education

 • ಆಂಗ್ಲ ಶಿಕ್ಷಣದಿಂದ ಬದುಕು ಸುಂದರ ಎನ್ನೋದು ಭ್ರಮೆ

  ಹಾವೇರಿ: ಬದುಕಿನ ಸ್ಥಿತ್ಯಂತರಗಳನ್ನು ಸಮರ್ಥವಾಗಿ ಎದುರಿಸುವ ಮನೋಭಾವ ಕೇವಲ ಮಾತೃಭಾಷೆಯ ಶಿಕ್ಷಣದಿಂದ ಸಾಧ್ಯ ಎಂದು ನಿವೃತ್ತ ಪ್ರೊ| ಪ್ರೇಮಾನಂದ ಲಕ್ಕಣ್ಣನವರ ಹೇಳಿದರು. ನಗರದ ರಾಚೋಟೇಶ್ವರ ಪಪೂ ಕಾಲೇಜಿನಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಹಮ್ಮಿಕೊಂಡಿದ್ದ…

 • ಅವಕಾಶಗಳ ಆಗರ ಸ್ವೋದ್ಯೋಗ ಕ್ಷೇತ್ರ

  ಕಲಿಕೆ ಜೀವನದ ನಿರಂತರ ಪ್ರಕ್ರಿಯೆ. ಆಗ ತಾನೆ ಹುಟ್ಟಿದ ಮಗುವಿನಿಂದ ಹಿಡಿದು ಬದುಕು ಮಗಿಯುವವರೆಗೆ ಇಲ್ಲಿ ಕಲಿಯುವ ವಿಚಾರ ಬಹಳಷ್ಟಿದೆ. ನಮ್ಮಲ್ಲಿ ಹೆಚ್ಚಿನವರ ಭಾವನೆ ಕಲಿಕೆ ಎಂದರೆ ಶಾಲಾ ಶಿಕ್ಷಣ ಎಂಬುದು. ಅದರ ಆಧಾರದಲ್ಲಿಯೇ ಮನುಷ್ಯನ ಯೋಗ್ಯತೆ ಅಳೆಯುವವರಿಗೂ…

 • ಸ್ಕಾಲರ್ ಕಾಲೊನಿ

  ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕರಿಸುವ ಸ್ಕಾಲರ್‌ ಶಿಪ್‌ಗಳ ಪಟ್ಟಿ ಈ ಅಂಕಣದಲ್ಲಿ ಪ್ರಕಟವಾಗಲಿದೆ… 1. ಫ‌ುಲ್‌ಬ್ರೈಟ್‌- ನೆಹರು ಡಾಕ್ಟೋರಲ್‌ ಫೆಲೋಶಿಪ್‌ 2020- 2021ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಅಹ್ವಾನಿಸಿದೆ. ಭಾರತದಲ್ಲಿರುವ ಪಿ.ಎಚ್‌.ಡಿ ವಿದ್ಯಾರ್ಥಿಗಳು ಈ ವಿದ್ಯಾರ್ಥಿ­ವೇತನದ ಸಹಾಯದಿಂದ ಅಮೆರಿಕದ ಆಯ್ದ…

 • ಗುಣಮಟ್ಟದ ಶಿಕ್ಷಣದಿಂದ ಜಿಲ್ಲೆಗೆ ಪ್ರಥಮ ಸ್ಥಾನ

  ಚನ್ನಪಟ್ಟಣ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುಣಮಟ್ಟದ ಶಿಕ್ಷಣ, ಉತ್ತಮ ಸೌಲಭ್ಯಗಳನ್ನು ನೀಡುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶ್‌ ತಿಳಿಸಿದರು. ಕಾಲೇಜಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜು ಸ್ಥಾಪನೆಯಾಗಿ 34 ವರ್ಷ…

