Dubai

 • ದುಬೈನಲ್ಲಿ ಹೈದರ್‌ಬಾದ್‌ ಮೂಲದ ವ್ಯಕ್ತಿ ನಾಪತ್ತೆ!

  ಹೈದರಾಬಾದ್‌: ದುಬೈನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತನ್ನ ಮಗ ಅಜ್ಮತುಲ್ಲಾ ಶರೀಫ್ನನ್ನು ಹುಡುಕಲು ಹೈದರಾಬಾದ್‌ ನಿವಾಸಿಯೊಬ್ಬರು ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರಿಗೆ ಮನವಿ ಮಾಡಿದ್ದಾರೆ. ದುಬೈನಲ್ಲಿ ಉದ್ಯೋಗ ನಿಮಿತ್ತ ತೆರಳಿದ್ದ, ಅಜ್ಮತುಲ್ಲಾ…

 • ದುಬಾೖಯಲ್ಲಿ ಮಳೆ: ಜನಜೀವನ ಅಸ್ತವ್ಯಸ್ತ

  ದುಬಾೖ: ಈ ವಾರಾಂತ್ಯಕ್ಕೆ ಸುರಿಯಲಾರಂಭಿಸಿರುವ ಭಾರೀ ಮಳೆಯಿಂದಾಗಿ ದುಬಾೖಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಶನಿವಾರ ಬೆಳಗ್ಗೆಯಿಂದಲೇ ಸುರಿದ ಮಳೆಯಿಂದ ನಗರದ ರಸ್ತೆಗಳು, ತಗ್ಗುಪ್ರದೇಶಗಳು ಜಲಾವೃತಗೊಂಡವು. ಶನಿವಾರದಂದು ಸುಮಾರು 151 ಮಿ.ಮೀ. ಮಳೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ,…

 • ದುಬೈ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಭಾರತೀಯ ವಿದ್ಯಾರ್ಥಿಗಳು

  ಅಬುದಾಭಿ: ಕ್ರಿಸ್ ಮಸ್ ಹಬ್ಬವನ್ನು ಆಚರಿಸಲೆಂದು ದುಬೈಗೆ ತೆರಳಿದ್ದ ಭಾರತೀಯ ಮೂಲದ ವಿದ್ಯಾರ್ಥಿಗಳಿಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಮೂಲತಃ ಕೇರಳ ನಿವಾಸಿಗಳಾಗಿರುವ ರೋಹಿತ್ ಕೃಷ್ಣಕುಮಾರ್ (19) ಮತ್ತು ಶರತ್ ಕುಮಾರ್ (21) ಅಪಘಾತದಲ್ಲಿ ಮೃತಪಟ್ಟವರು….

 • 2020ರ ಹೊಸ ವರ್ಷಕ್ಕೆ ದುಬೈ ಮೆಟ್ರೋದಲ್ಲಿ ಬದಲಾವಣೆ  

  ದುಬೈ: ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಸಡಗರಕ್ಕೆ ಸಿದ್ಧತೆ ಪೂರ್ಣಗೊಳ್ಳುತ್ತಿದೆ. ದುಬೈನಲ್ಲಿ ಹೊಸ ವರ್ಷಕ್ಕೆ ಮೆಟ್ರೋ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲು ಮುಂದಾಗಿದೆ. ಮಾತ್ರವಲ್ಲದೇ ಪ್ರಯಾಣಿಕರು ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಎಮಿರೇಟ್ಸ್‌ ಏರ್‌ಲೈನ್ಸ್‌, ದುಬೈ ರೋಡ್ಸ್‌ ಆ್ಯಂಡ್‌…

