doctor

 • ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಜನರ ಪರದಾಟ

  ನೆಲಮಂಗಲ: ತಾಲೂಕಿನ 65 ಖಾಸಗಿ ಆಸ್ಪತ್ರೆಗಳು ಬೆಳಗ್ಗೆ 6 ಗಂಟೆಯಿಂದ ಒಪಿಡಿ ಬಂದ್‌ ಮಾಡಿದ ಹಿನ್ನೆಲೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ವೈದ್ಯರಿಲ್ಲದೆ ಪರದಾಡಿದರು. ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಗ್ಗೆ 12ಗಂಟೆಯ ವೇಳೆಗೆ 8 ವೈದ್ಯರಲ್ಲಿ 7 ವೈದ್ಯರ…

 • ಅನುತ್ತೀರ್ಣನಾದ್ರೂ ಛಲ ಬಿಡದೆ ಓದಿ ವೈದ್ಯನಾದೆ

  ಬೆಂಗಳೂರು: “ಪಿಯುಸಿಯಲ್ಲಿ ಅನುತ್ತೀರ್ಣನಾದ ಮೇಲೆ ಛಲ ಬಿಡದೆ ಓದಿ ವೈದ್ಯನಾದೆ. ನಂತರ ಮೂಡಬಿದರೆಯಲ್ಲಿ ಪುಟ್ಟ ಕ್ಲಿನಿಕ್‌ ತೆರೆದು ಮನೆ, ಮನದ ವೈದ್ಯನಾದೆ’ ಎಂದು ಶಿಕ್ಷಣ ತಜ್ಞ ಡಾ.ಮೋಹನ್‌ ಆಳ್ವ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಹಮ್ಮಿಕೊಂಡಿದ್ದ “ಸಾಧಕರೊಂದಿಗೆ…

 • ಹಲೋ ಡಾಕ್ಟರ್‌!

  ದ್ವಿತೀಯ ಪಿ.ಯು.ಸಿ. ಓದುತ್ತಿರುವ ಅನೇಕ ವಿದ್ಯಾರ್ಥಿಗಳ ಕನಸು ತಾನೊಬ್ಬ ‘ಡಾಕ್ಟರ್‌’ ಆಗಬೇಕು ಎಂದು. ಹಾಗಾದರೆ ಈ ವೈದ್ಯಕೀಯ ಪದವಿ ಎಂದರೇನು? ಈ ವೃತ್ತಿಯಲ್ಲಿ ಮುಂದುವರೆಯುವುದು ಹೇಗೆ? ವೈದ್ಯಕೀಯ ವೃತ್ತಿಯ ಮುಂದಿನ ಭವಿಷ್ಯವೇನು? ಬನ್ನಿ ನೋಡೋಣ. ಎಂ.ಬಿ.ಬಿ.ಎಸ್‌ ಬ್ಯಾಚಲರ್‌ ಆಫ್…

 • ಮಗು ಹೊಟ್ಟೆಯಲ್ಲಿದ್ದ ಗಡ್ಡೆ ಹೊರತೆಗೆದ ಮಣಿಪಾಲ್‌ ಆಸ್ಪತ್ರೆ ವೈದ್ಯರು

  ಬೆಂಗಳೂರು: ಏಳು ತಿಂಗಳ ಗಂಡು ಶಿಶುವಿನ ಹೊಟ್ಟೆಯಲ್ಲಿದ್ದ ಭ್ರೂಣದಂತಹ ಗಡ್ಡೆ ಹೊರತೆಗೆಯುವಲ್ಲಿ ಮಣಿಪಾಲ್‌ ಆಸ್ಪತ್ರೆ ಯಶಸ್ವಿಯಾಗಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋರಮಂಗಲದ ಮಣಿಪಾಲ್‌ ಆಸ್ಪತ್ರೆಯ ವಿಭಾಗೀಯ ಮುಖ್ಯಸ್ಥ ರಾಧಾಕೃಷ್ಣ, ಪಶ್ಚಿಮ ಬಂಗಾಳದ ತನ್ಮಯ್‌ ಮಂಡಲ್‌ ಮತ್ತು ಬಿಜಿಯ ಮಂಡಲ್‌…

