director

 • ಅಶ್ಲೀಲತೆ ಬಿಂಬಿಸುವ ಚಿತ್ರಕ್ಕೂ ಸಬ್ಸಿಡಿ: ಆಕ್ಷೇಪ

  ಶ್ರೀವಿಜಯ ಪ್ರಧಾನವೇದಿಕೆ: ಸಿನಿಮಾಗೆ ನೀಡುವ ಸಬ್ಸಿಡಿ ದುರ್ಬಳಕೆ ಆಗುತ್ತಿದೆ. 2 ಲಕ್ಷ ರೂ. ಖರ್ಚು ಮಾಡಿ, ಮೊಬೈಲ್‌ನಲ್ಲಿ ಚಿತ್ರೀಕರಿಸಿ ತೆಗೆದ ಸಿನಿಮಾಕ್ಕೂ 9 ಲಕ್ಷ ರೂ. ಸಬ್ಸಿಡಿ ತೆಗೆದುಕೊಂಡ ಉದಾಹರಣೆಗಳಿವೆ. ಇದನ್ನು ತಪ್ಪಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು….

 • “ಕೆಜಿಎಫ್’ ಸಂಭಾಷಣೆಕಾರ ಈಗ ನಿರ್ದೇಶಕ

  ಯಶ್‌ ನಾಯಕರಾಗಿರುವ “ಕೆ.ಜಿ.ಎಫ್’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಎಂ.ಚಂದ್ರಮೌಳಿ ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಈ ಹಿಂದೆ “ರಥಾವರ” ಚಿತ್ರಕ್ಕೆ ಗೀತರಚನೆ ಮಾಡಿದ್ದ ಚಂದ್ರಮೌಳಿ ಅವರು ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿಯೂ ಅನುಭವ ಪಡೆದಿದ್ದಾರೆ. ಈಗ ಚಂದ್ರಮೌಳಿ ಸ್ವತಂತ್ರ ನಿರ್ದೇಶಕರಾಗಿದ್ದಾರೆ….

 • ಬಮೂಲ್ ನಿರ್ದೇಶಕರ ಪದಚ್ಯುತಿ

  ಮಾಗಡಿ: ಆಗಲಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಬೆಂಗಳೂರು ಹಾಲು ಒಕ್ಕೂಟಕ್ಕೆ ಚುನಾಯಿತರಾಗಿದ್ದ ನರಸಿಂಹಮೂರ್ತಿ ಸ್ಥಾನವನ್ನು ಅನರ್ಹಗೊಳಿಸಿ 3ವರ್ಷಗಳ ಕಾಲ ಚುನಾಯಿತರಾಗದಿರುವಂತೆ ರಾಮನಗರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಾಜು ಮಂಗಳವಾರ ಆದೇಶ ಹೊರಡಿಸಿದ್ದಾರೆ….

 • ನಟ-ನಿರ್ದೇಶಕ ಅನಿಲ ದೇಸಾಯಿ ಇನ್ನಿಲ್ಲ

  ಧಾರವಾಡ: ಬಳ್ಳಾರಿ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಅಧಿಕಾರಿಯಾಗಿದ್ದ ರಂಗಭೂಮಿ ನಟ, ನಿರ್ದೇಶಕ ಅನಿಲ ನಾರಾಯಣರಾವ್‌ ದೇಸಾಯಿ (57) ಸೋಮವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆ ಸೀಮಿಕೇರಿ, ಧಾರವಾಡ ಕಲ್ಯಾಣನಗರ ನಿವಾಸಿಯಾಗಿದ್ದ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ…