 • ದುಬೈಯಲ್ಲಿ ಸಿಗರೇಟ್‌ ಮೇಲೆ ದುಬಾರಿ ಸುಂಕ

  ದುಬೈ: ದುಬೈನಲ್ಲಿ ಹೊಸ ಅಬಕಾರಿ ಸುಂಕ ರವಿವಾರ ಜಾರಿಗೆ ಬಂದಿದೆ. ಪರಿಣಾಮವಾಗಿ ಅಂಗಡಿಗಳಲ್ಲಿ ಸಿಗರೇಟ್‌ ಮತ್ತು ಕೆಲವು ಪಾನೀಯ ಮಾರಾಟದಲ್ಲಿ ಇಳಿಮುಖವಾಗಿದೆ. ಸಿಗರೇಟ್‌, ತಂಬಾಕು ಉತ್ಪನ್ನಗಳು, ಎಲೆಕ್ಟ್ರಾನಿಕ್‌ ಧೂಮಪಾನ ಸಾಧನಗಳು ಮತ್ತು ಎನರ್ಜಿ ಪಾನೀಯಗಳ ಬೆಲೆ ಶೇಕಡಾ 100ರಷ್ಟು…

 • ಡಿಸೆಂಬರ್ ನಲ್ಲಿ ಅರಬ್ ರಾಷ್ಟ್ರಗಳ ಹವಾಮಾನ ತಂಪಾಗಲಿದೆಯಂತೆ

  ದುಬೈ: ಅರಬ್‌ ರಾಷ್ಟ್ರಗಳ ಹಾವಾಮಾನಗಳು ಮುಂದಿನ ವಾರದಿಂದ ತಂಪಾಗಲಿದೆ ಎಂದು ಖಗೋಳಶಾಸ್ತ್ರಜ್ಞರು ಮಾಹಿತಿ ನೀಡಿದ್ದಾರೆ. ಡಿಸೆಂಬರ್‌ 7ರ ಬಳಿಕ 40 ದಿನಗಳ ಕಾಲ ಈ ಬದಲಾವಣೆ ಕಂಡುಬರಲಿದ್ದು, ಹಗಲು ಮತ್ತು ರಾತ್ರಿ ಒಂದೇ ಹವಾಮಾನ ಇರಲಿದೆ ಎಂದಿದ್ದಾರೆ. ಅರಬ್‌…

 • ದುಬೈಯಲ್ಲಿ ಡಿ.1ರಿಂದ 3ರ ವರೆಗೆ ಪಾರ್ಕಿಂಗ್‌ ಉಚಿತ

  ದುಬೈ: ದುಬೈಯಲ್ಲಿ ಡಿಸೆಂಬರ್‌ 1ರಿಂದ 3ರ ವರೆಗೆ ಉಚಿತ ಪಾರ್ಕಿಂಗ್‌ ಲಭ್ಯವಾಗಲಿದೆ. ಡಿಸೆಂಬರ್‌ 1ರಿಂದ 3ರ ವರೆಗೆ ಯುಎಇ ರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತಿದೆ. ಅಂದು ಇಡೀ ರಾಷ್ಟ್ರದಲ್ಲಿ ರಜಾದಿನ ಇರಲಿದೆ. ಈ ವರ್ಷ 48ನೇ ಯುಎಇ ರಾಷ್ಟ್ರೀಯ ದಿನವಾಗಿದೆ….

 • ದುಬೈ ಕಾರು ಅಪಘಾತ: ಕೇರಳದ ವೈದ್ಯ ಸಾವು

  ದುಬೈ: ದುಬೈಯಲ್ಲಿ ನಡೆದ ಅಪಘಾತವೊಂದರಲ್ಲಿ ಭಾರತೀಯ ಮೂಲದ ವೈದ್ಯರೊಬ್ಬರು ಬಲಿಯಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಈ ಸಾವು ಸಂಭವಿಸಿದೆ ಎಂದು ಗಲ್ಫ್ ಮಾಧ್ಯಮಗಳು ವರದಿ ಮಾಡಿವೆ.. ದುಬೈನ ಅಲ್ ಮುಸಲ್ಲಾ ಮೆಡಿಕಲ್ ಸೆಂಟರ್ನಲ್ಲಿ…

