CONNECT WITH US  

ಎದುರು ಮನೆಗೆ ಹೊಸದಾಗಿ ಮದುವೆಯಾಗಿ ಬಂದ ಹುಡುಗಿ ಒಂದು ಕಡೆಯಾದರೆ, ಆಗಷ್ಟೇ ಮದುವೆಯಾಗಿ ಎದುರು ಮನೆಯಲ್ಲಿ ವಾಸವಾಗಿರುವ ಹುಡುಗ ಇನ್ನೊಂದು ಕಡೆ. ಈ ಇಬ್ಬರದು ಒಂದೊಂದು ಸಮಸ್ಯೆ. ಆಕೆಯ ಗಂಡನಿಗೆ ಹಳ್ಳಿ ಹುಡುಗಿ ಎಂಬ...

ನಟ ದಿಗಂತ್‌ ಇತ್ತೀಚೆಗಷ್ಟೇ ನಟಿ ಐಂದ್ರಿತಾ ರೇ ಅವರನ್ನು ಮದುವೆಯಾಗಿದ್ದಾರೆ. ಅದೊಂದು ದೊಡ್ಡ ಸುದ್ದಿಯಂತೂ ಹೌದು. ಈಗ ಮತ್ತೂಂದು ಹೊಸ ಸುದ್ದಿಯನ್ನೂ ಹರಿಬಿಟ್ಟಿದ್ದಾರೆ. ವಿಷಯ ಏನೆಂದರೆ, ಅವರೀಗ ಸದ್ದಿಲ್ಲದೆಯೇ...

ಕನ್ನಡ ಚಿತ್ರರಂಗದ ಇಬ್ಬರು ನಾಯಕ ನಟರಾದ ದೂದ್‌ ಪೇಡಾ ದಿಗಂತ್‌ ಮತ್ತು ಸುಮಂತ್‌ ಶೈಲೇಂದ್ರ ವೈವಾಹಿಕ ಬದುಕಿಗೆ ಅಡಿಯಿಟ್ಟಿದ್ದಾರೆ.

ನಟ ದಿಗಂತ್‌ ಹಾಗೂ ಐಂದ್ರಿತಾ ರೇ ಹಸೆಮಣೆ ಏರಲು ಮುಹೂರ್ತ ನಿಗಧಿಯಾಗಿದೆ. ಇದೇ ಡಿ. 11 ಮತ್ತು 12ರಂದು ದಿಗಂತ್‌, ಐಂದ್ರಿತಾ ಮದುವೆ ರಾಜರಾಜೇಶ್ವರಿ ನಗರದ ಸುಭಾಶ್‌ ಭವನದಲ್ಲಿ ಸರಳವಾಗಿ ನೆರವೇರಲಿದೆ.

Bengaluru:  The much-talked about Sandalwood couple - Aindrita Ray and Diganth Manchale are all set to tie the nuptial knot on December 12.  

ಕಳೆದ 2-3 ವರ್ಷಗಳಿಂದ ಚಂದನವನದಲ್ಲಿ ಹರಿದಾಡುತ್ತಿದ್ದ ನಟ ದಿಗಂತ್‌ ಮತ್ತು ನಟಿ ಐಂದ್ರಿತಾ ಮದುವೆ ಸುದ್ದಿ ಅಂತೂ ಖಾತ್ರಿಯಾಗಿದೆ. ಮೂಲಗಳ ಪ್ರಕಾರ, ಈಗಾಗಲೇ ಎರಡೂ ಕುಟುಂಬಗಳ ನಡುವೆ ವಿವಾಹ ಮಾತುಕತೆ ನಡೆದಿದ್ದು,...

 ಬೆಂಗಳೂರು: ಸ್ಯಾಂಡಲ್‌ವುಡ್‌ನ‌ ಸುಂದರ ಜೋಡಿ ಎನಿಸಿಕೊಂಡಿರುವ ದೂದ್‌ಪೇಡ ಖ್ಯಾತಿಯ ದಿಗಂತ್‌ ಮಂಚಾಲೆ ಮತ್ತು ನಟಿ ಐಂದ್ರಿತಾ ರೇ ಅವರ ಮದುವೆ ದಿನಾಂಕ ನಿಗದಿಯಾಗಿದೆ. 

ಈ ಬಗ್ಗೆ...