 • ಪಿಆರ್‌ಕೆ ಬ್ಯಾನರ್‌ನಲ್ಲಿ ವಿನಯ್‌ರಾಜಕುಮಾರ್‌ ಸಿನಿಮಾ

  ನಟ ವಿನಯ್‌ ರಾಜಕುಮಾರ್‌ ಅವರು ಸದ್ಯಕ್ಕೆ “ಗ್ರಾಮಾಯಣ’ ಚಿತ್ರೀಕರಣದಲ್ಲಿದ್ದಾರೆ. ಆ ಚಿತ್ರ ಮುಗಿದ ಬಳಿಕ ಹೊಸದೊಂದು ಚಿತ್ರಕ್ಕೆ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ಆ ಚಿತ್ರವನ್ನು ರವಿಬಸ್ರೂರು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ಈ ಚಿತ್ರ ಪಿಆರ್‌ಕೆ ಬ್ಯಾನರ್‌ನಲ್ಲಿ ತಯಾರಾಗುತ್ತಿದೆ ಎಂಬುದು ವಿಶೇಷ….

 • ಪ್ರೇಕ್ಷಕರು ಬುದ್ಧಿವಂತರು ಎಲ್ಲವನ್ನು ಬಿಡಿಸಿ ಹೇಳಬೇಕಿಲ್ಲ

  ನಿರ್ದೇಶಕ ಹೇಮಂತ್‌ ರಾವ್‌ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ, “ಕವಲುದಾರಿ’ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ. ಪುನೀತ್‌ರಾಜಕುಮಾರ್‌ ನಿರ್ಮಾಣದ ಮೊದಲ ಚಿತ್ರ “ಕವಲುದಾರಿ’ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಮೂಲಕ ಇಡೀ ಚಿತ್ರತಂಡ ಖುಷಿಯಾಗಿದೆ. ಅದರಲ್ಲೂ ನಿರ್ದೇಶಕ ಹೇಮಂತ್‌ ಕೊಂಚ…

 • ನಿರ್ದೇಶಕ, ನಿರ್ಮಾಪಕರ ಬಂಧನಕ್ಕೆ ವಿಶೇಷ ತಂಡ

  ಬೆಂಗಳೂರು: ಬಾಗಲೂರಿನಲ್ಲಿ “ರಣಂ’ ಸಿನಿಮಾದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಕಂಪ್ರಸ್ಡ್ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ತಾಯಿ, ಮಗಳು ಮೃತಪಟ್ಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ಚಿತ್ರತಂಡದವರ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಿದೆ. ಘಟನೆಯಲ್ಲಿ ಮೃತಪಟ್ಟ ಸುಮೈರಾ ಬಾನು…

 • ಬದಲಾವಣೆಯ ಬಯಕೆ

  ಈ ಚಿತ್ರರಂಗವೇ ಹಾಗೆ. ಏನೋ ಆಗಬೇಕು ಅಂತ ಬಂದವರು ಇನ್ನೇನೋ ಆಗ್ತಾರೆ. ಪಾಲಿಗೆ ಬಂದ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತಲೇ, ಹೊಸ ಬದಲಾವಣೆ ಕಂಡುಕೊಳ್ಳುವ ಕನಸು ಕಾಣುತ್ತಾರೆ. ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗ ಬದಲಾಗಿರುವುದೇನೋ ನಿಜ. ಆದರೆ, ಈ ಚಿತ್ರರಂಗದಲ್ಲಿ…

 • ಸಿಬಿಐ ನೂತನ ನಿರ್ದೇಶಕರಾಗಿ ರಿಷಿ ಕುಮಾರ್‌ ಶುಕ್ಲಾ ನೇಮಕ 

  ಹೊಸದಿಲ್ಲಿ: ಸಿಬಿಐನ ನೂತನ ನಿರ್ದೇಶಕರಾಗಿ ರಿಷಿ ಕುಮಾರ್‌ ಶುಕ್ಲಾ ಅವರನ್ನು ಕೇಂದ್ರ ಸರಕಾರ ಶನಿವಾರ ನೇಮಕ ಮಾಡಿದೆ. 1983 ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಶುಕ್ಲಾ ಅವರು ಮಧ್ಯ ಪ್ರದೇಶದ ಡಿಜಿಪಿ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. ಹಾಲಿ ಮಧ್ಯ…

