education

 • ಶಿಕ್ಷಣ, ಕೌಶಲ್ಯ ಕುರಿತ ಸಮ್ಮೇಳನಕ್ಕೆ ಚಾಲನೆ

  ಬೆಂಗಳೂರು: ಶೈಕ್ಷಣಿಕ ಮತ್ತು ಕೌಶಲ್ಯಗಳ ವಿಚಾರ ವಿನಿಮಯಕ್ಕೆ ವೇದಿಕೆಯಾದ ಏಷಿಯನ್‌ ಸಮಿಟ್‌ ಆಫ್ ಎಜುಕೇಷನ್‌ ಆಂಡ್‌ ಸ್ಕಿಲ್ಸ್‌ (ಎಎಸ್‌ಇಎಸ್‌) ಆರನೇ ಆವೃತ್ತಿಗೆ ಸೋಮವಾರ ನಗರದಲ್ಲಿ ಚಾಲನೆ ದೊರೆಯಿತು. ಮೇಳದಲ್ಲಿ ದೇಶ-ವಿದೇಶಗಳ ಕೌಶಲ್ಯ ಮತ್ತು ಶಿಕ್ಷಣ ತಜ್ಞರು, ಶೈಕ್ಷಣಿಕ ಉಪಕರಣಗಳನ್ನು…

 • ಶಿಕ್ಷಣ ವ್ಯಾಪಾರೀಕರಣ: ನ್ಯಾ.ಕೋರಡ್ಡಿ

  ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಶಿಕ್ಷಣವು ವಾಣೀಜ್ಯಕರಣಗೊಳ್ಳುತ್ತಿರುವ ಪರಿಣಾಮ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ಕಣ್ಮರೆಯಾಗುತ್ತಿದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಸ್‌.ಎಚ್‌.ಕೋರಡ್ಡಿ ಕಳವಳ ವ್ಯಕ್ತಪಡಿಸಿದರು. ನಗರದ ವಾಪಸಂದ್ರದ ಶ್ರೀ ಜಚನಿ ವಿದ್ಯಾಸಂಸ್ಥೆಗಳ ಆವರಣದಲ್ಲಿರುವ ಸಿದ್ದರಾಮಯ್ಯ ಕಾನೂನು ಮಹಾ…

 • ಕಲಿಕೆಗೆ ವಿಷಯ ಮುಖ್ಯ

  ನಾವೆಲ್ಲಾ ಜೀವನ ನಡೆಸುತ್ತೇವೆ. ಒಬ್ಬೊಬ್ಬರು ಒಂದೊಂದು ರೀತಿಯ ಜೀವನ. ಅವರವರಿಗೆ ಉತ್ತಮವೆನಿಸಿದ ನೀತಿಗಳನ್ನು, ತತ್ವಗಳನ್ನು ಅಳವಡಿಸಿಕೊಂಡು ಜೀವನ ನಡೆಸುತ್ತೇವೆ. ಆದರೆ ನಾವು ನಂಬಿಕೊಂಡ ತತ್ವಗಳನ್ನೇ ಸತ್ಯ ಎಂದು ನಂಬಿರುವ ನಾವು ಅದರಾಚೆಗಿರುವ ವಿಷಯಗಳ ಬಗ್ಗೆ ಗಮನ ಹರಿಸುವುದೇ ಇಲ್ಲ….

 • ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿ

  ಚಾಮರಾಜನಗರ: ಶಿಕ್ಷಣದಲ್ಲಿ ಸಾಧಿಸುವುದರ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಒಬ್ಬ ವಿದ್ಯಾರ್ಥಿ ವೈಯಕ್ತಿಕ ನೆಲೆಯಲ್ಲಿ ವಿಕಾಸಗೊಳ್ಳಲು ಸಾಧ್ಯ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು. ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ಸರ್ಕಾರಿ ಮಹಿಳಾ ಪ್ರಥಮ…

