education

 • ಕಂಪ್ಯೂಟರ್‌ ಶಿಕ್ಷಣ ಬ್ರೇಕ್‌!

  ಹಟ್ಟಿ ಚಿನ್ನದ ಗಣಿ: ಜೆಸ್ಕಾಂನವರು ಗೌಡೂರು ವಲಯದ ಯಲಗಟ್ಟಾ ಸರ್ಕಾರಿ ಪ್ರೌಢಶಾಲೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರಿಂದ ಶಾಲೆ ಕಗ್ಗತ್ತಲಲ್ಲಿದ್ದು, ಮಕ್ಕಳಿಗೆ ಕಂಪ್ಯೂಟರ್‌ ಶಿಕ್ಷಣವೂ ದೊರೆಯದಂತಾಗಿದೆ. 2008-09ನೇ ಸಾಲಿನಲ್ಲಿ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಯಿಂದ ಶಾಲೆಗೆ 15 ಕಂಪ್ಯೂಟರ್‌ಗಳನ್ನು ಒದಗಿಸಲಾಗಿದೆ….

 • 48.59 ಲಕ್ಷ ರೂ. ಉಳಿತಾಯ ಬಜೆಟ್‌

  ಯಾದಗಿರಿ: ನಗರಸಭೆ ಸಭಾಂಗಣದಲ್ಲಿ ಗುರುವಾರ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅಧ್ಯಕ್ಷತೆಯಲ್ಲಿ ನಡೆದ 2018-19ನೇ ಸಾಲಿನ ಆಯವ್ಯಯ (ಬಜೆಟ್‌) ಮಂಡನೆ ಸಭೆಯಲ್ಲಿ ಪೌರಾಯುಕ್ತ ಸಂಗಪ್ಪ ಉಪಾಸೆ ಅವರು 48.59 ಲಕ್ಷ ರೂ., ಉಳಿತಾಯ ಬಜೆಟ್‌ ಮಂಡಿಸಿದರು. ಆಯವ್ಯಯವನ್ನು ನಗರಸಭೆ ನಿಧಿ…

 • ಶಿಕ್ಷಣ ಅಭಿವೃದ್ಧಿಗೆ ಮಠಗಳ ಕೊಡುಗೆ ಅಪಾರ

  ಕಾಳಗಿ: ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಮಾಡುವಂತಹ ಕೆಲಸಗಳನ್ನು ಮಠ ಮಂದಿರಗಳು ಮಾಡುತ್ತಿವೆ ಎಂದು ಶಾಸಕ ಹಾಗೂ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ ಹೇಳಿದರು. ಪಟ್ಟಣದ ಶ್ರೀ ಶಿವಬಸವೇಶ್ವರ ದಕ್ಷಿಣಕಾಶಿ ವಿದ್ಯಾಭಿವೃದ್ಧಿ ಟ್ರಸ್ಟ್‌ ಸಂಚಾಲಿತ ಶಿವಬಸವೇಶ್ವರ ಹಿರಿಯ…

 • ವೈಮನಸ್ಸು ಬಿಟ್ಟು ಸಂಘಟಿತರಾದರೆ ಸಮಾಜದ ಅಭಿವೃದ್ಧಿ: ಡಾ| ಅರಿಕೇರಿ

  ಕಾಳಗಿ: ರಾಜ್ಯದಲ್ಲಿ ಸುಮಾರು 60 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಕೋಲಿ ಸಮಾಜಕ್ಕೆ ರಾಜಕೀಯ ಸ್ಥಾನಮಾನ ದೊರೆತಿಲ್ಲ. ಆಂತರಿಕ ಭಿನ್ನಾಭಿಪ್ರಾಯ ಮತ್ತು ವೈಮನಸ್ಸು ತೊರೆದು ಎಲ್ಲರು ಒಗ್ಗೂಡಿ ಸಂಘಟನೆ ಮಾಡಿದಾಗ ಮಾತ್ರ ಸಮಾಜ ಅಭಿವೃದ್ಧಿ ಸಾಧ್ಯ ಎಂದು ಉಪನ್ಯಾಸಕ ಡಾ| ಭೀಮರಾವ…

