education department

 • ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಲು ಶಾಲೆಗಳ ಹಿಂದೇಟು

  ಬೆಂಗಳೂರು: ಕರ್ನಾಟಕ ಪಬ್ಲಿಕ್‌ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಶಾಲೆಯಿಂದಲೇ “ಮಾಸ್ಟರ್‌ ಪ್ಲಾನ್‌’ ಸಿದ್ಧಪಡಿಸುವಂತೆ ಸರ್ಕಾರ ನಿರ್ದೇಶನ ನೀಡಿದ್ದರೂ ಬಹುತೇಕ ಕರ್ನಾಟಕ ಪಬ್ಲಿಕ್‌ ಶಾಲೆಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.! ಸರ್ಕಾರಿ ವ್ಯವಸ್ಥೆಯಡಿ ಪೂರ್ವ ಪ್ರಾಥಮಿಕ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೂ…

 • ಶಾಲೆಯಿಂದ ಹೊರಗುಳಿದ ಮಕ್ಕಳು: ಉಡುಪಿಗೆ 8, ದ.ಕ.ಕ್ಕೆ 27ನೇ ಸ್ಥಾನ!

  ಉಡುಪಿ: ವಿದ್ಯಾರ್ಥಿಗಳನ್ನು ಆಕರ್ಷಿಸಲು ಶಿಕ್ಷಣ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ರಾಜ್ಯದಲ್ಲಿ 56,739 ಮತ್ತು ಅವಿಭಜಿತ ದ.ಕ. ಜಿಲ್ಲೆಯಲ್ಲಿ 3,128 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. 2018-19ನೇ ಸಾಲಿನಲ್ಲಿ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಿಂದ ಈ ಅಂಶ ತಿಳಿದುಬಂದಿದೆ. ಸಮೀಕ್ಷೆಯ ಮಾಹಿತಿಯಂತೆ,…

 • ಕೇಂದ್ರ ಭದ್ರತಾ ಪಡೆ

  ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಭದ್ರತಾ ಪಡೆಯಲ್ಲಿ 300 ಹೆಡ್‌ ಕಾನ್‌ಸ್ಟೆಬಲ್‌ ಹುದ್ದೆಗಳು ಖಾಲಿ ಇದ್ದು, ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಡಿಸೆಂಬರ್‌ 17…

 • ಏಳನೇ ತರಗತಿ ಪಬ್ಲಿಕ್‌ ಪರೀಕ್ಷೆ ಅನುಮಾನ

  ಬೆಂಗಳೂರು: ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸುವ ರಾಜ್ಯ ಸರಕಾರದ ಚಿಂತನೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅನುಷ್ಠಾನ ಅನುಮಾನ. ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆ ನಡೆ ಸಲು ಬೇಕಾದ ಯಾವುದೇ ಸಿದ್ಧತೆ ಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ…

 • ಭರವಸೆಯ ಹಾದಿಯಲ್ಲಿ ಹೆಜ್ಜೆ…

  ಈ ಎರಡು ತಿಂಗಳ ಅವಧಿಯಲ್ಲಿ ಶಿಕ್ಷಣ ಸಚಿವನಾಗಿ ಕೆಲಸ ಮಾಡುತ್ತಾ, ನನ್ನ ವೃತ್ತಿ ಬದುಕಿನ ಅತಿ ಸಂತೃಪ್ತ ಕ್ಷಣಗಳನ್ನು ಕಂಡುಕೊಂಡಿದ್ದೇನೆ. ಕಡತಗಳ ಮೇಲೆ ನಾವು ತೆಗೆದುಕೊಳ್ಳುವ ನಿರ್ಧಾರಗಳು ಎಲ್ಲೋ ದೂರದಲ್ಲಿ, ಶಾಲೆಯ ಮೂಲೆಯೊಂದರಲ್ಲಿ ಕುಳಿತು ಭವ್ಯ ಭವಿಷ್ಯದ ಕನಸು…

