education

 • ಕನ್ನಡ ಬೆಳವಣಿಗೆಗೆ ಇಂಗ್ಲಿಷ್‌ ಅಡ್ಡಿ

  ಹೊಸಪೇಟೆ: ಕನ್ನಡ ಸಾಹಿತ್ಯದ ಬೆಳವಣಿಗೆಗೆ ಇಂಗ್ಲಿಷ್‌ ಅಡ್ಡಿಯಾಗಿದ್ದು, ಸರ್ಕಾರ, ಕನ್ನಡ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಹಿರಿಯ ರಂಗಕರ್ಮಿ ಮ.ಬ ಸೋಮಣ್ಣ ಹೇಳಿದರು. ತಾಲೂಕಿನ ಕಮಲಾಪುರ ಪಟ್ಟಣದಲ್ಲಿ ಕಸಾಪ ಹೋಬಳಿ ಘಟಕವು ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದ…

 • ನಪಾಸು ಮಾಡಿದರೆ ಬದಲಾವಣೆಯಾದೀತೇ?

  ಸ್ವತಂತ್ರ ಭಾರತ, 70 ವರ್ಷಗಳನ್ನು ಕಳೆದು 71ನೇ ವರ್ಷಕ್ಕೆ ಕಾಲಿರಿಸಿದೆ. ಕಳೆದ ಏಳು ದಶಕಗಳಲ್ಲಿ ಶಾಲಾ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲು ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದೆ. ಶಾಲಾ ಅವಕಾಶ ಮತ್ತು ದಾಖಲಾತಿಯಲ್ಲಿ ಗಣನೀಯ…

 • ಮಕ್ಕಳಿಗೆ ಶಿಕ್ಷಣ ನೀಡಿ ಕೃಷಿಯಲ್ಲಿ ತೊಡಗಿಸಲು ನಾಗರಾಳ ಸಲಹೆ

  ಆಲಮಟ್ಟಿ: ಯುವಕರ ನಡೆ ಕೃಷಿ ಕಡೆಗೆ ಎನ್ನುವ ಶಿಕ್ಷಣ ಅತಿ ಅವಶ್ಯವಾಗಿದೆ ಎಂದು ಕೃಷಿ ಪಂಡಿತ ಡಾ| ಮಲ್ಲಣ್ಣ ನಾಗರಾಳ ಹೇಳಿದರು. ಸೋಮವಾರ ಸ್ಥಳೀಯ ರಾಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ ಹಾಗೂ ಸ್ಥಳೀಯ ಕೃಷ್ಣಾ ಕಣಿವೆ ರೈತ ಹಿತರಕ್ಷಣಾ…

 • ಶಿಕ್ಷಣ-ಸಂಘಟನೆ ಮೂಲ ಮಂತ್ರವಾಗಲಿ: ಸೈಯದ್‌

  ದಾವಣಗೆರೆ: ಶೈಕ್ಷಣಿಕ, ಆರ್ಥಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನದಾಫ್‌, ಪಿಂಜಾರ್‌ನಂತಹ ದೊಡ್ಡ ಸಮಾಜದಲ್ಲಿ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಮಿಲ್ಲತ್‌ ವಿದ್ಯಾ ಮತ್ತು ಕಲ್ಯಾಣ ಸಂಸ್ಥೆ ಅಧ್ಯಕ್ಷ ಸೈಯದ್‌ ಸೈಫ‌ುಲ್ಲಾ ಸಲಹೆ ನೀಡಿದ್ದಾರೆ. ಭಾನುವಾರ ನದಾಫ್‌/ಪಿಂಜಾರ ಸಂಘದಿಂದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ…

 • “ಮುಂದೆ ನಾನು ಟೀಚರ್‌ ಆಗುತ್ತೇನೆ’  

  ಎಲ್ಲರಿಗೂ ಬಾಲ್ಯದ ನೆನಪಾದಾಗ ಆ ಸವಿನೆನಪು ಕಣ್ಣೆದುರಿಗೆ ಬಂದು ತುಟಿಯಲ್ಲೊಂದು ಮಂದಹಾಸ ಇಣುಕಿ ಮರೆಯಾಗುತ್ತದೆ. ಆ ವಯಸ್ಸಿನಲ್ಲಿ ಜ್ವಾಲಾಮುಖೀಯಂತೆ ಏಳುತ್ತಿದ್ದ ಅದೆಷ್ಟೋ ಕುತೂಹಲಗಳಿಗೆ ಇಂದಿಗೂ ಉತ್ತರ ಸಿಗದಿದ್ದರೂ ಅವು ಈಗ ತಾನಾಗಿಯೇ ತಣ್ಣಗಾಗಿವೆ. ಆಗ ಇದ್ದ ಮುಗ್ಧ ನಗುವಿಗೂ…

 • ಶಿಕ್ಷಣದ ಅಧೋಗತಿಗೆ ಉರು ಹೊಡೆಯುವ ಸಂಸ್ಕೃತಿ ಕಾರಣವೇ?