 • ಗ್ರಾಮೀಣ ಸೇವೆ ಸಲ್ಲಿಸದ ವೈದ್ಯರ ವಿರುದ್ಧ ಸಿವಿಲ್‌ ಪ್ರಕರಣಕ್ಕೆ ಸಿದ್ಧತೆ

  ಬೆಂಗಳೂರು: ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಸುವುದಾಗಿ ಮುಚ್ಚಳಿಕೆ ನೀಡಿ, ನಂತರ ಅದನ್ನು ಉಲ್ಲಂ ಸಿದ ವೈದ್ಯರ ವಿರುದ್ಧ ನ್ಯಾಯಾಲಯದಲ್ಲಿ ಸಿವಿಲ್‌ ಪ್ರಕರಣ ದಾಖಲಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಗ್ರಾಮೀಣ ಸೇವೆ ನಿರಾಕರಿಸುವ ವೈದ್ಯರಿಗೆ ಭಾರೀ ಮೊತ್ತದ ದಂಡ ವಿಧಿಸಲು…

 • ದಿ ಲಾಸ್ಟ್‌ ಮ್ಯಾನ್‌

  ಅವರು ತಂದೆಯ ಶವವನ್ನೇ ಛೇದಿಸಿ, ವೈದ್ಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಡಾಕ್ಟರ್‌… ಹೆಸರು ಮಹಾಂತೇಶ ರಾಮಣ್ಣ. ಅಪ್ಪನ ಪಾರ್ಥಿವ ಶರೀರ ಕೊಯ್ದು, ಪಾಠ ಕೊಟ್ಟ ಮಾತ್ರಕ್ಕೆ ಅವರ ಕರ್ತವ್ಯ ಕೊನೆ ಯಾ ಗಲಿಲ್ಲ. ಊರೂರು ಸುತ್ತಿ ದರು. ದೇಹದಾನ ಬಗ್ಗೆ ಹಬ್ಬಿದ್ದ ಮೂಢ ನಂಬಿಕೆಯನ್ನು…

 • ದಿ ಬ್ಯಾಟ್‌ಮ್ಯಾನ್‌ :ಬೌಂಡರಿಗಳ ಹಿಂದೊಬ್ಬ ಬ್ಯಾಟ್‌ ಡಾಕ್ಟರ್‌

  ಟೀಂ ಇಂಡಿಯಾದ ಪ್ರತಿ ಆಟಗಾರನ ಬ್ಯಾಟ್‌ನ ಗುಟ್ಟನ್ನೂ ಚೆನ್ನಾಗಿ ಬಲ್ಲ ವರು, ಬೆಂಗಳೂರಿನ ರಾಮ್‌ ಭಂಡಾರಿ. ಕೊಹ್ಲಿ, ರೋಹಿತ್‌, ಧೋನಿ, ರಾಹುಲ್‌, ಎಬಿಡಿ, ಕ್ರಿಸ್‌ ಗೇಲ್‌, ಕೀರನ್‌ ಪೊಲಾರ್ಡ್‌ರಂಥ ತಾರಾ ಆಟ ಗಾರರೆಲ್ಲ ಇವರ ಬಳಿಯೇ ತಮ್ಮ ಬ್ಯಾಟ್‌ಗೆ ಚಿಕಿತ್ಸೆ ಮಾಡಿಸಿಕೊಳ್ಳುತ್ತಾ ರೆ….

 • ಗುಡ್‌ ಮಾರ್ನಿಂಗ್‌ ಡಾಕ್ಟರ್‌

  ಹೆಂಡತಿ  ಮಕ್ಕಳಿಗಿಂತ ಹೆಚ್ಚಾಗಿ, ವೈದ್ಯರು ಇಡೀ ದಿನ ಕಳೆಯೋದು ರೋಗಿಗಳ ನಡುವೆ. ಅವರ ಸಮಸ್ಯೆ ಆಲಿಸಿ, ಸೂಕ್ತ ಚಿಕಿತ್ಸೆ ನೀಡುವ ಈ ತಪಸ್ಸಿಗೆ ಸ್ಫೂರ್ತಿ ಸಿಗೋದು ಎಲ್ಲಿಂದ? ದಿನ ದಲ್ಲಿ ನೂರಾರು ರೋಗಿಗ ಳನ್ನು ನೋಡಲು, ಸಂಯಮ ಶಕ್ತಿ ಎಲ್ಲಿಂದ ಸಿಗು ತ್ತೆ?  ಈ…

 • ಬಾಲಕಿಗೆ ವಿದ್ಯಾಭ್ಯಾಸ ಕೊಡಿಸೋದಾಗಿ ಮನೆಗೆಲಸ ಮಾಡಿಸಿಕೊಂಡ ವೈದ್ಯ!