 • ಹೊಸ ಆಲೋಚನೆಗಳಿದ್ದರೆ ಇಂಟೀರಿಯರ್‌ ಡಿಸೈನಿಂಗ್‌ ವಿಪುಲ ಅವಕಾಶ

  ಇಂದು ಶಿಕ್ಷಣದ ಜತೆ ಬೇಕಾಗಿರುವುದು ಕೌಶಲ. ಉತ್ತಮ ಕೌಶಲ ಇದ್ದರೆ ಯುವಜನಾಂಗಕ್ಕೆ ಅವಕಾಶಗಳು ಹೆಚ್ಚು. ಜತೆಗೆ ಇಂದು ಯುವಜನಾಂಗಕ್ಕೆ ಆಯ್ಕೆಗಳೂ ಹೆಚ್ಚಿವೆ. ಹೊಸ ಹೊಸ ಕೋರ್ಸ್‌ಗಳೂ ಆರಂಭವಾಗಿದೆ. ಆಧುನಿಕ ಕಾಲದಲ್ಲಿ ಮನೆ, ಆಫೀಸನ್ನು ಸುಂದರವಾಗಿಸಲು ಎಲ್ಲರೂ ಬಯಸುತ್ತಾರೆ. ಆದ್ದರಿಂದ…

 • ಶಿಕ್ಷಣ ಮೊಟಕುಗೊಳಿಸಿದವರಿಗೆ ನೆರವಾಗುವ ದೂರ ಶಿಕ್ಷಣ

  ದೇಶದಲ್ಲಿ ಅದೆಷ್ಟೋ ಜನ ಆರ್ಥಿಕ ಹಿನ್ನಡೆ, ಆರೋಗ್ಯ  ಸಮಸ್ಯೆ ಹೀಗೆ ಅನೇಕ ಕಾರಣಗಳಿಂದ ಶಿಕ್ಷಣದಿಂದ ವಂಚಿತರಾದವರು ಇದ್ದಾರೆ. ಕಲಿಯುವ ಆಸಕ್ತಿ ಇದ್ದರೂ ಸೂಕ್ತ ಹಣಕಾಸಿನ ವ್ಯವಸ್ಥೆಯಿಲ್ಲದೆ ಅಥವಾ ಕಾಲೇಜಿಗೆ ತೆರಳಲಾಗದೇ ಶಿಕ್ಷಣದಿಂದ  ದೂರ ಉಳಿಯುತ್ತಾರೆ. ಅಂಥವರಿಗೆ ನೆರವಾಗುವ ಶಿಕ್ಷಣ…

 • ಒಂದು ಭಾರತ, ಒಂದು ಶೈಕ್ಷಣಿಕ ರಚನೆ

  ಖ್ಯಾತ ವಿಜ್ಞಾನಿ ಡಾ|| ಕೆ.ಕಸ್ತೂರಿ ರಂಗನ್‌ ನೇತೃತ್ವದ ಸಮಿತಿ ನಿರೂಪಿಸಿರುವ ಹೊಸ ಶಿಕ್ಷಣ ನೀತಿಯ ಕರಡನ್ನು ರಾಷ್ಟ್ರೀಯ ಚರ್ಚೆಗಾಗಿ ಇಡಲಾಗಿದೆ. ಸಮಿತಿಯ ಮುಂದಿರುವ ಮಹತ್ವದ ಪ್ರಶ್ನೆ ಪದವಿ ಶಿಕ್ಷಣಕ್ಕೆ ಹೇಗೆ ಜಾಗತಿಕ ಮಟ್ಟದ ಶ್ರೇಷ್ಠತೆಯನ್ನು ತಂದು ಕೊಡಬೇಕು ಎನ್ನುವುದು….

 • ಗುರುವಿನ ಗುಲಾಮನಾಗಬೇಕು!

  ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಸಾಲುಗಳನ್ನು ಕೇಳಿದರೆ ಇಂದಿನ ಕಾಲದಲ್ಲಿ ಎಲ್ಲಿಯ ಭಕುತಿ ಎಲ್ಲಿಯ ಮುಕುತಿ ಎಂದೆನಿಸುವುದು ಸಹಜ. ಆದರೆ, ಇದಕ್ಕೆ ಪ್ರತಿಕ್ರಿಯೆಯಾಗಿ ನಮ್ಮಲ್ಲಿ ಈ ವರ್ಷದ ಗುರುಪೂರ್ಣಿಮೆ ಹಲವಾರು ಸುಂದರ ಸುಸಂಸ್ಕೃತ ಸಂಭ್ರಮಾಚರಣೆಗಳಿಗೆ ಸಾಕ್ಷಿಯಾಯಿತು….