ದಿಗಂತ್‌ ನಾಯಕರಾಗಿ "ಫಾರ್ಚೂನರ್‌' ಎಂಬ ಸಿನಿಮಾ ಸೆಟ್ಟೇರಿದ ವಿಚಾರವನ್ನು ನೀವು ಕೇಳಿರಬಹುದು. ನಂತರ ಆ ಚಿತ್ರ ಏನಾಯಿತೆಂಬ ಬಗ್ಗೆ ಮಾಹಿತಿಯೇ ಇರಲಿಲ್ಲ. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಅದರ ಮೊದಲ ಹಂತವಾಗಿ...

ಇಬ್ಬರೂ ಸಮುದ್ರ ದಡದಲ್ಲಿ ಮಲಗಿರುತ್ತಾರೆ. ಮೇಲೆ ಆಕಾಶದಲ್ಲಿ ಅತ್ತಿಂದತ್ತ ಒಂದು ಶೂಟಿಂಗ್‌ ಸ್ಟಾರ್‌ ಹಾದು ಹೋಗುತ್ತದೆ. ಅದನ್ನು ನೋಡುತ್ತಾ ಏನಾದರೂ ಆಸೆಪಟ್ಟರೆ, ಅದು ನಿಜವಾಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ....

ದಿಗಂತ್ ಅಭಿನಯದ "ಕಥೆಯೊಂದು ಶುರುವಾಗಿದೆ' ಚಿತ್ರ ಮುಂದಿನ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಧ್ಯೆ ದಿಗಂತ್ ಹೊಸದೊಂದು ಚಿತ್ರವನ್ನು ಒಪ್ಪಿದ್ದು, ಆ ಚಿತ್ರವನ್ನು ಸಿಂಪಲ್ ಸುನಿ ನಿರ್ದೇಶಿಸಿದರೆ,...

ದಿಗಂತ್‌ ನಾಯಕರಾಗಿರುವ "ಕಥೆಯೊಂದು ಶುರುವಾಗಿದೆ' ಚಿತ್ರ ಆಗಸ್ಟ್‌ 3 ರಂದು ತೆರೆಕಾಣುತ್ತಿದೆ. ತುಂಬಾ ದಿನಗಳ ನಂತರ ತೆರೆಕಾಣುತ್ತಿರುವ ದಿಗಂತ್‌ ಚಿತ್ರ ಎಂಬುದು ಒಂದು ವಿಶೇಷವಾದರೆ, ಈಗಾಗಲೇ ವಿದೇಶದಲ್ಲಿರುವ...

ದಿಗಂತ್‌ ಸಿಕ್ಕಾಪಟ್ಟೆ ನಿರೀಕ್ಷೆಯಿಂದ ಎದುರು ನೋಡುತ್ತಿರುವ "ಕಥೆಯೊಂದು ಶುರುವಾಗಿದೆ' ಚಿತ್ರದ ಬಿಡುಗಡೆಯ ದಿನಾಂಕ ಅಂತಿಮವಾಗಿದೆ. ಚಿತ್ರ ಜುಲೈ 20 ರಂದು ತೆರೆಕಾಣಲಿದೆ. ಈ ಮೂಲಕ ದಿಗಂತ್‌ ಖುಷಿಯಾಗಿದ್ದಾರೆ. ಈ...

ದಿಗಂತ್‌ ಖುಷಿಯಾಗಿದ್ದಾರೆ. ಈ ಬಾರಿ ಅವರಿಗೆ ಗೆದ್ದೇ ಗೆಲ್ಲುವ ವಿಶ್ವಾಸವಿದೆ. ಅದಕ್ಕೆ ಕಾರಣ "ಕಥೆಯೊಂದು ಶುರುವಾಗಿದೆ'. ಇದು ದಿಗಂತ್‌ ಅವರ ಹೊಸ ಸಿನಿಮಾ. ಈ ಚಿತ್ರ ಜುಲೈನಲ್ಲಿ ತೆರೆಕಾಣಲಿದ್ದು,...

ನಟ ಉಪೇಂದ್ರ ಅವರು ರಾಜಕೀಯಕ್ಕೆ ಎಂಟ್ರಿ ಆಗಿದ್ದರ ಬಗ್ಗೆ ಹಲವು ಕಲಾವಿದರ ಪ್ರತಿಕ್ರಿಯೆ ಕೇಳಿದಾಗ, ಅದರಲ್ಲಿ ಬಹುತೇಕ ಕಲಾವಿದರು ಏನನ್ನೂ ಹೇಳದೆಯೇ ನುಣುಚಿಕೊಂಡಿದ್ದಾರೆ. ಸರಿ, ತಪ್ಪು ಎನ್ನುವುದಕ್ಕಿಂತ ಆ...

