CONNECT WITH US  

8 ವರ್ಷದೊಳಗಿನ ಮಕ್ಕಳಿಗಾಗಿ ನಾಟಕ ಪ್ರದರ್ಶನವೊಂದನ್ನು ಏರ್ಪಡಿಸಲಾಗಿದೆ. ನಾಟಕದ ಹೆಸರು "ಸುಯಿಂ ಟಪಕ್‌'. ಶಬ್ದ, ತಾಳ, ಮ್ಯಾಜಿಕ್‌ಅನ್ನು ಒಳಗೊಂಡು ಮಕ್ಕಳಿಗಿಷ್ಟವಾಗುವ ಅಂಶಗಳನ್ನು ನಾಟಕ ಹೊಂದಿರುವುದು ವಿಶೇಷ....

ಮೈಸೂರಿನ ರಂಗಕರ್ಮಿ ಹುಲುಗಪ್ಪ ಕಟ್ಟಿಮನಿ ಅವರ "ಸಂಕಲ್ಪ' ಸಂಸ್ಥೆಯ "ಜೈಲಿನಿಂದ ಬಯಲಿಗೆ ರಂಗಯಾತ್ರೆ'ಯ ಸಾಹಸಕ್ಕೆ ಈಗ ಭರ್ತಿ 20 ವರ್ಷ. 500- 600 ಕೈದಿಗಳು ಇವರಲ್ಲಿ ರಂಗಶಿಕ್ಷಣ ಪಡೆದು, ಸನ್ನಡತೆ...

ನನಗೆ ಕೋಪ ಬಂದಾಗ ನೀನು ಸಮಾಧಾನ ಮಾಡೋ ರೀತಿಯಿದೆಯಲ್ಲ, ಅದು ನನಗೆ ತುಂಬಾ ಇಷ್ಟ. ಹಾಗಾಗಿ, ನೀನು ಫೋನ್‌ ಮಾಡುವುದು ಚೂರು ತಡವಾದರೂ ಸಿಟ್ಟು ಮಾಡಿಕೊಳ್ಳುವ ನಾಟಕವಾಡುತ್ತೇನೆ. 

ರಾಯಚೂರು: ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ಸಂಜೆ ರಂಗತೇರು-2018ರ ನಿಮಿತ್ತ ಪ್ರದರ್ಶನಗೊಂಡ ತೀನ್‌ ಕಂದಿಲ್‌ ನಾಟಕ ಪ್ರೇಕ್ಷಕರ ಗಮನ ಸೆಳೆಯಿತು.

ಅಭಿಜಾತ ಎಂದಿಗೂ ಅಭಿಜಾತವೇ. ಅದಕ್ಕೆ ಕಾಲ ದೇಶಗಳ ಹಂಗಿಲ್ಲ. ಹಳತಾಗುವ, ಅಪ್ರಸ್ತುತವಾಗುವ ಗೊಡವೆ ಇಲ್ಲ. ಭಾಷೆ ಒಂದು ಮಾಧ್ಯಮ ಮತ್ತು ಸಾಧನ ಅಷ್ಟೇ. ಮೂಲಕ್ಕೆ ಧಕ್ಕೆ ತರದಂತೆ ಕಾಲದ ಪರಿವೇಷವನ್ನು ಯಾರು ತೊಡಿಸಿದರೂ...

ಅಭಿವೃದ್ಧಿಯ  ಪರಿಭಾಷೆಯನ್ನು  ಅರ್ಥಮಾಡಿಕೊಳ್ಳುವುದು ಹೇಗೆ? ವಿವರಿಸುವುದು ಹೇಗೆ? ಒಂದು ಊರಿಗೆ ಮೊಬೈಲು, ಲ್ಯಾಪ್‌ಟಾಪ್‌, ಹೊಸ ರಸ್ತೆ, ಕಂಪೆನಿ, ಅತ್ಯಾಧುನಿಕ ಕಟ್ಟಡಗಳು, ರಾಕ್ಷಸ ಯಂತ್ರಗಳು, ಓಡಾಡಲು ಹೊಸ ಹೊಸ...

ನಾಟಕದ ಕೊನೆಯಲ್ಲಿ ಅವನ ಆತ್ಮಚರಿತ್ರೆ ಬರೆಯಲು ಬಂದವಳು ಸ್ವಾರ್ಥಕ್ಕಾಗಿ ಸೋತ ಖಟ್ಲೆಯಲ್ಲಿ ತನ್ನ ಬದುಕನ್ನು ಹಾಳು ಮಾಡಿಕೊಂಡ ಅಮಾಯಕಿಯ ಮಗಳು ಅನ್ನೋ ಸತ್ಯ ಬಯಲಾಗುತ್ತದೆ. ಆಧುನಿಕ ಮನಸ್ಸುಗಳ ನಡುವೆ...

