drought

 • ಸಮಾಜಮುಖೀ ಕಾರ್ಯದಿಂದ ಬದುಕು ಸಾರ್ಥಕ

  ಕುಷ್ಟಗಿ: ಸಮಾಜಮುಖೀ, ಉತ್ತಮ ಕಾರ್ಯಗಳಿಂದ ಬದುಕು ಸಾರ್ಥಕವಾಗಲಿದ್ದು, ಜೀವನ ಮೌಲ್ಯವೂ ಹೆಚ್ಚಲಿದೆ ಎಂದು ಕುಷ್ಟಗಿ ಮದ್ದಾನೇಶ್ವರ ಹಿರೇಮಠದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಶುಕ್ರವಾರ ತಾಲೂಕಿನ ಹಿರೇಮನ್ನಾಪೂರ ಗ್ರಾಮದ ಶ್ರೀ ಕಾಶೀ ವಿಶ್ವನಾಥ ಜಾತ್ರಾ ಮಹೋತ್ಸವ ಹಾಗೂ…

 • ಕುಂದದ ಆಶಾ ಕಂಗಳ ಗೋಳ ಕೇಳುವರಾರು?

  ಕುಂದಗೋಳ: ಸ್ಥಳೀಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಲೋಕ ಸಮರದ ಕಾವು ಅಷ್ಟಾಗಿ ಕಂಡುಬಂದಿಲ್ಲ. ಕೇವಲ ಮುಖಂಡರ ರೋಡ್‌ ಶೋ, ಪ್ರಚಾರ ಸಭೆಗಳಿಗೆ ಮಾತ್ರ ಹೆಚ್ಚಿನ ಜನ ಸೇರುತ್ತಿದ್ದು, ತುರುಸಿನ ಪ್ರಚಾರ ಅಷ್ಟಕ್ಕಷ್ಟೆ. ಮೋದಿ ಹಾಗೂ ರಾಹುಲ್ ವ್ಯಕ್ತಿತ್ವದ ಬಗ್ಗೆ…

 • ಬೆಟ್ಟದ ಗೂಡಿನ ರಂಧ್ರದಿಂದ ಹರಿಯಿತು ಅಲ್ಪ ಗಂಗಾಜಲ

  ಗಜೇಂದ್ರಗಡ: ಸಮೀಪದ ಶ್ರೀ ಕಾಲಕಾಲೇಶ್ವರ ದೇಗುಲ ಸನ್ನಿಧಾನದಲ್ಲಿ ಯುಗಾದಿ ಪಾಡ್ಯದಂದು ಮಳೆ ಪ್ರಮಾಣ ಮುನ್ಸೂಚನೆ ತಿಳಿಸುವ ಬೆಟ್ಟದ ಗೂಡಿನ ರಂದ್ರದಿಂದ ಅಲ್ಪ ಗಂಗಾಜಲ ಹರಿದಿದೆ. ಹೀಗಾಗಿ ನೂತನ ಸಂವತ್ಸರದಲ್ಲಿ ಸಾಧಾರಣ ಮಳೆ, ಬೆಳೆ ಆಗಲಿದೆ ಎಂದು ನಂಬಲಾಗುತ್ತಿದೆ. ದಕ್ಷಿಣ…

 • ಬರಗಾಲ ಪ್ರತಿರೋಧ ಚಟುವಟಿಕೆಗಳು ಚುರುಕು

  ಕಾಸರಗೋಡು: ಬೇಸಿಗೆ ಬಿರುಸುಗೊಂಡಿರುವ ಹಿನ್ನೆಲೆ ಯಲ್ಲಿ ಬರಗಾಲ ಪ್ರತಿರೋಧ ಚಟುವಟಿಕೆಗಳು ಜಿಲ್ಲೆಯಲ್ಲಿ ಸಕ್ರಿಯವಾಗಿವೆ. ಕುಡಿಯುವ ನೀರಿನ ಬರ ಅನುಭವಿಸುತ್ತಿರುವ ವಿವಿಧ ಪ್ರದೇಶಗಳಿಗೆ ಕುಡಿ ಯುವ ನೀರು ಪೂರೈಕೆ ನಡೆದಿದೆ. ಈ ಸಂಬಂಧ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯ ದರ್ಶಿಗಳ ಸಭೆ…

 • ಕಾಲಕಾಲೇಶ್ವರ ಸನ್ನಿಧಿಯಲ್ಲಿ ನಾಳೆ ವಿಸ್ಮಯ!

