Drainage

 • ಮಳೆಯಲ್ಲಿ ಕುಣಿದು ಕುಪ್ಪಳಿಸಿದ ಚಿಣ್ಣರು

  ಗಜೇಂದ್ರಗಡ: ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ಕೋಟೆ ನಾಡಿನ ಜನತೆಗೆ ವರುಣನ ಸಿಂಚನದಿಂದ ತಂಪಿನ ವಾತಾವರಣ ನಿರ್ಮಾಣವಾಗುವುದರ ಜತೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ಕಳೆದ ಮೂರ್‍ನಾಲ್ಕು ತಿಂಗಳಿಂದ ಬಿಸಿಲಿನ ನರ್ತನದಿಂದಾಗಿ ಪಟ್ಟಣದ ಜನರು ಹೈರಾಣಾಗಿದ್ದರು. ಆದರೆ ಕಳೆದೊಂದು ವಾರದಿಂದ ಮಳೆ ಬರುವ…

 • ಅವಳಿನಗರದಲ್ಲಿ ಆಲಿಕಲ್ಲು ಮಳೆ; ಮನೆಗಳಿಗೆ ನುಗ್ಗಿದ ನೀರು

  ಹುಬ್ಬಳ್ಳಿ/ಧಾರವಾಡ: ಅವಳಿನಗರದಲ್ಲಿ ಬುಧವಾರ ಸಂಜೆ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ಕೆಲ ಮನೆಗಳಿಗೆ ನೀರು ನುಗ್ಗಿದ್ದರೆ, ಕೆಲ ರಸ್ತೆಗಳು ಜಲಾವೃತಗೊಂಡಿದ್ದವು. ಸುಮಾರು ಒಂದು ತಾಸು ಕಾಲ ಸುರಿದ ಗಾಳಿ, ಗುಡುಗು-ಸಿಡಿಲು, ಆಲಿಕಲ್ಲು ಸಹಿತ ಮಳೆಯಿಂದ ನಗರದಲ್ಲಿ ಕೆಲವೆಡೆ ಚರಂಡಿಗಳು…

 • ಒಳಚರಂಡಿ ಅವ್ಯವಸ್ಥೆ: ಉಪಯೋಗ ಶೂನ್ಯವಾದ ಬಾವಿ ನೀರು !

  ಸುರತ್ಕಲ್‌: ಇಲ್ಲಿನ ಅಗರಮೇಲು, ಹೊಸಬೆಟ್ಟು, ಗುಡ್ಡಕೊಪ್ಲ ಮತ್ತಿತರ ಪ್ರದೇಶಗಳಲ್ಲಿ ನಿರ್ಮಿಸಿರುವ ಕಳಪೆ, ಅವೈಜ್ಞಾನಿಕ ಒಳಚರಂಡಿಯ ಮಲಿನ ನೀರು ಶುದ್ಧ ಬಾವಿಗಳಿಗೆ ಹರಿಯುತ್ತಿದೆ. ಪರಿಣಾಮ ಇಲ್ಲಿಯ ನೀರು ಬಳ ಸಲು ಆಯೋಗ್ಯವಾಗಿದ್ದು, ನೀರಿನ ಮೂಲವೇ ಹಾಳಾಗುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಅಗರಮೇಲುವಿನಲ್ಲಿ…

 • ಹೊಳಲ್ಕೆರೆ ಪಟ್ಟಣವಾಯ್ತು ಕೊಚ್ಚೆಕೆರೆ!

