digital

 • ಮುದ್ರಿತ ಪ್ರತಿಯಲ್ಲಿ ಉದ್ಯಮ ಪರವಾನಿಗೆ

  ಬಜಪೆ: ಗ್ರಾಮ ಪಂಚಾಯತ್‌ಗಳಲ್ಲಿ ಕಟ್ಟಡ ಹಾಗೂ ಉದ್ಯಮ ಪರವಾನಿಗೆ ಪತ್ರವನ್ನು ಕೈಬರಹ ಮೂಲಕ ನೀಡಲಾಗುತ್ತದೆ. ಆದರೆ ಬಜಪೆ ಗ್ರಾ.ಪಂ. ಕಾಗದ ರಹಿತ ಡಿಜಿಟಲ್‌ ಸೇವೆಗೆ ಮುಂದಾಗಿದೆ.  ಪರವಾನಿಗೆ ಪತ್ರವನ್ನು ಮುದ್ರಿತ ರೂಪದಲ್ಲಿ ನೀಡಲು ಹೊಸ ತಂತ್ರಾಂಶ ಅಳವಡಿಸಿಕೊಂಡಿದೆ.  ಜನರಿಗೆ…

 • ಪೋರ ಚಿತ್ರ ಚೋರ

  ಮಕ್ಕಳು ಅತ್ತರೂ ಚಂದ, ನಕ್ಕರೂ ಚಂದ, ನಲಿದರೆ ಇನ್ನೂ ಚಂದ ಎಂದು, ಮಕ್ಕಳ ಹಿಂದಿದೆ ಕ್ಯಾಮೆರಾ ಹಿಡಿದು ಸುತ್ತಿ, ತೆಗೆದ ಫೋಟೊ, ವಿಡಿಯೋಗಳನ್ನು ಜಗತ್ತಿಗೆಲ್ಲಾ ತೋರಿಸುವುದೇ ಒಂದು ಟ್ರೆಂಡ್‌. ಅದಕ್ಕಾಗಿ ಮಕ್ಕಳ ಹೆಸರಿನಲ್ಲಿ ಅಪ್ಪ- ಅಮ್ಮನೇ ಫೇಸ್‌ಬುಕ್‌, ಇನ್‌ಸ್ಟಗ್ರಾಂ…

 • ಡಿಜಿಟಲ್‌ ಹಣ ಪಾವತಿ ಸೌಲಭ್ಯಪರಿಚಯಿಸಿದ ಎಚ್‌ಪಿಸಿಎಲ್‌

  ಬೆಂಗಳೂರು: ಹಿಂದೂಸ್ತಾನ್‌ ಪೆಟ್ರೋಲಿಯಂ ಕಾಪೊರೇಷನ್‌ ಲಿಮಿಟೆಡ್‌ (ಎಚ್‌ಪಿಸಿಎಲ್‌) ಡಿಜಿಟಲ್‌ ಇಂಡಿಯಾ ಅಭಿಯಾನಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಗ್ರಾಹಕರಿಗೆ ಡಿಜಿಟಲ್‌ ಪೇಮೆಂಟ್‌ ಸೌಲಭ್ಯ ಪರಿಚಯಿಸಿದೆ ಎಂದು ಎಚ್‌ ಪಿಸಿಎಲ್‌ನ ದಕ್ಷಿಣ ವಲಯದ ಪ್ರಧಾನ ವ್ಯವಸ್ಥಾಪಕ ಅಂಬಾಭವಾನಿ ಕುಮಾರ್‌ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ…