 • ಶಾಲಾ ಮಕ್ಕಳಿಗೆ 2ನೇ ಜತೆ ಸಮವಸ್ತ್ರ

  ಬೆಂಗಳೂರು: ಶಿಕ್ಷಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಎರಡನೇ ಜತೆ ಸಮವಸ್ತ್ರ ವಿತರಿಸಲು ಸಚಿವ ಸಂಪುಟ ಸಭೆ ಮಂಗಳವಾರ ಒಪ್ಪಿಗೆ ನೀಡಿದೆ. ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಸಚಿವ ಜೆ.ಸಿ. ಮಾಧುಸ್ವಾಮಿ, ಸರಕಾರಿ ಶಾಲಾ…

 • ನಿಮ್ಮ ಜೊತೆ ನಾವಿದ್ದೇವೆ…!

  ರಣಭೀಕರ ಮಳೆ ಹಿರಿಯರನ್ನು ಮಾತ್ರವಲ್ಲ; ಕಿರಿಯರನ್ನೂ ಕಂಗೆಡಿಸಿದೆ. ಪ್ರವಾಹದ ಅಬ್ಬರದಲ್ಲಿ ಮಕ್ಕಳು ನೋಟ್ಸು, ಮಾರ್ಕ್ಸ್ಕಾರ್ಡ್‌ಗಳು ಕೊಚ್ಚಿಕೊಂಡು ಹೋಗಿವೆ. ಇಂಥ ಸಂದರ್ಭದಲ್ಲೋ, ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು, ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ಪತ್ರ ಬರೆದಿದ್ದಾರೆ… ಪ್ರಿಯ ವಿದ್ಯಾರ್ಥಿಗಳೇ, ನಿಮ್ಮ ಶಾಲೆಗಳು ರಣಮಳೆ,…

 • ಬಡವರ ಆಸೆಗೆ ಶಿಕ್ಷಣ ಇಲಾಖೆ ತಣ್ಣಿರು

  ಶಿರಾ: ಎಲ್ಕೆಜಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಖರ್ಚಿಲ್ಲದೆ ಕರ್ನಾಟಕ ಪಬ್ಲಿಕ್‌ ಸ್ಕೂಲ್ನಲ್ಲಿ ಕೊಡಿಸಬಹುದು ಎಂಬ ರೈತ ಮತ್ತು ಬಡ ಕಾರ್ಮಿಕರ ಆಸೆಗೆ ಶಿಕ್ಷಣ ಇಲಾಖೆ ತಣ್ಣಿರೆರಚಿದೆ. ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದಲ್ಲಿ 2019-20ನೇ ಸಾಲಿನ ಪ್ರವೇಶ ಪಡೆಯಲು ಸರ್ಕಾರ…

 • ಶಿಕ್ಷಕರ ಗ್ರೂಪ್‌ಗೆ ನೂರಾರು ಅಶ್ಲೀಲ ವಿಡಿಯೋ ಕಳುಹಿಸಿದ ಅಧಿಕಾರಿ 

  ಬೆಂಗಳೂರು: ಶಾಲಾ ಚಟುವಟಿಕೆಗಳ ಮಾಹಿತಿ ವಿನಿಮಯಕ್ಕಾಗಿ ಇದ್ದ ವಾಟ್ಸಾಪ್‌ ಗ್ರೂಪ್‌ಗೆ ಅಧಿಕಾರಿಯೊಬ್ಬ ಏಕಕಾಲಕ್ಕೆ ನೂರಾರು ಅಶ್ಲೀಲ ಚಿತ್ರಗಳನ್ನು ಕಳುಹಿಸಿದ ಘಟನೆ ನಡೆದಿದೆ.  ಬೆಂಗಳೂರು ದಕ್ಷಿಣ ವಿಭಾಗ 2 ವಲಯದ ಅಧಿಕಾರಿಯೊಬ್ಬರು  ಶಿಕ್ಷಕ ಮತ್ತು ಶಿಕ್ಷಕಿಯರ ಗ್ರೂಪ್‌ಗೆ ಅಶ್ಲೀಲ ಚಿತ್ರಗಳು…

