diet

 • ವ್ಯಾಯಾಮವಿಲ್ಲದ ಜೀವನಶೈಲಿ ಅಪಾಯ

  ಸಾಮಾನ್ಯವಾಗಿ ಚಳಿಗಾಲದಲ್ಲಿ ಇತರೆ ದಿನಗಳಿಗಿಂತ ಹೆಚ್ಚಿನ ಮಂದಿ ಮಂಡಿ ನೋವು, ಬೆನ್ನು ನೋವು, ಸೊಂಟ ನೋವಿನಿಂದ ಬಳಲುತ್ತಾರೆ ಎಂದು ವರದಿಗಳು ಹೇಳುತ್ತವೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ರಕ್ತನಾಳಗಳು ಸಂಕೋಚಗೊಂಡು ರಕ್ತ ಪರಿಚಲನೆ ಕಡಿಮೆಯಾಗುತ್ತದೆ. ಹಾಗಾಗಿ ಕೈ, ಕಾಲಿನ ಗಂಟುಗಳಿಗೆ ರಕ್ತ…

 • ನಿತ್ಯ ಜೀವನದಲ್ಲಿ ಮಹಿಳೆಯರು ಮಾಡಬೇಕಾದ ಯೋಗಾಸನಗಳು

  ಭಾರತದ ಆತ್ಮದರ್ಶನ ಶಾಸ್ತ್ರಗಳಲ್ಲಿ ಯೋಗ ವಿಜ್ಞಾನವೂ ಒಂದು ಭಾಗವಾಗಿದೆ. ನಮ್ಮ ಅಂತರಂಗವನ್ನು ಶುದ್ಧ ಮಾಡಿ ಬಹಿರಂಗವನ್ನು ಉತ್ತಮಗೊಳಿಸಲು ಬಳಸುವ ಮಾಧ್ಯಮವೇ ಯೋಗ ವಿಜ್ಞಾನ. ಇದರ ಅರಿವು ಮತ್ತು ಅಭ್ಯಾಸ ಮನದ ಶಾಂತಿ, ಸಮಾಧಾನ, ಏಕಾಗ್ರತೆ, ಪ್ರಸನ್ನತೆ ಯನ್ನು ಕಾಯ್ದುಕೊಳ್ಳಲು…

 • ಸ್ಲಿಮ್‌ ಧ್ಯಾನ!

  “”ರೀ, ನಾನು ದಪ್ಪಗಾಗಿದ್ದೀನ? ಅಂತ ಗಂಡನಲ್ಲಿ ಕೇಳಿದೆ. ನೀನ್ಯಾವಾಗ ಸಣ್ಣಗಿದ್ದೆ ಅನ್ನೋ ಥರ ನೋಡಿ, “ಹಾಗೆ ಕಾಣುತ್ತಪ್ಪಾ!’ ಅಂತ ಅಡ್ಡಗೋಡೆಯ ಮೇಲೆ ದೀಪವಿಟ್ಟರು. ಸುಪುತ್ರನಲ್ಲಿ ಕೇಳಿದರೆ, “ಊಟ-ತಿಂಡಿಗೆ ಅಷ್ಟು ತುಪ್ಪ ಸುರೀಬೇಡ ಅಂತ ಹೇಳಿದ್ರೆ ಕೇಳ್ತೀಯ? ಅಷ್ಟೊಂದು ಆಯ್ಲಿ…

 • ಫೇವರಿಟ್‌ ಫ‌ುಡ್‌ನೊಂದಿಗೆ ಡಯೆಟಿಂಗ್‌…

  ತೂಕ ಇಳಿಸುವುದು ಎಂದಾಕ್ಷಣ ನೆನಪಾಗುವುದು ಕಟ್ಟುನಿಟ್ಟಾದ ಡಯೆಟ್‌ ಮತ್ತು ನಿಯಮಿತ ವರ್ಕ್‌ ಔಟ್‌. ಆರೋಗ್ಯಕರ, ಸಂತೋ ಷಕರ ಜೀವನಕ್ಕೆ ಡಯೆಟ್‌ ಮತ್ತು ವ್ಯಾಯಾಮ ಪ್ರಮುಖ ಅಂಶಗಳು. ಸುಂದರವಾದ ಮೈಕಟ್ಟು ಹೊಂದಲು ನಾವು ಸೋಲಬೇಕಾದ ಆವಶ್ಯಕತೆ ಇಲ್ಲ. ತೂಕ ನಷ್ಟವು…

