Drowned

 • ಬಾವಿಗೆ ಆಕಸ್ಮಿಕವಾಗಿ ಬಿದ್ದ ತಾಯಿ, ಮಕ್ಕಳಿಬ್ಬರ ದುರ್ಮರಣ

  ಚಿಕ್ಕಬಳ್ಳಾಪುರ: ತಾಯಿ ಮತ್ತು ಮಕ್ಕಳಿಬ್ಬರು ಆಕಸ್ಮಿಕವಾಗಿ ಬಾವಿಗೆಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಭಾನುವಾರ ತಾಲೂಕಿನ ತಿಪ್ಪೇನಹಳ್ಳಿಯಲ್ಲಿ ನಡೆದಿದೆ. ವಿಜಯಾ(30) ಮತ್ತುಮಕ್ಕಳಾದ ಅಜಯ್‌ (10), ಧನಲಕ್ಷ್ಮೀ (8) ಮೃತ ದುರ್‌ದೈವಿಗಳು. ಬಟ್ಟೆ ತೊಳೆಯಲೆಂದು ತೆರಳಿದ್ದ ವೇಳೆ ಆಕಸ್ಮಿಕ…

 • ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ಕಾವೇರಿ ಪಾಲು

  ಕುಶಾಲನಗರ: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದದುರ್ಘ‌ಟನೆ ಬುಧವಾರ ಮಧ್ಯಾಹ್ನಕುಶಾಲನಗರದಲ್ಲಿ ನಡೆದಿದೆ. ಮೃತರು ಮಡಿಕೇರಿ ಜ್ಯೂನಿಯರ್‌ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಾದ ಆಕಾಶ್‌, ಗಗನ್‌ ಮತ್ತು ಶಶಾಂಕ್‌ ಎಂದು ತಿಳಿದು ಬಂದಿದೆ. ರಂಜಾನ್‌…

 • ನೆಲಮಂಗಲದ ಸಿದ್ಧರ ಬೆಟ್ಟದಲ್ಲಿ ಒಂದೇ ಕುಟುಂಬದ ಐವರು ನೀರುಪಾಲು

  ನೆಲಮಂಗಲ: ಇಲ್ಲಿನ ಸಿದ್ದರಬೆಟ್ಟದಲ್ಲಿರುವ ಕಲ್ಯಾಣಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ದಾರುಣವಾಗಿ ನೀರುಪಾಲಾಗಿರುವ ದಾರುಣ ಘಟನೆ ಶನಿವಾರ ನಡೆದಿದೆ. ವರದಿಯಾದಂತೆ ಮೃತರು ಬೆಂಗಳೂರಿನ ಕೆಂಗೇರಿ ನಿವಾಸಿಗಳಾದ ರೇಷ್ಮಾ (22)ಮುನೀರ್‌ ಖಾನ್‌(49), ಯಾರಬ್‌ ಖಾನ್‌(21), ಮುಬೀನ್‌ ತಾಜ್‌(21)ಮತ್ತು ಸಲ್ಮಾನ್‌ ಮೃತದುರ್‌ದೈವಿಗಳು….

 • ರಾಮನಗರ : ಕೆರೆಯಲ್ಲಿ ಮುಳುಗಿ ಹೆಲ್ತ್‌ ಇನ್ಸ್‌ಪೆಕ್ಟರ್‌ ಸಾವು

  ರಾಮನಗರ: ಸ್ನೇಹಿತರೊಂದಿಗೆ ಪಾನಗೋಷ್ಠಿ ಮುಗಿಸಿ ಕೆರೆಯಲ್ಲಿ ಈಜಲು ತೆರಳಿದ್ದ ಆರೋಗ್ಯ ಅಧಿಕಾರಿಯೊಬ್ಬರು ಕಾಲಿಗೆ ಬಳ್ಳಿ ಸಿಲುಕಿ ನೀರು ಪಾಲಾದ ಘಟನೆ ಬುಧವಾರ ಸಂಜೆ ಸಿಂಗ್ರಭೋವಿ ಕೆರೆಯಲ್ಲಿ ನಡೆದಿದೆ. ಮೃತಪಟ್ಟ ಇನ್ಸ್‌ಪೆಕ್ಟರ್‌ 32 ರ ಹರೆಯದ ಶಂಕರ್‌ ಎನ್ನುವವರಾಗಿದ್ದಾರೆ. ಮಾಗಡಿ…