  ಗಜೇಂದ್ರಗಡ: ನಾಡಿನ ಆರಾಧ್ಯ ದೈವ ಎನಿಸಿರುವ ದಕ್ಷಿಣ ಕಾಶಿ ಪ್ರಸಿದ್ಧಿ ಕಾಲಕಾಲೇಶ್ವರನ ಸನ್ನಿಧಾನದಲ್ಲಿ ಇಂದಿನ ಆಧುನಿಕ ವೈಜ್ಞಾನಿಕ ಯುಗದಲ್ಲೂ ಅಚ್ಚರಿ ಮೂಡಿಸುವಂತಹ ಹಲವು ವಿಸ್ಮಯಗಳ ಗೋಚರಿಕೆಗೆ ಯುಗಾದಿ ಮುನ್ನುಡಿಯಾಗಲಿದೆ. ಜೀವನದಲ್ಲಿ ಹೊಸ ಭರವಸೆ ಮತ್ತು ಸಂತಸ ತರುವ ನಿರೀಕ್ಷೆಯೊಂದಿಗೆ…

 • ಹಸನಾಪುರದಲ್ಲಿ ಕುಡಿಯುವ ನೀರಿನ ಹಾಹಾಕಾರ

  ಸುರಪುರ: ನಗರಸಭೆ ವ್ಯಾಪ್ತಿಯ ಹಸನಾಪುರ ವಾರ್ಡ್‌ 19ರಲ್ಲಿ ಕಿರು ನೀರು ಸರಬರಾಜು ಮೋಟಾರು ಸುಟ್ಟು ಹೋಗಿದ್ದು, ಕಳೆದ ಮೂರು ದಿನಗಳಿಂದ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ವಾರ್ಡ್‌ ಜನರು ಮುಸ್ಲಿಂ ಸಮುದಾಯದ ಖಬರಸ್ತಾನದಲ್ಲಿರುವ ಕೊಳವೆಬಾವಿಗೆ ಮುಗಿ ಬೀಳುತ್ತಿದ್ದಾರೆ….

 • ಇಂಡಿಯಲ್ಲಿ ಜೀವಜಲಕ್ಕೆ ಪರದಾಟ

  ಇಂಡಿ: ಅಖಂಡ ಜಿಲ್ಲೆ ಇದ್ದ ಸಂದರ್ಭದಲ್ಲಿ ಪಂಚ ನದಿಗಳು ಹರಿದ ಜಿಲ್ಲೆಯಲ್ಲಿಂದು ನೀರಿಗಾಗಿ ಹಾಹಾಕಾರ ಶುರುವಾಗಿದೆ. ಭೀಕರ ಬರಗಾಲ ಎದುರಾಗಿ ಜನತೆಗೆ ನೀರು ತರುವುದೇ ದೊಡ್ಡ ಕೆಲಸವಾಗಿ ಬಿಟ್ಟಿದೆ. ಜಿಲ್ಲೆಯನ್ನು ಕಳೆದ ಹತ್ತಾರು ವರ್ಷಗಳಿಂದ ಬರಗಾಲ ಜಿಲ್ಲೆ ಎಂದು…

 • ಸುರಪುರದಲ್ಲಿ ನೀರಿನ ಹಾಹಾಕಾರ

  ಸುರಪುರ: ಮೂರು ಶತಮಾನಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ್ದ ಇಲ್ಲಿನ ಗೋಸಲ ವಂಶದ ಅರಸರು ಭಾವಿ, ಕೆರೆ, ಕಟ್ಟೆ ನಿರ್ಮಿಸಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲ ಕಲ್ಪಿಸಿದ್ದರು. ಆದರೆ ಇತಿಹಾಸಕ್ಕೆ ಸಾಕ್ಷಿಯಂತಿರುವ ಎಲ್ಲ ಬಾವಿಗಳು ಈಗ ಭೀಕರ ಬರಗಾಲದ…

 • ಅಫ‌ಜಲಪುರ: ಹನಿ ನೀರಿಗೂ ಬರ

  ಅಫಜಲಪುರ: ನೀರಿಲ್ಲದೆ ತಾಲೂಕಿನ ಕರೆ ಕಟ್ಟೆಗಳು ಬತ್ತಿ ಹೋಗಿವೆ. ನೀರಿಗಾಗಿ ಜನರು ಪರದಾಡುತ್ತಿದ್ದರೆ, ಜಾನುವಾರುಗಳು ಪರಿತಪಿಸುತ್ತಿವೆ. ಎಲ್ಲಿ ನೋಡಿದರೂ ಹಾಹಾಕಾರ ಶುರುವಾಗಿದೆ.  ತಗ್ಗಿದ ಅಂತರ್ಜಲ: ಮಳೆ ಕೊರತೆಯಿಂದಾಗಿ ತಾಲೂಕಿನಾದ್ಯಂತ ಅಂತರ್ಜಲ ಮಟ್ಟ ಭಾರಿ ಪ್ರಮಾಣದಲ್ಲಿ ತಗ್ಗಿದೆ. ಅಂತರ್ಜಲ ಇಲ್ಲದ್ದರಿಂದ…