 • ಮೋಸಕ್ಕೆ ಮೈ ಎಸ್‌ಎಂಎಸ್‌ ಅಸ್ತ್ರ

  ಬೆಂಗಳೂರು: ಸೈಬರ್‌ ಅಪರಾಧ ಮಾದರಿಯನ್ನೇ ಬದಲಿಸಿ, “ಮೈ ಎಸ್‌ಎಂಎಸ್‌’ ಆ್ಯಪ್‌ ಅನ್ನು ವ್ಯಾಪಾರಿಗಳ ಮೊಬೈಲ್‌ನಲ್ಲಿ ತಾವೇ ಇನ್‌ಸ್ಟಾಲ್‌ ಮಾಡಿ ವಂಚನೆ ಎಸಗುತ್ತಿದ್ದ ಇಬ್ಬರು ಸೈಬರ್‌ ವಂಚಕರು, ಪೊಲೀಸರ ಬಲೆಗೆ ಬಿದ್ದಿದ್ದಾರೆ.  ನಾಗರಬಾವಿಯ ವ್ಯಕ್ತಿಯೊಬ್ಬರು ತಮ್ಮ ಬ್ಯಾಂಕ್‌ ಖಾತೆಯಿಂದ 75…

 • ಡಿಜಿಟಲ್‌ ಇಂಡಿಯಾದತ್ತ ಕೋಟೆ ಗ್ರಾ.ಪಂ.

  ಕಟಪಾಡಿ: ಎಲ್ಲವೂ ಅಂದು ಕೊಂಡಂತೆ ನಡೆದರೆ ಕೆಲವೇ ತಿಂಗಳುಗಳಲ್ಲಿ ಉಡುಪಿಯ ಕಾಪು ತಾಲೂಕಿನ ಕೋಟೆ ಗ್ರಾ.ಪಂ. ವ್ಯಾಪ್ತಿಯ ಸಮಗ್ರ ಮಾಹಿತಿ ಸಂಪೂರ್ಣ ಡಿಜಿಟಲ್‌ ಆಗಲಿದೆ. ಇದಕ್ಕಾಗಿ ಸರ್ವೇ ಸೆ. 17ರಿಂದ ಆರಂಭವಾಗುತ್ತಿದೆ. ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ…

 • ಡಿಜಿಟಲ್‌ ಮಾಧ್ಯಮ ಬಗ್ಗೆ ಎಚ್ಚರವಹಿಸಿ

  ಮಂಡ್ಯ: ಡಿಜಿಟಲ್‌ ಮಾಧ್ಯಮ ಬದಲಾವಣೆ ಕಾಣುತ್ತಿರುವಂತೆಯೇ ಸಮಸ್ಯೆಗಳೂ ಸಹ ಹೆಚ್ಚಾಗುತ್ತಿವೆ ಎಂದು ಬಿಜೆಪಿ ಮುಖಂಡ ಎಚ್‌.ಆರ್‌. ಅರವಿಂದ್‌ ತಿಳಿಸಿದರು. ಮಾಂಡವ್ಯ ವೃತ್ತಿಪರ ಛಾಯಾಚಿತ್ರ ಗ್ರಾಹಕರ ಸಂಘ ಹಾಗೂ ತಾಲೂಕು ಛಾಯಾಚಿತ್ರ ಗ್ರಾಹಕರ ಸಂಘದ ವತಿಯಿಂದ ನಗರದ ಗಾಂಧಿ ಭವನದಲ್ಲಿ…

 • ಕವನಕ್ಕೆ ಒದಗಿ ಬಂದ ಹೊಸ ಪ್ರಕಾರ

  ಕನ್ನಡದಲ್ಲಿ ಈಗ ಪ್ರಯೋಗಗಳ ಕಾಲ. ಏನಾದರೊಂದು ಹೊಸತು ಹುಟ್ಟಿಕೊಳ್ಳುತ್ತಿದೆ. ಅದರಲ್ಲೂ ಡಿಜಿಟಲ್‌ ಯುಗ ಬಂದ ಮೇಲೆ ದೃಶ್ಯ ಮಾಧ್ಯಮ ಸುಲಭ ಸಾಧ್ಯವಾಗಿ ಅಲ್ಪ ಸ್ವಲ್ಪ ಕಲ್ಪನಾಶಕ್ತಿ  ಇರುವವರೂ ಕೂಡ ವಿಡಿಯೋಗಳನ್ನು ಮಾಡುತ್ತಿದ್ದಾರೆ. ನೀನಾಸಂ ಪ್ರತಿಷ್ಠಾನ ಮತ್ತು ಸಾಂಚಿ ಫೌಂಡೇಶನ್‌…