  ಉತ್ತಮ ಅಂಕಗಳಿಸುವವರ ಸಂಖ್ಯೆ ಹೆಚ್ಚುತ್ತಿರುವ ಹೊರತಾಗಿಯೂ ಭಾರತಕ್ಕೆ “ಉದ್ಯೋಗಾರ್ಹತೆಯಿಲ್ಲದ ಸುಶಿಕ್ಷಿತರ’ ಸಮಸ್ಯೆ ಬಾಧಿಸುತ್ತಿದೆ. ಕೆಲವು ಸಂಶೋಧನಾ ವರದಿಗಳ ಪ್ರಕಾರ, ಭಾರತದ ಎಂಜಿನಿಯರಿಂಗ್‌ ಮತ್ತು ವೃತ್ತಿಪರ ಕಾಲೇಜುಗಳ ಪ್ರತೀ ನಾಲ್ಕು ವಿದ್ಯಾರ್ಥಿಗಳ ಪೈಕಿ ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಉದ್ಯೋಗಕ್ಕೆ ಅರ್ಹನಾಗಿರುತ್ತಾನೆ. ಈ…

 • ಸಂಸ್ಕಾರಯುತ ಶಿಕ್ಷಣದಿಂದ ಮಕ್ಕಳ ಗುಣ ವಿಕಸನ: ಪ್ರೊ| ರವೀಂದ್ರ

  ಕೊಡಿಯಾಲ್‌ಬೈಲ್‌: ವಿದ್ಯಾಭಾರತಿ ಕರ್ನಾಟಕ, ದ.ಕ. ಜಿಲ್ಲೆಯ ಘಟಕಕ್ಕೆ ಸಂಲಗ್ನಗೊಂಡ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕೇತರರಿಗಾಗಿ ಜಿಲ್ಲಾ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮ ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯದಲ್ಲಿ ನಡೆಯಿತು. ಕೆನರಾ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ| ರವೀಂದ್ರ ಉದ್ಘಾಟಿಸಿದರು. ಪ್ರೀತಿ –…

 • ದೈಹಿಕ ಶಿಕ್ಷಣ ಶಿಕ್ಷಕರಿಂದ ಮಕ್ಕಳಲ್ಲಿ ಮೌಲ್ಯ ವೃದ್ಧಿ

  ಭಾಲ್ಕಿ: ಶಿಕ್ಷಣದ ಸರ್ವತೋಮುಖ ಬೆಳವಣಿಗೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ ಎಂದು ತಾಪಂ ಅಧ್ಯಕ್ಷೆ ರೇಖಾ ವಿಲಾಸ ಪಾಟೀಲ ಹೇಳಿದರು.  ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ದೈಹಿಕ…

 • ಬಡ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕೆ ಬಾಪೂಜಿ ಸಂಸ್ಥೆ ಬದ್ಧ

  ತಾಳಿಕೋಟೆ: ಶಾಲೆಯಲ್ಲಿ ಓದುತ್ತಿರುವಂತಹ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪುಸ್ತಕ ಹಾಗೂ ಸಮವಸ್ತ್ರ ನೀಡಿ ಮಕ್ಕಳ ಶಿಕ್ಷಣಕ್ಕೆ ನಿಮಿಷಾಂಬಾ ಏಜ್ಯೂಕೇಶನ್‌ ಸಂಸ್ಥೆ ಅನಕೂಲ ಕಲ್ಪಿಸುತ್ತಿದೆ ಎಂದು ಸಂಸ್ಥೆ ಅಧ್ಯಕ್ಷ ಘನಶ್ಯಾಮ ಚವ್ಹಾಣ ಹೇಳಿದರು. ಸ್ಥಳೀಯ ನಿಮಿಷಾಂಬಾ ಏಜ್ಯೂಕೇಶನ್‌ ಸೊಸೈಟಿ  ಆಶ್ರಯದಲ್ಲಿ ನಡೆಯುತ್ತಿರುವ…