  ಹೊಳಲ್ಕೆರೆ: ಪಟ್ಟಣದಲ್ಲಿರುವ ಚರಂಡಿಗಳಲ್ಲಿ ಘನತ್ಯಾಜ್ಯ, ಕಸ, ಕೊಳಚೆ ತಂಬಿಕೊಂಡು ದುರ್ನಾತ ಬೀರುತ್ತಿದ್ದು, ಸಾಂಕ್ರಾಮಿಕ ರೋಗಗಳಿಗೆ ಪಂಥಾಹ್ವಾನ ನೀಡುತ್ತಿದೆ. ಪಟ್ಟಣದ ಮುಖ್ಯ ರಸ್ತೆಗಳು, ಗಣಪತಿ ರಸ್ತೆ, ಕುರುಬರ ಬಡಾವಣೆ, ವಾಲ್ಮೀಕಿ ಸರ್ಕಲ್‌, ಸಿದ್ದರಾಮಪ್ಪ ಬಡಾವಣೆ, ಕುಂಬಾರ ಬಡಾವಣೆ ಹಾಗೂ 16 ವಾರ್ಡ್‌ಗಳ…

 • ಭರಮ ಸಮುದ್ರ ಗ್ರಾಮಕ್ಕೆ ಸ್ವಚ್ಛತಾ ಭಾಗ್ಯ ಎಂದು?

  ಜಗಳೂರು: ಭರಮ ಸಮುದ್ರ ಗ್ರಾಮದಲ್ಲಿ ಕಳೆದ ಸುಮಾರು ಒಂದು ವರ್ಷದಿಂದ ಚರಂಡಿಗಳನ್ನು ಸ್ವತ್ಛ ಮಾಡದೇ ಇರುವುದರಿಂದ ಗ್ರಾಮದ ತುಂಬ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದ್ದು, ಗ್ರಾಮಸ್ಥರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದರೂ ಸಹ ಗ್ರಾಮ ಪಂಚಾಯಿತಿಯವರು ದಿವ್ಯ ನಿರ್ಲಕ್ಷ್ಯ ತಾಳಿದ್ದಾರೆ ಎಂದು…

 • ಮಂಠಾಳಕ್ಕೆ ಬೇಕು ಮೂಲ ಸೌಕರ್ಯ

  ಬಸವಕಲ್ಯಾಣ: ಮಂಠಾಳ ಗ್ರಾಮದ ಧರಂಪೇಠ ಬಡಾವಣೆಯು ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು, ನಿವಾಸಿಗಳು ಕೊಳಚೆ ಪ್ರದೇಶದಲ್ಲಿ ಜೀವನ ಸಾಗಿಸುವಂಥ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಪ್ರಮುಖ ರಸ್ತೆ ಪಕ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡ ಬಡಾವಣೆ ಇದಾಗಿದ್ದು, ಒಂದು ದಶಕದಿಂದ ಗ್ರಾಮ ಪಂಚಾಯತ ಅಧಿಕಾರಿ…

 • 10ನೇ ವಾರ್ಡ್‌ನಲ್ಲಿ ಒಳಚರಂಡಿಯದ್ದೇ ಸಮಸ್ಯೆ

  ದಾವಣಗೆರೆ: ಮನೆಯಿಂದ ಹೊರಗಡೆ ಬಂದರೆ ಒಳ ಚರಂಡಿ ನೀರಿನ ನರಕ ದರ್ಶನ, ಒಂದು ಕ್ಷಣಕ್ಕೂ ಸಹಿಸಲಾಗದ ದುರ್ವಾಸನೆ, ಮಳೆ ಬಂದರಂತೂ ಮನೆಯೊಳಗೆ ನುಗ್ಗಿ ಬರುವ ಚರಂಡಿ ನೀರು, ಸದಾ ವಾಕರಿಕೆಯ ವಾತಾವರಣ, ಚರಂಡಿಗೆ ಅಡ್ಡ ಹಾಕಲಾಗಿರುವ ಪೈಪ್‌ಗ್ಳ ಸಂಪರ್ಕ…

 • ವಾಹನಗಳಿಗೆ ಧಕ್ಕೆ ಆಗುತ್ತಿದ್ದರೂ ರಸ್ತೆ ದುರಸ್ತಿಯಾಗ್ತಿಲ್ಲ!

