Drugs

 • ರೈಲಿನಲ್ಲಿ ಗಾಂಜಾ ಸಾಗಣೆ: ಮಾರಾಟಗಾರನ ಬಂಧನ

  ಬೆಂಗಳೂರು: ರೈಲಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಕೇರಳ ಮೂಲದ ಆರೋಪಿಯನ್ನು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.ಕೇರಳದ ಕಾಸರಗೊಡು ಜಿಲ್ಲೆಯ ಇಕ್ಬಾಲ್‌ ಅಲಿಯಾಸ್‌ ಇಕ್ಕು (22) ಬಂಧಿತ. ಆತನಿಂದ 10 ಲಕ್ಷ ರೂ. ಮೌಲ್ಯದ 20 ಕೆ.ಜಿ. ಗಾಂಜಾ…

 • ಕೆಎಫ್‌ಡಿ ವಿಶೇಷ ತನಿಖೆಗೆ ಒತ್ತಾಯ

  ಸಾಗರ: ತಾಲೂಕಿನ ಅರಳಗೋಡು ಹಾಗೂ ಇನ್ನೂ ಹಲವು ಪ್ರದೇಶಗಳಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು, ಈ ರೋಗ ವಿಪರೀತ ಪ್ರಮಾಣದಲ್ಲಿ ಹರಡಿರುವ ಬಗ್ಗೆ ವಿಶೇಷ ಕಾರಣ ಏನು ಎಂಬ ಬಗ್ಗೆ ವಿಶೇಷ ತನಿಖೆ ನಡೆಸಬೇಕು ಎಂದು ಅರಳಗೋಡು ಪ್ರಾಥಮಿಕ ಆರೋಗ್ಯ…

 • ಬೀದರ್‌ನಲ್ಲಿ ಬೇರು ಬಿಟ್ಟ ಡ್ರಗ್ಸ್‌ ಮಾಫಿಯಾ ಜಾಲ

  ಬೀದರ: ಗಡಿ ಜಿಲ್ಲೆ ಬೀದರನಲ್ಲಿ ಮಾದಕವಸ್ತು (ಡ್ರಗ್ಸ್‌) ಹಾವಳಿ ಪ್ರಕರಣಗಳು ಪದೇ ಪದೇ ಪತ್ತೆಯಾಗುತ್ತಿದ್ದು, ಡ್ರಗ್ಸ್‌ ಮಾಫಿಯಾ ಜಿಲ್ಲೆಯಲ್ಲಿ ತನ್ನ ವಿಷ ಜಾಲದ ಬೇರು ಗಟ್ಟಿಗೊಳಿಸಿಕೊಂಡಿದೆ ಎನ್ನುವ ಅನುಮಾನ ಕಾಡತೊಡಗಿದೆ. ಡ್ರಗ್ಸ್‌, ಗಾಂಜಾ ಮತ್ತಿತರ ಮಾದಕ ವಸ್ತುಗಳಿಗೆ ಪ್ರತಿ…

 • ಗಾಂಜಾ-ಮಾದಕ ದ್ರವ್ಯ ಮಾರಾಟ: ವೈದ್ಯಕೀಯ ವಿದ್ಯಾರ್ಥಿ ಬಂಧನ

  ದಾವಣಗೆರೆ: ಗಾಂಜಾ ಮತ್ತು ಮಾದಕ ದ್ರವ್ಯ ಮಾರಾಟ ಆರೋಪದಡಿ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತಃ ಕೇರಳದ ತಿರುವನಂತಪುರ ಜಿಲ್ಲೆ ವರ್ತಲ ಪಟ್ಟಣದ ಪುನ್ನಮೂಚ್ ರಸ್ತೆ ನಿವಾಸಿ, ದಾವಣಗೆರೆಯ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಎಂಬಿಬಿಎಸ್‌ ಅಂತಿಮ ವರ್ಷದ ವಿದ್ಯಾರ್ಥಿ…

 • ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರ ಕಾರ್ಯಾರಂಭ

  ಬಸವನಬಾಗೇವಾಡಿ: ವಿಜಯಪುರ ನಗರದಲ್ಲಿ 25 ಕೋಟಿ ವೆಚ್ಚದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ 14 ಕೋಟಿ ವೆಚ್ಚದಲ್ಲಿ 100 ಹಾಸಿಗೆಯ ಮದರ್‌ ಚೈಲ್ಡ್‌ ಹೆಲ್ತ್‌ ಆಸ್ಪತ್ರೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು ಶೀಘ್ರದಲ್ಲೆ ಸಾರ್ವಜನಿಕರ ಸೇವೆಗೆ ಬರಲಿದೆ ಎಂದು…