 • ಅನಕ್ಷರಸ್ಥ ಪೋಷಕರ ಮಕ್ಕಳ ಕೈಗೆಟುಕದ ಖಾಸಗಿ ಶಿಕ್ಷಣ !- ಒಂದು ಚಿಂತನೆ

  ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆಯನ್ನು ಕಾಣುತ್ತಿದ್ದೇವೆ. ಇದರಲ್ಲಿ ಶಿಕ್ಷಣವೂ ಹೊರತಾಗಿಲ್ಲ. ಗಾಂಧೀಜಿಯವರು ಹೇಳುವಂತೆ “ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ”. ಆದರೆ ಇಂದಿನ ಶಿಕ್ಷಣ ಪದ್ಧತಿಯ ಕುರಿತಂತೆ ಬಹುಜನರಿಗೆ ಬೇಸರವಿದೆ. ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯು ಕೇವಲ ಉದ್ಯೋಗದ…

 • ಹಳ್ಳಿಗಳ ಅಭಿವೃದ್ಧಿಗೆ ಶಿಕ್ಷಣ ಅಗತ್ಯ

  ಚಿಕ್ಕಬಳ್ಳಾಪುರ: ಸರ್ವ ರೀತಿಯಲ್ಲಿ ಹಳ್ಳಿಗಳ ಶ್ರೇಯೋಭಿವೃದ್ಧಿಯಾಗಬೇಕಾದರೆ ಅದು ಶೈಕ್ಷಣಿಕ ಅಭಿವೃದ್ಧಿಯಿಂದ ಮಾತ್ರ ಸಾಧ್ಯ. ಪ್ರತಿಯೊಂದು ಮನೆಯ ಮಗುವು ವಿದ್ಯಾವಂತನಾದರೆ ಆ ಮನೆಯ ಏಳಿಗೆಯಾಗುತ್ತದೆ. ಪ್ರತಿಯೊಂದು ಮನೆಯ ಏಳಿಗೆಯಾದರೆ ಇಡೀ ಉರೇ ಉದ್ಧಾರವಾಗುತ್ತದೆ ಎಂದು ಆದಿಚುಂಚಗಿರಿ ಶಾಖಾ ಮಠದ ಮಂಗಳಾನಂದನಾಥ…

 • ಆಧುನಿಕ ಜಗತ್ತಿನಲ್ಲಿ ಶಿಕ್ಷಣ ಅತೀ ಅವಶ್ಯ: ಸಾಂತಗೌಡ್ರ

  ಹಿರೇಕೆರೂರ: ವಿದ್ಯಾರ್ಥಿಗಳು ಕಠಿಣ ಶ್ರಮದಿಂದ ವ್ಯಾಸಂಗ ಮಾಡಿ ಶೈಕ್ಷಣಿಕ ಅಭಿವೃದ್ಧಿ ಹೊಂದಿ, ಉನ್ನತ ಸಾಧನೆಗೈದು ದೇಶಕ್ಕೆ ಕೀರ್ತಿ ತರಬೇಕು ಎಂದು ಭಾರತೀಯ ಸೇನೆಯ ಕರ್ನಲ್ ಪುಟ್ಟನಗೌಡ ಸಾಂತಗೌಡ್ರ ಹೇಳಿದರು. ರಟ್ಟೀಹಳ್ಳಿ ತಾಲೂಕಿನ ಸತ್ತಗೀಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ…

 • ಪಡೆದ ಶಿಕ್ಷಣ ಸಮಾಜದ ಒಳಿತಿಗೆ ಬಳಕೆಯಾಗಲಿ

  ಮೈಸೂರು: ವಿದ್ಯಾರ್ಥಿಗಳು ತಮ್ಮ ಸ್ವ ಸಾಮರ್ಥ್ಯದ ಮೇಲೆ ಆತ್ಮವಿಶ್ವಾಸ ಹಾಗೂ ದೃಢ ನಂಬಿಕೆ ಹೊಂದಿರಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ರತ್ನಾ ಹೇಳಿದರು. ಮಹಾರಾಣಿ ಸರ್ಕಾರಿ ಪದವಿಪೂರ್ವ ಕಾಲೇಜು ವತಿಯಿಂದ ಕಾಲೇಜಿನ ಕೆಂಪನಂಜಮ್ಮಣ್ಣಿ ಸಭಾ ಮಂಟಪದಲ್ಲಿ…

