drought

 • ಗೋ ಶಾಲೆ ಆರಂಭಿಸಲು ಒತ್ತಾಯಿಸಿ ಧರಣಿ

  ಮೊಳಕಾಲ್ಮೂರು: ತಾಲೂಕಿನಲ್ಲಿ ಭೀಕರ ಬರ ಆವರಿಸಿರುವುದರಿಂದ ಗೋ ರಕ್ಷಣೆಗಾಗಿ ಕೂಡಲೇ ಗೋಶಾಲೆ ಆರಂಭಿಸಬೇಕೆಂದು ಆಗ್ರಹಿಸಿ ಸೋಮವಾರ ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಸೆಂಟರ್‌ ಆಫ್‌ ಟ್ರೇಡ್‌ ಯೂನಿಯನ್ಸ್‌ ಸಂಘಟನೆ (ಸಿಐಟಿಯು) ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ…

 • ಕೈಕೊಟ್ಟ ಮಳೆ: ವಾಣಿಜ್ಯ ಬೆಳೆ ಬಿತ್ತನೆ ಕುಂಠಿತ

  ಚಿತ್ರದುರ್ಗ: ಬಿಟ್ಟೂ ಬಿಡದಂತೆ ಜಿಲ್ಲೆಯನ್ನು ಕಾಡುತ್ತಿರುವ ಬರ ಪ್ರಸಕ್ತ ಸಾಲಿನಲ್ಲೂ ಮುಂದುವರೆದಿದ್ದು, ಮುಂಗಾರು ಮಳೆ ಈ ವರ್ಷವೂ ಕೈಕೊಟ್ಟಿದೆ. ಹೀಗಾಗಿ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡುವ ಪ್ರಮುಖ ವಾಣಿಜ್ಯ ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳದ ಬಿತ್ತನೆ ಕುಂಠಿತಗೊಂಡಿದೆ. ಮುಂಗಾರು ಹಂಗಾಮಿನಲ್ಲಿ…

 • ನೀರೇ ಜೀವನ ಸಾಕ್ಷಾತ್ಕಾರ ! 

  ಕಳೆದ ಮೂರು ವರ್ಷಗಳಿಂದ ಮಲೆನಾಡಿನ ಸಾಗರ ತಾಲ್ಲೂಕಿನಲ್ಲಿ ಬರ. ಹೊರಗಿನವರಿಗೆ ಸಾಗರ ತಾಲ್ಲೂಕು ಅಂದರೆ  ಅದಕ್ಕೊಂದೇ ಲಕ್ಷಣ, ಕತೆ, ಘಟನೆ.  ಸಾಗರದಲ್ಲಿ ಭಿನ್ನ ಭಿನ್ನ ಮಳೆ ಪ್ರಮಾಣ ಪಡೆಯುವ ಪ್ರದೇಶಗಳಿವೆ ಎಂಬುದನ್ನು ಊಹಿಸಲೂ ಅವರಿಗೆ ಸಾಧ್ಯವಿಲ್ಲ. ಸಾಗರ ಪೇಟೆಗೆ…

 • ಬರದಿಂದ ಒಣಗಿದ 2.82 ಕೋಟಿ ತೆಂಗು, ಅಡಕೆ ಮರಗಳು

  ಬೆಂಗಳೂರು: ಸತತ ಬರದ ಹಿನ್ನೆಲೆಯಲ್ಲಿ ರಾಜ್ಯದ 2.28 ಕೋಟಿ ತೆಂಗು ಹಾಗು ಅಡಕೆ ಮರಗಳು ಒಣಗಿ ಹೋಗಿದ್ದು, ಫ‌ಸಲು ಸಂಪೂರ್ಣ ನಷ್ಟವಾಗಿದೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಟಿ.ಬಿ.ಜಯಚಂದ್ರ, ರಾಜ್ಯದಲ್ಲಿ ನೀರಿಲ್ಲದೆ ಹಾಗೂ ವಿವಿಧ ರೋಗಳಿಗೆ ತುತ್ತಾಗಿ 2.28…