 • ಒಂದೇ ಕುಟುಂಬದ ನಾಲ್ವರು ನೀರುಪಾಲು

  ಶೃಂಗೇರಿ: ಸ್ನಾನಕ್ಕೆ ತುಂಗಾ ನದಿಗೆ ಇಳಿದ ಒಂದೇ ಕುಟುಂಬದ ನಾಲ್ವರು ನೀರುಪಾಲಾದ ಘಟನೆ ವಿದ್ಯಾರಣ್ಯಪುರದಲ್ಲಿ ರವಿವಾರ ಸಂಭವಿಸಿದೆ. ಮೃತಪಟ್ಟವರನ್ನು ಶೃಂಗೇರಿಯ ಕಾರು ಮೆಕ್ಯಾನಿಕ್‌ ರಾಮಚಂದ್ರ (38) ಮತ್ತು ಅವರ ಸಂಬಂ ಧಿಗಳಾದ ರತ್ನಾಕರ (35) ನಾಗೇಂದ್ರ (24) ಮತ್ತು ಪ್ರದೀಪ್‌…

 • ಬುರುಡೆ ಫಾಲ್ಸ್‌ನಲ್ಲಿ ಮೂವರು ಯುವಕರು ನೀರುಪಾಲು 

  ಸಿದ್ದಾಪುರ (ಉತ್ತರ ಕನ್ನಡ ): ತಾಲೂಕಿನ ಬುರುಡೆ ಫಾಲ್ಸ್‌ಗೆ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲಾದ ದುರ್ಘ‌ಟನೆ ಶನಿವಾರ ನಡೆದಿದೆ.  ನೀರುಪಾಲಾದ ಯುವಕರು ಶಿರಸಿ ಮೂಲದ ಮುರಳಿ (24), ಸಿದ್ಧಾಪುರದ ಅಭಿಷೇಕ್‌ ನಾಯ್ಕ ಮತ್ತು ಆಯುರ್ವೇದ ಕಾಲೇಜಿನ ವಿದ್ಯಾರ್ಥಿಯಾಗಿರುವ…

 • ನದಿಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವು

  ರಾಣಿಬೆನ್ನೂರ: ಶಾಲೆಗೆ ರಜೆ ಇದ್ದ ಕಾರಣ ಕುಮದ್ವತಿ ನದಿ ಬಾಂದಾರ ಬಳಿ ಆಟವಾಡಲು ತೆರಳಿದ್ದ ಮೂವರು ವಿದ್ಯಾರ್ಥಿನಿಯರು ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಕೂಲಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ. ಮೃತ ವಿದ್ಯಾರ್ಥಿನಿಯರು ಅದೇ ಗ್ರಾಮದ…

 • ಕಾಲುವೆಗೆ ಬಿದ್ದ ಕಾರು:ಒಂದೇ ಕುಟುಂಬದ ಐವರ ದುರ್ಮರಣ 

  ಬೆಳಗಾವಿ: ಸವದತ್ತಿಯ ಕಡಬಿ ಶಿವಾಪುರ್‌ ಬಳಿ ಕಾರೊಂದು  ಘಟಪ್ರಭಾ ಎಡದಂಡೆ ಕಾಲುವೆಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿದ ಅವಘಡ ಸೋಮವಾರ ತಡರಾತ್ರಿ ನಡೆದಿದೆ. ಮೃತರು ಕಡಬಿ ಗ್ರಾಮದ ಒಂದೇ ಕುಟುಂಬದವರಾಗಿದ್ದು, ಫ‌ಕೀರವ್ವ ಪೂಜೇರಿ(29), ಹನುಮಂತ…