 • ಬರ; ಜನ-ಜಾನುವಾರು ತತ್ತರ

  ಶಹಾಪುರ: ಕಳೆದ ನಾಲ್ಕು ವರ್ಷದಿಂದ ಬರ ಆವರಿಸಿದೆ. ಬರದ ತೀವ್ರತೆ ಈ ಬಾರಿ ಇನ್ನೂ ಹೆಚ್ಚಾಗಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಜತೆಗೆ ಮೇವಿನ ಕೊರತೆಯೂ ಎದುರಾಗಿದೆ. ಈಗಾಗಲೇ ಬಿಸಿಲಿನ ಪ್ರಖರತೆ 40 ಡಿಗ್ರಿ ತಲುಪಿದೆ….

 • ನರೇಗಾಕ್ಕೆ ನೀತಿ ಸಂಹಿತೆ ಬಿಸಿ?

  ಧಾರವಾಡ: ಒಂದೆಡೆ ಭೀಕರ ಬರಗಾಲ, ಇನ್ನೊಂದೆಡೆ ಲೋಕಸಭೆ ಚುನಾವಣೆ ಘೋಷಣೆ. ನೀತಿ ಸಂಹಿತೆ ಜಾರಿಯಾಗಿದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ತಿಂಗಳ ಮಟ್ಟಿಗೆ ಬ್ರೇಕ್‌ ಬಿದ್ದಿತೇ? ಇಂತಹದ್ದೊಂದು ಪ್ರಶ್ನೆ ಜಿಲ್ಲೆಯ ಗ್ರಾಮೀಣ ಜನರನ್ನು ಕಾಡುತ್ತಿದ್ದು ನರೇಗಾ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ…

 • ಅಫಜಲಪುರ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ

  ಕಲಬುರಗಿ: ಅಫಜಲಪುರ ತಾಲೂಕಿನಲ್ಲಿ ಬರಗಾಲ ಎದುರಿಸಲು ಸಕಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರು ಪೂರೈಕೆ ಸೇರಿದಂತೆ 92.02 ಕೋಟಿ ರೂ. ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎಂ.ವೈ. ಪಾಟೀಲ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

 • ಕಿಸಾನ್‌ ಸಮ್ಮಾನ್‌ಗೆ 28 ಸಾವಿರ ಅರ್ಜಿ

  ದಾವಣಗೆರೆ: ಮಳೆ ಕೊರತೆ, ಬರಗಾಲ, ಪ್ರವಾಹ… ಮತ್ತಿತರ ನೈಸರ್ಗಿಕ ವಿಕೋಪದಡಿ ಸಿಲುಕಿ ಸಂಕಷ್ಟಕ್ಕೆಗೊಳಗಾಗುವ ರೈತರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಫೆ.1 ರಂದು ಬಜೆಟ್‌ನಲ್ಲಿ ಘೋಷಿಸಿದ್ದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ… ಯೋಜನೆಗೆ ನಡು ಕರ್ನಾಟಕದ ಕೇಂದ್ರ ಬಿಂದು…

 • ಬರ ನಿರ್ವಹಣೆಗೆ ಹಣದ ಕೊರತೆ ಇಲ್ಲ

  ಧಾರವಾಡ: ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ 156 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಅಗತ್ಯ ಪರಿಹಾರ ಕಾಮಗಾರಿಗಳೊಂದಿಗೆ ಸಮರ್ಪಕವಾಗಿ ಬರ ನಿರ್ವಹಣೆ ಮಾಡಲಾಗುತ್ತಿದೆ. ಯಾವುದೇ ಹಣಕಾಸಿನ ತೊಂದರೆ ಇಲ್ಲ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ,…

 • ಹೆಚ್ಚಿದ ಧಗೆ.. ಬಾಯಾರಿದ ಜನ-ಜಾನುವಾರು

  ವಾಡಿ: ಮತ್ತೂಮ್ಮೆ ಭೀಕರ ಬರಗಾಲಕ್ಕೆ ತುತ್ತಾಗಿರುವ ಬಿಸಿಲು ನಾಡು ಕಲಬುರಗಿಯ ಜೀವನದಿಗಳಾದ ಭೀಮೆ ಮತ್ತು ಕಾಗಿಣಾ ಜಲವಿಲ್ಲದೆ ಭಣಗುಡುತ್ತಿದ್ದು, ಚಿತ್ತಾಪುರ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ವಾಡಿ ನಗರದಲ್ಲಿ ಅಕ್ಷರಶಃ ಕುಡಿಯುವ ನೀರಿನ ಹಾಹಾಕಾರ ಭುಗಿಲೆದ್ದಿದೆ. ಪುರಸಭೆ ಆಧೀನದ ಹಲವು…

