಮಾಡಿದ್ದೇವೆ, ಮತ್ತೆ 2.50 ರೂಪಾಯಿಯಷ್ಟು  ವ್ಯಾಟ್‌ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.  ಗುರುವಾರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು…

 • ಪೆಟ್ರೋಲ್‌, ಡೀಸೆಲ್‌ ದರ 2 ರೂ. ಇಳಿಕೆ

  ಬೆಂಗಳೂರು: ನಿರೀಕ್ಷೆಯಂತೆ ರಾಜ್ಯ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ವಿಧಿಸುತ್ತಿದ್ದ ಸೆಸ್‌ ಕಡಿಮೆಗೊಳಿಸಿದ್ದು, ಇದರಿಂದಾಗಿ ರಾಜ್ಯದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪ್ರತಿ ಲೀಟರ್‌ಗೆ 2 ರೂ. ಇಳಿಕೆಯಾಗಿದೆ. ರಾಜ್ಯ ಸರ್ಕಾರ ಪೆಟ್ರೋಲ್‌ ಮೇಲೆ ವಿಧಿಸುತ್ತಿದ್ದ ಸೆಸ್‌…

ಹೊಸ ಸೇರ್ಪಡೆ