  ಗಂಗಾವತಿ: ಬಡತನದಲ್ಲಿದ್ದ ಬಾಲಕಿಯನ್ನು ಕಾಲೇಜಿಗೆ ಸೇರಿಸಿ, ವಿದ್ಯಾಭ್ಯಾಸ ಕೊಡಿಸುತ್ತೇನೆ ಎಂದು ಕರೆದುಕೊಂಡು ಬಂದ ವೈದ್ಯ, ಮನೆಗೆಲಸ ಮಾಡಿಸಿಕೊಳ್ಳುತ್ತಿರುವುದಕ್ಕೆ ಕಂಗಾಲಾದ ಬಾಲಕಿ ಪೊಲೀಸರಿಗೆ ವಿಷಯ ತಿಳಿಸಿದ್ದರಿಂದ ಆಕೆಯನ್ನು ರಕ್ಷಣೆ ಮಾಡಲಾಗಿದೆ. ಸಮೀಪದ ಬಸಾಪೂರ ರಾಜರಾಮಪೇಟೆಯ ಬಾಲಕಿ ರಾಧಿಕಾ, ಪೊಲೀಸ್‌ ಕಂಟ್ರೋಲ್‌…

 • ಜಿಲ್ಲಾದ್ಯಂತ ಇಂದು ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ

  ಚಿಕ್ಕಬಳ್ಳಾಪುರ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ದಾಳಿ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ದೇಶವ್ಯಾಪಿ ಕರೆ ನೀಡಿರುವ ವೈದ್ಯರ ಮುಷ್ಕರ ಬೆಂಬಲಿಸಿ ಸಂಘದ ಜಿಲ್ಲಾ ಘಟಕ ಸೋಮವಾರ ಬೆಳಗ್ಗೆ 6 ರಿಂದ ಮಂಗಳವಾರ ಬೆಳಗ್ಗೆ 6 ರವರೆಗೆ ಜಿಲ್ಲಾದ್ಯಂತ…

 • ಹಣವನ್ನೇ ಪಡೆಯದ ವೈದ್ಯ ಹರಳಯ್ಯ

  ನಿಸ್ವಾರ್ಥ ಸೇವಾ ವೃತ್ತಿಗಳನ್ನೆ ಉದ್ಯಮವನ್ನಾಗಿಸಿಕೊಂಡ ಬಹುಸೌಲಭ್ಯ ಆಸ್ಪತ್ರೆಗಳ ಸಂಕೀರ್ಣಗಳು ಹಣವಿಲ್ಲದ ರೋಗಿಗಳಿಗೆ ಚಿಕಿತ್ಸೆ ನೀಡುವುದಿರಲಿ, ಆಸ್ಪತ್ರೆಯ ಹೊಸ್ತಿಲನ್ನು ಕೂಡಾ ದಾಟಲು ಬಿಡುವುದಿಲ್ಲ. ಹೀಗಿರುವಾಗ, ತನ್ನಲ್ಲಿಗೆಬರುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿ ಔಷಧವನ್ನು ಕೂಡಾ ನೀಡುವ ಧಾರವಾಡ ಜಿಲ್ಲೆಯ ನವಲಗುಂದ…

 • ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದ್ದಕ್ಕೆ ವೈದ್ಯರಿಗೆ ತರಾಟೆ

  ಟೇಕಲ್: ಸಮಯಕ್ಕೆ ಸರಿಯಾಗಿ ಔಷಧಿ ಸಿಗದಿರುವುದು, ರಾತ್ರಿ ವೇಳೆ ಆಸ್ಪತ್ರೆ ಬಾಗಿಲು ಮುಚ್ಚುವುದು, ವೈದ್ಯರ ಕೊರತೆ, ಹೀಗೆ ಸರ್ಕಾರಿ ಆಸ್ಪತ್ರೆಯಲ್ಲಿನ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ವೈದ್ಯ ಡಾ.ಪ್ರಕಾಶ್‌ ಅವರನ್ನು ಟೇಕಲ್ ಸುತ್ತಮುತ್ತಲಿನ ಜನತೆ ತರಾಟೆಗೆ ತೆಗೆದುಕೊಂಡ ಪ್ರಸಂಗ ನಗರದಲ್ಲಿ…