ಡಿಂಪಲ್‌ ಹುಡುಗನ ಸಿಂಪಲ್‌ ಸ್ಟೋರಿ ನಿರ್ದೇಶಕ ಮಂಜುನಾಥ್‌ ಹೊಳೆನರಸೀಪುರ ಬಂದು ಕಥೆ ಹೇಳುವಾಗ ದಿಗಂತ್‌ ತಲೆಯಲ್ಲಿ ಒಂದಂಶ ಓಡುತ್ತಿತ್ತಂತೆ. ಅದೇನೆಂದರೆ ಇವರು ಯಾವ ಕೆಟಗರಿಗೆ ಸೇರುವ ನಿರ್ದೇಶಕರೆಂಬುದು. ಏಕೆಂದರೆ,...

ದಿಗಂತ್‌ ಅವರ "ಕಥೆಯೊಂದು ಶುರುವಾಗಿದೆ' ಚಿತ್ರಕ್ಕೆ ಇತ್ತೀಚೆಗಷ್ಟೇ ಮುಹೂರ್ತವಾಗಿದೆ. ಸದ್ಯ ಆ ಚಿತ್ರ ಚಿತ್ರೀಕರಣದಲ್ಲಿದೆ. ಈಗ ದಿಗಂತ್‌ ಅವರ ಹೊಸ ಸಿನಿಮಾದ ಸುದ್ದಿಯೊಂದು ಹೊರ ಬಂದಿದೆ. ಅದು "ಫಾರ್ಚೂನರ್‌'. ಹೌದು...

ನಿರ್ದೇಶಕ ಕೋಡ್ಲು ರಾಮಕೃಷ್ಣ  ಇತ್ತೀಚೆಗಷ್ಟೇ "ಮಾರ್ಚ್‌ 22' ಎಂಬ ಚಿತ್ರ ಮಾಡಿ ಸುದ್ದಿಯಾಗಿದ್ದು ಗೊತ್ತೇ ಇದೆ. ಆ ಚಿತ್ರದ ಬಳಿಕ ಕೋಡ್ಲು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹೌದು,...

ಹಂಪಿ: ವಿಶ್ವ ವಿಖ್ಯಾತ ಹಂಪಿ ಉತ್ಸವದ 2017ನೇ ಸಾಲಿನ ಅವತರಣಿಕೆ ಸಾಕಷ್ಟು ವಿಶೇಷಗಳಿಂದ ಕೂಡಿದ್ದು, ಶನಿವಾರ ತಡ ರಾತ್ರಿ ಗಾಯತ್ರಿ ಪೀಠದ ವೈಭವಯುತ ವೇದಿಕೆಯಲ್ಲಿ ಬೆಂಗಳೂರಿನ ಖ್ಯಾತ ವಸ್ತ್ರ...

ಸ್ಯಾಂಡಲ್‌ವುಡ್‌ನ‌ಲ್ಲಿ ಈಗ ಎಂಗೇಜ್‌ಮೆಂಟ್‌ ಮತ್ತು ಮದುವೆಗಳದ್ದೇ ಸುದ್ದಿ! ಹೌದು, ಇತ್ತೀಚೆಗೆ ನಟಿ ಪ್ರಿಯಾಮಣಿ ಅವರು ಮದುವೆ ಆಗಿದ್ದು ಗೊತ್ತೇ ಇದೆ. ಮೊನ್ನೆಯಷ್ಟೇ ಚಿರಂಜೀವಿ...

ದಿಗಂತ್‌ ಹೊಸ ಸಿನಿಮಾ ಮಾಡುತ್ತಿರುವ ವಿಚಾರ ನಿಮಗೆ ಗೊತ್ತೇ. ಪುಷ್ಕರ್‌ ಹಾಗೂ ರಕ್ಷಿತ್‌ ಶೆಟ್ಟಿ ಜೊತೆಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪೂಜಾ ದೇವರಿಯಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆದರೆ, ಸಿನಿಮಾಕ್ಕೆ...

Back to Top