education

 • ಅಂಗವಿಕಲರಿಗೆ ಪ್ರೋತ್ಸಾಹ ನೀಡಲು ಸಲಹೆ

  ಸಿಂದಗಿ: ಸರಕಾರ ಅಂಗವಿಕಲ ಮಕ್ಕಳನ್ನು ನಿರ್ಲಕ್ಷಿಸದೇ ಅವರ ಆರೋಗ್ಯ ಕಾಪಾಡುವ ಜೊತೆಗೆ ಅವರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಪಟ್ಟಣದ ಸಿ.ಎಂ. ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ರೆಡ್‌ಕ್ರಾಸ್‌ ಘಟಕದ ಪ್ರೋಗ್ರಾಂ ಆಫಿಸರ್‌, ಪ್ರಾಧ್ಯಾಪಕ…

 • ಶಿಕ್ಷಣದಲ್ಲಿ ಮರೆಯಾಗಿರುವ ಜೀವನ ಕೌಶಲ ಪಾಠ 

  ಶಿಕ್ಷಣ ಬದುಕುವ ರೀತಿಯನ್ನು ಕಲಿಸಬೇಕು. ಕೇವಲ ಜ್ಞಾನಾರ್ಜನೆಗಷ್ಟೇ ಸೀಮಿತವಾಗಿರದೆ ಮುಂದಿನ ಬದುಕಿನ ಆವಶ್ಯಕತೆಗಳ ಬಗ್ಗೆ, ಅವನ್ನು ಹೊಂದಿಸಿ ಕೊಳ್ಳುವ ಬಗ್ಗೆ, ತನ್ನ ಕುಟುಂಬ – ಸಮಾಜವನ್ನು ಸರಿಯಾಗಿ ಬೆಳೆ ಸುವ, ಸೊÌದ್ಯೋಗವನ್ನು ಮಾಡಿಕೊಂಡು ಬದುಕಲು ನೆರವಾಗುವ ಜ್ಞಾನವನ್ನು ಕೊಡುವ ಕಾರ್ಯ ನಡೆದರೆ…

 • “ಇಂಗ್ಲಿಷ್‌ ಕಲಿಸುವುದಾದರೆ ವ್ಯಾಕರಣ ಪೂರ್ಣವಾಗಿ ಕಲಿಸಿ’

  ತೆಕ್ಕಟ್ಟೆ (ವಿದ್ಯಾಗಿರಿ): ಒಂದು ಸಣ್ಣ ಬಿದಿರಿನ ತುಂಡನ್ನು ಕೊಳಲಾಗಿ ಮಾರ್ಪಡಿಸಿ ಅನೇಕ ನಿತ್ಯೋತ್ಸವದಂತಹ ರಾಗವನ್ನು ಹೊಮ್ಮಿಸಿದ್ದಾಳೆ ತಾಯಿ ಕನ್ನಡಾಂಬೆ, ಅದು ನನ್ನ ಸೊತ್ತಲ್ಲ ಆ ಪಾರಲೋಕಿಕ ಶಕ್ತಿಯ ಸೊತ್ತು ಎಂದು ನಾನು ಭಾವಿಸಿದ್ದೇನೆ. ಪ್ರಸ್ತುತ ಆಂಗ್ಲ ಭಾಷೆ ಬಿಟ್ಟರೆ…

 • ಶಿಕ್ಷಣವೆಂದರೆ ಮಾನವನ ವಿಕಾಸ: ಜೆರಾಲ್ಡ್‌  ಐಸಾಕ್‌ ಲೋಬೊ

  ಕುಂದಾಪುರ: ಶಿಕ್ಷಣವೆಂದರೆ  ಕೇವಲ ಜ್ಞಾನ ಅರಿವು, ಮಾಹಿತಿ ಮಾತ್ರವಲ್ಲ, ಮಾನವನ ವಿಕಾಸವೇ ನಿಜವಾದ ಶಿಕ್ಷಣ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ| ಡಾ| ಜೆರಾಲ್ಡ್‌ ಐಸಾಕ್‌ ಲೋಬೊ ಹೇಳಿದರು.  ಅವರು ಗುರುವಾರ ನಡೆದ ಕುಂದಾ ಪುರದ ಸಂತ ಮೇರಿಸ್‌…