 • ಶಿಕ್ಷಣ-ಆರೋಗ್ಯ ಕಾಯ್ದೆ ಸಮರ್ಥನೆ ಸವಾಲು

  ಬೆಂಗಳೂರು: ರಾಜ್ಯ ಸರ್ಕಾರ “ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ವಿಧೇಯಕ-2017′ ಹಾಗೂ “ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ’ ಮೂಲಕ “ಶಿಕ್ಷಣ’ ಹಾಗೂ “ಆರೋಗ್ಯ’ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜೇನುಗೂಡಿಗೆ ಕಲ್ಲು ಹಾಕಿದೆ. ಎರಡೂ ವಿಧೇಯಕ ಮಂಡನೆಗಾಗಿ ವಿಧಾನಮಂಡಲ ಅಧಿವೇಶನ ಆರಂಭವಾಗುವುದನ್ನೇ ಕಾಯುತ್ತಿದ್ದ ಸರ್ಕಾರ ಕಳೆದ ವಾರ ವಿಧಾನಸಭೆಯಲ್ಲಿ ಎರಡೂ ವಿಧೇಯಕಗಳನ್ನು…

 • ಒಂದು ಡಿಗ್ರಿಯಾದರೂ ಬೇಕಿತ್ತು !

  ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಧಾರಾವಾಹಿ “ಜೀ’ ಕನ್ನಡ ವಾಹಿನಿಯ “ಪತ್ತೇದಾರಿ ಪ್ರತಿಭಾ’. ಜಾಣೆಯೂ ಸುಶೀಲೆಯೂ ಆಗಿರುವ ಪ್ರತಿಭಾ ತಾಳ್ಮೆಯಿಂದ, ಬುದ್ಧಿವಂತಿಕೆಯಿಂದ ತನ್ನ ಹವ್ಯಾಸವೂ ಪ್ರವೃತ್ತಿಯೂ ಆಗಿರುವ ಪತ್ತೇದಾರಿಕೆ ಕೆಲಸ ಮಾಡುತ್ತಿರುತ್ತಾಳೆ. ಮನೆಯ ಪರಿಧಿಯಿಂದ ಹೊರಗೆ, ತನ್ನ ಚಾಕಚಕ್ಯತೆಯನ್ನು ಪ್ರಕಟಗೊಳಿಸುವ ಪ್ರಯತ್ನದಲ್ಲಿರುತ್ತಾಳೆ….

 • ಒಣಗೆಲ್ಲುಗಳಲ್ಲಿ ಹೂವು ಅರಳುವುದಾದರೂ ಹೇಗೆ?

  ವಯಸ್ಸು, ತರಗತಿಯ ಅಂತರವಿಲ್ಲದೆ ಅಂತಾರಾಷ್ಟ್ರೀಯ ಮಟ್ಟದವರೆಗಿನ ವಿಚಾರಗಳನ್ನು ಪ್ರಾಥಮಿಕ ತರಗತಿ ಮುಗಿಯುವ ಮೊದಲೇ ತಿನ್ನಿಸಿ, ಜಿದ್ದಿಗೆ ಬಿದ್ದಿರುವಂತೆ ಶೈಕ್ಷಣಿಕ ವ್ಯವಸ್ಥೆಗಳನ್ನು ರೂಪುಗೊಳಿಸುತ್ತಿದ್ದೇವೆ. ಉಣ್ಣುವ ಮೂಲಭೂತ ಆವಶ್ಯಕತೆಗಳ ಬದಲಾಗಿ ಉಣಿಸುವ ಪರಿಕರಗಳೇ ಶಿಕ್ಷಣವಾಗಿ ಆಡಳಿತದ ಆದ್ಯತೆಗಳಾಗಿವೆ. ಶಿಕ್ಷಣ ಮತ್ತು ಕಲಿಕೆಯ…

 • GST ದರ ನಿಗದಿ; ಶಿಕ್ಷಣ, ಆರೋಗ್ಯಕ್ಕೆ ವಿನಾಯ್ತಿ; ಯಾವುದು ದುಬಾರಿ?