 • ಫೇಸ್‌ಬುಕ್‌ನಲ್ಲಿ ಮೋದಿ, ಪ್ರಜ್ಞಾಸಿಂಗ್‌ ವಿರುದ್ಧ ಪೋಸ್ಟ್‌ : ವೈದ್ಯ ಬಂಧನ

  ಮುಂಬಯಿ : ಫೇಸ್‌ಬುಕ್‌ನಲ್ಲಿ ಬ್ರಾಹ್ಮಣ ಹಾಗೂ ಹಿಂದೂ ಧರ್ಮದ ಬಗ್ಗೆ ಪೋಸ್ಟ್‌ ಶೇರ್‌ ಮಾಡಿದ ವೈದ್ಯನನ್ನು ವಿಕ್ರೋಲಿ ಪಾರ್ಕ್‌ಸೈಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಡಾ| ಸುನೀಲ್‌ ಕುಮಾರ್‌ ನಿಶಾದ್‌ ಎಂದು ಗುರುತಿಸಲಾಗಿದೆ. ಫೇಸ್‌ಬುಕ್‌ನಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್‌…

 • ಬೀಚ್‌ನಲ್ಲಿ ಸೆಲ್ಪಿ ಕ್ಲಿಕ್ಕಿಸುವ ವೇಳೆ ಕೊಚ್ಚಿ ಹೋದ ವೈದ್ಯೆ

  ಪಣಜಿ : ಸಮುದ್ರಕ್ಕಿಳಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ವೈದ್ಯೆಯೊಬ್ಬರು ಬೃಹತ್‌ ಅಲೆಯ ಹೊಡೆತಕ್ಕೆ ಸಿಲುಕಿ ನೀರುಪಾಲಾದ ಘಟನೆ ಮಂಗಳವಾರ ಸಂಜೆ ನಡೆದಿದೆ. ನೀರು ಪಾಲಾದ ವೈದ್ಯೆ ಆಂಧ್ರದ ಕೃಷ್ಣಾ ಜಿಲ್ಲೆಯ ಜಗ್ಗಯ್ಯ ಪೇಟ್‌ ನಿವಾಸಿ ರಮ್ಯಕೃಷ್ಣನ್‌ ಎನ್ನುವವರಾಗಿದ್ದಾರೆ. ಗೋವಾದಲ್ಲಿ…

 • ವೈದ್ಯರ ನಿರ್ಲಕ್ಷ್ಯ: ಬಾಣಂತಿಸಾವು, ಗ್ರಾಮಸ್ಥರ ಪ್ರತಿಭಟನೆ

  ಕುಣಿಗಲ್‌: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವಿಗೀಡಾಗಿದ್ದಾಳೆಂದು ಆರೋಪಿಸಿ ಸಂಬಂಧಿಕರು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಒಂದನೇ ವಾರ್ಡ್‌ನ ಬಿದನಗೆರೆ ವಾಸಿ ಗಂಗಸ್ವಾಮಿ ಅವರ ಪತ್ನಿ ಸಾವಿತ್ರಮ್ಮ(32) ಮೃತ ಮಹಿಳೆ. ತಾಲೂಕಿನ ತೋಪೇಗೌಡನ…

 • ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ವೈದ್ಯನ ವಿರುದ್ದ ಎಫ್ಐಆರ್‌

  ಮುಜಫ‌ರನಗರ : ಮಹಿಳೆಯೊಬ್ಬರ ರಕ್ತದ ಮಾದರಿಯನ್ನು ಸಂಗ್ರಹಸುತ್ತಿದ್ದ ವೇಳೆ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರೆಂಬ ವೈದ್ಯರೊಬ್ಬರ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ಈ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಝಿಂಝಾನಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 24ರ ಹರೆಯದ…

 • ಬಲಗೈ ತುಂಡಾದರೂ, ಬದುಕು ಬಂಗಾರವಾಯಿತು!