 • ಮಕ್ಕಳ ಪ್ರತಿಭೆೆ ಗುರುತಿಸಿ ಪ್ರೋತ್ಸಾಹಿಸಿ: ಲೋಕೇಶ್ವರಿ ಗೋಪಾಲ್‌ 

  ಮಡಿಕೇರಿ: ಪ್ರತಿಯೊಬ್ಬ ಮಕ್ಕಳಲ್ಲಿಯೂ ಒಂದೊಂದು ರೀತಿಯ ಪ್ರತಿಭೆ ಇದ್ದು, ಪ್ರತಿಭೆಯನ್ನು ಪೋತ್ಸಾಹಿಸುವ ನಿಟ್ಟಿನಲ್ಲಿ ಪೋಷಕರು ಉತ್ತೇಜನ ನೀಡುವಂತಾಗಬೇಕು ಎಂದು ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್‌ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನ ಮತ್ತು…

 • ಖಾಸಗಿ ಪದವಿ ಕಾಲೇಜುಗಳ ಶುಲ್ಕ ಹೆಚ್ಚಳಕ್ಕೆ ಶಿಕ್ಷಣ ಇಲಾಖೆ ಸಮ್ಮತಿ

  ಬೆಂಗಳೂರು: “ಖಾಸಗಿ ಪದವಿ ಕಾಲೇಜುಗಳು 3 ವರ್ಷದಿಂದ ಶುಲ್ಕ ಹೆಚ್ಚಳ ಮಾಡಿಲ್ಲ. ಹೀಗಾಗಿ, ಈ ವರ್ಷ ಶೇ.30ರಷ್ಟು ಶುಲ್ಕ ಹೆಚ್ಚಳ ಮಾಡಿ ಎಂದು ಮನವಿ ಸಲ್ಲಿಸಿದ್ದವು. ಆದರೆ, ಅವರ ಜತೆ ಮಾತುಕತೆ ನಡೆಸಿ ಶೇ.8ರಷ್ಟು ಹೆಚ್ಚಿಸಲು ಒಪ್ಪಿಸಿದ್ದೇನೆ’ ಎಂದು…

 • ಶಿಕ್ಷಕರಿಲ್ಲದ ಶಾಲೆ-ಪ್ರತಿಭಟನೆ

  ಜಗಳೂರು: ಕಾಯಂ ಶಿಕ್ಷಕರನ್ನು ನೇಮಿಸುವಂತೆ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿ ಅಣಬೂರು ಗುರುಸಿದ್ದನಗೌಡ ನಗರದ ನಿವಾಸಿಗಳು ಮಕ್ಕಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಶಾಲೆಯ ವಿದ್ಯಾರ್ಥಿಗಳೊಂದಿಗೆ ಆಗಮಿಸಿದ ಪಾಲಕರು, ನಿವಾಸಿಗಳು ಕಚೇರಿಯ ಎದುರು ಧರಣಿ ಕುಳಿತು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.  ಶಾಲಾ…

 • ಶಾಲಾರಂಭ: ಮಕ್ಕಳಲ್ಲಿ ಉತ್ಸಾಹ, ಇಲಾಖೆ ಸನ್ನದ್ದ

  ಉಡುಪಿ: ಬೇಸಗೆ ರಜಾ ಮಜಾ ಕಳೆದು ಮತ್ತೆ ಶಾಲೆಯ ಮೆಟ್ಟಿಲೇರಲು ಮಕ್ಕಳು ಉತ್ಸುಕರಾಗಿದ್ದಾರೆ. ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ತುದಿಗಾಲಲ್ಲಿ ನಿಂತಿದ್ದರೆ, ಇಲಾಖೆ ಕೂಡ ಮಕ್ಕಳನ್ನು ಸ್ವಾಗತಿಸಲು ಸಜ್ಜಾಗಿ ನಿಂತಿದೆ.   ಈಗ ಹಳ್ಳಿಗಳಲ್ಲೂ ಶಾಲೆಗೆ ಮಕ್ಕಳನ್ನು ಕರೆದೊಯ್ಯಲು…