 • ಮಹತ್ವಾಕಾಂಕ್ಷೆ

  ಅವನೊಬ್ಬ ಹೆಸರಾಂತ ಉದ್ಯಮಿ. ಅವನ ಏಕೈಕ ಪುತ್ರ ಆಗಷ್ಟೆ ಪದವಿ ತರಗತಿಗೆ ಸೇರುವ ಉತ್ಸಾಹದಲ್ಲಿದ್ದ. ತುಂಬ ಬೇಗನೆ ಎಲ್ಲ ವಿದ್ಯೆಯನ್ನೂ ಕಲಿಸುವಂಥ ಕೋರ್ಸ್‌ಗೆ ಮಗನನ್ನು ಸೇರಿಸಬೇಕು, ಯಶಸ್ವಿ ಉದ್ಯಮಿಯಾಗುವುದು ಹೇಗೆ ಎಂದು ಅವನಿಗೆ ಎಲ್ಲವನ್ನೂ ಹೇಳಿಕೊಡಬೇಕು. ತಂದೆಗೆ ತಕ್ಕ…

 • ಶಿಕ್ಷಣ-ಕ್ರೀಡೆಯಲ್ಲೂ ಸಾಧನೆ ಅವಶ್ಯ

  ಭಾಲ್ಕಿ: ಕ್ರೀಡೆ, ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ವಿದ್ಯಾರ್ಥಿಗಳು ಎರಡಲ್ಲೂ ಉತ್ತಮ ಸಾಧನೆ ಮಾಡಬೇಕು ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಚನ್ನವೀರ ಚಕ್ರಸಾಲಿ ಹೇಳಿದರು. ಕರಡ್ಯಾಳ ಗ್ರಾಮದ ಚನ್ನಬಸವೇಶ್ವರ ಗುರುಕುಲ ಸಂಚಾಲಿತ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ…

 • ಸ್ಮಾರ್ಟ್‌ ಕ್ಲಾಸ್‌ನಿಂದ ಹೈಟೆಕ್‌ ಶಿಕ್ಷಣ ಲಭ್ಯ

  ಅಫಜಲಪುರ: ಖಾಸಗಿ ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ಗಳಿವೆ, ಅಲ್ಲಿ ಹೆಚ್ಚಿನ ಡೊನೆಶನ್‌ ತುಂಬಿ ಶಾಲೆಗೆ ಹೋಗುವುದಕ್ಕೆ ಬಡ ರೈತರ ಮಕ್ಕಳಿಗೆ ಕಷ್ಟಸಾಧ್ಯ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿಯೂ ಸ್ಮಾರ್ಟ್‌ ಕ್ಲಾಸ್‌ ಅಳವಡಿಕೆಯಿಂದ ವಿದ್ಯಾರ್ಥಿಗಳು ಹೈಟೆಕ್‌ ಶಿಕ್ಷಣ ಪಡೆ‌ದುಕೊಳ್ಳಬಹುದು ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು. ತಾಲೂಕಿನ ತೆಲ್ಲೂರ ಗ್ರಾಮದ…

 • 1.28 ಲಕ್ಷ ಅನಕ್ಷರಸ್ಥರನ್ನು ಸಾಕ್ಷರರಾಗಿಸಿ: ವಿಜಯ

  ಕಲಬುರಗಿ: ಜಿಲ್ಲೆಯ 1.28 ಲಕ್ಷ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವಂತೆ ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಕೆ.ಎನ್‌. ವಿಜಯ ಅಧಿಕಾರಿಗಳಿಗೆ ಸೂಚಿಸಿದರು. ಬೀದರ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ…