 • ರಾಜ್ಯದಲ್ಲಿ 18 ವರ್ಷದಲ್ಲಿ 14 ವರ್ಷ ಸತತ ಬರ: ಸಚಿವ RVD

   ಬೆಂಗಳೂರು: ರಾಜ್ಯದಲ್ಲಿ 18 ವರ್ಷಗಳಲ್ಲಿ 14 ವರ್ಷ ಸತತ ಬರ ಉಂಟಾಗಿದೆ. ಈ ವರ್ಷ ಮುಂಗಾರು ಹಂಗಾಮಿನಲ್ಲಿ ಪ್ರವಾಹ, ಭೂ ಕುಸಿತ, ಬರ, ಹಿಂಗಾರಿನಲ್ಲಿಯೂ ಮಳೆ ಕೊರತೆ ಬೆಳೆನಷ್ಟ ಸೇರಿ ಒಟ್ಟು 31,757 ಕೋಟಿ ರೂ. ನಷ್ಟ ಉಂಟಾಗಿದೆ…

 • ನರೇಗಾ ಕಾಮಗಾರಿ-ಬೆಳೆ ವೈಫಲ್ಯ ವೀಕ್ಷಣೆ

  ಹೂವಿನಹಡಗಲಿ: ತಾಲೂಕಿನ ಹಗರನೂರು ಗ್ರಾಮಕ್ಕೆ ಗುರುವಾರ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ನರೇಗಾದಡಿ ಕೈಗೊಂಡಿರುವ ಕಾಮಗಾರಿ ಹಾಗೂ ಬೆಳೆ ವೈಫಲ್ಯ ಕುರಿತು ಜಿಲ್ಲಾಡಳಿತದಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡಿತು. ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣದ…

 • ಕೇಂದ್ರಕ್ಕೆ ಶೀಘ್ರ ಬರ ಸಮೀಕ್ಷೆ ವರದಿ

  ವಿಜಯಪುರ: ರಾಜ್ಯದಲ್ಲಿ ಬರ ಅಧ್ಯಯನ ನಡೆಸಿರುವ ನಮ್ಮ ತಂಡ ಸಮಗ್ರ ಮಾಹಿತಿ ದಾಖಲಿಸಿಕೊಂಡಿದೆ. ರಾಜ್ಯದ ಎಲ್ಲ ತಂಡಗಳ ಸಮೀಕ್ಷೆ ಮುಕ್ತಾಯದ ಬಳಿಕ ಸರ್ಕಾರಕ್ಕೆ ಶೀಘ್ರವೇ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಕೇಂದ್ರ ಅಧ್ಯಯನ ತಂಡದ ಕೇಂದ್ರ ಜಲಸಂಪನ್ಮೂಲ ಇಲಾಖೆಯ ಜಂಟಿ…

 • ಬರಗಾಲ ಆತಂಕ:  ಜಿಲ್ಲಾ  ಮಟ್ಟದ ಮುನ್ನೆಚ್ಚರಿಕೆ ಸಭೆ

  ಕಾಸರಗೋಡು: ಬರಗಾಲ ಎದುರಿಸುವ ನಿಟ್ಟಿನಲ್ಲಿ ಹಿರಿಯ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯ ಕಂದಾಯ ಸಚಿವ ಇ….

 • ಬಡ ರೈತ ಮಕ್ಕಳಿಗೆ ವಸತಿ ನಿಲಯಕ್ಕೆ ಉಚಿತ ಪ್ರವೇಶ

  ಕಲಬುರಗಿ: ಪ್ರಸಕ್ತ 2018-19ನೇ ಸಾಲಿನ ಮುಂಗಾರು- ಹಿಂಗಾರು ಎರಡು ಹಂಗಾಮುಗಳು ಸಂಪೂರ್ಣ ಕೈ ಕೊಟ್ಟ ಪರಿಣಾಮ ವ್ಯಾಪಕ ಬರಗಾಲ ಬಿದ್ದು ನೇಗಿಲಯೋಗಿ ತುಂಬಾ ಸಂಕಷ್ಟದಲ್ಲಿರುವುದರಿಂದ ತಮ್ಮ ಶ್ರೀಗುರು ವಿದ್ಯಾಪೀಠದ ವಸತಿ ನಿಲಯಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗುವುದು ಎಂದು ಖಣದಾಳದ…

ಹೊಸ ಸೇರ್ಪಡೆ