 • ಬರಸಿಡಿಲಿಗೆ ರಾಜ್ಯ ಕೆಂಡಾಮಂಡಲ; ಕೇಂದ್ರದ ಷರತ್ತಿಗೆ ತೀವ್ರ ವಿರೋಧ

  ಬೆಂಗಳೂರು: ಬರಗಾಲ ಪರಿಸ್ಥಿತಿ ಘೋಷಣೆಗೆ ಕೇಂದ್ರ ಸರ್ಕಾರ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ನಿಯಮಗಳನ್ನು ಬದಲಾಯಿಸಿ ಕಠಿಣ ಷರತ್ತು ವಿಧಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ‌…

 • ಮೋಡ ಕಾಡತಾವ; ಆಸೆ ತೋರತಾವ..!

  ರಾಯಚೂರು: ಸತತ ಬರದಿಂದ ಕಂಗೆಟ್ಟಿರುವ ಅನ್ನದಾತರು ಈ ಬಾರಿಯಾದರೂ ವರುಣ ಕೈ ಹಿಡಿಯುವನೇ ಎಂಬ ಆಶಾವಾದದಲ್ಲಿ ಮುಂಗಾರು ಬಿತ್ತನೆ ಜೋರಾಗಿ ಮಾಡಿದ್ದಾರೆ. ಆದರೆ, ಮೋಡಗಳಿದ್ದರೂ ಮಳೆ ಬಾರದೆ ರೈತರು ಆತಂಕದಲ್ಲಿ  ಕಾಲದೂಡುವಂತಾಗಿದ್ದು, ಸಸಿಗಳು ತೇವವಿಲ್ಲದೇ ಬಾಡುತ್ತಿವೆ. ಮುಂಗಾರು ವರ್ಷಾರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಇದೇ…

 • ಕೇಂದ್ರದಿಂದ ‘ಬರ’ಸಿಡಿಲು : ಬರ ಘೋಷಣೆಗೆ ಕಠಿಣ ಷರತ್ತು

  ಬೆಂಗಳೂರು: ಬರಗಾಲಕ್ಕೆ ತುತ್ತಾದರೆ ಕೇಂದ್ರ ಸರಕಾರದಿಂದ ಬರ ಪರಿಹಾರ ಇನ್ನು ಮುಂದೆ ಸಿಗುವುದು ಅಷ್ಟು ಸುಲಭವಲ್ಲ. ಮಳೆಯ ಕೊರತೆಯಿಂದ ರಾಜ್ಯ ಸರಕಾರ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡು ವುದಕ್ಕೆ ಕಠಿನ ಷರತ್ತುಗಳನ್ನು ವಿಧಿಸಿ ಹೊಸ ನಿಯಮಾವಳಿಗಳನ್ನು ರಚಿಸಿದೆ….

 • ರಾಜ್ಯ ಸರ್ಕಾರದಿಂದ ಅನ್ನದಾತರಿಗೆ ಸಿರಿಧಾನ್ಯಭಾಗ್ಯ!

  ಚಿತ್ರದುರ್ಗ: ರಾಜ್ಯದಲ್ಲಿ ಸತತ ಬರ ಎದುರಾಗುತ್ತಿರುವುದರಿಂದ ಆಹಾರ ಉತ್ಪಾದನೆಗೂ ಹೊಡೆತ ಬಿದ್ದಿದೆ. ನೀರಿಲ್ಲದೆ ರೈತರು ಬೆಳೆದ ಬೆಳೆಗಳೆಲ್ಲ ನಾಶವಾಗುತ್ತಿವೆ. ಹೀಗಾಗಿ ಬರಪೀಡಿತ ಪ್ರದೇಶದಲ್ಲಿ ಕಡಿಮೆ ನೀರು ಬೇಡುವ ಬೆಳೆಗಳನ್ನು ಬೆಳೆಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಸಿರಿಧಾನ್ಯಗಳನ್ನು ಬೆಳೆಯಲು…