 • ಮಧ್ಯಾಹ್ನದ ಬಿಸಿಯೂಟಕ್ಕೆ ತೊಂದರೆಯಾಗಿಲ್ಲ: ಶಿಕ್ಷಣ ಇಲಾಖೆ

  ಮಂಗಳೂರು: ಬಿಸಿ ಯೂಟ ನೌಕರರಿಗೆ ಮಾಸಿಕ 5,000 ರೂ. ವೇತನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಸಿಐ ಟಿಯು ವತಿಯಿಂದನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 2‌ನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳೂರು…

 • ಜಿಲ್ಲೆಗೊಬ್ಬ ನೋಡೆಲ್‌ ಅಧಿಕಾರಿ ನೇಮಕ

  ಬೆಂಗಳೂರು: ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಶೈಕ್ಷಣಿಕ ಕಾರ್ಯಕ್ರಮವನ್ನು ರಾಜ್ಯದ ಶೈಕ್ಷಣಿಕ ಜಿಲ್ಲೆಗಳಲ್ಲಿ ರಚನಾತ್ಮಕವಾಗಿ ಅನುಷ್ಠಾನಗೊಳಿಸಲು ಜಿಲ್ಲೆಗೊಬ್ಬ ನೋಡೆಲ್‌ ಅಧಿಕಾರಿಯನ್ನು ನೇಮಿಸಿ ಇಲಾಖೆ ಸುತ್ತೋಲೆ ಹೊರಡಿಸಿದೆ.  ಸರ್ಕಾರದ ಎಲ್ಲಾ ಕಾರ್ಯಕ್ರಮದ ಪ್ರಗತಿ ಪರಿಶೀಲನೆ, ಅಧಿಕಾರಿಗಳ ಜಿಲ್ಲಾ ಪ್ರವಾಸದ ಮಾಹಿತಿ ಸಭೆ, ಜಿಲ್ಲಾಮಟ್ಟದ ಕಾರ್ಯಕ್ರಮ…

 • ಪ್ರಾಥಮಿಕ ಶಾಲೆಯಲ್ಲಿ ತರಬೇತಿ ಇಲ್ಲದ ಶಿಕ್ಷಕರು!

  ಬೆಂಗಳೂರು: ವೃತ್ತಿ ತರಬೇತಿ ಇಲ್ಲದ ಎರಡು ಸಾವಿರಕ್ಕೂ ಅಧಿಕ ಶಿಕ್ಷಕರು ಇನ್ನೂ ಶಿಕ್ಷಣ ಇಲಾಖೆಯಲ್ಲಿ ಇದ್ದಾರೆ! ಹೌದು, ರಾಜ್ಯದ ಹಿರಿಯ ಮತ್ತು ಕಿರಿಯ ಪ್ರಾಥಮಿಕ ವಿಭಾಗದಲ್ಲಿ 2 ಸಾವಿರಕ್ಕೂ ಅಧಿಕ ಶಿಕ್ಷಕರಲ್ಲಿ ವೃತ್ತಿ ತರಬೇತಿ ಇಲ್ಲ ಎಂಬುದು ಶಿಕ್ಷಣ…

 • ಪಿಯು ಪಾಸಾದವರಿಲ್ಲದ ಹಳ್ಳಿಗಳ ಪತ್ತೆಗೆ ಪಣ

  ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯು ರಾಜ್ಯದಲ್ಲಿ ಪದವೀಧರರಿಲ್ಲದ ಹಳ್ಳಿಗಳನ್ನು ಗುರುತಿಸಿದ ಮಾದರಿಯಲ್ಲೇ ಪಿಯು ಪಾಸಾಗದವರು ಇಲ್ಲದ ಹಳ್ಳಿಗಳೆಷ್ಟು ಎಂಬ ಸಮೀಕ್ಷೆ ನಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ನೀಡಿದಷ್ಟೇ ಪ್ರಾಮುಖ್ಯತೆಯನ್ನು ಪಿಯು, ಪದವಿ…

 • ತಪ್ಪಿನ ಮೇಲೆ ತಪ್ಪು, ಸರಿಪಡಿಸುವಲ್ಲಿ ಗುರುಗಳೇ ಬೆಪ್ಪು!