 • ಸಮತೋಲನದಲ್ಲಿರಲಿ ಹಾರ್ಮೋನ್‌

  ಹಾರ್ಮೋನ್‌ನ ಅಸಮತೋಲನ ಹೆಚ್ಚಿನ ಮಹಿಳೆಯರನ್ನು ಕಾಡುವ ಸಮಸ್ಯೆ. ಇದು ದೇಹಕ್ಕೆ ಮಾತ್ರವಲ್ಲ ಮಾನಸಿಕ ನೆಮ್ಮದಿಯನ್ನೂ ಕಸಿದುಕೊಳ್ಳುತ್ತದೆ. ಇಂದಿನ ಜೀವನಶೈಲಿ, ಆಹಾರ ಕ್ರಮವೇ ಇದಕ್ಕೆ ಮುಖ್ಯ ಕಾರಣ. ಆಧುನಿಕತೆಗೆ ಒಗ್ಗಿಕೊಂಡು ಆರೋಗ್ಯದತ್ತ ಗಮನ ಹರಿಸದೇ ಇದ್ದಾಗ ಈ ಸಮಸ್ಯೆ ಕಂಡು ಬರುತ್ತದೆ….

 • ಹಿರಿಯರ ಆರೈಕೆ ಇರಲಿ ಎಚ್ಚರ

  ಮನುಷ್ಯ ಮಗುವಾಗುವುದು ಎರಡೇ ಬಾರಿ ಒಂದು ಬಾಲ್ಯಾವಸ್ಥೆಯಲ್ಲಿ ಮತ್ತೂಂದು ವೃದ್ಧಾವಸ್ಥೆಯಲ್ಲಿ . ನಮ್ಮ ಬಾಲ್ಯದ ಆರಂಭದ ಹಂತಗಳು ಹೇಗಿರುತ್ತದೋ ಅದೇ ರೀತಿಯಲ್ಲಿಯೇ ವೃದ್ಧಾಪ್ಯ ಕೂಡ. ತನ್ನಲ್ಲಿರುವ ಎಲ್ಲ ದೈಹಿಕ ಶಕ್ತಿಗಳು ಹಂತ ಹಂತವಾಗಿ ಕಳೆದು ಶರೀರದ ಜತೆಗೆ ಎಲ್ಲವೂ…

 • ಸಣಕಲು ವ್ಯಕ್ತಿಗಳಿಗೆ ಮಸಲ್ಸ್‌ ಬಿಲ್ಡ್‌ ಟಿಪ್‌

  ದಪ್ಪ ದೇಹ ಹೊಂದಿರುವವರು ತೂಕ ಕಳೆದುಕೊಳ್ಳಲು ಕಷ್ಟಪಡುತ್ತಿರುವಾಗಲೇ ಸಣಕಲು ವ್ಯಕ್ತಿಗಳು ತೂಕ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಒಂದು ವೇಳೆ ನೀವು ಸಣಕಲರಾಗಿದ್ದು, ಅಗತ್ಯ ತಕ್ಕಷ್ಟು ತೂಕ ಹೊಂದಿಲ್ಲದೇ ಇದ್ದರೆ ಚಿಂತೆ ಬೇಡ ಅದಕ್ಕಾಗಿ ಮಸಲ್ಸ್‌ ಬಿಲ್ಡ್‌ ಟಿಪ್ಸ್‌ ಅನುಸರಿಸಿದರೆ ಸಾಕು….