 • ಆಟೋಗೆ ಬಂತು ಡಿಜಿಟಲ್‌ ಮೀಟರ್‌

  ವಿಜಯಪುರ: ಐತಿಹಾಸಿಕ ವಿಜಯಪುರ ನಗರ ಮಹಾನಗರ ಪಾಲಿಕೆಯಾಗಿ ಮೇಲೆರ್ಜೆಗೆ ಏರಿದ ನಾಲ್ಕು ವರ್ಷಗಳ ಬಳಿಕ ನಗರದಲ್ಲಿ ಓಡಾಡುವ ಮೀಟರ್‌ ಅಳವಡಿಕೆ ಆಟೋಗಳು ಓಡಾಟ ಆರಂಭಿಸಿವೆ. ಅಚ್ಚರಿಯ ವಿಷಯ ಎಂದರೆ ಕಳೆದ ಎರಡು ತಿಂಗಳಿಂದ ನಗರದಲ್ಲಿ ಸಾವಿರಕ್ಕೂ ಮಿಕ್ಕ ಹೊಸ…

 • ಶೀಘ್ರ ಕಾನೂನು ರಚಿಸಲಿ ಸರಕಾರ: ಖಾಸಗಿತನದ ಉಲ್ಲಂಘನೆಯಾಗದಿರಲಿ

  ಆಧಾರ್‌ ಮಾಹಿತಿಯ ಜತೆಗೆ ವ್ಯವಹರಿಸುವಾಗ ಯಾವ ರೀತಿಯಲ್ಲೂ ವ್ಯಕ್ತಿಗಳ ಖಾಸಗಿತನದ ಉಲ್ಲಂಘನೆಯಾಗದಿರಲು ಆಧಾರ್‌ ಕಾನೂನಿಗೆ ತಿದ್ದುಪಡಿ ಮಾಡಬೇಕೆಂದು ಸೂಚಿಸಿದೆ ಸಮಿತಿ.  ದತ್ತಾಂಶ ಸಂರಕ್ಷಣೆ ಮತ್ತು ಖಾಸಗಿತನ ಈ ಎರಡು ವಿಚಾರಗಳಿಗೆ ಸಂಬಂಧಿಸಿದಂತೆ ಕಳೆದ ಕೆಲ ಸಮಯದಿಂದೀಚೆಗೆ ಭಾರೀ ಚರ್ಚೆ ಯಾಗುತ್ತಿದೆ….

 • ಕಲಬುರಗಿಯಲ್ಲಿ ಉಚಿತ ವೈಫೈ ಸೇವೆ

  ಕಲಬುರಗಿ: ಡಿಜಿಟಲ್‌ ಕರ್ನಾಟಕದತ್ತ ಹೆಜ್ಜೆಯಿಟ್ಟಿರುವ ರಾಜ್ಯ ಸರ್ಕಾರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉಚಿತ ವೈಫೈ ಸೇವೆ ಒದಗಿಸುವ ಯೋಜನೆ ರೂಪಿಸಿದ್ದು, ಅದರಂತೆ ಬುಧವಾರ ಪಾಲಿಕೆ ಆವರಣದಲ್ಲಿ ಸ್ಥಾಪಿಸಲಾದ ವೈಫೈ ಸ್ಮಾರ್ಟ್‌ ಪೋಲ್‌ಗೆ ಸಂಸದ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದರು….

 • ಡಿಜಿಟಲ್‌ ಕ್ರಾಂತಿಯಿಂದ ಶೈಕ್ಷಣಿಕ ವ್ಯಾಪ್ತಿ ಸಂಕುಚಿ

  ಬೆಂಗಳೂರು: ಜಾಗತಿಕ ಡಿಜಿಟಲ್‌ ಕ್ರಾಂತಿ ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳ ವ್ಯಾಪ್ತಿಯನ್ನು ಸಂಕುಚಿತಗೊಳಿ ಸುತ್ತಿದೆ ಎಂದು ಇನ್ಫೋಸಿಸ್‌ ಕಾರ್ಯನಿರ್ವಾಹೇತರ ಸಿಇಒ ನಂದನ್‌ ನಿಲೇಕಣಿ ಅಭಿಪ್ರಾಯಪಟ್ಟರು. ಇಂಡಿಯನ್‌ ಇನ್ಸಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ (ಐಐಎಂ) ಆಯೋಜಿಸಿದ್ದ 3 ದಿನಗಳ ಅಂತಾ ರಾಷ್ಟ್ರೀಯ ಮಟ್ಟದ “ಮುಂದಿನ…