ಕಥೆ, ಕವಿತೆ, ನಾಟಕ, ಕಾದಂಬರಿ- ಇಷ್ಟೂ ಕ್ಷೇತ್ರದಲ್ಲಿ ಕೈಯಾಡಿಸಿ ಗೆದ್ದವರು ಚಂದ್ರಶೇಖರ ಕಂಬಾರ. ಅವರಿಗೆ ನಟನೆಯೂ ಗೊತ್ತು. ಸಾವಿರ ಮಂದಿ ತಲೆದೂಗುವಂತೆ ಹಾಡುವಂಥ ಸಿರಿಕಂಠವೂ ಅವರಿಗುಂಟು.  ಮರೆತೇನಂದರ ಮರೆಯಲಿ...

ನವಿಮುಂಬಯಿ: ತಾವು ಸಂಪಾದಿಸಿದ ಸಂಪತ್ತಿನಲ್ಲಿ ಒಂದಂಶವನ್ನು ಸಮಾಜ ಸೇವೆಗೆ ಅರ್ಪಿಸಿದಾಗ ದೇವರ ಅನುಗ್ರಹ ಲಭಿಸುತ್ತದೆ. ನಮ್ಮಲ್ಲಿ ಮಾನವೀಯತೆಗೆ ಮಿಡಿಯುವ ಮನಸ್ಸಿದ್ದಾಗ ಮಾತ್ರ ನಾವು...

 ಇದು ಯೋಗಾಯೋಗ ಅಲ್ಲ. ಕನ್ನಡ ಒಳಗೊಂಡಂತೆ ಮತ್ತೂ ಕೆಲವು ಭಾರತೀಯ ಭಾಷೆಗಳಲ್ಲಿ ಬೆರಗುಗಣ್ಣುಗಳಿಂದ ನೋಡುವ ಮಹತ್ತರ ರಂಗಪ್ರಯೋಗಗಳನ್ನು ಮಾಡಿದ ಬಿ.ವಿ. ಕಾರಂತರು ತಮ್ಮ ಭೌತಿಕ ಆವರಣ ಕಳಕೊಂಡು ಮರೆಯಾದ ಮೇಲೆ ಬೇರೊಬ್ಬ...

ವೃತ್ತಿ ನಾಟಕರಂಗ ಹಾಗೂ ಹವ್ಯಾಸಿ ನಾಟಕರಂಗ- ಈ ಎರಡು ಧ್ರುವಗಳು ವಿರುದ್ಧ ದಿಕ್ಕಿಗೆ ಮುಖಮಾಡಿ ನಿಂತಂತಿವೆ. ಕಲೆ ಒಂದೇ; ಆದರೆ, ವೃತ್ತಿನಾಟಕ ಕಂಪನಿಗಳವರದು ನಾಟಕದ ಮೂಲಕ ಜೀವನ ನಿರ್ವಹಣಾ ಮಾರ್ಗ. ಬೇರೆ ಬೇರೆ...

ವೀಕೆಂಡ್‌ ಬಂದ್ರೆ ಸಾಕು ಬೆಂಗಳೂರಿನಲ್ಲಿ ಸ್ಟಾಂಡ್‌ಅಪ್‌ ಕಾಮಿಡಿಗಳದ್ದೇ ಜಾತ್ರೆ. ಉತ್ತರ ಭಾರತದಿಂದ ಬರುವ ಕಲಾವಿದರು, ಹಿಂದಿಯಲ್ಲೋ, ಇಂಗ್ಲಿಷಿನಲ್ಲೋ ಚಟಾಕಿ ಹಾರಿಸಿ, ಬೆಂಗಳೂರಿಗನ್ನು ನಗಿಸಿ, ಇಲ್ಲಿನವರ ಜೇಬು...

ಮುಂಬಯಿ: ಗೋರೆಗಾಂವ್‌ ಕರ್ಣಾಟಕ ಸಂಘದ ಉಪ ಸಮಿತಿಯಾದ ರಂಗಸ್ಥಳದ ಸದಸ್ಯರು ಪರ್ವತವಾಣಿ ವಿರಚಿತ ಪ್ರತ್ಯಕ್ಷ ಪ್ರಮಾಣ ಎಂಬ ನಾಟಕವನ್ನು ಸಂಘದ ಸಭಾಗೃಹದಲ್ಲಿ  ಆ. 18 ರಂದು ಪ್ರದರ್ಶಿಸಿದರು.