 • ದುಬೈನಲ್ಲಿ ಪಾಸ್ ಪೋರ್ಟ್ ಮಿಸ್ ಆಯ್ತಾ? ಚಿಂತಿಸುವ ಅಗತ್ಯ ಇಲ್ಲ

  ದುಬೈ: ನೀವು ಉದ್ಯೋಗದ ನಿಮಿತ್ತ ಅಥವ ಪ್ರವಾಸದ ನಿಮಿತ್ತ ದುಬೈಗೆ ತೆರಳಿದ ಸಂದರ್ಭ ಪಾಸ್ ಪೋರ್ಟ್ ಕಾಣೆಯಾಗಿದ್ದರೆ ಅಥವ ಕಳವಾಗಿದ್ದರೆ ಇನ್ನು ನೀವು ಚಿಂತಿಸುವ ಅಗತ್ಯವಿಲ್ಲ. ಇದಕ್ಕಾಗಿ ದುಬೈ ಹೊಸ ಯೋಜನೆಯೊಂದನ್ನು ಪರಿಚಯಿಸಿದ್ದು, ನೀವು ತುಂಬಾ ಅಲೆದಾಡುವ ಅನಿವಾರ್ಯತೆ…

 • ದುಬೈನಲ್ಲಿ ಟಿವಿಎಸ್‌ ಮೋಟರ್‌ ಮಾರ್ಕ್ಯೂ ಶೋರೂಂ

  ಬೆಂಗಳೂರು: ಪ್ರತಿಷ್ಠಿತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕ ಕಂಪನಿ ಟಿವಿಎಸ್‌ ಮೋಟರ್‌ ಇತೀ¤ಚೆಗೆ ದುಬೈನ ಶೇಖ್‌ ಜಾಯೆದ್‌ ರಸ್ತೆಯಲ್ಲಿ ಮಾರ್ಕ್ಯೂ (ವಾಹನಗಳು ಮತ್ತು ಸಲಕರಣೆಗಳ) ಶೋರೂಂ ತೆರೆದಿದೆ. ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ (ಯುಎಇ) ನೂತನ ವಿತರಕರಾಗಿ ನೇಮಕಗೊಂಡಿರುವ…

 • ದುಬೈನಿಂದ ವಾಟ್ಸ್‌ಆ್ಯಪ್‌ನಲ್ಲೇ ಶಿವಮೊಗ್ಗದ ಪತ್ನಿಗೆ ತಲಾಖ್‌!

  ಶಿವಮೊಗ್ಗ: 21 ವರ್ಷ ಸಂಸಾರ ನಡೆಸಿದ ಪತಿರಾಯ ಪತ್ನಿಗೆ ವಾಟ್ಸ್‌ಆ್ಯಪ್‌ನಲ್ಲೇ 3 ಬಾರಿ ತಲಾಕ್‌ ನೀಡಿದ್ದಾನೆ. ಇದರಿಂದ ನೊಂದ ಪತ್ನಿ ನ್ಯಾಯ ಕೊಡಿಸುವಂತೆ ಮಹಿಳಾ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ನಗರದ ಟ್ಯಾಂಕ್‌ ಮೊಹಲ್ಲಾ ನಿವಾಸಿಯಾಗಿರುವ ಆಯಿಶಾ ಸಿದ್ದಿಕಾ ಅದೇ…

 • ಮಗಳ ಮದುವೆಗೆಂದು ಬಂದಿದ್ದ ದುಬೈ ನಿವಾಸಿ ಕೇರಳದ ಪ್ರವಾಹಕ್ಕೆ ಬಲಿ

  ದುಬೈ: ಕೇರಳದ ಮಲ್ಲಪುರ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ದುಬೈನಲ್ಲಿ ನೆಲೆಸಿದ್ದ ಭಾರತೀಯ ಮೂಲಕದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದ ತನ್ನ ಮಗ ಹಾಗೂ ಅಳಿಯನ್ನು ರಕ್ಷಿಸುತ್ತಿದ್ದ ಸಂದರ್ಭದಲ್ಲಿ ರಝಾಕ್‌ ಅಕ್ಕಿಪರಂಭಿಲ್‌ (42) ಅವರು ನೆರೆಯ ಆರ್ಭಟಕ್ಕೆ ಬಲಿಯಾಗಿದ್ದಾರೆ….