 • ನಿರ್ದೇಶಕ ಕಲಾ ಸಾಮ್ರಾಟ್ ಎಸ್. ನಾರಾಯಣ್ ತಾಯಿ ವಿಧಿವಶ

  ಸ್ಯಾಂಡಲ್‍ವುಡ್ ನಟ, ನಿರ್ದೇಶಕ ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರ ತಾಯಿ ನಿಧನರಾಗಿದ್ದಾರೆ. ಎಸ್​​. ನಾರಾಯಣ್​ ತಾಯಿ ಕಮಲಮ್ಮ ಮೆದುಳಿಗೆ ಸಂಬಂಧಪಟ್ಟ ಕಾಯಿಲೆಯಿಂದಾಗಿ ಸುಮಾರು 25 ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ 11 ಗಂಟೆಗೆ ಕೊನೆಯುಸಿರೆಳೆದಿದ್ದಾರೆ….

 • ಮದರಂಗಿ ಕೃಷ್ಣ ಈಗ ನಿರ್ದೇಶಕ

  “ಮದರಂಗಿ’ ಚಿತ್ರದ ಮೂಲಕ ನಾಯಕರಾಗಿ ಎಂಟ್ರಿಕೊಟ್ಟ ಕೃಷ್ಣ , ಇದೇ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ಹೌದು, ಹಾಗೆ ನೋಡಿದರೆ, ಕೃಷ್ಣ ಅವರು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುವ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟವರು. ಇದುವರೆಗೆ ಸುಮಾರು ಒಂಭತ್ತು ಚಿತ್ರಗಳಲ್ಲಿ ನಾಯಕರಾಗಿ…

 • ಮುಂದುವರಿದ #MeToo:ಹೆಬ್ಬುಲಿ ನಾಯಕಿಯಿಂದ ನಿರ್ದೇಶಕನ ಮೇಲೆ ಆರೋಪ 

  ಬೆಂಗಳೂರು: ಚಿತ್ರಂಗದಲ್ಲಿ ಮೀ ಟೂ ಆರೋಪ ಮುಂದುವರಿದಿದ್ದು, ದಿನಕ್ಕೊಂದರಂತೆ ನಟ, ನಿರ್ದೇಶಕರ ಮೇಲೆ ಆರೋಪಗಳು ವರದಿಯಾಗುತ್ತಿವೆ. ಇದಕ್ಕೆ ಹೊಸ ಸಾಕ್ಷಿ ಎಂಬಂತೆ ಹೆಬ್ಬುಲಿ ಚಿತ್ರದ ನಾಯಕಿಯಾಗಿದ್ದ ಅಮಲಾ ಪೌಲ್‌ ಅವರು ತಮಿಳು  ನಿರ್ದೇಶಕ ಸುಸಿ ಗಣೇಶನ್‌ ವಿರುದ್ಧ ಆರೋಪ…

 • ದಿ ವಿಲನ್‌ ನಲ್ಲಿ ಶಿವಣ್ಣಂಗೆ ಅವಮಾನ?ಪ್ರೇಮ್‌ ವಿರುದ್ಧ ಆಕ್ರೋಶ!

  ಬೆಂಗಳೂರು: ಗುರುವಾರ ತೆರೆಕಂಡ ಬಹುನಿರೀಕ್ಷಿತ ದಿ ವಿಲನ್‌ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆಯಲ್ಲಿ  ಚಿತ್ರದಲ್ಲಿನ ದೃಶ್ಯವೊಂದರ ಕುರಿತು ನಾಯಕ ನಟ ಶಿವರಾಜ್‌ಕುಮಾರ್‌ ಅವರ ಅಭಿಮಾನಿಗಳು ತಗಾದೆ ತೆಗೆದು ನಿರ್ದೇಶಕ ಪ್ರೇಮ್‌ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.  ಚಿತ್ರದ…