 • ಕಲೆಗಿದೆ ಅಂತರಂಗದ ಶಕ್ತಿ ಅರಳಿಸುವ ಸಾಮರ್ಥ್ಯ

  ಉಳ್ಳಾಲ: ಕಲೆಯು ಅಂತರಂಗದ ಶಕ್ತಿಯನ್ನು ಅರಳಿಸುವ ಸಾಮರ್ಥ್ಯವನ್ನು ಹೊಂದಿದೆ. ವಿದ್ಯಾರ್ಥಿಗಳಲ್ಲಿ ಕಲಾತ್ಮಕತೆಯನ್ನು ಬೆಳೆಸಲು ಶಿಕ್ಷಣ ಸಂಸ್ಥೆಗಳು ಶಿಕ್ಷಣದೊಂದಿಗೆ ಕಲೆಗೂ ಆದ್ಯತೆ ನೀಡಬೇಕು. ಇಂತಹ ಕಾರ್ಯಕ್ಕೆ ಸೂರಜ್‌ ಶಿಕ್ಷಣ ಸಂಸ್ಥೆ ಮುಂದಾಗಿದ್ದು, ಸೂರಜ್‌ ಕಲಾಸಿರಿಯಂತಹ ಕಾರ್ಯಕ್ರಮ ಇದಕ್ಕೆ ಪ್ರೇರಕ ಶಕ್ತಿಯಾಗಲಿ…

 • ಹೈಸ್ಕೂಲ್‌ ದಿನಗಳು

  ಪ್ರೈಮರಿ, ಹೈಸ್ಕೂಲ್‌ ಮುಗಿಸಿ, ಪದವಿಪೂರ್ವ ಶಿಕ್ಷಣ ಕೂಡ ಮುಗಿಸಿ, ಈಗ ಪದವಿ ಶಿಕ್ಷಣದಲ್ಲಿದ್ದೀನಿ. ಸಮಯ ಹೇಗೆ ಹೋಯಿತು ಅಂತಾ ಗೊತ್ತೇ ಆಗ್ತಿಲ್ಲ. ಆದ್ರೂ ಪ್ರೈಮರಿ, ಹೈಸ್ಕೂಲ್‌ ಜೀವನ ಮರೆಯಲಾಗದ ಜೀವನ. ನನಗೆ ಮಾತ್ರ ಅಲ್ಲ, ಎಲ್ಲರಿಗೂ ಹಾಗೆ ಹೇಳ್ತಾರಲ್ಲ…

 • ಸಫಾಯಿ ಕರ್ಮಚಾರಿ ಕಾಲೋನಿಗೆ ನಿಗಮದ ಅಧ್ಯಕ್ಷ ಮಾರೆಪ್ಪ ಭೇಟಿ

  ಬೀದರ: ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌. ಮಾರೆಪ್ಪ ಅವರು ನಗರದ ಸಫಾಯಿ ಕರ್ಮಚಾರಿಗಳ ಕಾಲೋನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಫಾಯಿ ಕರ್ಮಚಾರಿಗಳ ಕುಂದು ಕೊರತೆಗಳನ್ನು ಆಲಿಸಿದ ಅವರು, ಕಾಲೋನಿಯಲ್ಲಿ ಚರಂಡಿ…

 • ಬದುಕು-ವ್ಯಕ್ತಿತ್ವದ ಶಿಕ್ಷಣ ನೀಡಲು ಡಾ| ಅಂದಾನಿ ಕರ

  ಕಲಬುರಗಿ: ವಿದ್ಯಾರ್ಥಿಗಳ ಬದುಕು ಹಾಗೂ ವ್ಯಕ್ತಿತ್ವ ಒಳಗೊಂಡ ಶಿಕ್ಷಣ ಕಟ್ಟಿಕೊಡಬೇಕೆಂದು ಕಲಾವಿದ ಡಾ| ವಿ.ಜಿ. ಅಂದಾನಿ ಶಿಕ್ಷಕರಿಗೆ ಕರೆ ನೀಡಿದರು. ತಾಲೂಕಿನ ಕಮಲಾಪುರದಲ್ಲಿರುವ ಸಿಡಾರ್‌ ತರಬೇತಿ ಕೇಂದ್ರದಲ್ಲಿ ಇಂಡಿಯಾ ಫೌಂಡೇಶನ್‌ ಫಾರ್‌ ಆರ್ಟ್ಸ್ ಮತ್ತು ಜಿಲ್ಲಾ ಸಾರ್ವಜನಿಕ ಶಿಕ್ಷಣ…