 • ಶಾಲೆ, ಶಿಕ್ಷಣ ಕ್ಷೇತ್ರಕ್ಕೆನಿರೀಕ್ಷಿತ ಒತ್ತು ಸಿಕ್ಕಿಲ್ಲ

  ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಜನರ ಆಶಯ ಹಾಗೂ ಬಜೆಟ್‌ ಪ್ರಸ್ತಾಪ ಬೇರೆ ಬೇರೆಯಾಗಿದೆ. ಶಾಲಾ ಶಿಕ್ಷಣಕ್ಕೆ ನಿರೀಕ್ಷಿತ ಮಟ್ಟದಲ್ಲಿ ಒತ್ತು ಸಿಕ್ಕಿಲ್ಲ. ಬಜೆಟ್‌ ಘೋಷಣೆಯಲ್ಲೇ ಸಾಕಷ್ಟು ಮಿಥ್ಯಗಳಿವೆ. ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡುವ ಬಗ್ಗೆ ಉಲ್ಲೇಖೀಸಲಾಗಿದೆ. ದೇಶದಲ್ಲಿ 1.19 ಕೋಟಿ ಮಕ್ಕಳು ಶಾಲಾ ಶಿಕ್ಷಣದಿಂದ ಹೊರಗಿದ್ದಾರೆ….

 • ಶಿಕ್ಷಣದಿಂದ ಸಮಾಜ ಪ್ರಗತಿ

  ರಾಯಚೂರು: ಶೈಕ್ಷಣಿಕ ಪ್ರಗತಿ ಹೊಂದಿದಾಗ ಮಾತ್ರ ಸಮಾಜ ಮುಖ್ಯವಾಹಿನಿಗೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಜಿ.ನಾಗರಾಜ ಹೇಳಿದರು. ನಗರದ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ…

 • ಡಿಜಿಟಲ್‌ ಕ್ರಾಂತಿಯಿಂದ ಶೈಕ್ಷಣಿಕ ವ್ಯಾಪ್ತಿ ಸಂಕುಚಿ

  ಬೆಂಗಳೂರು: ಜಾಗತಿಕ ಡಿಜಿಟಲ್‌ ಕ್ರಾಂತಿ ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳ ವ್ಯಾಪ್ತಿಯನ್ನು ಸಂಕುಚಿತಗೊಳಿ ಸುತ್ತಿದೆ ಎಂದು ಇನ್ಫೋಸಿಸ್‌ ಕಾರ್ಯನಿರ್ವಾಹೇತರ ಸಿಇಒ ನಂದನ್‌ ನಿಲೇಕಣಿ ಅಭಿಪ್ರಾಯಪಟ್ಟರು. ಇಂಡಿಯನ್‌ ಇನ್ಸಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ (ಐಐಎಂ) ಆಯೋಜಿಸಿದ್ದ 3 ದಿನಗಳ ಅಂತಾ ರಾಷ್ಟ್ರೀಯ ಮಟ್ಟದ “ಮುಂದಿನ…

 • ಪಠ್ಯೇತರ ಚಟುವಟಿಕೆಗಳಲ್ಲಿ  ಅಭಿರುಚಿ ಇರಲಿ: ಡುಂಡಿರಾಜ್‌

  ಬಂಟ್ವಾಳ: ವಿದ್ಯಾರ್ಥಿಗಳ ಬದುಕು ಅರಳಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಹಿರಿದಾದುದು. ವಿದ್ಯಾರ್ಥಿಗಳು ಪಠ್ಯ ಕೇಂದ್ರಿತ ಶಿಕ್ಷಣದ ಜತೆಗೆ ಪಠ್ಯೇತರ ಚಟು ವಟಿಕೆಗಳಾದ ಕಲೆ, ಸಾಹಿತ್ಯ, ಸಂಸ್ಕೃತಿಯ ಕುರಿತ ಅಭಿರುಚಿಯನ್ನು ಹೊಂದಿರಬೇಕು ಎಂದು ಹಾಸ್ಯ ಸಾಹಿತಿ ಎಚ್‌. ಡುಂಡಿರಾಜ್‌ ಅಭಿಪ್ರಾಯ…

 • ಶಿಕ್ಷಣದಿಂದ ವ್ಯಕ್ತಿತ್ವ ನಿರ್ಮಾಣ: ನರಿಬೋಳ

  ಜೇವರ್ಗಿ: ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು. ತಾಲೂಕಿನ ಗಂವ್ಹಾರದ ಶ್ರೀ ವಿಜಯಭಾರತಿ ಚಾರಿಟೇಬಲ್‌…

 • ದುಂದು ವೆಚಕ್ಕೆ ವೇದಿಕೆ ಯಾಗಲಿದೆಯೇ ದಶಮಾನೋತ್ಕವ್ಸ ?