 • ವಿಷಯಗಳ ಆಯ್ಕೆಯ ಜತೆಗೆ ಆಸಕ್ತಿಯೂ ಪ್ರಧಾನವಾಗಿರಲಿ

  ದ್ವಿತೀಯ ಪಿಯುಸಿ ಉತ್ತೀರ್ಣರಾಗಿ ಮುಂದಿನ ಶಿಕ್ಷಣ ಅವಕಾಶಗಳ ಆಯ್ಕೆಯಲ್ಲಿರುವ ವಿದ್ಯಾರ್ಥಿಗಳಿಗೆ ಕೆರಿಯರ್‌ ಮಾರ್ಗದರ್ಶನ ನೀಡುವ ಸದುದ್ದೇಶದಿಂದ “ಉದಯವಾಣಿ’ ಪತ್ರಿಕೆಯು ಶನಿವಾರ ಮಂಗಳೂರಿನ ಡೊಂಗರಕೇರಿಯ ಕೆನರಾ ಹೈಸ್ಕೂಲ್‌ನ “ಶ್ರೀ ಭುವನೇಂದ್ರ’ ಸಭಾಭವನದಲ್ಲಿ “ಪಿಯುಸಿ ಬಳಿಕ ಮುಂದೇನು’ ಎಂಬ ವಿಷಯವಾಗಿ ವಿಶೇಷ…

 • ಸರ್ಕಾರಿ ಶಾಲಾ-ಕಾಲೇಜುಗಳ ದಾಖಲಾತಿ ಹೆಚ್ಚಿಸಲು ಚಿಂತನೆ

  ಬೆಂಗಳೂರು: ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಹಲವು ಕಾರ್ಯಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಫ‌ಲ ಕೊಟ್ಟಿಲ್ಲ. ಹೀಗಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯಶಿಕ್ಷಕರು ಮತ್ತು ಪದವಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರ ಸಮನ್ವಯದ ಮೂಲಕ ವಿದ್ಯಾರ್ಥಿಗಳ…

 • ಅಂಗವೈಕಲ್ಯದಲ್ಲೂ ಸಾಧನೆ ಮೆರೆದ ನಿತೀಶ್‌

  ತೆಕ್ಕಟ್ಟೆ: ಸಾಧಿಸುವ ಮನಸ್ಸಿದ್ದರೆ ಅಂಗವೈಕಲ್ಯ ಅಡ್ಡಿಯಾಗದು ಎನ್ನುವುದಕ್ಕೆ ತಾಜಾ ನಿದರ್ಶನ ತೆಕ್ಕಟ್ಟೆಯ ನಿತೀಶ್‌. ಬಾಲ್ಯದಲ್ಲೇ ಅಂಗವೈಕಲ್ಯ ಕ್ಕೊಳಗಾದ ನಿತೀಶ್‌ ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನೂ ಪಡೆಯದೆ ನೇರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಶೇ. 41.44 ಪಡೆದು ತೇರ್ಗಡೆಯಾಗಿ ಈ ಬಾರಿಯ ದ್ವಿತೀಯ…

 • ಡಿಸೈನಿಂಗ್‌ ಕೋರ್ಸ್‌ ಆಸಕ್ತಿಯೇ ಅರ್ಹತೆ

  ಇಂದು ಉದ್ಯೋಗದ ಮಾದರಿ ಎಲ್ಲಾ ರೀತಿಯಿಂದಲೂ ಬದಲಾವಣೆಗೊಂಡಿದೆ. ಕೇವಲ ಔಪಚಾರಿಕ ಶಿಕ್ಷಣ ಪಡೆದರೆ ಮಾತ್ರ ಕೈತುಂಬಾ ಸಂಬಳ ಪಡೆಯಬಹುದು ಎಂಬ ಮಾತಿತ್ತು. ಅದಕ್ಕೆ ಅಪವಾದವೆಂಬತೆ ಹಲವಾರು ವೃತ್ತಿ ಕೌಶಲ ಉದ್ಯೋಗಗಳು ಬೆಳದು ನಿಂತಿವೆ. ಅದರಲ್ಲಿ ಒಂದಾದ ಡಿಸೈನಿಂಗ್‌ ಕ್ಷೇತ್ರವೂ…