 • ಪತ್ರಿಕೋದ್ಯಮ ಓದೋರು ಅದೃಷ್ಟವಂತರು

  ಕಲಬುರಗಿ: ವಿಶ್ವವಿದ್ಯಾಲಯವೆಂದರೆ ವಿಶ್ವಕ್ಕೆ ವಿದ್ಯೆಯನ್ನು ವಿಶ್ವದೆಲ್ಲೆಡೆ ಪಸರಿಸುವ ಕೆಲಸವೇ ಆಗಿರುತ್ತದೆ. ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳು ವೈಚಾರಿಕ ಮತ್ತು ಬರವಣಿಗೆ ಮೂಲಕ ಗುರುತಿಸಿಕೊಳ್ಳಲು ಪ್ರಯತ್ನಿಸಬೇಕು. ಪತ್ರಿಕೋದ್ಯಮ ವೃತ್ತಿಪರ ಶಿಕ್ಷಣ ಪಡೆಯಲು ಆಯ್ಕೆಯಾಗಿರುವ ವಿದ್ಯಾರ್ಥಿಗಳು ಅದೃಷ್ಟಶಾಲಿಗಳು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಸ್‌.ಆರ್‌….

 • ಚಟ ತ್ಯಜಿಸಿ ಮಕ್ಕಳಿಗೆ ಶಿಕ್ಷಣ ಕೊಡಿಸಿ

  ಕಲಬುರಗಿ: ಪಾಲಕರು ಕಷ್ಟಪಟ್ಟು ಹಾಗೂ ತ್ಯಾಗ ಮಾಡಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ದೊರಕಿಸಿದರೆ ಮುಂದಿನ ಪೀಳಿಗೆ ಬದಲಾವಣೆಗೆ ಕಾರಣರಾಗುವುದರೊಂದಿಗೆ ಮಕ್ಕಳ ಭವಿಷ್ಯ ಉಜ್ವಲವಾಗುವುದು ಎಂದು ಈಶಾನ್ಯ ವಲಯದ ಪೊಲೀಸ್‌ ಮಹಾನಿರೀಕ್ಷಕ ಅಲೋಕಕುಮಾರ ತಿಳಿಸಿದರು. ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳುವ ಸಿರಿ…

 • ಮಾತೃಭಾಷೆ ಶಿಕ್ಷಣ: ಪ್ರಧಾನಿಗೆ ಸಿಎಂ ಪತ್ರ

  ಬೆಂಗಳೂರು: ಮಾತೃಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಸಂವಿಧಾನ ತಿದ್ದುಪಡಿ ತರುವ ಸಂಬಂಧ ಪ್ರಧಾನಿ ಮೋದಿ ಅವರಿಗೆ ಇನ್ನೊಮ್ಮೆ ಪತ್ರ ಬರೆಯಲಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮಕ್ಕಳಿಗೆ ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು ಎಂಬ ಆಯ್ಕೆ ಪಾಲಕರ…

 • ಬಸ್‌ ಬಂತ್‌ ಬಸ್ಸು

  ನಾನೀಗ ಹೇಳುತ್ತಿರುವುದು ಎರಡು ದಶಕಗಳ ಹಿಂದಿನ ಮಾತು. ನಾವು ಕಾಲೇಜಿನ ವಿದ್ಯಾಭ್ಯಾಸಕ್ಕೆ ಹಳ್ಳಿಯಿಂದ ಪಟ್ಟಣಕ್ಕೆ ಹೋಗಬೇಕಾಗಿತ್ತು. ಅನುದಿನವೂ ಸಾಕಷ್ಟು ವಿದ್ಯಾರ್ಥಿಗಳು ಸರ್ಕಾರ ನೀಡಿದ ಬಸ್‌ ಪಾಸ್‌ನ ಸಹಾಯದಿಂದಾಗಿ ನಿರ್ಭಯವಾಗಿ ಓಡಾಡುತ್ತಿದ್ದೆವು. ಆದರೆ, ಅಂದಿನ ದಿನಗಳಲ್ಲಿ ಬಸ್‌ಗಳ ಸಂಖ್ಯೆ ವಿರಳವಾಗಿತ್ತು….