 • ದುಬೈ: ಸ್ವಾತಂತ್ರ್ಯೋತ್ಸವದಂದು ಗಾಂಧಿ ಪ್ರತಿಮೆ ಅನಾವರಣ

  ದುಬೈ: ಯುಎಇನಲ್ಲಿ ಈ ಬಾರಿಯ ಭಾರತದ 73ನೇ ಸ್ವಾತಂತ್ರ್ಯೋತ್ಸವಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಆಗಸ್ಟ್ 15ರಂದು ಅಬುಧಾಬಿಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯೊಂದು ಅನಾವರಣಕ್ಕೆ ಸಿದ್ಧವಾಗಿದೆ. ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಗಾಂಧಿ ಪ್ರತಿಮೆಯೊಂದನ್ನು ನಿರ್ಮಿಸಿದ್ದು, ಅದರ ಉದ್ಘಾಟನೆ…

 • ದುಬೈ : ಪುನರ್‌ ಬಳಕೆಗಾಗಿ 15,000 ಕಿಲೋ ರದ್ದಿ ಪೇಪರ್‌ ಸಂಗ್ರಹಿಸಿದ ಭಾರತೀಯ ವಿದ್ಯಾರ್ಥಿನಿ

  ದುಬೈ : ಎಮಿರೇಟ್‌ ಪರಿಸರ ಸಮೂಹ ದೇಶಾದ್ಯಂತ ನಡೆಸುತ್ತಿರುವ ರದ್ದಿ ಕಾಗದ ಪುನರ್‌ ಬಳಕೆ ಆಂದೋಲನದ ಭಾಗವಾಗಿ ಎಂಟು ವರ್ಷದ ಭಾರತೀಯ ವಿದ್ಯಾರ್ಥಿನಿ ನಿಯಾ ಟೋನಿ 15,000 ಕಿಲೋ ರದ್ದಿ ಪೇಪರ್‌ ಸಂಗ್ರಹಿಸುವ ಮೂಲಕ ಸಮ್ಮಾನಕ್ಕೆ ಪಾತ್ರಳಾಗಿದ್ದಾಳೆ. ನಿಯಾ…

 • ಹದಿನೇಳು ದಿನದಲ್ಲಿ 34 ಲಕ್ಷ ರೂ. ಭಿಕ್ಷಾಟನೆ!

  ದುಬಾೖ: ಕೇವಲ 17 ದಿನದಲ್ಲಿ ದುಬಾೖನಲ್ಲಿ ಮಹಿಳೆಯೊಬ್ಬಳು ಅನುಕಂಪಗಿಟ್ಟಿಸುವ ಮೂಲಕ 34 ಲಕ್ಷ ರೂ. ಗಳಿಸಿದ್ದಾಳೆ. ಪತಿ ನನ್ನನ್ನು ತೊರೆದಿದ್ದು, ಮಕ್ಕಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ನನಗೆ ಹಣಕಾಸಿನ ನೆರವು ಅಗತ್ಯವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕೆ ಬೇಡಿಕೊಂಡಿದ್ದಳು. ಇದನ್ನು…

 • 11 ಮೃತದೇಹ ಸ್ವದೇಶಕ್ಕೆ

  ದುಬಾೖ: ದುಬಾೖನಲ್ಲಿ ಗುರುವಾರ ಸಂಭವಿಸಿದ ಬಸ್‌ ದುರಂತದಲ್ಲಿ ಅಸುನೀಗಿದ 12ರ ಪೈಕಿ 11 ಮಂದಿ ಭಾರತೀಯರ ಮೃತದೇಹಗಳನ್ನು ಸ್ವದೇಶಕ್ಕೆ ರವಾನಿಸ ಲಾಗಿದೆ. ಒಂದು ಮೃತದೇಹದ ಅಂತ್ಯಸಂಸ್ಕಾರವನ್ನು ಯುಎಇನಲ್ಲಿಯೇ ನಡೆಸಲಾಗಿದೆ. ರೋಶನಿ ಮೂಲ್‌ಚಂದಾನಿ ಎಂಬುವರ ಅಂತ್ಯಸಂಸ್ಕಾರವನ್ನು ಜೆಬಲ್‌ ಅಲಿ ಎಂಬಲ್ಲಿರುವ…