  ನವದೆಹಲಿ:ದೇಶವನ್ನು ಏಕರೂಪದ ಮಾರುಕಟ್ಟೆಯನ್ನಾಗಿಸುವ, ಸ್ವತಂತ್ರ ಭಾರತದ ಅತಿದೊಡ್ಡ ತೆರಿಗೆ ಸುಧಾರಣೆ ಎಂದೇ ಬಣ್ಣಿಸಲಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಎಸ್ ಟಿ) ಪ್ರಕ್ರಿಯೆ ಕೊನೆಗೂ ಅಂತಿಮ ಹಂತದ ತಲುಪಿದ್ದು, ಶುಕ್ರವಾರ ನಡೆದ ಜಿಎಸ್ ಟಿ ಸಭೆಯಲ್ಲಿ ತೆರಿಗೆ ದರವನ್ನು…

 • ಏನು, ಸ್ಕೋಪಾ? ಸ್ಕೋಪ್‌ ಇರೋ ಕೋರ್ಸಲ್ಲಿ ಹಂಪ್‌ಗ್ಳಿವೆ, ಎಚ್ಚರ!

  ಇಷ್ಟರಲ್ಲೇ ಪಿಯುಸಿ ಫ‌ಲಿತಾಂಶ ಪ್ರಕಟವಾಗಲಿದೆ. ಅದಕ್ಕೂ ಮೊದಲೇ ಕಿವಿಯೇ ಬಿಸಿ ಆಗುವಂತೆ ಮಕ್ಕಳ ನೂರಾರು ಟಿಪ್ಸ್‌ ಕೇಳಿರುತ್ತಾರೆ. ಅವರ ಆಸಕ್ತಿಗಳನ್ನೆಲ್ಲ ಗಾಳಿಗೆ ತೂರುವಂತೆ ನಾನಾ ಉಪದೇಶಗಳು ಅವರನ್ನು ಗೊಂದಲಕ್ಕೆ ನೂಕಿರುತ್ತವೆ. ತುಂಬಾ ಸ್ಕೋಪ್‌ ಇದೆಯೆಂದು ಜನಪ್ರಿಯ ಕೋರ್ಸ್‌ ಅನ್ನು…

 • ಇಷ್ಟದಿಂದ ಪಡೆದ ಕಷ್ಟದ ಬದುಕು…

  ಹಾಸ್ಟಲ್‌ ಜೀವನ ಮರೀಚಿಕೆಯೆಂದುಕೊಂಡಿದ್ದ ನನಗೆ ಅಣ್ಣನ ದಯೆಯಿಂದ ಹಾಸ್ಟಲ್‌ಗೆ ಸೇರುವ ಅವಕಾಶ ದೊರೆಯಿತು. ಹಾಸ್ಟೆಲ್‌ ಎಂದರೆ ಅದು ಅವ್ಯವಸ್ಥೆಯಿಂದ ಕೂಡಿರುತ್ತದೆ ಎಂದೂ ಕೇಳಿದ್ದ ಅಮ್ಮನಿಗೆ ಅಲ್ಲಿಗೆ ಸೇರಿಸಲು ಸ್ವಲ್ಪವೂ ಮನಸ್ಸಿರಲಿಲ್ಲ. ಆದರೆ ಪಿ.ಜಿ ಕಲಿಯಲು ದೂರದ ಊರಿಗೆ ಹೋಗಲೇಬೇಕಾಯಿತು….

 • ಶಿಕ್ಷಣ, ಧಾರ್ಮಿಕ ಕಾರ್ಯದಲ್ಲಿ ಮಠಗಳ ಪ್ರಮುಖ ಪಾತ್ರ

  ನೆಲಮಂಗಲ: ರಾಜ್ಯದಲ್ಲಿ ಶಿಕ್ಷಣ ಮತ್ತು ಇತರ ಧರ್ಮಕಾರ್ಯಗಳ ಅಭಿವೃದ್ಧಿಯಲ್ಲಿ ಮಠಗಳ ಪಾತ್ರ ಪ್ರಮುಖವಾದದ್ದು. ಇತರೆ ಧರ್ಮಗಳ ಸಮುದಾಯಗಳ ಮಠಗಳೂ ಉತ್ತಮ ಸೇವೆ ನಡೆಸಿಕೊಂಡು ಬರುತ್ತಿವೆ ಎಂದು ಸಂಸದ ವೀರಪ್ಪ ಮೊಯ್ಲಿ ತಿಳಿಸಿದರು. ತಾಲೂಕಿನ ಸೋಂಪುರ ಹೋಬಳಿಯ ಶಿವಗಂಗೆಯ ಶ್ರೀಹೊನ್ನಮ್ಮ ಗವಿ…