 • ಶಿಕ್ಷಣದಿಂದಷ್ಟೇ ಸಮಾಜ ಪರಿವರ್ತನೆ

  ಚಿತ್ರದುರ್ಗ: “ದುಡ್ಡೇ ದೊಡ್ಡಪ್ಪ, ವಿದ್ಯೆ ಅವರಪ್ಪ’ ಎಂಬಂತೆ ವಿದ್ಯಾವಂತರಾದರೆ ಸಮಾಜದ ಬದಲಾವಣೆ ಸೇರಿದಂತೆ ಏನನ್ನಾದರೂ ಸಾಧಿಸಬಹುದು. ಆದ್ದರಿಂದ ಪೋಷಕರು ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ಆಂಜನೇಯ ಕರೆ…

 • ಶೈಕ್ಷಣಿಕ ಅಭಿವೃದ್ಧಿಗೆ ವಿ.ವಿ.ಗಳಿಗೆ ಸ್ವಾಯತ್ತೆ ಅಗತ್ಯ

  ಉಳ್ಳಾಲ, ಅ. 28: ಶೈಕ್ಷಣಿಕ ಅಭಿವೃದ್ಧಿಗೆ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಸ್ವಾಯತ್ತೆಯ ಅಗತ್ಯವಿದೆ ಎಂದು ಆಂಧ್ರಪ್ರದೇಶ ಕಡಪದ ಯೋಗಿ ವೆಮುನಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಅರ್ಜುಲ ರಾಮಚಂದ್ರ ರೆಡ್ಡಿ ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ ಹಾಗೂ…

 • ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು

  ತಾಳಿಕೋಟೆ: ಬಡವರ, ದೀನ ದಲಿತರ, ಅಲ್ಪಸಂಖ್ಯಾತರ ಮತ್ತು ನೊಂದವರ ಕಣ್ಣೀರು ಒರಿಸುವ ಕಾರ್ಯವನ್ನು ಶಾಸಕ ಎ.ಎಸ್‌. ಪಾಟೀಲ ಮಾಡುತ್ತಿದ್ದಾರೆ ಎಂದು ಜಿಪಂ ಸದಸ್ಯ ಬಸನಗೌಡ ವಣಕ್ಯಾಳ ಹೇಳಿದರು. ರವಿವಾರ ಪಟ್ಟಣದ ಸಗರಪೇಟ ಬಡಾವಣೆಯಲ್ಲಿ ಎ.ಎಸ್‌. ಪಾಟೀಲ ನಡಹಳ್ಳಿ ಗೆಳೆಯರ ವತಿಯಿಂದ…

 • ಶಿಕ್ಷಣದಲ್ಲಿ ತಾರತಮ್ಯ ಮಾಡ್ಬೇಡಿ

  ಬೆಂಗಳೂರು: “ನಮ್ಮ ಶಾಲೆಯಲ್ಲಿ ಕಂಪ್ಯೂಟರ್‌, ಚಿತ್ರಕಲೆಗೆ ಶಿಕ್ಷಕರಿಲ್ಲ, ಹಾಸ್ಟೆಲ್‌ನಲ್ಲಿ ಮೆನು ಹಾಕಿದಂತೆ ಊಟ ಕೊಡುತ್ತಿಲ್ಲ. ಬಂದಿರುವ ಆಹಾರ ಪದಾರ್ಥವನ್ನು ನಮ್ಮ ಎದುರಲ್ಲೇ ಬೇರೆಯವರು ಕೊಂಡೊಯ್ಯುತ್ತಿದ್ದಾರೆ. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಂತೆ ನಮಗೂ ಮೀಸಲಾತಿ ನೀಡಿ. ಖಾಸಗಿ ಶಾಲೆಯಲ್ಲಿ ಶುಲ್ಕ ಕೊಟ್ಟು ಓದುತ್ತಿರುವುದರಿಂದಲೇ ಸರ್ಕಾರದ ಬಿಸಿಯೂಟ…