 • ನಗದು ರಹಿತ ವ್ಯವಸ್ಥೆ ಜಾರಿಯಾಗಲಿ

  ಹುಮನಾಬಾದ: ದೇಶದಲ್ಲಿ ಡಿಜಿಟಲ್‌ ಯುಗ ಪ್ರಾರಂಭಗೊಂಡಿದ್ದು, ಪ್ರತಿಯೊಂದಕ್ಕೂ ಆನ್‌ಲೈನ್‌ನಲ್ಲೆ ವ್ಯವಹಾರ ನಡೆದಿದ್ದರು ಕೂಡ ಪೊಲೀಸ್‌ ಇಲಾಖೆ ಮಾತ್ರ ಡಿಜಿಟಲ್‌ ವ್ಯವಹಾರಕ್ಕೆ ಹೊಂದಿಕೊಂಡಿಲ್ಲ. ಈ ಮಧ್ಯೆ ಪ್ರಧಾನಿ ಮೋದಿ ಅವರು ಹಳೇ 500 ಮತ್ತು 1000 ರೂ. ನೋಟುಗಳನ್ನು ರದ್ದು ಮಾಡಿ, ನಗದು…

 • ಡಿಜಿಟಲ್‌ ದಾಳಿಗೆ ದಿನದರ್ಶಿಕೆಗೆ ಹೊಡೆತ

  ಬೆಂಗಳೂರು: ಕೆಲವೇ ವರ್ಷಗಳ ಹಿಂದಿನ ಮಾತು ಡಿಸೆಂಬರ್‌ ಕಳೆದು ಜನವರಿ ಬಂತೆಂದರೆ, ಮನೆಗೊಂದು ಹೊಸ ಕ್ಯಾಲೆಂಡರ್‌, ನಿತ್ಯದ ಚಟುವಟಿಕೆ ಬರೆದಿಡಲು ಡೈರಿ ಬರುವ ಸಂಭ್ರಮ. ಮಾರುಕಟ್ಟೆಯಲ್ಲೂ ಅಷ್ಟೇ, ಹೊಸ ವರ್ಷಕ್ಕೆ ತಿಂಗಳಿರುವಾಗಲೇ ಬಗೆಬಗೆಯ ಕ್ಯಾಲೆಂಡರ್‌ಗಳು ಅಂಗಡಿಗಳ ಮುಂದೆ ರಾರಾಜಿಸುತ್ತಿದ್ದವು….

 • ಕಾರ್ಕಳದಲ್ಲಿ ಡೇ ಟು ಡೇ ಡಿಜಿಟಲ್‌ ಮಳಿಗೆ ಆರಂಭ

  ಕಾರ್ಕಳ: ಮೊಬೈಲ್‌ ಮಾರಾಟದಲ್ಲಿ ಹೆಸರಾಗಿರುವ ಡೇ ಟು ಡೇ ಡಿಜಿಟಲ್‌ನ ನೂತನ ಮಳಿಗೆ ಕಾರ್ಕಳ ಬಸ್‌ ನಿಲ್ದಾಣದ ಬಳಿಯ ಸೊವೆರಿನ್‌ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ಆರಂಭಗೊಂಡಿತು. ಕಾರ್ಕಳ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಅವರು ನೂತನ ಮಳಿಗೆಯನ್ನು…