 • ಬರ್ತ್‌ ಡೇ ಪಾರ್ಟಿ:3 ವಿದ್ಯಾರ್ಥಿಗಳು ನೇತ್ರಾವತಿಯಲ್ಲಿ ಶವವಾಗಿ ಪತ್ತೆ

  ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ನದಿಯಲ್ಲಿ  ಮೂವರು ಪಿಯುಸಿ ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಡಿಸೆಂಬರ್‌ 31 ರಂದು ರಾತ್ರಿ ನಡೆದಿದೆ. ನೀರು ಪಾಲಾದ ವಿದ್ಯಾರ್ಥಿಗಳು ಇಳಂತಿಲದ ಕಡವಿನ ಬಾಗಿಲಿನ ಫಿರ್ಯಾನ್‌, ನೆಲ್ಯಾಡಿಯ ಮೊಹಮದ್‌ ಸುನೈದ್‌ ಮತ್ತು ಪೆರ್ನೆಯ ಶಾಹಿರ್‌…

 • ಮುರುಡೇಶ್ವರ :ಬೆಂಗಳೂರಿನ ಪ್ರವಾಸಿ ಸಮುದ್ರ ಪಾಲು;ಮೂವರ ರಕ್ಷಣೆ 

  ಭಟ್ಕಳ: ಇಲ್ಲಿನ ಪ್ರವಾಸಿ ತಾಣ ಮುರುಡೇಶ್ವರ ಬೀಚ್‌ನಲ್ಲಿ ಶನಿವಾರ ಬೆಳಗ್ಗೆ  ಬೆಂಗಳೂರಿನ ಪ್ರವಾಸಿಗರೊಬ್ಬರು ನೀರು ಪಾಲಾಗಿರುವ ಘಟನೆ ನಡೆದಿದೆ.  ಪ್ರವಾಸಕ್ಕೆ ಬಂದಿದ್ದ 9 ಜನರು ನೀರಿಗಿಳಿದಿದ್ದರು, ಆ ಪೈಕಿ ನಾಲ್ವರು ಅಲೆಯ ಹೊಡತಕ್ಕೆ ಸಿಲುಕಿ ನಾಲ್ವರು ಅಪಾಯಕ್ಕೆ ಸಿಲುಕಿದ್ದರು….

 • ನೆರೆ ದುಸ್ಸಾಹಸ:ಹಾವೇರಿಯಲ್ಲಿ ಇಬ್ಬರು,ಮೈಸೂರಿನಲ್ಲಿ ಓರ್ವ ನೀರುಪಾಲು

  ಹಾವೇರಿ: ತಾಲೂಕಿನ ನಾಗನೂರು ಗ್ರಾಮದಲ್ಲಿ ಹರಿಯುವ ವರದಾ ನದಿಗೆ ಅಡ್ಡಲಾಗಿರುವ ಸೇತುವೆಯಲ್ಲಿ  ಲಾರಿಯೊಂದು ಕೊಚ್ಚಿ ಹೋಗಿ ಇಬ್ಬರು ನೀರಪಾಲಾಗಿರುವ ಅವಘಡ ಗುರುವಾರ ರಾತ್ರಿ ನಡೆದಿದೆ. ಲಾರಿಯಲ್ಲಿದ್ದ ಓರ್ವ ದಡ ಸೇರಿ ಪಾರಾಗಿದ್ದಾನೆ.   ಮೇಲಿಂದ ನೀರು ಹರಿಯುತ್ತಿದ್ದರೂ ಸೇತುವೆ ಮೇಲೆ…

 •  ನೋಡ ನೋಡುತ್ತಾ 2 ವರ್ಷದ ಮಗುವಿನೊಂದಿಗೆ ಕೃಷ್ಣಾ ನದಿ ಪಾಲಾದ ತಂದೆ! 

  ಬಾಗಲಕೋಟೆ: ಬೀಳಗಿ ತಾಲೂಕಿನ ಕೃಷ್ಣಾ ನದಿಯ ಸೇತುವೆಯಲ್ಲಿ ಬಲವಾದ ಗಾಳಿ ಬೀಸಿದ ಪರಿಣಾಮವಾಗಿ ಬೈಕ್‌ನಲ್ಲಿ ತೆರಳುತ್ತಿದ್ದ  ತಂದೆ, ಮಗಳು ನದಿಗೆ ಬಿದ್ದು  ದಾರುಣವಾಗಿ ನೀರುಪಾಲಾದ ಘಟನೆ  ಬುಧವಾರ ನಡೆದಿದೆ.  ಗಲಗಲಿ -ಚಿಕ್ಕಗಲಗಲಿ ನಡುವೆ ಸಂಪರ್ಕಿಸುವ  ತಡೆ ಗೋಡೆ ಇಲ್ಲದ…