  ಚಿಕ್ಕಬಳ್ಳಾಪುರ: ಅವಿಭಜಿತ ಕೋಲಾರ ಜಿಲ್ಲೆಯಿಂದ ಬೇರ್ಪಟ್ಟು ಚಿಕ್ಕಬಳ್ಳಾಪುರ ಸ್ವತಂತ್ರ ಜಿಲ್ಲೆಯಾಗಿ ಕಳೆದ ಆ.23ಕ್ಕೆ ದಶಕ ತುಂಬಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿರುವ ಮೂರು ದಿನಗಳ ದಶಮಾನೋತ್ಸವ ದುಂದು ವೆಚ್ಚಕ್ಕೆ ವೇದಿಕೆಯಾಗಲಿದೆಯೇ ಎಂಬ ಪ್ರಶ್ನೆ‌ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಬರಗಾಲದ…

 • ವಿಕಾಸ್‌ ಎಜುಕೇಶನ್‌ನ ಸಾಧನೆ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ: ಸಿಂಗ್‌

  ಮಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಮಂಗಳೂರು ದೇಶದಲ್ಲೇ ಉತ್ತಮ ಹೆಸರು ಗಳಿಸಿದ್ದು, ದೇಶದ ಮೂಲೆ ಮೂಲೆಯ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಇಲ್ಲಿಗೆ ಆಗಮಿಸುವುದೇ ಇದಕ್ಕೆ ಉತ್ತಮ ನಿದರ್ಶನ. ಶಿಕ್ಷಣ ಕ್ಷೇತ್ರದಲ್ಲಿ ವಿಕಾಸ್‌ ಎಜುಕೇಶನ್‌ನ 25 ವರ್ಷಗಳ ಸಾಧನೆ ಅದರ ಗುಣಮಟ್ಟದ ಶಿಕ್ಷಣಕ್ಕೆ…

 • ನಮ್ಮ ಶಿಕ್ಷಣ ವ್ಯವಸ್ಥೆ ಅನುಕರಣೀಯ

  ಮುದ್ದೇಬಿಹಾಳ: ಮಕ್ಕಳ ಬಗ್ಗೆ ಪ್ರಾಮಾಣಿಕ ಕಳಕಳಿ, ಕಾಳಜಿ ಇರುವ ಶಿಕ್ಷಕರನ್ನು ಈ ನಾಡು ಪಡೆದಿರುವುದರಿಂದಲೇ ದೇಶದ ಸಂಸ್ಕಾರಯುತ ಶಿಕ್ಷಣ ವ್ಯವಸ್ಥೆ ಪ್ರಶಂಶೆಗೊಳಗಾಗಿದೆ ಎಂದು ಹಿರಿಯ ಸಾಹಿತಿ ಪ್ರೊ| ಬಿ.ಎಂ. ಹಿರೇಮಠ ಹೇಳಿದರು. ಮುದ್ದೇಬಿಹಾಳ ತಾಲೂಕಿನ ಬಸರಕೋಡದಲ್ಲಿ ಏರ್ಪಡಿಸಿದ್ದ ಪವಾಡ…

 • ಅನ್ನ-ಶಿಕ್ಷಣ-ಮನೆ ಕೊಟ್ಟವರನ್ನು ಜನ ಮರೆಯಲ್ಲ

  ಚಿಕ್ಕಮಗಳೂರು: ಅನ್ನ, ಮನೆ, ಶಿಕ್ಷಣ, ಹಾಲು ಕೊಟ್ಟವರನ್ನು ರಾಜ್ಯದ ಜನ ಎಂದಿಗೂ ಮರೆಯುವುದಿಲ್ಲ. ಮುಂದೆಯೂ ನಮ್ಮ ಸರ್ಕಾರವೇ ಆಡಳಿತಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೂಡಿಗೆರೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಸಾಧನಾ ಸಮಾವೇಶ, ವಿವಿಧ ಅಭಿವೃದ್ಧಿ ಕಾಮಗಾರಿಗಳ…