  ಹರಿಹರ: ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಇನ್‌ ಮತ್ತು ಔಟ್‌ ರಸ್ತೆಗಳು ಸುಮಾರು 3 ಅಡಿ ಕೆಳಗೆ ಇರುವ ಹಳೆ ಪಿಬಿ ರಸ್ತೆಗೆ ಕೂಡುವ ಜಾಗದಲ್ಲಿ ಕಡಿದಾದ ಇಳಿಜಾರಾಗಿರುವ ಪರಿಣಾಮ ಬಸ್‌ಗಳು ಸೇರಿದಂತೆ ನಿತ್ಯ ಸಾವಿರಾರು ವಾಹನಗಳಿಗೆ ಧಕ್ಕೆ…

 • ನವಲಕಲ್ಲು ಗ್ರಾಮದಲ್ಲಿ ಸೌಕರ್ಯ ಕೊರತೆ

  ಸಿರವಾರ: ಸಮೀಪದ ನವಲಕಲ್ಲು ಗ್ರಾಮದಲ್ಲಿ ಚರಂಡಿ, ಸಿಸಿ ರಸ್ತೆ ಸೇರಿದಂತೆ ಅನೇಕ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ರಾಜ್ಯ, ಕೇಂದ್ರ ಸರ್ಕಾರಗಳು ಸ್ವಚ್ಛ ಭಾರತ, ರಸ್ತೆ ಅಭಿವೃದ್ಧಿ, ಶೌಚಾಲಯ ನಿರ್ಮಾಣ, ಚರಂಡಿ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳಿಗೆ…

 • ನಿವೇಶನ ಹಂಚಿಕೆಗೆ ಒತ್ತಾಯ

  ರಾಯಚೂರು: ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕೊಳಗೆರೆ ನಿವಾಸಿಗಳ ಸಭೆ ಕರೆಯಬೇಕು ಎಂದು ಒತ್ತಾಯಿಸಿ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಪದಾಧಿಕಾರಿಗಳು ಹಾಗೂ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ…

 • ಜಿಲ್ಲೇಲಿ 954 ಮಕ್ಕಳು ಶಾಲೆಯಿಂದ ಹೊರಗೆ

  ಚಿತ್ರದುರ್ಗ: ಜಿಲ್ಲಾದ್ಯಂತ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ 954 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿರುವುದು ಕಂಡು ಬಂದಿದೆ. 2017ರ ಸಾಲಿನ ಶಾಲಾ ಪ್ರವೇಶಾತಿ ಸಂದರ್ಭದಲ್ಲಿ 235 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದು ಅವರನ್ನು ಮುಖ್ಯವಾಹಿನಿಗೆ ತರಲಾಗಿದೆ. ಪ್ರಸಕ್ತ ಸಾಲಿನಲ್ಲಿ…

 • ಕೊಳೆತು ನಾರುತ್ತಿದ್ದರೂ ಕೇಳುವವರಾರಿಲ್ಲ ಇಲ್ಲಿ!

  ಹುಮನಾಬಾದ: ಪಟ್ಟಣದ ಬಹುತೇಕ ಓಣಿಗಳ ಚರಂಡಿಗಳು ತ್ಯಾಜ್ಯದಿಂದ ತುಂಬಿದ್ದರೂ ಸ್ವತ್ಛಗೊಳಿಸುವವರು ಇಲ್ಲದೇ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆ ಗಮನಕ್ಕೆ ತಂದರೂ ಗಂಭೀರವಾಗಿ ಪರಿಗಣಿಸಿ, ಪರಿಹಾರ ಕೈಗೊಳ್ಳುವ ವಿಷಯದಲ್ಲಿ ಬೇಜವಾಬ್ದಾರಿ ಪ್ರದರ್ಶಿಸುತ್ತಿರುವ ಆಡಳಿತ ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು…