 • ಪಂಚಭೂತಗಳಲ್ಲೂ ಕಾಂಗ್ರೆಸ್‌ ಲೂಟಿ

  ಬೆಂಗಳೂರು: ಗಾಳಿ, ನೀರು ಸೇರಿದಂತೆ ಪಂಚಭೂತಗಳಲ್ಲೂ ಲೂಟಿ ಮಾಡಿರುವ ಕಾಂಗ್ರೆಸ್‌ ನಿಂದ ಭ್ರಷ್ಟಾಚಾರ ಹಾಗೂ ಕಪ್ಪು ಹಣದ ವಿರುದ್ಧ ಹೋರಾಟದ ಪಾಠ ಕಲಿಯಬೇಕಾಗಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದರು. ನಗರ ಬಿಜೆಪಿ ವತಿಯಿಂದ ಬುಧವಾರ…

 • ಡಿಜಿಟಲ್‌ ಬ್ಯಾಂಕ್‌ ನಿಂದ ಆರ್ಥಿಕ ಭದ್ರತೆ

  ಆಳಂದ: ಆಧುನಿಕ ತಂತ್ರಜ್ಞಾನ ಹಾಗೂ ಡಿಜಿಟಲ್‌ ಕರಣ ದಿಂದಾಗಿ ಅಭಿವೃದ್ಧಿ ಕಾಣುತ್ತಿದ್ದೇವೆ. ಅದರಲ್ಲೂ ಬ್ಯಾಂಕ್‌ ಡಿಜಿಟಲೀಕರಣ ದಿಂದ ಆರ್ಥಿಕ ಭದ್ರತೆ ಸಾಧ್ಯವಾಗಿದೆ ಎಂದು ಖಜೂರಿ ಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಮನೋರಮಾ ಕಲ್ಯಾಣ ಮಂಟಪದಲ್ಲಿ ಇಲ್ಲಿಯ ಎಸ್‌ಬಿಎಚ್‌…

 •  ಇದು ಉದ್ಯೋಗ ಕತ್ತರಿ ಯೋಜನೆ 

  ಒಂದು ಕಡೆ, ಎಲ್ಲವೂ ಕಂಪ್ಯೂಟರೈಸ್ಡ್… ಎಂದು ಬ್ಯಾಂಕ್‌ಗಳು ಘೋಷಿಸುತ್ತಿವೆ. ಮತ್ತೂಂದು ಕಡೆಯಲ್ಲಿ, ಸಾವಿರಾರು ಸಂಖ್ಯೆಯಲ್ಲಿ ಬ್ಯಾಂಕ್‌ ಉದ್ಯೋಗಿಗಳ ಸಂಖ್ಯೆ ಕಡಿತವಾಗುತ್ತಿದೆ. ಎಲ್ಲ ವ್ಯವಸ್ಥೆಯನ್ನು ಡಿಜಿಟಲ್‌ ಮಾಡಲಾಗಿದೆ. ಗ್ರಾಹಕರ ಅನುಕೂಲಕ್ಕೆಂದೇ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳುವ ಬ್ಯಾಂಕ್‌ಗಳು,…

 • ಬಾಗಲಕೋಟೆಯ ಹುಲಸಗೇರಿ ಹಳ್ಳಿ ಪೂರ್ತಿ ಡಿಜಿಟಲ್‌

  ಬಾಗಲಕೋಟೆ: ನಗದುರಹಿತ ವಹಿವಾಟಿಗೆ ಉತ್ತೇಜನ ನೀಡುವ ಪ್ರಯತ್ನದ ಭಾಗವಾಗಿ ಬಾದಾಮಿ ತಾಲೂಕಿನ ಜಮ್ಮನಕಟ್ಟಿ ಗ್ರಾಪಂ ವ್ಯಾಪ್ತಿಯ ಕುಗ್ರಾಮ ಹುಲಸಗೇರಿ ಜ.12ರಿಂದ ಸಂಪೂರ್ಣ ಡಿಜಿಟಲ್‌ ಆಗುತ್ತಿದೆ. ಬಸ್‌ ವ್ಯವಸ್ಥೆ ಕಾಣದ ಹುಲಸಗೇರಿ ಗ್ರಾಮಸ್ಥರ ಸಹಕಾರ, ನಬಾರ್ಡ್‌ ನೆರವು ಹಾಗೂ ಕರ್ನಾಟಕ…

ಹೊಸ ಸೇರ್ಪಡೆ