 • ನಾನು ನನ್ನ ಕಾಲೇಜು

  ಪದವಿಪೂರ್ವ ಶಿಕ್ಷಣದ ನಂತರ ನನ್ನ ಪದವಿ ವ್ಯಾಸಂಗಕ್ಕಾಗಿ ಸೀಟ್‌ ಸಿಗಲು ನನ್ನ ಅಲೆದಾಟ ಅದಾಗಲೇ ಶುರುವಾಗಿತ್ತಷ್ಟೆ. ಕೈಯಲ್ಲಿ  ಮಾರ್ಕ್ಸ್ಕಾರ್ಡ್‌ ಹಿಡಿದುಕೊಂಡು ಸೂಕ್ತ ಕಾಲೇಜಿಗೆ ಸೇರಲು ಅಲೆದಾಟ ಶುರುವಾಗಿತ್ತು. ಹುಡುಕುತ್ತ ಹುಡುಕುತ್ತ ಬಂದು ನಿಂತಿದ್ದೇ ಒಂದು ಪುರಾತನ ಕಾಲೇಜಿಗೆ. ಅದು…

 • ಕನ್ನಡ ವಿದ್ಯಾರ್ಥಿಗಳ ಬಗ್ಗೆ ಕೇರಳ ಶಿಕ್ಷಣ ಇಲಾಖೆಯ ಮಲತಾಯಿ ಧೋರಣೆ

  ಕಾಸರಗೋಡು: ಬಹುಭಾಷಾ ಸಂಗಮಭೂಮಿಯಾಗಿದ್ದರೂ ಕಾಸರಗೋಡು ಜಿಲ್ಲೆ ಎಲ್ಲ ರಂಗಗಳಲ್ಲೂ ಹಿಂದುಳಿದಿದೆ ಎಂಬುದನ್ನು ರಾಜಕಾರಣಿಗಳು ಒಪ್ಪಿಕೊಳ್ಳುತ್ತಾರೆ. ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಆಯೋಗಗಳನ್ನು ರಚಿಸುತ್ತಾರೆ. ಆದರೆ ಆಯೋಗದ ಮೇಲೆ ಆಯೋಗಗಳನ್ನು ರಚಿಸಿದರೂ ಇಲ್ಲಿನ ಸಮಸ್ಯೆಗಳು ಬಗೆಹರಿಯುವುದಿಲ್ಲ. ಇದಕ್ಕೆ ಕಾರಣ ಮೂಲ ಸಮಸ್ಯೆಗಳನ್ನು…

 • ಅಕ್ಷರ ವಿದ್ಯೆ ಬಹುದೊಡ್ಡ ಆಸ್ತಿ

  ವಾಡಿ: ಧನ ಸಂಪಾದನೆಗಿಂತ ಅಕ್ಷರ ವಿದ್ಯೆ ಸಂಪಾದನೆಯೇ ವಿದ್ಯಾರ್ಥಿಗಳ ಬದುಕಿನ ಬಹುದೊಡ್ಡ ಆಸ್ತಿ ಎಂದು ಕಲಬುರಗಿ ಸರಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ| ಕಲ್ಯಾಣರಾವ ಪಾಟೀಲ ಹೇಳಿದರು. ಮಾಕಲ್‌ ನಾಗಮ್ಮ ಶಂಕ್ರಪ್ಪ ಪ್ರತಿಷ್ಠಾನದ ಮೂರನೇ ವಾರ್ಷಿಕೋತ್ಸವ ನಿಮಿತ್ತ ನಾಲವಾರ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ…

ಹೊಸ ಸೇರ್ಪಡೆ