 • “ದುರ್ವ್ಯಸನ ಮುಕ್ತ ಜಿಲ್ಲೆ ನಿರ್ಮಿಸೋಣ’

  ದಾವಣಗೆರೆ: ದುರ್ವ್ಯಸನ(ಡ್ರಿಂಕ್ಸ್‌, ಡ್ರಗ್ಸ್‌, ಟೊಬ್ಯಾಕೊ) ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಕರುಣ ಜೀವ ಕಲ್ಯಾಣ ಟ್ರಸ್ಟ್‌, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಂಯುಕ್ತಾಶ್ರಯದಲ್ಲಿ ಶನಿವಾರ ಸಾಂಕೇತಿಕ ಜಾಥಾ ಹಮ್ಮಿಕೊಳ್ಳಲಾಗಿತ್ತು. ಜಯದೇವ ವೃತ್ತದಲ್ಲಿ ಸಾಂಕೇತಿಕ ಜಾಥಾಕ್ಕೆ ಚಾಲನೆ ನೀಡಿದ ಯರಗುಂಟೆಯ…

 • ಡ್ರಗ್ಸ್‌  ವಿರುದ್ಧ ಕಠಿನ ಕ್ರಮ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಆದ್ಯತೆ ನೀಡಬೇಕು ಹಾಗೂ ಮಾದಕದ್ರವ್ಯ ಸಾಗಾಟ ಮತ್ತು ಮಾರಾಟ ಚಟುವಟಿಕೆಗಳ ಬಗ್ಗೆ ಕಠಿನ ಕ್ರಮ ಜರಗಿಸಬೇಕು. ಈ ವಿಷಯದಲ್ಲಿ ಪೊಲೀಸ್‌ ಇಲಾಖೆ ಕೈಗೊಳ್ಳುವ ಕ್ರಮಗಳಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ…

 • ಖಾಸಗಿ ಆಸ್ಪತ್ರೆ-ಔಷಧ ಅಂಗಡಿ ಬಂದ್‌

  ಬೀದರ: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ವಿಧೇಯಕ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘಟನೆ ಬಂದ್‌ ಕರೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಖಾಸಗಿ ಆಸ್ಪತ್ರೆಗಳು ಹಾಗೂ ಔಷಧ ಅಂಗಡಿಗಳನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಯಿತು….

 • ಡ್ರಗ್ಸ್‌ ತಡೆಗೆ ಕ್ರಿಯಾ ಯೋಜನೆ ರೂಪಿಸಿ

  ಮಾದಕ ವಸ್ತುಗಳ ನಿಯಂತ್ರಣಕ್ಕೆ ಅಗತ್ಯ ಕಾರ್ಯತಂತ್ರ ತರಲು ಆದೇಶ ಶಾಲಾ ಮಕ್ಕಳ ಮೇಲೆ ಡ್ರಗ್ಸ್‌ ಪ್ರಭಾವದ ಬಗ್ಗೆ ಸುಪ್ರೀಂ ಕಳವಳ ಹೊಸದಿಲ್ಲಿ: ದೇಶದಲ್ಲಿ ಹೆಚ್ಚಾಗುತ್ತಿರುವ ಮಾದಕ ವ್ಯಸನಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌, ತುರ್ತಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ…

 • ಅಕ್ರಮವಾಗಿ ನೆಲೆಸಿದ್ದ 107ವಿದೇಶಿ ಪ್ರಜೆಗಳ ಬಂಧನ

  ಕೆ.ಆರ್‌.ಪುರ/ಬೆಂಗಳೂರು: ವೀಸಾ ಅವಧಿ ಮುಗಿದ ಬಳಿಕವೂ ಅಕ್ರಮವಾಗಿ ವಾಸವಿರುವ ಜತೆಗೆ ಮಾದಕ ವಸ್ತು ಮಾರಾಟ ಹಾಗೂ ಆನ್‌ಲೈನ್‌ ವಂಚನೆಯಲ್ಲಿ ತೊಡಗಿದ್ದ 107 ಮಂದಿ ವಿದೇಶಿ ಪ್ರಜೆಗಳನ್ನು ನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ವೀಸಾ, ಪಾಸ್‌ಪೋರ್ಟ್‌ ಅವಧಿ ಮುಗಿದಿದ್ದರೂ ದೇಶದಲ್ಲಿ…

 • ಡೇರ್‌ ಡೆವಿಲ್‌ ಡ್ರಗ್‌ ಡೀಲ್‌!