 • ಶಿಕ್ಷಣಕ್ಕೆ ಪೂರಕವಾಗಿರಲಿ ಇಂಟರ್‌ನೆಟ್‌

  ಮನುಷ್ಯನ ಕೈಗೆ ಮೊಬೈಲ್‌ ಬಂದು ಬಹಳಷ್ಟು ವರ್ಷಗಳೇ ಆಯ್ತು. ಇಂಟರ್‌ನೆಟ್‌ ಎಂಬ ತಂತ್ರಜ್ಞಾನ ಕೂಡ ಮೊಬೈಲ್‌ ಅನ್ನು ಹಿಂಬಾಲಿಸಿಕೊಂಡು ಬಂದು ಇಂದು ಸ್ಮಾರ್ಟ್‌ ಯುಗ ಸೃಷ್ಟಿಯಾಗಿದೆ. ಯಾವುದೇ ಮಾಹಿತಿ ಬೇಕಾದರೂ ಗೂಗಲ್‌ ಇದೆ ಹುಡುಕೋಣ ಎಂಬ ಮಟ್ಟಿಗೆ ನಾವು…

 • ಬದಲಾದ ಬಿಎಡ್‌ ಕೋರ್ಸ್‌

  ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನು ರೂಪಿಸುವ ಮಹತ್ತರವಾದ ಜವಾಬ್ದಾರಿ ಯನ್ನು ಶಿಕ್ಷಕರು ಪಡೆದುಕೊಂಡಿದ್ದಾರೆ. ಕಲ್ಲನ್ನು ಕೆತ್ತಿ ಮೂರ್ತಿಯನ್ನಾಗಿಸುವ ಓರ್ವ ಶಿಲ್ಪಿಯಂತೆ ಶಿಕ್ಷಕನೂ ವಿದ್ಯಾರ್ಥಿಯಲ್ಲಿ ಉತ್ತಮ ಗುಣಗಳನ್ನು ತುಂಬಿಸಿ ಸಮಾಜಕ್ಕೆ ಕೊಡುಗೆ ನೀಡುವ ಮಾದರಿ ವ್ಯಕ್ತಿ. ವಿದ್ಯಾರ್ಥಿಗಳಿಗೆ ವಿದ್ಯೆಯ ಜತೆಗೆ ವ್ಯಕ್ತಿತ್ವ,…

 • ಶಿಕ್ಷಣವಂಚಿತ ಮಕ್ಕಳನ್ನು ಗುರುತಿಸುವ ಕಾರ್ಯ ನಡೆಯಬೇಕು

  ಮುಂಬಯಿ, ಆ. 5: ಸಮಾಜದ ಎಲ್ಲಾ ಸಂಘ-ಸಂಸ್ಥೆಗಳು ಒಂದುಸೇರಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವಂತೆ ಮಾಡಬೇಕಾದ ಅಗತ್ಯವಿದೆ. ಇಂದು ಅನೇಕ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ನೀಡಲು ತುಂಬಾ ಕಷ್ಟವಾ ಗುತ್ತಿದೆ. ಅಂಥವರನ್ನು ಗುರುತಿಸುವ ಕೆಲಸ…

 • ಕನಸು ಸಾಕಾರಗೊಳ್ಳಲು ಶಿಕ್ಷಣ ಮುಖ್ಯ: ಪೂರ್ಣಿಮಾ

  ಚನ್ನಪಟ್ಟಣ: ವಿದ್ಯಾರ್ಥಿಗಳ ಕನಸುಗಳನ್ನು ಸಾಕಾರಗೊಳಿಸಲು ಮತ್ತು ಜೀವನದ ಸವಾಲುಗಳನ್ನು ಯಶಸ್ವಿಯಾಗಿಸಲು ಶಿಕ್ಷಣ ಬಹು ಮುಖ್ಯ ಸಾಧನ ಎಂದು ಚೆನ್ನಾಂಬಿಕ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪೂರ್ಣಿಮಾ ತಿಳಿಸಿದರು. ಪಟ್ಟಣದ ಚೆನ್ನಾಂಬಿಕ ಪದವಿ ಕಾಲೇಜಿನ ಆವರಣದಲ್ಲಿ ಪ್ರಥಮ ಬಿ.ಕಾಂ. ವಿದ್ಯಾರ್ಥಿಗಳಿಗೆ ಸ್ವಾಗತ,…