 • ಅಸಮಾನತೆ ತೊಲಗಿದರೆ ದೇಶದ ಪ್ರಗತಿ

  ಬೆಂಗಳೂರು: “ಸಮಾಜದಲ್ಲಿನ ಅಸಮಾನತೆಗಳು ತೊಲಗದ ಹೊರತು, ಭಾರತ ಸೂಪರ್‌ಪವರ್‌ ಆಗಲು ಸಾಧ್ಯವಿಲ್ಲ, ಸೂಪರ್‌ಪವರ್‌ ಆಗಿರುವ ಅಮೆರಿಕ, ಚೀನದಂತಹ ದೇಶಗಳೊಂದಿಗೆ ಪೈಪೋಟಿ ನಡೆಸಲಿಕ್ಕೂ ಶಕ್ತ ಆಗುವುದಿಲ್ಲ ಎಂದು ಹಿರಿಯ ಪತ್ರಕರ್ತ ಹಾಗೂ ಲೋಹಿಯಾ ಒಡನಾಡಿ ಮದನಲಾಲ್‌ ಹಿಂದ್‌ ಅಭಿಪ್ರಾಯಪಟ್ಟರು. ನಗರದ…

 • ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಿ

  ಸಿಂಧನೂರು: ವಿದ್ಯಾರ್ಥಿಗಳು ಕೇವಲ ಸಾಂಪ್ರಾದಾಯಿಕ ಶಿಕ್ಷಣಕ್ಕೆ ತೃಪ್ತಿಪಟ್ಟುಕೊಳ್ಳದೆ, ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿ ಉನ್ನತ ಹುದ್ದೆ ಅಲಂಕರಿಸಬೇಕು ಎಂದು ಸತೀಶ ಪಾಶಿ ಸಲಹೆ ನೀಡಿದರು. ಕರ್ನಾಟಕ ರಾಜ್ಯ ಮಾದಿಗ ನೌಕರರ…

 • ಶಾಂತಂ ಪಾಪಂ

  ಶಿಕ್ಷೆಯೇ ಇಲ್ಲದೇ ಶಿಕ್ಷಣ ಸಾಧ್ಯವಿಲ್ಲ ಎಂಬ ಮಾತಿದೆ. ಗುರುವು ಸಕಾರಣಕ್ಕೆ ವಿದ್ಯಾರ್ಥಿಯನ್ನು ಶಿಕ್ಷಿಸಿದರೆ, ಅದು ಅಪರಾಧವೇನಲ್ಲ. ಆದರೆ, ಕೆಲವು ಸಲ ಗುರುವಿನ ಲೆಕ್ಕಾಚಾರ ತಪ್ಪುತ್ತದೆ. ಶಿಷ್ಯನಿಗೆ ಶಿಕ್ಷೆ ವಿಧಿಸಿದ ಕೆಲ ಸಮಯದ ನಂತರ ಆತ ತಪ್ಪಿತಸ್ಥನಲ್ಲ ಎಂದು ಗುರುವಿಗೆ…

 • ಪಠ್ಯೇತರ ಚಟುವಟಿಕೆಗೂ ಮಹತ್ವ ಕೊಡಿ

  ಕಲಬುರಗಿ: ಮಕ್ಕಳು ಸರ್ವಾಂಗೀಣವಾಗಿ ವಿಕಸನ ಹೊಂದಬೇಕಾದರೆ ಪಠ್ಯಕ್ರಮಕ್ಕೆ ನೀಡಿದಷ್ಟೆ ಮಹತ್ವವನ್ನು ಪಠ್ಯೇತರ ಚಟುವಟಿಕೆಗಳಾದ ಕಲೆ, ಸಾಂಸ್ಕೃತಿಕ, ಕ್ರೀಡೆಗೂ ಕೊಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲ ಹೇಳಿದರು.  ನಗರದ ಸಂತ್‌ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾರ್ವಜನಿಕ…

ಹೊಸ ಸೇರ್ಪಡೆ