 • ದುಬಾೖಯಿಂದ 12 ಮೃತದೇಹ ಸಾಗಣೆ ಶೀಘ್ರ

  ದುಬಾೖ: ದುಬೈನಲ್ಲಿ ರಸ್ತೆ ಅಪಘಾತದಲ್ಲಿ ಅಸುನೀಗಿದ 12 ಭಾರತೀಯರ ಮೃತದೇಹಗಳನ್ನು ಭಾರತಕ್ಕೆ ತರುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಕಾನೂನು ಕ್ರಮಗಳನ್ನು ನಡೆಸಲಾಗುತ್ತಿದೆ. ಬೆರಳಚ್ಚು ಗುರುತು ಮತ್ತು ಇತರ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. 11 ದೇಹಗಳಿಗೆ ನಿರಾಕ್ಷೇಪಣ ಪತ್ರ ನೀಡಲಾಗಿದೆ. ಇನ್ನೊಂದು…

 • ದುಬೈ ಬಸ್‌ ಅವಘಡ : 12 ಭಾರತೀಯರ ಪಾರ್ಥಿವ ಶರೀರ ಇಂದು ಇಲ್ಲವೇ ನಾಳೆ ಭಾರತಕ್ಕೆ

  ದುಬೈ : ದುಬೈಯಲ್ಲಿ ನಿನ್ನೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ 12 ಭಾರತೀಯರ ಪಾರ್ಥಿವ ಶರೀರಗಳನ್ನು ಭಾರತಕ್ಕೆ ಕಳುಹಿಸುವ ದಿಶೆಯಲ್ಲಿ ಅಗತ್ಯವಿರುವ ವಿಧಿ ವಿಜ್ಞಾನ ಮತ್ತು ದಾಖಲೆ ಪತ್ರ ರೂಪಣೆ ಪ್ರಕ್ರಿಯೆಯನ್ನು ಭಾರತೀಯ ಕಾನ್ಸುಲೇಟ್‌ ತ್ವರಿತಗತಿಯಲ್ಲಿ  ಕೈಗೊಂಡಿದೆ. ಒಟ್ಟು…

 • ದುಬೈ ಬಸ್‌ ದುರಂತದಲ್ಲಿ 12 ಭಾರತೀಯರ ಸಾವು

  ದುಬೈ: ದುಬೈನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 12 ಮಂದಿ ಭಾರತೀಯರು ಸೇರಿದಂತೆ 17 ಮಂದಿ ಅಸುನೀಗಿದ್ದಾರೆ. ಒಮನ್‌ನ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ದುಬೈಗೆ ಆಗಮಿಸುತ್ತಿದ್ದ ವೇಳೆ ಈ ದುರಂತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ…

 • ದುಬೈನಲ್ಲಿ ಭೀಕರ ಬಸ್‌ ಅಪಘಾತ; 12 ಭಾರತೀಯರ ಸಾವು

  ದುಬೈ: ಇಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರಬಸ್‌ ಅವಘಾತದಲ್ಲಿ 12 ಮಂದಿ ಭಾರತೀಯರು ಸಾವನ್ನಪ್ಪಿರುವ ಬಗ್ಗೆ ತಿಳಿದು ಬಂದಿದೆ. ಈದ್‌ ರಜೆಯ ಬಳಿಕ ಓಮನ್‌ನಿಂದ ಬಸ್‌ ಮರಳುತ್ತಿತ್ತು, ಬಸ್‌ನಲ್ಲಿದ್ದ 31 ಮಂದಿಯ ಪೈಕಿ 17 ಮಂದಿ ಸಾವನ್ನಪ್ಪಿದ್ದು, ಐವರು…

ಹೊಸ ಸೇರ್ಪಡೆ