dress code

 • ಅಸ್ಸಾಂ ವಿವಿಯಲ್ಲಿ ವಸ್ತ್ರ ಸಂಹಿತೆ

  ಗುವಾಹಟಿ: ಅಸ್ಸಾಂನ ಗುವಾಹಟಿ ವಿವಿ ವಿದ್ಯಾರ್ಥಿನಿಯರಿಗೆ ವಸ್ತ್ರ ಸಂಹಿತೆಯನ್ನು ವಿಧಿಸಿದ್ದು, 16 ವಿಧದ ಉಡುಪು ಹಾಗೂ ಪಾದರಕ್ಷೆಗಳನ್ನು ಧರಿಸಿ ಕ್ಯಾಂಪಸ್‌ನಲ್ಲಿ ಓಡಾಡದಂತೆ ಸೂಚಿಸಲಾಗಿದೆ. ಶ್ರೀಮಂತ ಶಂಕರದೇವ ಆರೋಗ್ಯ ವಿಜ್ಞಾನ ವಿವಿ ಉಪಕುಲಪತಿ ದೀಪಿಕಾ ದೇಕಾ ಈ ಸೂಚನೆ ಹೊರಡಿಸಿದ್ದಾರೆ….

 • ಯುವ ರಾಜಕೀಯ ನಾಯಕರ ಡ್ರೆಸ್ ಟ್ರೆಂಡ್

  ಚುನಾವಣೆ ಹತ್ತಿರವಾಗುತ್ತಿರುವಂತೆಯೇ ರಾಜಕೀಯ ನಾಯಕರ ಗೆಟಪ್‌ ಬದಲಾಗುತ್ತಿವೆ. ಬಗೆ ಬಗೆ ಶೈಲಿಯ ಕುರ್ತಾ, ಜಾಕೆಟ್‌, ಕೋಟ್‌ಗಳು ಹೆಚ್ಚು ಗಮನ ಸೆಳೆಯಲಾರಂಭಿಸಿವೆ. ಹಳೆಯ ತಲೆಮಾರಿನ ನಾಯಕರಿಗಿಂತ ಯುವ ತಲೆಮಾರಿನ ನಾಯಕರೇ ಕುರ್ತಾ, ಜಾಕೆಟ್‌ಗೆ ಹೆಚ್ಚು ಮೊರೆಹೋಗುತ್ತಿರುವುದು ಮತ್ತು ಹೊಸ ವಿನ್ಯಾಸಗಳನ್ನು…

 • ವಸ್ತ್ರಸಂಹಿತೆಯ ಕಾಂತಾಸಮ್ಮಿತೆ

  ಪ್ರಸ್ತುತ ದಿನಗಳಲ್ಲಿ ಪ್ರತಿ ಸಾಮಾಜಿಕ ಮೌಲ್ಯವೂ ಪುನರ್‌ ವಿಮರ್ಶೆಗೆ ಒಳಗಾಗುತ್ತಿರುವುದು ಸಮಾಧಾನಕರ ಸಂಗತಿ. ಪುರುಷಪ್ರಧಾನ ಸಮಾಜದಲ್ಲಿ ಸ್ತ್ರೀಯರ ಮೇಲೆ ಹೇರಲಾಗಿರುವ ಹಲವಾರು ವಿಚಾರಗಳಲ್ಲಿ ವಸ್ತ್ರಸಂಹಿತೆಯೂ ಒಂದು. ಭಾರತೀಯ ಪರಂಪರೆಯನ್ನು ಯಾಂತ್ರಿಕವಾಗಿ ನಂಬುವವರು ಅದನ್ನು ಬದಲಿಸಲು ಆಗದ ಪರಮ ವಾಕ್ಯವೆಂದು…