 • ಬಿಜೆಪಿ ಬರ ಪ್ರವಾಸ ಶುರು;ಒಗ್ಗಟ್ಟು ಪ್ರದರ್ಶನ;ದಲಿತನ ಮನೆಯಲ್ಲಿ ಉಪಹಾರ

  ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ .ಯಡಿಯೂರಪ್ಪ ನೇತೃತ್ವದಲ್ಲಿ  ರಾಜ್ಯ ಬಿಜೆಪಿ ನಾಯಕರು ಇಂದು ಗುರುವಾರದಿಂದ 36 ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.  ಬೆಳಗ್ಗೆ ತುಮಕೂರು ಸಿದ್ಧಗಂಗಾ ಮಠದಲ್ಲಿ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದು ಯಡಿಯೂರಪ್ಪ ಅವರು ಪ್ರವಾಸ ಆರಂಭಿಸಿದರು. ಈ…

 • ಮಳೆ; ದೇವರ ಮೊರೆ ಹೋದ ಸರಕಾರ

  ಬೆಂಗಳೂರು: ಬರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೂ ಮಳೆರಾಯನಿಗಾಗಿ ದೇವರ ಮೊರೆ ಹೋಗಲು ನಿರ್ಧರಿಸಿದ್ದು, ವಿಶೇಷ ಪೂಜೆ ಸಲ್ಲಿಸಲು ಮುಜರಾಯಿ ಇಲಾಖೆ ಮುಂದಾಗಿದೆ. ಮಳೆಗಾಗಿ ಮೋಡಬಿತ್ತನೆ, ನೀರಿಗಾಗಿ ಪಾತಾಳಗಂಗೆಯತ್ತ ಮುಖ ಮಾಡಿರುವ ರಾಜ್ಯ ಸರ್ಕಾರ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ…

 • ಬರ ಪರಿಶೀಲನೆಗೆ ಹೊರಟ ಕಾಗೋಡು

  ಬೆಂಗಳೂರು: ಮುಖ್ಯಮಂತ್ರಿ ಸೇರಿದಂತೆ ಸಂಪುಟ ದರ್ಜೆಯ ಎಲ್ಲಾ ಸಚಿವರು ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪ ಚುನಾವಣೆಯ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ. ಆದರೆ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತ್ರ ಬರ ಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಬರ ಕಾಮಗಾರಿ ಪರಿಶೀಲನೆಗೆ ನಿರ್ಧರಿಸಿದ್ದಾರೆ. ಏಪ್ರಿಲ್‌…

 • ಸಾಲ ಮನ್ನಾ ಪರಿಹಾರವೇ?

  ನಮ್ಮ ರಾಜಕೀಯ ನೇತೃತ್ವ ಜನಸಾಮಾನ್ಯರ ಜೇಬಿನಿಂದ ಬಂದ ತೆರಿಗೆ ಹಣದಲ್ಲಿ ಸಾಲ ಮನ್ನಾದಂತಹ ಅಗ್ಗದ, ಸುಲಭದ, ಜನಮರುಳು ಯೋಜನೆಗಳ ಬದಲು ರೈತರನ್ನು ಸ್ವಾಭಿಮಾನಿ ಮತ್ತು ಸ್ವಾವಲಂಬಿಗಳನ್ನಾಗಿ ರೂಪಿಸುವಂತಹ ಸಕಾರಾತ್ಮಕ ದಿಕ್ಕಿನಲ್ಲಿ ಚಿಂತಿಸಬೇಕಾಗಿದೆ. ರೈತರ ಸಾಲ ಮನ್ನಾ ಮಾಡುವುದು ಮುಂದಿನ…