 • ಲೊಟಗೇರಿಯಲ್ಲಿ ಸುಗಮ ಸಂಚಾರಕ್ಕೆ ತೀವ್ರ ತೊಂದರೆ

  ನಾಲತವಾಡ: ಲೊಟಗೇರಿ ಗ್ರಾಮದಲ್ಲಿ ಕಳೆದ 6 ತಿಂಗಳಿಂದ ಅರ್ಧಕ್ಕೆ ನಿಲ್ಲಿಸಿದ ಡಾಂಬರ್‌ ರಸ್ತೆ ಬಾಯೆರೆದ ಪರಿಣಾಮ ವೃದ್ಧರು, ರೈತರು ಹಾಗೂ ಜಾನುವಾರುಗಳ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದ್ದು ಶೀಘ್ರವೇ ಡಾಂಬರೀಕರಣ ಪ್ರಾರಂಭಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಳೆದ ಸುಮಾರು 8…

 • ಶುದ್ಧ ನೀರಿನ ಘಟಕಗಳಿಗೆ ನೀರು ಪೂರೈಕೆ ಸವಾಲು

  ಕೋಲಾರ: ಸತತ ಬರಗಾಲ ಎದುರಿಸುವ ಜಿಲ್ಲೆಯಲ್ಲಿ ಕುಡಿಯುವ ನೀರಿನದ್ದೇ ಅಭಾವ. ಇಂತಹದ್ದರಲ್ಲಿ ಶುದ್ಧ ಕುಡಿಯುವ ನೀರು ನೀಡುವುದು ದೊಡ್ಡ ಸವಾಲಾಗಿದೆ. ಪ್ರಸಕ್ತ ವರ್ಷ ಮಳೆ ಮತ್ತೇ ಕೈಕೊಟ್ಟಿರುವುದರಿಂದ ಜಿಲ್ಲಾಡಳಿತ ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಲು ಹಲವು…

 • ಗಬ್ಬು ನಾರುತ್ತಿದೆ ಚರಂಡಿ

  ಕುಂದಾಪುರ: ಇಲ್ಲಿನ ಪುರಸಭೆಯ ವಡೇರ ಹೋಬಳಿಯ ಹುಂಚಾರಬೆಟ್ಟು ಸಮೀಪ ಚರಂಡಿ ಗಬ್ಬೆದ್ದು ನಾರುತ್ತಿದ್ದು ಪುರಸಭೆ ತುರ್ತು ಗಮನಹರಿಸಬೇಕಿದೆ. ಪುರಸಭೆಯ 21ನೆ ವಾರ್ಡ್‌ನಲ್ಲಿ ಹನುಮಾನ್‌ ಗ್ಯಾರೇಜ್‌ನ ಹಿಂದೆ ಸುಮಾರು 15 ಮನೆಗಳ ಎದುರು ಹಾದುಹೋಗುವ ಚರಂಡಿಯಿಂದಾಗಿ ಮನೆಮಂದಿ ಕಿಟಕಿ, ಬಾಗಿಲು ಮುಚ್ಚಿ…

 • ಸ್ಲಂ ಬಡಾವಣೆಗೆ ವೈದ್ಯಕೀಯ ತಂಡ ಭೇಟಿ

  ವಾಡಿ: ಕೀಲು ನೋವು ಹಾಗೂ ವಿಪರಿತ ಜ್ವರ ಪ್ರಕರಣಗಳು ಕಂಡು ಬಂದ ಪಟ್ಟಣದ ವಾರ್ಡ್‌ 15ರ ಸರ್ದಾರ್ಜಿ ಸ್ಲಂ ಬಡಾವಣೆಗೆ ಗುರುವಾರ ಜಿಲ್ಲಾ ವೈದ್ಯಕೀಯ ಕೀಟ ಶಾಸ್ತ್ರಜ್ಞ ತಂಡ ಭೇಟಿ ನೀಡಿ ರೋಗದ ಮೂಲ ಪತ್ತೆ ಹಚ್ಚು ಕಾರ್ಯ…