 • ಮತ್ತೆ ಹೊಸಬರ ಜೊತೆ ಮಹೇಶ್‌ ಬಾಬು

  ನಿರ್ದೇಶಕ ಮಹೇಶ್‌ ಬಾಬು ವಿಚಾರದಲ್ಲಿ ಕನ್ನಡ ಚಿತ್ರರಂಗದಲ್ಲೊಂದು ಮಾತಿದೆ. ಅದೇನೆಂದರೆ ಮಹೇಶ್‌ ಬಾಬು ಪರಿಚಯಿಸಿದ ಹೊಸಬರು ಮುಂದೆ ಚಿತ್ರರಂಗದಲ್ಲಿ ನೆಲೆ ನಿಲ್ಲುತ್ತಾರೆಂದು. ಅದರಲ್ಲೂ ನಾಯಕಿಯರ ವಿಷಯದಲ್ಲಿ ಮಹೇಶ್‌ ಬಾಬು ಲಕ್ಕಿ ಹ್ಯಾಂಡ್‌ ಎಂದು. ಅದಕ್ಕೆ ಸಾಕ್ಷಿ ಎಂಬಂತೆ ಮಹೇಶ್‌…

 • ಭಗವಾನ್‌ ಗೊಂಬೆಯಾಟ

  ಭಾರತೀಯ ಚಿತ್ರರಂಗದಲ್ಲೇ ಇದೊಂದು ದಾಖಲೆ. ಇಷ್ಟು ವರ್ಷಗಳ ಇತಿಹಾಸದಲ್ಲಿ, ಯಾವುದೇ ಭಾಷೆಯಲ್ಲೂ 86ನೇ ವಯಸ್ಸಿನ ಹಿರಿಯರೊಬ್ಬರು ಚಿತ್ರ ನಿರ್ದೇಶಿಸಿರುವ ಉದಾಹರಣೆ ಇರಲಿಲ್ಲ. ಈಗ ಅಂಥದ್ದೂದು ಸಾಹಸ ಮತ್ತು ದಾಖಲೆಯನ್ನು ಹಿರಿಯ ನಿರ್ದೇಶಕ ಭಗವಾನ್‌ (ದೊರೈ-ಭಗವಾನ್‌ ಖ್ಯಾತಿಯ) ಸದ್ದಿಲ್ಲದೆ ಮಾಡಿದ್ದಾರೆ….

 • ಮಗನ ಜಯ; ಅಪ್ಪನ ಹಾದಿ

  ಕನ್ನಡದಲ್ಲಿ ಕಿರುಚಿತ್ರಗಳ ಕಲರವ ಕೊಂಚ ಜಾಸ್ತಿಯೇ ಇದೆ. ಸಿನಿಮಾ ನಿರ್ದೇಶಿಸುವ ಕನಸು ಹೊತ್ತು ಬರುವ ಪ್ರತಿಭಾವಂತರು, ಮೊದಲು ಕಿರುಚಿತ್ರಗಳಿಗೆ ಮೊರೆ ಹೋಗುತ್ತಿದ್ದಾರೆ. ಆ ನಂತರ ಚಿತ್ರ ನಿರ್ದೇಶಕನಕ್ಕೆ ಕೈಹಾಕುತ್ತಿದ್ದಾರೆ. “ವಿದಾತೃ’ ಕಿರುಚಿತ್ರ ನಿರ್ದೇಶಿಸಿರುವ ಸಂತು ಕೂಡ ತಮ್ಮ ಅದೃಷ್ಟ…