 • ಬರ: ಅರಸೀಕೆರೆ ತಾಲೂಕಿಗೆ ಹೆಚ್ಚುವರಿ ಅನುದಾನ ನೀಡಿ

  ಹಾಸನ: ಅರಸೀಕೆರೆ ತಾಲೂಕಿನಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. ಜಾನುವಾರುಗಳ ಮೇವು ಪೂರೈಕೆಗೆ  ಮೇವು ಬ್ಯಾಂಕ್‌ ತೆರೆಯಬೇಕು ಹಾಗೂ ಅರಸೀಕೆರೆ ತಾಲೂಕಿನ ಬರಪರಿಹಾರ ಕಾರ್ಯಗಳಿಗೆ  ಹೆಚ್ಚು ಅನುದಾನ ನೀಡಬೇಕು ಎಂದು ಆರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಆಗ್ರಹಪಡಿಸಿದರು. ಜಿಲ್ಲಾ…

 • ಪುತ್ತೂರು ಬರಪೀಡಿತ ಎಂದು ಘೋಷಿಸಲು ಆಗ್ರಹ

  ಬೆಟ್ಟಂಪಾಡಿ : ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ಗ್ರಾ.ಪಂ. ಗ್ರಾಮಸಭೆ ನಿರ್ಣಯವನ್ನು ಅಂಗಿಕರಿಸಿದೆ.   ತಾಲೂಕನ್ನು ಬಿಟ್ಟು ಉಳಿದೆಲ್ಲ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗಿದ್ದು ನಮ್ಮ ತಾಲೂಕಿಗೆ ಅನ್ಯಾಯ ಮಾಡಲಾಗಿದೆ. ತತ್‌ಕ್ಷಣ ನಮ್ಮ ತಾಲೂಕನ್ನು ಬರಪೀಡಿತ…

 • ಪಾಣಾಜೆ ಗ್ರಾ.ಪಂ.: ತಾಲೂಕನ್ನು ಬರ ಪೀಡಿತ ಎಂದು ಘೋಷಿಸಲು ಒತ್ತಾಯ

  ಪಾಣಾಜೆ : ಈ ವರ್ಷ ಪುತ್ತೂರು ತಾಲೂಕಿನಲ್ಲಿ  ತೀವ್ರ ಬರಗಾಲ ಎದುರಾಗಿದೆ. ಹಾಗಾಗಿ ತಾಲೂಕನ್ನು  ಬರಪೀಡಿತ ಎಂದು ಘೋಷಿಸಿ ಸೂಕ್ತ ಅನುದಾನ ಬಿಡುಗಡೆಗೊಳಿಸಬೇಕು. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಇದಕ್ಕೆ ತಾಲೂಕಿನಲ್ಲಿ ಕೊಳವೆ ಬಾವಿ ತೆರೆಯಲು ಅನುಮತಿ…

 • ಬೆಳೆ ಬೆಳೆದ ರೈತರಿಂದಲೇ ಪೈರು ನಾಶ !

  ಕುದುರೆಮುಖದ ಬುಡದಲ್ಲಿ ನೀರಿಲ್ಲ, ನೇತ್ರಾವತಿ ನದಿ ಹರಿವಲ್ಲಿ ನೀರಿನ ಸೆಲೆ ಇಲ್ಲ. ಪ್ರೇಕ್ಷಣೀಯ ಸ್ಥಳ ಆನಡ್ಕ ಜಲಪಾತ ಬತ್ತಿದೆ. ಪರಿಣಾಮ ಕೃಷಿಕರು ಭತ್ತದ ಪೈರನ್ನು ಅರ್ಧದಲ್ಲೇ ಕಟಾವು ಮಾಡಿ ಜಾನುವಾರುಗಳಿಗೆ ಹಾಕುತ್ತಿದ್ದಾರೆ. ಬಿರುಕು ಬಿಟ್ಟ ಗದ್ದೆಯಲ್ಲಿ ರೈತನ ಬದುಕು ಬರಡಾಗಿದೆ….