 • ಉತ್ತಮ ಆರೋಗ್ಯಕ್ಕಾಗಿ ಅಡುಗೆ ತೈಲಗಳು

  ಎಣ್ಣೆ ಮುಕ್ತ ಅಡುಗೆಗಳು ನಾಲಗೆಗೆ ರುಚಿ ಕೊಡುವುದಿಲ್ಲ. ಆದರೆ ಅತಿಯಾದ ಎಣ್ಣೆ ಕೂಡ ದೇಹಕ್ಕೆ ಒಳ್ಳೆಯದಲ್ಲ. ಅದರಲ್ಲಿರುವ ಕೊಲೆಸ್ಟ್ರಾಲ್‌ ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ ಎಂಬ ಕಲ್ಪನೆ ಅನೇಕರಲ್ಲಿದೆ. ತೂಕ ಇಳಿಸಬೇಕು ಎಂಬ ಪ್ರಯತ್ನಿಸುವವರು ತಿನ್ನುವ ಆಹಾರ, ಆಹಾರಕ್ಕೆ…

 • ತೂಕ ಇಳಿಕೆಗೆ ಉತ್ತಮ ದೇಸಿ ಆಹಾರ

  ತೂಕ ಇಳಿಸಿಕೊಳ್ಳುವುದು ಅನೇಕರಿಗೆ ಹೋರಾಟದ ವಿಷಯ. ಇದಕ್ಕಾಗಿ ವ್ಯಾಯಮದ ಜತೆಗೆ ಡಯೆಟ್‌ ಕೂಡ ಅನುಸರಿಸಬೇಕಾಗುತ್ತದೆ. ಹೆಚ್ಚು ತೂಕ ಇಳಿಸಬೇಕು ಹಾಗೂ ಸುಂದರವಾಗಿ ಕಾಣಬೇಕು ಎಂಬ ಕಾರಣಕ್ಕೆ ಇಷ್ಟವಾದ ಆಹಾರಗಳನ್ನು ತ್ಯಜಿಸಿ ಪೋಷಕಾಂಶವುಳ್ಳ ತೂಕ ಇಳಿಕೆಗೆ ಪೂರಕವಾಗುವ ಆಹಾರಗಳನ್ನು ಸೇವಿಸುವುದು…

 • ಉಪವಾಸ ಆರೋಗ್ಯ ರಕ್ಷಣೆಗೊಂದು ದಾರಿ

  ಉಷ್ಣವಲಯ ದಲ್ಲಿರುವವರು ಸಂಪೂರ್ಣ ಉಪವಾಸ ಮಾಡುವುದು ಒಳ್ಳೆಯದಲ್ಲ. ಶೀತವಲಯದಲ್ಲಿರುವವರು ಯಾವುದೇ ಶಾರೀರಿಕ ಸಮಸ್ಯೆಗಳು ಇಲ್ಲದಿದ್ದರೆ ಸಂಪೂರ್ಣ ಉಪವಾಸ ಮಾಡ ಬಹುದು. ಸಮಸ್ಯೆ ಬಂದ ಬಳಿಕ ತಲೆಕೆಡಿಸಿಕೊಳ್ಳುವ ಬದಲು ಸಮಸ್ಯೆ ಬಾರದಂತೆ ತಡೆಯುವುದು ಮುಖ್ಯ ಎಂಬ ಮಾತಿದೆ. ಅಂತೆಯೇ ಆರೋಗ್ಯ…

 • ಪಥ್ಯಕ್ಕೊಂದು ಪಥ

  ಆರೋಗ್ಯವಂತರಾಗಿರಬೇಕು, ಉತ್ತಮವಾದ ಅಂಗ‌ಸೌಷ್ಟವ ಹೊಂದಿರಬೇಕು ಎಂಬುದು ಎಲ್ಲರ ಬಯಕೆ. ಅದಕ್ಕಾಗಿಯೇ ಕೆಲವರು ಮಾಡಬಾರದ ಪ್ರಯತ್ನಗಳನ್ನೆಲ್ಲಾ ಮಾಡುತ್ತಲೇ ಇರುತ್ತಾರೆ. ಆದರೆ ಕ್ರಮಬದ್ಧವಾದ ಡಯಟ್‌ ಮಾಡದೆ ಕೆಲವು ತಪ್ಪು ಮಾಡುವುದು ಇದೆ. ಅಂಥ ಕೆಲವು ತಪ್ಪುಗಳಾವುವು ಎಂಬುದನ್ನು ತಿಳಿದುಕೊಂಡು ತಿರುಗಿ ಆ…

ಹೊಸ ಸೇರ್ಪಡೆ