 • ವಾರಸುದಾರರಿಲ್ಲವೆಂದು ಚರಂಡಿ ಬಳಿ ವೃದ್ಧೆಯನ್ನು ಎಸೆದ ಸಿಬ್ಬಂದಿ 

  ದೊಡ್ಡಬಳ್ಳಾಪುರ: ವಾರಸುದಾರರು ಯಾರೂ ಬಂದಿಲ್ಲ, ಗಲೀಜು ಮಾಡಿಕೊಂಡರೆ ಸ್ವತ್ಛಗೊಳಿಸುವವರು ಯಾರಿಲ್ಲ ಎಂಬ ಕಾರಣಕ್ಕೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ಪಡೆಯಲು ಬಂದಿದ್ದ ವೃದ್ಧೆಯನ್ನು ಚರಂಡಿ ಬಳಿ ಬಿಸಾಕಿದ್ದು, ಆಕೆ ನರಳಿ ಶನಿವಾರ ಮಧ್ಯಾಹ್ನ ಅಸುನೀಗಿದ್ದಾಳೆ.  ಆಸ್ಪತ್ರೆ ಸಿಬ್ಬಂದಿಯ…

 • ತ್ಯಾಜ್ಯ ತುಂಬಿದ ತಿಮ್ಮಣ್ಣ ಬಾವಿ

  ಗುರುಮಠಕಲ್‌: ನಗರದ ಮುಖ್ಯ ರಸ್ತೆಯಲ್ಲಿ ಎರಡು ಶತಮಾನಗಳ ಹಿಂದೆ ನಿರ್ಮಿಸಲ್ಪಟ್ಟ ತಿಮ್ಮಣ್ಣ ಬಾವಿಯಲ್ಲಿ ಜಲಮೂಲ ಇದೆ. ಆದರೆ ತ್ಯಾಜ್ಯ ಬಾವಿಯಲ್ಲಿ ತುಂಬಿ ಚರಂಡಿಯಾಗಿ ಪರಿರ್ವನೆಗೊಂಡಿದೆ. ಈ ಐತಿಹಾಸ ತಿಮ್ಮಣ್ಣ ಬಾವಿಗೆ ನಿರ್ವಹಣೆ ಭಾಗ್ಯವಿಲ್ಲ. ನಗರದ ಬಹುತೇಕರು ಈ ಬಾವಿ…

 • ಚರಂಡಿ ಸ್ವತ್ಛತಾ ಅಭಿಯಾನಕ್ಕೆ ಡಿಸಿ ಸೂಚನೆ

  ಕಲಬುರಗಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ಚರಂಡಿಗಳನ್ನು ಏಕಕಾಲದಲ್ಲಿ 10 ದಿನದೊಳಗೆ ಸ್ವತ್ಛಗೊಳಿಸಲು ಮುಂದಿನ ವಾರ “ಚರಂಡಿ ಸ್ವತ್ಛತಾ ಅಭಿಯಾನ’ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಾನಗರ ಪಾಲಿಕೆ, ಜಿಲ್ಲಾ…

 • ಮೂಲ ಸೌಕರ್ಯ ವಂಚಿತ ಕೇಶ್ವಾರ

  ಗುರುಮಠಕಲ್‌: ಸಮೀಪದ ಕೇಶ್ವಾರ ಗ್ರಾಮದಲ್ಲಿ ಸ್ವತ್ಛತೆ ಮರೀಚಿಕೆಯಾಗಿದ್ದು, ಗ್ರಾಮದಲ್ಲಿ ಸಂಚರಿಸಲು ಕಷ್ಟದ ವಾತಾವರಣ ನಿರ್ಮಾಣವಾಗಿದ್ದರಿಂದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ದಿನಗಳಿಂದ ಚರಂಡಿ ತುಂಬಿವೆ. ಕಸ ತೆಗೆದು ಖಾಲಿ ಮಾಡಿ ಅಂತ ಹೇಳಿದರೂ ಯಾರೊಬ್ಬರೂ ಮನವಿಗೆ ಸ್ಪಂದಿಸುತ್ತಿಲ್ಲ. ಗಬ್ಬು…

ಹೊಸ ಸೇರ್ಪಡೆ