ditch

 • ಹಳ್ಳಕ್ಕೆ ಬಿದ್ದು ವ್ಯಕ್ತಿ ಸಾವು

  ಕಾರವಾರ: ಮಾಜಾಳಿ ಎಂಜಿನಿಯರಿಂಗ್‌ ಕಾಲೇಜು ಸಮೀಪವಿರುವ ಮಗನ ಮನೆಗೆ ಬಂದಿದ್ದ ರಘುನಾಥ ಶಿವಾ ಗೋಸಾವಿ (65) ಎಂಬುವರು ಭಾರೀ ಮಳೆಯ ಕಾರಣ ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಮನೆ ಗೋಡೆ ಕುಸಿದು ವ್ಯಕ್ತಿ ಸಾವು: ಬೈಲಹೊಂಗಲ ತಾಲೂಕಿನ…

 • ಹೊಂಡಕ್ಕೆ ಬಿದ್ದ ಬಸ್‌: 6 ಸಾವು,33 ಮಂದಿಗೆ ಗಾಯ

  ರಾಂಚಿ: ಜಾರ್ಖಂಡ್‌ನ‌ ಗರ್ವ್ಹಾದ ಅನ್ನಾರಾಜ್‌ ಎಂಬಲ್ಲಿ ಮಂಗಳವಾರ ಬೆಳಗ್ಗೆ ಬಸ್ಸೊಂದು ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಪರಿಣಾಮ 6 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 33 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗರ್ವಾದಿಂದ ಛತ್ತೀಸ್‌ಗಡದತ್ತ ತೆರಳುತ್ತಿದ್ದ ಬಸ್‌ ತಡೆಗೋಡೆಗೆ ಢಿಕ್ಕಿಯಾಗಿ ಹೊಂಡಕ್ಕೆ…

 • ಹದವಾದ ಮಳೆಗೆ ಹಳ್ಳ-ಕೊಳ್ಳ ಭರ್ತಿ

  ಭಾಲ್ಕಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಗುತ್ತಲಿದ್ದು, ಹಳ್ಳ, ಕೊಳ್ಳ, ಚೆಕ್‌ಡ್ಯಾಮ್‌ಗಳು ಮೈದುಂಬಿ ಹರಿಯುತ್ತಿವೆ. ಮೂರು ದಿನಗಳ ಹಿಂದೆ ಮೋಡ ಕವಿದ ವಾತಾವರಣವಿತ್ತು. ಶುಕ್ರವಾರ ನಸುಕಿನ ಜಾವ ಸುರಿದ ಮಳೆಯಿಂದ ಭೂಮಿ ತಣ್ಣಗಾಗಿತ್ತು. ಶನಿವಾರ ಮಧ್ಯಾಹ್ನ 3…

 • ಜಮಖಂಡಿ:ಹಳ್ಳಕ್ಕೆ ಬಿದ್ದ ಕೆಎಸ್‌ಆರ್‌ಟಿಸಿ;6 ಮಂದಿಗೆ ಗಾಯ 

  ಬಾಗಲಕೋಟೆ: ಇಲ್ಲಿನ ಸಾವಳಗಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಕೆಎಸ್‌ಆರ್‌ಟಿಸಿ ಬಸ್ಸೊಂದು ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದ್ದು ಚಾಲಕ , ನಿರ್ವಾಹಕ ಸೇರಿ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.  ಗಾಯಾಳುಗಳನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಗಾಯಾಳುಗಳೆಲ್ಲರೂ…

ಹೊಸ ಸೇರ್ಪಡೆ