 • ಕಂಡ್ಲೂರು: ಮುಚ್ಚುವ ಭೀತಿಯ ಕನ್ನಡ ಶಾಲೆಯ ಅಭ್ಯುದಯ

  ವಿಶೇಷ ವರದಿ- ಬಸ್ರೂರು: ಒಂದು ಕಾಲದಲ್ಲಿ 500 ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದ ಈ ಕನ್ನಡ ಶಾಲೆಯಲ್ಲೀಗ ಇರುವುದು ಕೇವಲ 22 ಮಕ್ಕಳು, 4 ಶಿಕ್ಷಕರು! ಇದಕ್ಕಾಗಿ ಸರಕಾರಕ್ಕೆ ಹೊಳೆದ ಪರಿಹಾರ ಮುಚ್ಚುಗಡೆ! ಆದರೆ ಊರಮಂದಿಯ ಪ್ರಯತ್ನದ…

 • ಕೃಷಿ ವಿಜ್ಞಾನದಲ್ಲಿ ಸಾಧನೆಗೈದ ಭಾಗ್ಯಶ್ರೀ

  ಸುಳ್ಯಪದವು: ಸಾಧನೆಗೆ ಅಸಾಧ್ಯವಾಗುವುದು ಯಾವುದೂ ಇಲ್ಲ. ಸಾಧಿಸುವ ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಒಂದು ಉದಾಹರಣೆ ಕನ್ನಡ ಮಾಧ್ಯಮದಲ್ಲಿ ಕಲಿತು ಚಿನ್ನದ ಪದಕ ಗಳಿಸಿದ ಗ್ರಾಮೀಣ ಪ್ರದೇಶದ ಪ್ರತಿಭೆ ಭಾಗ್ಯಶ್ರೀ ಕೆ.ಎಚ್‌. ಕನ್ನಡ ಮಾಧ್ಯಮದಲ್ಲಿ ಎಸೆಸೆಲ್ಸಿ…

 • ಕೇವಲ ಮೂರು ವರ್ಷಗಳ ಬದುಕು!

  ಕಾಲೇಜು ಶುರುವಾಗಿತ್ತು. ಆಗಲೇ ಮಳೆಗಾಲವೂ ಶುರುವಾಗಿತ್ತು. ಕಾಲೇಜು ಮತ್ತು ಮಳೆಗಾಲ ಜೊತೆಯಾಗಿ ಆರಂಭವಾಗಬೇಕೆ! ಒಂದೆಡೆ ಕಾಲೇಜು ಸೇರುವ ಖುಷಿ. ಮತ್ತೂಂದೆಡೆ ಜಗವೆಲ್ಲ ತಂಪಾಗಿದೆ ಎಂಬಂಥ ಪುಳಕ. ಮನಸ್ಸೆಲ್ಲ ನವಿರು ನವಿರು. ಜೊತೆಗೆ, ಪಿಯುಸಿ ಮುಗಿಸಿ ಡಿಗ್ರಿಗೆ ಬಂದಿದ್ದೇನೆ ಎಂಬ…

 • “ಶೈಕ್ಷಣಿಕ ಕ್ರಾಂತಿಯಿಂದ ಇಹಪರ ಸಾಧನೆ’

  ಉಪ್ಪಿನಂಗಡಿ: ಶೈಕ್ಷಣಿಕವಾಗಿ ಹಿಂದುಳಿದಿರುವ ಪ್ರದೇಶಗಳಲ್ಲಿ ಶೈಕ್ಷಣಿಕ ಕ್ರಾಂತಿಯ ಜಾಗೃತಿ ಮೂಡಿಸಿ, ಎಲ್ಲರನ್ನೂ ಸುಶಿಕ್ಷಿತರನ್ನಾಗಿಸುವ ಮೂಲಕ ನಾವು ಇಹಪರದಲ್ಲೂ ಸಾಧನೆ ಮಾಡಲು ಸಾಧ್ಯ ಎಂದು ಹೆಸರಾಂತ ವಾಗ್ಮಿ ಪೇರೋಡ್‌ ಉಸ್ತಾದ್‌ ಅಬ್ದುಲ್‌ ರಹಿಮಾನ್‌ ಸಖಾಫಿ ಹೇಳಿದರು. ಅವರು ಎ. 8ರಂದು…