 • ಪ್ರಾಣಿಗಳ ದಾಹ ತೀರಿಸುತ್ತಿರುವ ರೈತ

  ಗದಗ: ಬರಗಾಲ ಆವರಿಸಿದ್ದರಿಂದ ರೈತರು ಜಾನುವಾರುಗಳಿಗೆ ನೀರು – ಮೇವು ಹಾಕಲಾಗದೆ ಕೇಳಿದಷ್ಟು ಬೆಲೆಗೆ ಮಾರಿಕೊಳ್ಳುತ್ತಿರುವ ಈ ಸ್ಥಿತಿಯಲ್ಲಿ ತಾಲೂಕಿನ ಕೋಟುಮಚಗಿ ರೈತರೊಬ್ಬರು ತಮ್ಮ ಜಮೀನಿನ ಕೆರೆಯನ್ನು ಜಾನುವಾರುಗಳಿಗೆ ನೀರುಣಿಸಲು ಬಿಟ್ಟುಕೊಟ್ಟಿದ್ದಾರೆ. ರಾಜ್ಯದಲ್ಲಿ ಬರಗಾಲ ಆವರಿಸಿ ಅನ್ನದಾತನ ಪಾಡು…

 • ನೆರೆ ರಾಜ್ಯಗಳಿಂದ ಮೇವು ಖರೀದಿ ಸಂಪುಟ ಒಪ್ಪಿಗೆ

  ಬೆಂಗಳೂರು: ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಜತೆಗೆ ಜಾನುವಾರುಗಳ ಮೇವಿಗೂ ಹಾಹಾಕಾರ ಉಂಟಾಗಲಿದ್ದು, ರಾಜ್ಯದಲ್ಲಿ ದಾಸ್ತಾನಿರುವ ಮೇವು ಮಾ. 15ರ ವರೆಗೆ ಮಾತ್ರ ಸಾಕಾಗುತ್ತದೆ. ಈ ಹಿನ್ನೆಲೆಯಲ್ಲಿ ನೆರೆ ರಾಜ್ಯಗಳಿಂದ ಅಗತ್ಯ ಪ್ರಮಾಣದ ಮೇವು ಖರೀದಿಗೆ ಬುಧವಾರ ನಡೆದ…

 • ಸುಳ್ಯ, ಪುತ್ತೂರು, ಬೆಳ್ತಂಗಡಿ ಬರಪೀಡಿತ: ಘೋಷಣೆಗೆ ಆಗ್ರಹ

  ಮಂಗಳೂರು: ದ.ಕ.ಜಿಲ್ಲೆಯ ಸುಳ್ಯ, ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು ಎಂದು ಕೆಪಿಸಿಸಿ ಕಿಸಾನ್‌ ಘಟಕದ ಅಧ್ಯಕ್ಷ ಸಚಿನ್‌ ಮಿಗಾ ಹೇಳಿದರು. ಬುಧವಾರ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

 • ಬರ ಪರಿಹಾರದ ರಾಜಕೀಯ ಬಿಡಿ ಕೈಜೋಡಿಸಿ ಕೆಲಸ ಮಾಡಿ

  ಸರಕಾರ ಮತ್ತು ವಿಪಕ್ಷ – ಇತ್ತಂಡಗಳಿಗೂ ಬರ ಪರಿಹಾರಕ್ಕಿಂತ ಅದರ ಮೇಲಿನ ರಾಜಕೀಯವೇ ಮುಖ್ಯವಾಗಿರುವ ಹಾಗೆ ಕಾಣಿಸುತ್ತಿದೆ. ಇಂಥ ಸಂಕಟದಲ್ಲೂ ರಾಜಕೀಯ ಲಾಭ – ನಷ್ಟಗಳ ಲೆಕ್ಕಾಚಾರ ಸರಿಯಲ್ಲ ಅನ್ನುವುದನ್ನು ಇತ್ತಂಡಗಳೂ ಅರ್ಥ ಮಾಡಿಕೊಳ್ಳಬೇಕು. ಬರ ಪರಿಹಾರದಂಥ ಕಾರ್ಯದಲ್ಲಿ…

ಹೊಸ ಸೇರ್ಪಡೆ