  ಬೆಂಗಳೂರು: “ಮಕ್ಕಳೇ… ಪಾಠ-1ರ ಪುಟ ಸಂಖ್ಯೆ-59ರ 4ನೇ ಸಾಲಿನಲ್ಲಿ “ಮರಕಳಿಸಿತು’ ಎಂಬ ಪದವಿದೆ ನೋಡಿ, ಅದು ತಪ್ಪು, ನೀವು ಅದನ್ನು “ಮರುಕಳಿಸಿತು’ ಎಂದು ಮಾಡಿಕೊಳ್ಳಿ. ಹಾಗೆಯೇ, ಪಾಠ-1ರ 2ನೇ ಪುಟದ 8ನೇ ಸಾಲಿನಲ್ಲಿನ “ಬರಾನಿಯ ತಾರೀಖ್‌-ಎ-ಫಿರೋಜ್‌ ಪಾಹಿ’ ಎಂದು…

 • ಸರ್ಕಾರಿ ಶಾಲೆಯ ಏಕೈಕ ವಿದ್ಯಾರ್ಥಿನಿಗೆ ಒಬ್ಬನೇ ಶಿಕ್ಷಕ!

  ದೊಡ್ಡಬಳ್ಳಾಪುರ: ಆ ಶಾಲೆಯಲ್ಲಿ ಇರುವುದೇ ಓರ್ವ ವಿದ್ಯಾರ್ಥಿ. ಆ ವಿದ್ಯಾರ್ಥಿಗೊಬ್ಬ ಶಿಕ್ಷಕ. ವಿದ್ಯಾರ್ಥಿ ಬಾರದಿದ್ದರೆ ಶಾಲೆಗೇ ರಜೆ. ಸರ್ಕಾರ ಕಡಿಮೆ ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಯನ್ನು ಮುಚ್ಚಬಾರದೆಂಬ ನಿಯಮ ಮಾಡಿರುವುದರಿಂದ ಶಾಲೆಯನ್ನು ಹೇಗಾದರೂ ಮುಂದುವರಿಸಬೇಕು. ಆದರೆ ವಿದ್ಯಾರ್ಥಿಗಳಿಲ್ಲದಿದ್ದರೆ ಹೇಗೆ ಎನ್ನುವುದು ಶಿಕ್ಷಣ…

 • ಭವಿಷ್ಯ ರೂಪಿಸುವ ಶಿಕ್ಷಣ ಇಲಾಖೆಯಲ್ಲೇ ಕೊರತೆ

  ಬೆಂಗಳೂರು: ರಾಜ್ಯ ಸರ್ಕಾರದ ಒಟ್ಟಾರೆ ಸೃಜಿತವಾಗಿರುವ ಹುದ್ದೆಗಳ ಪೈಕಿ ಶಿಕ್ಷಣ ಇಲಾಖೆಗೇ ಶೇ.42ರಷ್ಟು ಮೀಸಲು! ಇದಕ್ಕೆ ಕಾರಣ, ಇದು ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಕ, ಉಪನ್ಯಾಸಕರನ್ನು ಹೊಂದಿರುವಂಥ ಇಲಾಖೆ. ಆದರೆ ಈ ಇಲಾಖೆಯಲ್ಲೇ ಶೇ.21ರಷ್ಟು ಹುದ್ದೆ ಖಾಲಿ ಇವೆ…

ಹೊಸ ಸೇರ್ಪಡೆ