  ಭಾರತದ ಮಾದಕ ದ್ರವ್ಯ ರಾಜಧಾನಿ ಎಂದು ಕರೆಸಿಕೊಳ್ಳುವುದು ಪಂಜಾಬ್‌. ಯುವ ಪೀಳಿಗೆಯನ್ನು ಡ್ರಗ್ಸ್‌ ಕಪಿಮುಷ್ಟಿಯಿಂದ ಪಾರು ಮಾಡಲು ಅಲ್ಲಿನ ಸರ್ಕಾರ ಹೆಣಗುತ್ತಿದೆ. ಇದೀಗ ಕರ್ನಾಟಕದಲ್ಲೂ ಡ್ರಗ್ಸ್‌ ಮಾಫಿಯಾ ವ್ಯಾಪಕವಾಗುತ್ತಿದೆ. ಪಂಜಾಬ್‌ನಂತೆ ಇಲ್ಲೂ ವಿದ್ಯಾರ್ಥಿಗಳು, ಯುವಜನರೇ ಟಾರ್ಗೆಟ್‌. ಅದರಲ್ಲೂ ಸಿಲಿಕಾನ್‌…

 • 10 ಬಾಲ ಕಾರ್ಮಿಕರ ರಕ್ಷಣೆ

  ವಿಜಯಪುರ: ವಿವಿಧ ಕಡೆಗಳಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ 10 ಮಕ್ಕಳನ್ನು ರಕ್ಷಿಸಲಾಗಿದ್ದು, ಇದರಲ್ಲಿ ಮಾದಕ ವ್ಯಸನಿಯಾಗಿದ್ದ ಓರ್ವ ಬಾಲಕ ಸೇರಿರುವುದು ಗಮನೀಯ. ಜೂನ್‌ 12ರಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಇದ್ದು, ಇಂಥ ಆಚರಣೆಗಳು ಔಪಚಾರಿಕತೆ ಎಂಬುದು ಬಾಲ…

 • ದುಶ್ಚಟದ ದಾಸ್ಯದಿಂದ ಹೊರ ಬನ್ನಿ

  ಚಿತ್ರದುರ್ಗ: ತಂಬಾಕು ಸೇವನೆ ಕ್ಯಾನ್ಸರ್‌ಗೆ ದಾರಿ ಮಾಡಿಕೊಡಲಿದೆ. ಆದ್ದರಿಂದ ಈ ದುಶ್ಚಟದಿಂದ ದೂರ ಉಳಿಯಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶ ಎಸ್‌.ಬಿ. ವಸ್ತ್ರಮಠ ಕರೆ ನೀಡಿದರು. ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು…

 • ಬಯೋಮೆಟ್ರಿಕ್‌ ಅಸ್ತ್ರಬಳಕೆ

  ಬೆಂಗಳೂರು: ಈಗ್ಗೆ ಸರಿಯಾಗಿ ಎರಡು ವರ್ಷಗಳ ಹಿಂದೆ ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಹೊರಗಟ್ಟುವ ಕುರಿತು ತೀವ್ರ ಚರ್ಚೆ ನಡೆದಿತ್ತು. ಇದರೊಂದಿಗೆ ಆಗಾಗ ಪತ್ತೆಯಾಗುವ ಮಾದಕ ವಸ್ತು ಸಾಗಣೆ ಮತ್ತಿತರ ಪ್ರಕರಣಗಳಲ್ಲಿ ಸಿಕ್ಕಿ ಬೀಳುವ ವಿದೇಶಿಗರ ವೀಸಾ ಪರಿಶೀಲಿಸಿದಾಗ…

 • ನಿಷೇಧಿತ ಮಾದಕ ವಸ್ತು ಪತ್ತೆ

  ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 6.45 ಕೋಟಿ ರೂ. ಮೌಲ್ಯದ 12.9 ಕೆ.ಜಿ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಬುಧವಾರ ಚೆನ್ನೈನಿಂದ ಮಲೇಷಿಯಾ ಹಾಗೂ ಕೌಲಾ ಲಂಪುರಕ್ಕೆ ಹೋಗುವ ಕೆಲ ಪಾರ್ಸಲ್‌ಗಳು ವಿಮಾನ ನಿಲ್ದಾಣ…