 • “ಆತ್ಮಹಿಂಸೆ’ ಎಂಬ ವ್ಯಸನವು…

  “ದೇವರು’ ಎನ್ನುವ ಪರಿಭಾವನೆ, ನಂಬಿಕೆ ಅವರವರಿಗೆ ಬಿಟ್ಟಿದ್ದು. ಯಾರೂ ಅದನ್ನು ಪ್ರಶ್ನಿಸರು. “ದೇವರು’ ಇಲ್ಲವೆಂದಾದರೂ ಅಂಥ ಪರಿಕಲ್ಪನೆಯನ್ನು ಸೃಷ್ಟಿಸಿಕೊಳ್ಳಲೂ ಅಡ್ಡಿಯಿಲ್ಲ. ಧರ್ಮ ನಿರಪೇಕ್ಷತೆ, ಧರ್ಮ ಸಮನ್ವಯವನ್ನು ಅರಸುವ ನಿಟ್ಟಿನಲ್ಲಿ ತಳೆಯುವ ನಂಬಿಕೆ, ಪರಿಕಲ್ಪನಾತ್ಮಕವಾಗಿ ನಡೆಸುವ ವಿಧಿ ಮತ್ತು ಆಚರಣೆಗಳು…

 • ಮಾನವ ಧರ್ಮವೇ ಎಲ್ಲಕ್ಕಿಂತ ಶ್ರೇಷ್ಠ: ಹಿರಿಯಣ್ಣ

  ಕಾರ್ಕಳ: ಸತ್‌ಪ್ರಜೆಗಳಾಗಿ ರೂಪುಗೊಳ್ಳಬೇಕಾದರೆ ಮಕ್ಕಳಿಗೆ ಉತ್ತಮ ಶಿಕ್ಷಣಗ ಅಗತ್ಯವಿದೆ. ಮಾನವ ಧರ್ಮವೇ ಎಲ್ಲಕ್ಕಿಂತ ಶ್ರೇಷ್ಠವಾಗಿದ್ದು, ಮಾನವೀಯ ಮೌಲ್ಯದ ತಳಹದಿ ಮೇಲೆ ಸಮಾಜ ನಿರ್ಮಾಣವಾಗಬೇಕೆಂದು ನಿವೃತ್ತ ಸೈನಿಕ ಸುಭೇದರ್‌ ಮೇಜರ್‌ ಹಿರಿಯಣ್ಣ ಹೇಳಿದರು. ಮಾ. 22ರಂದು ಶ್ರೀ ಭುವನೇಂದ್ರ ಕಾಲೇಜಿನಲ್ಲಿ…

 • ಮಕ್ಕಳ ಪೋಷಣೆ, ಶಿಕ್ಷಣಕ್ಕೆ ಆದ್ಯತೆ ನೀಡಿ

  ವಿಜಯಪುರ: ಮಕ್ಕಳ ಪೋಷಣೆ ಮತ್ತು ಗುಣಾತ್ಮಕ ಶಿಕ್ಷಣ ಒದಗಿಸುವ ಕಾರ್ಯದಲ್ಲಿ ಪೋಷಕರು ವಿಶೇಷ ಮುತುವರ್ಜಿ ವಹಿಸಬೇಕು. ಕಾಲಕಾಲಕ್ಕೆ ಮಕ್ಕಳಿಗೆ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಖ್ಯಾತ ಮನೋವೈದ್ಯ ಡಾ.ಕಿಶೋರ್‌ ತಿಳಿಸಿದರು. ಪಟ್ಟಣದ ವಿಜಯಾ ಪದವಿ…

 • ಜೀತದಾಳುಗಳ ಮಕ್ಕಳಿಗೆ ಶಿಕ್ಷಣ ಅಗತ್ಯ

  ಬಾಗೇಪಲ್ಲಿ: ತಾಲೂಕು ಹೋರಾಟಗಳ ಕ್ರಾಂತಿಯ ನೆಲೆಯಾಗಿರುವುದರಿಂದ ಹೆಚ್ಚು ಜೀತದಾಳುಗಳನ್ನು ಗುರುತಿಸಲು ಸಾಧ್ಯವಾಯಿತು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಹಾಗೂ ಜೀವಿಕ ಸಂಸ್ಥಾಪಕ ಕಿರಣ್‌ ಕಮಲ್‌ ಪ್ರಸಾದ್‌ ತಿಳಿಸಿದರು. ಪಟ್ಟಣದ ತಾಪಂ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ತಾಪಂ…

 • ಅಸಲಿ ಹೋಮ್‌ ಮೇಕರ್‌ ಇವರೇ!