  “ಆಕೆ ಬದುಕೋದು ಡೌಟು. ಹೇಗಿದ್ರೂ ಇದು ಕೇಸ್‌ ಆಗುತ್ತೆ. ಒಂದ್ಕಡೆ ಪೊಲೀಸರು, ಇನ್ನೊಂದ್ಕಡೆಯಿಂದ ನಕ್ಸಲರು ಬೆಂಡ್‌ ತೆಗೀತಾರೆ. ಯಾಕೆ ಬೇಕು ಸಹವಾಸ?’ ಎಂದು ಸ್ಥಳದಲ್ಲಿದ್ದ ಜನ ಮುಖಕ್ಕೆ ಹೊಡೆದಂತೆ ಹೇಳಿ ಕಾಲು ಕೀಳುತ್ತಿದ್ದರು. ಕಡೆಗೊಮ್ಮೆ ನಿವೃತ್ತ ಯೋಧರೊಬ್ಬರು ನನಗೆ…

 • ವೈದ್ಯೆಯಾಗಬೇಕು ಎಂಬ ಕನಸು ಹೊತ್ತಿದ್ದೆ :ಡಾ. ಸಂಧ್ಯಾ ಪೈ ನೆನಪಿನೋಕುಳಿ

  ಬೆಂಗಳೂರು: “ಬಾಲ್ಯದಲ್ಲಿ ನಾನು ವೈದ್ಯೆಯಾಗಬೇಕು ಎಂಬ ಕನಸು ಕಂಡಿದ್ದೆ, ಆದರೆ ಕಥೆ, ಕಾದಂಬರಿ ಮತ್ತು ಪುಸ್ತಕಗಳ ಓದು ನನ್ನನ್ನು ಸಾಹಿತಿಯಾಗಿ, ಪತ್ರಕರ್ತೆಯಾಗಿ ರೂಪಿಸಿತು’ ಎಂದು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಸಂಧ್ಯಾ ಎಸ್‌.ಪೈ ಹೇಳಿದರು. ಕನ್ನಡ ಸಾಹಿತ್ಯ…

 • ಕಥೆ ಬರೆಯುವವನೊಬ್ಬ ಕಥೆಯಾಗಿಬಿಟ್ಟ

  ಅವನ ಎರಡೂ ಬೆರಳುಗಳನ್ನು ಕತ್ತರಿಸಿ ತೆಗೆದು, ಡ್ರೆಸ್ಸಿಂಗ್‌ ಮಾಡಿ ಅವನೆಡೆಗೆ ನೋಡಿದರೆ, ಆತ ಸುಮ್ಮನೆ ಮಲಗಿಬಿಟ್ಟಿದ್ದ, ಯಾವ ನೋವನ್ನೂ ತೋರ್ಪಡಿಸದೆ. ಯಾವುದೋ ಲೋಕದಲ್ಲಿದ್ದಂತೆ. “ರೋಗವಲ್ಲದ ರೋಗ, ನೋವಲ್ಲದ ನೋವು’ ಅವನನ್ನು ಸಂಪೂರ್ಣ ಹಿಂಡಿಬಿಟ್ಟಿತ್ತು.  ಆತ ನಮ್ಮ ಆಪರೇಶನ್‌ ಟೇಬಲ್‌…

 • ಕತೆ: ಕಮಲತ್ತೆಯ ಕಾಲಿನ ಪ್ರಾಬ್ಲಿಂ

  ಉದ್ಯೋಗ ನಿಮಿತ್ತ ಪಟ್ಟಣದಲ್ಲಿರುವ ನಾನು ವಾರದ ಕತೆ ಕೇಳಲು ಹಳ್ಳಿಮನೆಗೆ ಫೋನಾಯಿಸುವುದು ರೂಢಿ. ಪಟ್ಟಣವಾಸಿಯಾದಂದಿನಿಂದ ಇದು ಸಾಮಾನ್ಯ ಪ್ರಕ್ರಿಯೆ. ವಾರದ ಕತೆ ಕಮಲತ್ತೆಯ ಜೊತೆ ನಡೆಯದಿದ್ದರೆ ನನಗೂ ನೆಮ್ಮದಿಯಿರುವುದಿಲ್ಲ. “”ಕಮಲತ್ತೆ , ಹೇಗಿದ್ದೀರಿ?” ಎಂದು ನಾನು ಕೇಳುವುದು, ಅವರು…

ಹೊಸ ಸೇರ್ಪಡೆ