 • ನಿರ್ದೇಶನಕ್ಕಿಳಿದ ರಾಕೇಶ್‌ ಅಡಿಗ

  ನಟ ರಾಕೇಶ್‌ ಅಡಿಗ ಈಗ ನಿರ್ದೇಶಕರಾಗಿದ್ದಾರೆ. ಹೌದು, “ಜೋಶ್‌’ ಮೂಲಕ ನಾಯಕರಾದ ಅವರು, ಇದೀಗ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಅವರು ಸದ್ದಿಲ್ಲದೆಯೇ ಚೊಚ್ಚಲ ನಿರ್ದೇಶನ ಚಿತ್ರದ ಮೊದಲ ಹಂತವನ್ನೂ ಮುಗಿಸಿದ್ದಾರೆ. ಇಂತಿಪ್ಪ, ಆ ಚಿತ್ರಕ್ಕೆ…

 • ಸೆನ್ಸಾರ್‌ ಮಂಡಳಿ ವಿರುದ್ಧ ನಿರ್ಮಾಪಕರ ಪ್ರತಿಭಟನೆ

  “ಪ್ರಾದೇಶಿಕ ಸೆನ್ಸಾರ್‌ ಮಂಡಳಿಯಿಂದ ಅನ್ಯಾಯವಾಗುತ್ತಿದೆ, ಅಗತ್ಯವಿರದಿದ್ದರೂ ಕೆಲ ಚಿತ್ರಗಳಿಗೆ “ಎ’ ಪ್ರಮಾಣ ಪತ್ರ ನೀಡುವ ಮೂಲಕ, ಹೊಸ ನಿರ್ಮಾಪಕರ ಮೇಲೆ ದಬ್ಟಾಳಿಕೆ ನಡೆಸುತ್ತಿದೆ, ಸೆನ್ಸಾರ್‌ ಮಂಡಳಿಯ ನಡೆಯಿಂದಾಗಿ ವ್ಯಾಪಾರ, ವಹಿವಾಟಕ್ಕೂ ಸಮಸ್ಯೆ ಎದುರಾಗಿದೆ….’ – ಹೀಗೆ ದೂರುವ ಮೂಲಕ…

 • ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಾಗತಿಹಳ್ಳಿ ಚಂದ್ರಶೇಖರ್‌ ನೇಮಕ

  ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರನ್ನು ರಾಜ್ಯ ಸರ್ಕಾರ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿ, ಆದೇಶ ಹೊರಡಿಸಿದೆ. ಜೂ.20 ರಿಂದ (ಬುಧವಾರ) ಜಾರಿಗೆ ಬರುವಂತೆ ಅವರನ್ನು ಅಕಾಡೆಮಿ ಅಧ್ಯಕ್ಷರ ಹುದ್ದೆಗೆ ನೇಮಿಸಿ ಆದೇಶಿಸಿದೆ.  “ರಾಜ್ಯ ಸರ್ಕಾರ ಚಲನಚಿತ್ರ ಅಕಾಡೆಮಿಗೆ…

 • ರಘು ಬರೆದ ಕಥೆ ವ್ಯಥೆ…

  ಇದುವರೆಗೂ 39 ಚಿತ್ರಗಳನ್ನು ನಿರ್ದೇಶಿಸಿರುವ ರಘು ಅವರ ಪರಿಸ್ಥಿತಿ ಇಂದು ದಾರುಣವಾಗಿದೆ. ಚಿಕಿತ್ಸೆಗಷ್ಟೇ ಅಲ್ಲ, ಪ್ರತಿ ನಿತ್ಯದ ಖರ್ಚಿಗೂ ಕಷ್ಟಪಡುತ್ತಿರುವ ರಘು ಅವರು, ತಮ್ಮ ನೋವಿನ ಕಥೆಯನ್ನು ಪತ್ರದ ಮೂಲಕ ಹಂಚಿಕೊಂಡಿದ್ದಾರೆ. ಚಿತ್ರರಸಿಕರಿಗೆ ಬರೆದಿರುವ ಈ ಪತ್ರದ ಸಾರಾಂಶ ಹೀಗಿದೆ. ನಮಸ್ಕಾರ, ನನ್ನ…

ಹೊಸ ಸೇರ್ಪಡೆ