  ಕೆಲವು ದಿನಗಳ ಹಿಂದಿನ ಮಾತು. ಪರಿಚಿತರೊಬ್ಬರ ಮನೆಗೆ ಹೋಗಿದ್ದೆ. ಅಲ್ಲಿ ತೆಗೆದಿದ್ದ ಕೆಲವು ಚಿತ್ರಗಳನ್ನು ನಮ್ಮ ಬಂಧುಗಳ ವಾಟ್ಸಾಪ್‌ ಗ್ರೂಪಿನಲ್ಲಿ ಹಂಚಿಕೊಂಡಿದ್ದೆ. ಗುಂಪಿನ ಸದಸ್ಯರೊಬ್ಬರು ಇಂಟೀರಿಯರ್ ತುಂಬಾ ಚೆನ್ನಾಗಿದೆ! ಬೇರೆ ಫೋಟೋಗಳಿದ್ದರೆ ಕಳಿಸಿ ಅಂದರು! ಇದರಿಂದ ಒಂದೂ ವಿಷಯವಂತೂ…

 • ಬಡವರಿಗೆ ಶಿಕ್ಷಣ, ಆರೋಗ್ಯ ಗಗನ ಕುಸುಮ

  ಅರಸೀಕೆರೆ: ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕಾದ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳು ಇಂದು ಖಾಸಗಿ ರಂಗದ ಕಪಿ ಮುಷ್ಠಿಗೆ ಸಿಲುಕಿ ಬಡವರ್ಗದ ಜನರಿಗೆ ಅನ್ಯಾಯವಾಗುತ್ತಿರುವುದರಿಂದ ಈ ಬಗ್ಗೆ ವರ್ಗ ಸಂಘರ್ಷ ಉಂಟಾಗವ ಸಾಧ್ಯತೆ ಇದೆ ಎಂದು ಶಾಸಕ ಕೆ.ಎಂ….

 • ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವ ಅಗತ್ಯ

  ಹೊಸಕೋಟೆ: ಸರಕಾರ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡುತ್ತಿದ್ದಾಗ್ಯೂ ಪರಿಪೂರ್ಣವಾಗಿ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗದ ಕಾರಣದಿಂದಾಗಿ ಖಾಸಗಿ ಸಹಭಾಗಿತ್ವ ಅಗತ್ಯವಾಗಿದೆ ಎಂದು ವಸತಿ ಸಚಿವ ಎನ್‌.ನಾಗರಾಜ್‌ ಹೇಳಿದರು. ಸಮೀಪದ ಸರಕಾರ್‌ ಗುಟ್ಟಹಳ್ಳಿಯ ಜ್ಯೋತಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,…

 • ಶೌಚ ಕೆಲಸಕ್ಕೆ ಪದವೀಧರರ ಅರ್ಜಿ

  ಚೆನ್ನೈ: ಶಿಕ್ಷಣದ ಬಳಿಕ ಉದ್ಯೋಗ ಸಿಗುವುದು ಎಷ್ಟು ಕಷ್ಟ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ. ತಮಿಳುನಾಡು ವಿಧಾನಸಭೆಯಲ್ಲಿ ಕಸಗುಡಿಸುವವರ ಮತ್ತು ಸ್ವಚ್ಛತಾ ಕಾರ್ಯಕ್ಕೆ ಸಂಬಂಧಿಸಿದ 14 ಹುದ್ದೆಗಳಿಗೆ 4,600 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅದೂ ಎಂಥವರು ಗೊತ್ತೇ? ಎಂಬಿಎ, ಬಿ.ಇ….

ಹೊಸ ಸೇರ್ಪಡೆ