ರಾಜ್ಯ ಸರಕಾರ, ದ.ಕ. ಜಿ.ಪಂ., ಕೃಷಿ ಇಲಾಖೆ ಬಂಟ್ವಾಳ ವತಿಯಿಂದ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ-ಸಮಗ್ರ ಕೃಷಿ ಅಭಿಯಾನ ಪ್ರಯುಕ್ತ ತಾಲೂಕಿನ ವಿವಿಧೆಡೆ ಪ್ರದರ್ಶಿಸಲಾದ "ಅನ್ನದಾತ ವಿಮೋಚನೆ' ಎಂಬ ಕಿರು ನಾಟಕ...

ನಾಟಕದ ವಸ್ತು, ಆವರಣ, ಶೈಲಿ, ವಿನ್ಯಾಸ ಯಾವುದೇ ಕಾಲವನ್ನು ಬಿಂಬಿಸುತ್ತಿರಲಿ, ಅದರಲ್ಲಿ ಸಮಕಾಲೀನ ಸವಾಲುಗಳು ಮತ್ತು ಸಂದರ್ಭಗಳು ತುಂಬಾ ಸೂಚ್ಯವಾಗಿ ಅಡಕಗೊಂಡಿರುತ್ತವೆ. ಹೀಗೆ ಅಡಕಗೊಂಡಾಗ ಒಂದು...

ದ್ವೇಷ ಮತ್ತು ಸೇಡನ್ನು ಸಮುದಾಯೀಕರಿಸುವ ವಿಕ್ಷಿಪ್ತ ವ್ಯಕ್ತಿಯ ನಿಯಂತ್ರಣಕ್ಕೆ ಸಿಲುಕುವ ಸಮುದಾಯವು ಕೊನೆಗೆ ಎಲ್ಲವನ್ನು ಮರೆತು ದ್ವೇಷವನ್ನು ಮೆರೆಯುವ, ಪ್ರೀತಿಗೆ ತಲೆಬಾಗುವ , ಸ್ನೇಹಕ್ಕೆ...

ಜಾನಪೀಠ ಪುರಸ್ಕೃತ ಸಾಹಿತಿ ಡಾ. ಗಿರೀಶ್‌ ಕಾರ್ನಾಡ್‌ ಅವರ  "ತಲೆದಂಡ' ನಾಟಕ ಪ್ರದರ್ಶನಗೊಳ್ಳುತ್ತಿದೆ. ಸಂದೀಪ್‌ ಪೈ ಎಸ್‌. ಅವರು ನಿರ್ದೇಶಿಸುತ್ತಿದ್ದು, 12ನೇ ಶತಮಾನದ ಭಕ್ತಿಚಳವಳಿಯ ದೃಶ್ಯಗಳು, ಸಾಮಾಜಿಕ...

ಡಾ| ಚಂದ್ರಶೇಖರ ಕಂಬಾರ ಅವರು ಅನುವಾದಿಸಿರುವ "ಮಾರಿಕಾಡು' ನಾಟಕ ಯುದ್ಧವನ್ನು, ಹಿಂಸೆಯನ್ನು ವಿರೋಧಿಸುತ್ತಾ ಮತ್ತು ಅವುಗಳಿಗಾಗಿ ಪ್ರಚೋದಿಸುವ ನಮ್ಮೊಳಗಿನ ಮಾರಿಯನ್ನು ನಮಗೆ ಎದುರಾಗಿಸುವ ಒಂದು ಸೂಕ್ಷ್ಮವಾದ...

ಮಾಂಡಲಿಕ ಪುರದ ರಾಜ ಭದ್ರಪ್ಪ ನಾಯಕನ ನೆಚ್ಚಿನ ಭಂಟ ಸೋದರಳಿಯ ವೀರ ಮಾರನಾಯಕನು ಯುದ್ದದ ಸಂದರ್ಭದಲ್ಲಿ ವೀರಾವೇಷದಿಂದ ಹೋರಾಡಿ ನಾಡನ್ನು ರಕ್ಷಿಸಿದವನು. ಕಾಟೇರಿಗಳ ಪೊಳ್ಳು ಭವಿಷ್ಯವಾಣಿಗೆ ಮರುಳಾಗಿ ತಾನು ರಾಜನಾಗುವ...

ಪ್ರಸ್ತುತ ರಂಗಭೂಮಿಯ ಸಂದರ್ಭದಲ್ಲಿ ಮಕ್ಕಳ ರಂಗಭೂಮಿಯನ್ನು ಬಹಳ ಗಂಭೀರವಾಗಿ ಪರಿಗಣಿಸಿ ನಾಡಿನೆಲ್ಲೆಡೆ ಬೇಸಿಗೆಯ ರಜಾ ಅವಧಿಯಲ್ಲಿ ಮಕ್ಕಳ ರಂಗಶಿಬಿರವನ್ನು ಏರ್ಪಡಿಸಲಾಗುತ್ತಿದೆ. ಬೈಂದೂರಿನ "ಲಾವಣ್ಯ' ಸಂಸ್ಥೆ...

Back to Top