 • ಗಾಂಜಾ ಮಾರಾಟಗಾರನ  ಬಂಧನ 

  ಮಂಗಳೂರು: ಕೊಣಾಜೆ ಪೊಲೀಸ್‌ ಠಾಣಾ ಸರಹದ್ದಿನ ತೌಡುಗೋಳಿ ಕ್ರಾಸ್‌ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಸ್ಥಳೀಯ ನಿವಾಸಿ ಹಫೀಜ್‌ ಯಾನೆ ಅಭಿಯಾನೆ ಮೊದಿನಬ್ಬ (32)ನನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ರಾಮರಾವ್‌ ನೇತೃತ್ವದ ರೌಡಿ ನಿಗ್ರಹ ದಳ…

 • ಇಬ್ಬರು ಗಾಂಜಾ ಮಾರಾಟಗಾರರ ಸೆರೆ

  ಬೆಂಗಳೂರು: ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಿವಿಪುರಂ ಪೊಲೀಸರು ಬಂಧಿಸಿದ್ದಾರೆ. ಹೊಸಕೋಟೆ ತಾಲೂಕಿನ ಮಸ್ತಾನ್‌ ಖಾನ್‌(29) ಮತ್ತು ಮಂಜುನಾಥ್‌(26) ಬಂಧಿತರು. ಆರೋಪಿಗಳು ಸಣ್ಣ-ಸಣ್ಣ ಪ್ಯಾಕೆಟ್‌ಗಳ ಮೂಲಕ ಮಾದಕ ವಸ್ತು ಗಾಂಜಾವನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಜೈನ್‌ ಟೆಂಪಲ್‌ ರಸ್ತೆಯಲ್ಲಿರುವ…

 • ಗುರುಗುಂಟಾ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ-ಔಷಧ ಕೊರತೆ

  ಹಟ್ಟಿ ಚಿನ್ನದ ಗಣಿ: ಸಮೀಪದ ಗುರುಗುಂಟಾ ಗ್ರಾಮದಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡವಿದ್ದರೂ ಸಿಬ್ಬಂದಿ ಕೊರತೆ, ಅಗತ್ಯ ಔಷಧಗಳ ಕೊರತೆಯಿಂದಾಗಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಗಗನಕುಸುಮವಾಗಿದೆ. ಗುರುಗುಂಟಾ, ಗೌಡೂರು, ಕೋಠಾ, ಐದಬಾವಿ, ರಾಮಲೂಟಿ, ಪೈದೊಡ್ಡಿ, ರಾಯದುರ್ಗ, ಗದ್ದಗಿ,…

 • ಗಾಂಜಾ ಮಾರಾಟಗಾರನ ಬಂಧನ 

  ಉಡುಪಿ: ಮಣಿಪಾಲ ನಾಗ ಬನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿ ಯನ್ನು ಉಡುಪಿಯ ಸೆನ್‌ ಅಪರಾಧ ಪೊಲೀಸ್‌ ಠಾಣೆ (ಡಿಸಿಬಿ) ಇನ್‌ಸ್ಪೆಕ್ಟರ್‌ ಸೀತಾರಾಮ ಪಿ. ಅವರು ಫೆ. 8ರಂದು ಬಂಧಿಸಿ,   ಮಾರಾಟಕ್ಕಾಗಿ ತಂದಿದ್ದ…

 • ಗಾಂಜಾ ಮಾರಾಟ:  ಬಂಧನ;  ಗಾಂಜಾ ಸಹಿತ ಸೊತ್ತು ವಶ 

  ಮಂಗಳೂರು: ಕೋಡಿಕಲ್‌ ಜಿ.ಎಸ್‌.ಬಿ.ಸಭಾ ಭವನದ ಎದುರು ಗಾಂಜಾ ಮಾರಾಟ ವ್ಯವಹಾರದಲ್ಲಿ ತೊಡಗಿದ್ದ ಇಬ್ಬರನ್ನು  ಮಂಗಳೂರು ನಗರ ಕೇಂದ್ರ ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿ 250 ಗ್ರಾಂ ಗಾಂಜಾ, 1 ಮೋಟಾರ್‌ ಬೈಕ್‌ ಮತ್ತು 2 ಮೊಬೈಲ್‌ ಫೋನ್‌…

ಹೊಸ ಸೇರ್ಪಡೆ