 • ಚತುಷ್ಪಥ ಅವಾಂತರ: ಪಡುಬಿದ್ರಿ ಪೇಟೆ ಜಲಾವೃತ

  ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥದ ಅರೆಬರೆ ಕಾಮಗಾರಿಯಿಂದಾಗಿ ಮಳೆ ನೀರು ಹರಿದುಹೋಗಲು ಸಾಧ್ಯವಾಗದೇ ಪಡುಬಿದ್ರಿ ಪೇಟೆ ಜಲಾವೃತವಾಯಿತು. ಕಾರ್ಕಳ ರಸ್ತೆಯ ಕೆಲವು ವ್ಯವಹಾರ ಮಳಿಗೆಗಳಿಗೆ ನೀರು ನುಗ್ಗಿತು.  ಪಡುಬಿದ್ರಿ ಪೇಟೆ ಸಹಿತ ಇಕ್ಕೆಲಗಳ ಸುಮಾರು 3 ಕಿ.ಮೀ….

 • ಬಂಟ್ವಾಳ:ಈಜಲು ತೆರಳಿದ್ದ ಬಾಲಕರಿಬ್ಬರು ನೀರು ಪಾಲು 

  ಬಂಟ್ವಾಳ:ಇಲ್ಲಿನ ತುಂಬೆ ಬಳಿ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾದ ದಾರುಣ ಘಟನೆ ಭಾನುವಾರ ನಡೆದಿದೆ.  ಮೃತ ದುರ್‌ದುವಿಗಳು ಮಾರಿಪಳ್ಳದ ಸವಾದ್‌ ಮತ್ತು ರಮ್ಲಾನ್‌ ಎಂದು ತಿಳಿದು ಬಂದಿದೆ.  ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,…

 • ತಂದೆ , ನಾಲ್ವರು ಮಕ್ಕಳು ಸೇರಿ ಐವರು ಕೆರೆಯಲ್ಲಿ ನೀರುಪಾಲು

  ಕೊಪ್ಪಳ; ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹೊರಬಂದು ಈಜಲು ತೆರಳಿದ್ದ ಹೈದರಾಬಾದ್ ಮೂಲದ ಐವರು ನೀರುಪಾಲಾದ ದಾರುಣ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹೇಮಗುಡ್ಡ ಕೆರೆಯಲ್ಲಿ ಸಂಭವಿಸಿದೆ. ಹೈದರಾಬಾದ್ ಮೂಲದ ರಾಘವೇಂದ್ರ ಎಂಬವರು ತಮ್ಮ ನಾಲ್ವರು ಮಕ್ಕಳ…

 • ಚಿತ್ರದುರ್ಗ:ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲು 

  ಹೊಸದುರ್ಗ: ಇಲ್ಲಿನ ಹೆಗ್ಗೆರೆ ಗ್ರಾಮದಲ್ಲಿ ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರು ಪಾಲಾದ ದಾರುಣ ಘಟನೆ ಶುಕ್ರವಾರ ನಡೆದಿದ್ದು,ಶನಿವಾರ ಮೂವರ ಶವಗಳನ್ನು ಮೇಲಕ್ಕೆತ್ತಲಾಗಿದೆ.  ನೀರುಪಾಲಾದ ಬಾಲಕರು ಕೆಂಪರಾಜ್‌, ಕಾಂತರಾಜ್‌ ಮತ್ತು ಮಹಾಂತೇಶ್‌ ಎಂದು ಗುರುತಿಸಲಾಗಿದೆ. ಎಲ್ಲರೂ 14…