 • ವರ್ತುಲದ ಸುತ್ತ

  ಮೇಡಂ ನಿಮ್ಮ ಕರ್ಚಿಫ್ ಕೆಳಗೆ ಬಿದ್ದಿದೆ ನೋಡ್ರಿ”- ನನ್ನಂತೆ ದೇವರ ದರ್ಶನಕ್ಕೆಂದು ಉದ್ದನೆಯ ಕ್ಯೂನಲ್ಲಿ ನಿಂತಿದ್ದ ನಡುವಯಸ್ಸಿನ ಮಹಿಳೆಯೊಬ್ಬರು ಹೇಳಿದರು. ಏನಾದರೊಂದು ಹೇಳಿ ನಮ್ಮ ಗಮನ ಬೇರೆಡೆ ಹರಿಸಿ ಸರವನ್ನೋ ಪರ್ಸನ್ನೋ ಎಗರಿಸುವ ಮಂದಿಯ ಬಗ್ಗೆ ಸಾಕಷ್ಟು ಕೇಳಿದ್ದೇವೆ….

 • “ಹೇರಿಕೆ’ಯ ಚೌಕಟ್ಟುಗಳಿಂದ ಹೊರ ಬನ್ನಿ

  ಹಗಲು, ರಾತ್ರಿ ಮುಖಕ್ಕೆ ಸೆರಗು ಹೊದ್ದುಕೊಂಡೇ ಓಡಾಡಬೇಕಾದ ಕಾಲಘಟ್ಟವಿತ್ತು. ಆಗಿನ ಮಹಿಳೆಯರ ಈ ದಿರಿಸಿನ ಸಂಪ್ರದಾಯದ ಪಾಲನೆಯ ಹಿಂದೆ ಪುರುಷ ಪ್ರಧಾನ ಸಮಾಜದ ಪರಾಕಾಷ್ಠೆ ಇತ್ತು. ಆದರೀಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದು, ಸೆರಗು ಹೊದ್ದುಕೊಂಡು ಓಡಾಡುವ ಕಾಲ ಹೋಗಿದೆ…

 • ಮೇ 6ರ ನೀಟ್‌ಗೆ ವಸ್ತ್ರ ಸಂಹಿತೆ ಪ್ರಕಟ

  ಹೊಸದಿಲ್ಲಿ: ಮೆಡಿಕಲ್‌, ಡೆಂಟಲ್‌ ಕೋರ್ಸ್‌ ಗಳಿಗಾಗಿ CBSE ಮೇ 6ರಂದು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ನಡೆಸಲಿದ್ದು, ಅದಕ್ಕಾಗಿ ವಸ್ತ್ರಸಂಹಿತೆಯ ವಿವರಗಳನ್ನು ಪ್ರಕಟಿಸಿದೆ. ಪರೀಕ್ಷೆ ಬರೆಯುವವರು ಅರ್ಧ ತೋಳಿನ ಕಡು ಬಣ್ಣವಲ್ಲದ ದಿರಿಸುಗಳನ್ನು ಧರಿಸಬೇಕು. ಶೂ…

 • BJP ಸಚಿವರು ಏನನ್ನು ತೊಡಬೇಕು ? ಸ್ವಾಮಿ ಏನ್‌ ಹೇಳ್ತಾರೆ ಕೇಳಿ

  ಹೊಸದಿಲ್ಲಿ : ವಿವಾದಿತ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಅವರು ತನ್ನ ಪಕ್ಷದ ಸಚಿವರು ವಿದೇಶೀ ಉಡುಪು ತೊಡುಪುಗಳನ್ನು ಬಹಿಷ್ಕರಿಸಬೇಕು ಎಂದು ಹೇಳಿದ್ದಾರೆ. ಟ್ವಿಟರ್‌ನಲ್ಲಿ ಈ ಸಲಹೆ ನೀಡಿರುವ ಸ್ವಾಮಿ, ಬಿಜೆಪಿ ಮೊತ್ತ ಮೊದಲಾಗಿ ಲಿಕ್ಕರ್‌ ಬ್ಯಾನ್‌…