 • ಶಿಸ್ತುಬದ್ಧ ಶಿಕ್ಷಣದಿಂದ ಜೀವನ ಸಾರ್ಥಕ: ಡಾ| ಆರ್‌. ಕೆ. ಶೆಟ್ಟಿ

  ಮುಂಬಯಿ, ಆ. 4: ಮನುಷ್ಯನು ತನ್ನ ಜೀವನದಲ್ಲಿ ಶಕ್ತಿ ಮತ್ತು ಯುಕ್ತಿಯಿಂದ ತನಗೆ ಬಂದ ಕಷ್ಟವನ್ನು ಎದುರಿಸಿ ಮುನ್ನಡೆದರೆ ಖಂಡಿತಾ ಸಫಲನಾಗುತ್ತಾನೆ. ನಮ್ಮಲ್ಲಿ ಪ್ರತ್ಯೇಕ ಗುರಿ ಮುಟ್ಟುವ ಛಲ ಬೇಕು. ಉತ್ತಮ ಕಾರ್ಯಕ್ಕೆ ಪ್ರಯತ್ನ ಅಗತ್ಯವಾಗಿದೆ. ಕಲಿಯುವ ವಿದ್ಯೆಯು…

 • ಶಾಲಾ ಕಾಲೇಜುಗಳಲ್ಲಿ ಸೇವಾಧಾರಿತ ಶಿಕ್ಷಣ ಅಗತ್ಯ

  ಭಾರತದ ಎರಡು ಆದರ್ಶಗಳೆಂದರೆ ಅದು ತ್ಯಾಗ ಮತ್ತು ಸೇವೆ. ಏಕೆಂದರೆ ಈ ಎರಡೂ ಮಹತ್ವಪೂರ್ಣ ಸಂಗತಿಗಳು ಭಾರತೀಯರ ಮನಸ್ಥಿತಿ ಯಲ್ಲಿ ನೆಲೆಸಿದೆ. ಇತ್ತೀಚಿನ ದಿನಗಳಲ್ಲಿ ಈ ಆದರ್ಶಗಳಿಗೆ ನಾಗರಿಕರಾಗಿ ನಮ್ಮ ಕೊಡುಗೆ ಕಡಿಮೆ ಯಾಗುತ್ತಿದೆಯೋ ಏನೋ ಎಂದು ಭಾಸವಾಗುತ್ತಿದೆ….

 • ವಿದ್ಯಾರ್ಥಿಗಳಲ್ಲಿ ಇರಲಿ ತಾಂತ್ರಿಕ ಕೌಶಲ

  ಶಿಕ್ಷಣ ವ್ಯಕ್ತಿಯೋರ್ವನ ಬದುಕಿನಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಪ್ರಸ್ತುತ ಬದಲಾದ ಕಾಲಘಟ್ಟದಲ್ಲಿ ಕೇವಲ ಪದವಿ, ರ್‍ಯಾಂಕ್‌ ಸಾಕಾಗುವುದಿಲ್ಲ. ಅಂಕಗಳೊಂದಿಗೆ ವಿವಿಧ ಕೌಶಲಗಳನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಕೈಗಾರಿಕಾ ಕ್ಷೇತ್ರ ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕಾದರೆ ಪದವಿಯೊಂದಷ್ಟೇ ಸಾಕಾಗುವುದಿಲ್ಲ. ಕೌಶಲಗಳಿಗೆ…

 • ಶಿಕ್ಷಣಕ್ಕಿಂತ ಕೌಶಲವೇ ಬದುಕಿಗೆ ಆಧಾರ

  ಧಾರವಾಡ: ನಮ್ಮ ಶಿಕ್ಷಣ ಪದ್ಧತಿ ಬದಲಾಗಲೇಬೇಕಿದ್ದು, ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಕಲಿಸಬೇಕು. ಈ ಮೂಲಕ ಅವರ ಮುಂದಿನ ಭವಿಷ್ಯಕ್ಕೆ ದಾರಿ ಮಾಡಿಕೊಡುವ ಕುರಿತು ಚಿಂತನೆ ನಡೆಯಬೇಕು ಎಂದು ಮೈಂಡ್‌ ಟ್ರೀ ಸಂಸ್ಥೆ ಸಂಸ್ಥಾಪಕ ಸುಬ್ರೊತೊ ಬಾಗ್ಚಿ…

ಹೊಸ ಸೇರ್ಪಡೆ