 • ಮನಸ್ಸುಗಳು ದ್ವೀಪಗಳು: ಮಾತುಗಳು ಮುರಿದ ಸೇತುಗಳು

  ಲಿಂಗ ಭೇದ-ವರ್ಗಭೇದಗಳಂತಹ ಸಾಮಾಜಿಕ ಅನಿಷ್ಟಗಳ ಕುರಿತಂತೆ ವ್ಯಾಪಕವಾಗಿ ಎಚ್ಚರ ಮೂಡಿದೆ; ಆರೋಗ್ಯ, ಸುರಕ್ಷತೆ, ಸಮಾನ ಶಿಕ್ಷಣ ಮತ್ತು ಸಮಾನ ಅವಕಾಶಗಳಿಂದ ಸಾಮಾಜಿಕವಾಗಿ ಪ್ರಗತಿ ಸಾಧ್ಯವಾಗಿದೆ; ವಿಶ್ವದ ಬಹುತೇಕ ಎಲ್ಲೆಡೆ ಜನರ ಜೀವನಮಟ್ಟ ಸಾಕಷ್ಟು ಸುಧಾರಿಸಿದೆ; ಮನುಷ್ಯ ಈ ಭೂಮಿಯ…

 • ನಮ್ಮ ಮಕ್ಕಳಿಗೆ ಏನು ಕಲಿಸಬೇಕು?

  ಪ್ರಾಥಮಿಕ, ಮಾಧ್ಯಮಿಕ, ಉನ್ನತ- ಯಾವುದೇ ಹಂತದ ಶಿಕ್ಷಣ ಸಂಸ್ಥೆಗಳ ಮೂಲ ಉದ್ದೇಶ ಏನಾಗಿರಬೇಕು? – ನಮ್ಮ ಮಕ್ಕಳಿಗೆ, ಯುವ ಸಮುದಾಯಕ್ಕೆ ಕಲಿಯುವುದು ಹೇಗೆ ಎಂಬುದನ್ನು ಕಲಿಸುವುದು! ಸಮಸ್ಯೆ ಬಿಡಿಸುವುದನ್ನು ನಮ್ಮ ಮಕ್ಕಳಿಗೆ ಕಲಿಸಿದರೆ ಸಾಕು. ತರಗತಿಯಲ್ಲಿ ತಮಗೆ ಲಭಿಸಿದ…

 • “ಧಾರ್ಮಿಕ ಕೇಂದ್ರ ಸಂಸ್ಕೃತಿ, ಸಂಸ್ಕಾರ ನೀಡುವ ಕೇಂದ್ರಗಳಾಗಲಿ’

  ವಿಟ್ಲ : ಜಗತ್ತು ನೋಡ ಲಿರುವ ಶಿಶುವಿಗೆ ಗರ್ಭಾವಸ್ಥೆ ಯಲ್ಲಿಯೇ ಸಂಸ್ಕಾರ ಕೊಡುವ ಕೆಲಸ ಮಾತೆಯರಿಂದ ಆದಾಗ ಸುಸಂಸ್ಕೃತ ನಿರ್ಮಾಣ ಸಾಧ್ಯ. ಹಾಗೆಯೇ ಧಾರ್ಮಿಕ ಕೇಂದ್ರಗಳು ಧಾರ್ಮಿಕ ಚಟುವಟಿಕೆಗಳೊಂದಿಗೆ ನೈತಿಕ, ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ನೀಡುವ ಕೇಂದ್ರಗಳಾಗಿ ಬೆಳೆಯಬೇಕು…

 • ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸುವ ಶಿಕ್ಷಣ ಅಗತ್ಯ

  ಕುಂದಾಪುರ:  ಮಕ್ಕಳಲ್ಲಿ ಉತ್ತಮ ಸಂಸ್ಕಾರ ಸಂಸ್ಕೃತಿ ಬೆಳೆಯಬೇಕಾದರೆ ಮನೆ ಹಾಗೂ ಶಾಲೆಗಳಲ್ಲಿ ಹಿಂದೂ ಸಂಸ್ಕೃತಿಯ ಶಿಕ್ಷಣ ನೀಡಬೇಕು. ಸಂಸ್ಕಾರ ಸಂಸ್ಕೃತಿ ನೀಡುವ ಭಾಷೆಯನ್ನು ಬಾಲ್ಯದಲ್ಲಿ ಮಕ್ಕಳಿಗೆ ನೀಡಬೇಕು. ಮಕ್ಕಳನ್ನು ಸತøಜೆಗಳನ್ನಾಗಿ ರೂಪಿಸುವ ಮಹತ್ತರವಾದ ಜವಾಬ್ದಾರಿ ಮಕ್ಕಳ ಪೋಷಕರ ಮೇಲಿದೆ…

ಹೊಸ ಸೇರ್ಪಡೆ