 • ಚಿಂತನಾ ಮಟ್ಟದಲ್ಲೇ ಡ್ರೆಸ್‌ ಕೋಡ್‌ ಬ್ರೇಕ್‌

  ಬೆಂಗಳೂರು: ರಾಜ್ಯ ಮುಜರಾಯಿ ದೇವಸ್ಥಾನಗಳಲ್ಲಿ ಡ್ರೆಸ್‌ ಕೋಡ್‌ ಜಾರಿಗೊಳಿಸಬೇಕೆಂಬ ಪ್ರಸ್ತಾಪವನ್ನು ಸರ್ಕಾರ ಕೈ ಬಿಟ್ಟಿದೆ. ಶನಿವಾರ ಮುಜರಾಯಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಪರಿಷತ್‌ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೇರೆ ರಾಜ್ಯಗಳಲ್ಲಿರುವಂತೆ ಕರ್ನಾಟಕದಲ್ಲಿಯೂ ಮುಜರಾಯಿ ದೇವಸ್ಥಾನಗಳಿಗೆ ಭೇಟಿ…

 • ದೇಗುಲಗಳಲ್ಲಿ ವಸ್ತ್ರ ಸಂಹಿತೆ!; ಜಾರಿ ಮಾಡುತ್ತಾ ರಾಜ್ಯ ಸರ್ಕಾರ ?

  ಬೆಂಗಳೂರು : ರಾಜ್ಯದಲ್ಲಿ ರುವ ಮಜರಾಯಿ ದೇಗುಲಗಳಲ್ಲಿ  ಇನ್ಮುಂದೆ ಜೀನ್ಸ್‌, ಟೀ ಶರ್ಟ್‌ ಧರಿಸುವುದಕ್ಕೆ ನಿಷೇಧ ಹೇರುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎನ್ನಲಾಗಿದೆ.  ಸಂಪೂರ್ಣ ಪಾಶ್ಚಿಮಾತ್ಯ ಶೈಲಿಯ ಉಡುಪು ಧರಿಸಿ ಬರುವುದರಿಂದ ಸಾಂಪ್ರದಾಯಿಕ ಭಕ್ತರ ಭಾವನೆಗಳಿಗೆ ಧಕ್ಕೆಯಾಗುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕದ…

 • ಕಕ್ಷಿದಾರರಿಗೂ ವಸ್ತ್ರ ಸಂಹಿತೆ

  ಶಿಮ್ಲಾ: ನ್ಯಾಯಾಲಯಕ್ಕೆ ಬರುವ ಕಕ್ಷಿದಾರರಿಗೂ ವಸ್ತ್ರಸಂಹಿತೆಯೇ ಎಂದು ಅಚ್ಚರಿ ಪಡಬೇಡಿ. ಕೋರ್ಟ್‌ ಸಭಾಂಗಣಕ್ಕೆ ಜೀನ್ಸ್‌, ಚೆಕ್ಸ್‌ ಶರ್ಟ್‌, ಬಣ್ಣದ ಸೀರೆ ಧರಿಸಿ ಬರುವುದರಿಂದ ಕಾನೂನಿನ ಘನತೆ ಹಾಳಾಗುತ್ತದೆ ಎಂದು ಹೇಳಿರುವ ಹಿಮಾಚಲ ಪ್ರದೇಶದ ಹೈಕೋರ್ಟ್‌, ಇಂಥ ವಸ್ತ್ರಸಂಹಿತೆಯನ್ನು ಜಾರಿಗೆ…

 • ಅಧ್ಯಾಪಕರ “ಡ್ರೆಸ್‌ಕೋಡ್‌’ ವಿದ್ಯಾರ್ಥಿಗಳಿಂದ ನಿರ್ಧಾರ!

  ಬೆಂಗಳೂರು: ಕಾಲೇಜುಗಳಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಯಾವ ರೀತಿಯ ಉಡುಪು ಧರಿಸಬೇಕು. ಅವರ ವಸ್ತ್ರ ಸಂಹಿತೆ (ಡ್ರೆಸ್‌ಕೋಡ್‌) ಹೇಗಿರಬೇಕು ಎಂಬುದನ್ನು ವಿದ್ಯಾರ್ಥಿ ಸಮುದಾಯ ನಿರ್ಧರಿಸುವ ಸಮಯ ಬಂದಿದೆ. ಅಧ್ಯಾಪಕರು ಹಾಗೂ ಸಿಬ್ಬಂದಿಯ ವಸ್ತ್ರ ಸಂಹಿತೆ ಹೇಗಿರಬೇಕು ಎಂಬುದರ…

ಹೊಸ ಸೇರ್ಪಡೆ