 • ಬೆಂಗಳೂರು:ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಇನ್ನೋರ್ವ ಬಾಲಕಿ 

  ಬೆಂಗಳೂರು: ನಗರ ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದ್ದು, ಇಂದು ಇನ್ನೋರ್ವ ಬಾಲಕಿ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆ ಸಿ.ವಿ.ರಾಮನ್‌ ನಗರದಲ್ಲಿ ನಡೆದಿದೆ.  ಕೃಷ್ಣಪ್ಪ ಗಾರ್ಡನ್‌ ಬಳಿ 16 ವರ್ಷದ ನರಸಮ್ಮ ಎಂಬ ಬಾಲಕಿ 7 ಗಂಟೆ ಸುಮಾರಿಗೆ ಶೌಚಾಲಯಕ್ಕೆಂದು…

 • ಮುರ್ಡೇಶ್ವರ:ಆಟವಾಡುತ್ತಿದ್ದ ಬಾಲಕರಿಬ್ಬರು ಸಮುದ್ರ ಪಾಲು 

  ಭಟ್ಕಳ: ಮುರ್ಡೇಶ್ವರದ ಸಣ್ಣಬಾವಿ ಕಡಲ ತೀರದಲ್ಲಿ  ಆಡವಾಡುತ್ತಿದ್ದ ಬಾಲಕರಿಬ್ಬರು ನೀರುಪಾಲಾದ ದಾರುಣ ಘಟನೆ ಸೋಮವಾರ ಸಂಜೆ ನಡೆದಿದ್ದು, ಮಂಗಳವಾರ ಇಬ್ಬರು ಬಾಲಕರ ಶವಗಳು ಕಾಯ್ಕಿಣಿ ತೀರ ಪ್ರದೇಶದಲ್ಲಿ ಪತ್ತೆಯಾಗಿವೆ.  ಮೃತ ಬಾಲಕರು ಗಣೇಶ್‌ ನಾಯ್ಕ(11), ವಿನಾಯಕ ನಾಯ್ಕ(13) ಎಂದು…

 • ಮಂಗಳೂರು:ಮೀನುಗಾರ ಸಮುದ್ರಪಾಲು,7 ಮಂದಿ ಪಾರು

  ಮಂಗಳೂರು: ಇಲ್ಲಿನ ಸಸಿಹಿತ್ಲು ಸಮುದ್ರ ತೀರದಲ್ಲಿ ಮೀನುಗಾರಿಕಾ ಮೋಟ್‌  ಮಗುಚಿ ಮೀನುಗಾರನೊಬ್ಬ ನೀರುಪಾಲಾದ ಘಟನೆ ಭಾನುವಾರ ನಡೆದಿದ್ದು, ಇದೇ ವೇಳೆ ಬೋಟ್‌ನಲ್ಲಿದ್ದ  ಇನ್ನುಳಿದ 7 ಮಂದಿ ಪಾರಾಗಿದ್ದಾರೆ.  ಹೆಜಮಾಡಿ ನಿವಾಸಿ ತರುಣ್‌ ಎಂಬ 22 ವರ್ಷದ ಮೀನುಗಾರ ನೀರುಪಾಲಾದ ದುರ್ದೈವಿ…

 • ಮಂಗಳೂರು:ಮೀನುಗಾರ ಸಮುದ್ರಪಾಲು, 6 ಜನರ ರಕ್ಷಣೆ 

  ಮಂಗಳೂರು: ಇಲ್ಲಿನ ಬೈಕಂಪಾಡಿ ಯ ಸಮುದ್ರದಲ್ಲಿ ಮೀನುಗಾರಿಕಾ ಬೋಟ್‌ ಪಲ್ಟಿಯಾಗಿ ಓರ್ವ ಮೀನುಗಾರ ನೀರುಪಾಲಾಗಿರುವ ಅವಘಡ ಭಾನುವಾರ ನಡೆದಿದೆ. 6 ಮಂದಿಯನ್ನು ಇನ್ನೊಂದು ಬೋಟ್‌ನಲ್ಲಿದ್ದವರು ರಕ್ಷಿಸಿದ್ದಾರೆ.  ನೀರಪಾಲಾಗಿರುವ ಮೀನುಗಾರ ಪ್ರೇಮನಾಥ ಎಂದು ತಿಳಿದು ಬಂದಿದ್ದು , ಆತನಿಗಾಗಿ ಶೋಧ…

ಹೊಸ ಸೇರ್ಪಡೆ