election results

 • ಹರ್ಯಾಣ, ಮಹಾರಾಷ್ಟ್ರ ಫೈನಲ್ ರಿಸಲ್ಟ್: ಯಾರಿಗೆ ಎಷ್ಟು ಸ್ಥಾನ?

  ಹೊಸದಿಲ್ಲಿ: ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ ಮಧ್ಯರಾತ್ರಿ ಹೊರಬಿದ್ದಿದೆ. ಯಾವ ರಾಜ್ಯದಲ್ಲಿ ಯಾವ ಪಕ್ಷ ಎಷ್ಟು ಕ್ಷೇತ್ರಗಳನ್ನು ಗೆದ್ದುಕೊಂಡಿದೆ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಗುರುವಾರ ರಾತ್ರಿ 11.15ರ ಸುಮಾರಿಗೆ ಹರ್ಯಾಣ ವಿಧಾನಸಭೆಯ…

 • ದೇಶಾದ್ಯಂತ ಕಾಂಗ್ರೆಸ್‌ಗೆ ದಯನೀಯ ಸ್ಥಿತಿ: ಸುರೇಶ ಕುಮಾರ್‌

  ಬಾಗಲಕೋಟೆ:ದೇಶದಲ್ಲಿ ಕಾಂಗ್ರೆಸ್‌ ದಯನೀಯ ಸ್ಥಿತಿಗೆ ತಲುಪಿದೆ. ಆಡಳಿತ ಪಕ್ಷಕ್ಕೆ ಒಂದು ಉತ್ತಮವಾದ ವಿರೋಧ ಪಕ್ಷವೂ ದೇಶದಲ್ಲಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ್‌ ಹೇಳಿದರು. ಪ್ರವಾಹದಿಂದ ಹಾನಿಗೊಳಗಾದ ಮುಧೋಳ ತಾಲೂಕಿನ ಒಂಟಗೋಡಿ ಶಾಲೆಗೆ ಭೇಟಿ…

 • ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಫ‌ಲಿತಾಂಶ ಪ್ರಕಟ

  ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಡೆದ ಚುನಾವಣೆಯ ಫ‌ಲಿತಾಂಶ ಹೊರಬಿದ್ದಿದೆ. ಜೈರಾಜ್‌ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಇತರೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಉಮೇಶ್‌ ಬಣಕಾರ್‌ (ನಿರ್ಮಾಪಕರ ವಲಯ), ಬಿ.ಎಲ್‌.ನಾಗಣ್ಣ (ವಿತರಕರ…

 • ಬಿಜೆಪಿ ಗೆಲುವು ಧರ್ಮಕ್ಕೆ ಸಿಕ್ಕ ಜಯ

  ಹರಪನಹಳ್ಳಿ: ಲೋಕಸಭಾ ಚುನಾವಣಾ ಫಲಿತಾಂಶ ಧರ್ಮಕ್ಕೆ ಸಿಕ್ಕ ಜಯ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು. ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಪುರಸಭೆ ಚುನಾವಣೆ ಅಂಗವಾಗಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿ ಅವರು ಮಾತನಾಡಿದರು. ಗೆಲುವಿನೊಂದಿಗೆ ನರೇಂದ್ರ ಮೋದಿ ಒಬ್ಬ ನೈಜ…

 • ಮುಗ್ಗರಿಸಿದ “ನವ’ ಮಾಜಿ ಮುಖ್ಯಮಂತ್ರಿಗಳು

  ಚುನಾವಣಾ ಫ‌ಲಿತಾಂಶದ ನಂತರ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿರುವುದು ಒಂದೆಡೆಯಾದರೆ, ಪಕ್ಷದ ಘಟಾನುಘಟಿ ನಾಯಕರ ಸೋಲು ಪಕ್ಷವನ್ನು ಮತ್ತಷ್ಟು ಅವಮಾನಕ್ಕೆ ನೂಕಿದೆ. ಒಂದು ಕಾಲದಲ್ಲಿ ಮುಖ್ಯಮಂತ್ರಿಗಳಾಗಿ ಮೆರೆದಿದ್ದ ಕಾಂಗ್ರೆಸ್‌ನ ಒಂಭತ್ತು ಮಂದಿ ನಾಯಕರು ಈ ಬಾರಿಯ ಚುನಾವಣೆಯಲ್ಲಿ ಮುಗ್ಗರಿಸಿ ಬಿದ್ದಿದ್ದಾರೆ….

 • ಚುನಾವಣೆ ಫ‌ಲಿತಾಂಶ: ಪ್ರವಾಸಿಗರ ಸಂಖ್ಯೆ ಕ್ಷೀಣ

  ಮೈಸೂರು: ಲೋಕಸಭಾ ಚುನಾವಣೆ ಫ‌ಲಿತಾಂಶ ಹಿನ್ನೆಲೆ ನಗರದಲ್ಲಿ ತಮ್ಮ ತಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮತ ಎಣಿಕೆ ಕೇಂದ್ರದತ್ತ ಕೆಲವೇ ಕೆಲವು ಮಂದಿ ಪಾಲ್ಗೊಂಡಿದ್ದು, ಉಳಿದವರು ತಮ್ಮ ಮನೆಯ ಟೀವಿಗಳ ಮೊರೆಹೋಗಿದ್ದರು. ನಗರದ ಮಹಾರಾಣಿ ಮಹಿಳಾ ವಾಣಿಜ್ಯ…

 • ಅಭ್ಯರ್ಥಿಗಳ ಎದೆಯಲ್ಲಿ ಲಬ್‌.. ಡಬ್‌..

  ಕೊಪ್ಪಳ: ಎರಡು ತಿಂಗಳಿಂದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಸಿಲಿನ ಬೇಗೆಯನ್ನೂ ಲೆಕ್ಕಿಸದೇ ಅಬ್ಬರಿಸಿದ ಅಭ್ಯರ್ಥಿಗಳ ಹಣೆ ಬರಹ ಇಂದು ನಿರ್ಧಾರವಾಗಲಿದೆ. ರಾಜಕೀಯ ರಂಗಿನಾಟದಲ್ಲಿ ಮತದಾರ ಯಾರ ಪರ ಒಲವು ತೋರಿದ್ದಾನೆ ಎನ್ನುವುದು ಇಂದು ಬಹಿರಂಗಗೊಳ್ಳಲಿದೆ. ಹುರಿಯಾಳುಗಳ ಎದೆಯಲ್ಲಿ ಈಗಾಗಲೆ…

 • ಬಿಜೆಪಿ ನಾಯಕರಿಗೆ ಈಗ ಪರೀಕ್ಷಾ ಕಾಲ

  ಬೆಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬೇಕೆಂದು ಬಿಜೆಪಿ ವರಿಷ್ಠರು ಗುರಿ ನೀಡಿದ್ದು, ರಾಜ್ಯ ನಾಯಕರು ತಮ್ಮ ನಾಯಕತ್ವ ಹಾಗೂ ಪ್ರಭಾವವನ್ನು ಫ‌ಲಿತಾಂಶದಲ್ಲಿ ತೋರಿಸಬೇಕಿದೆ. ಹಾಗಾಗಿ ಇದು ರಾಜ್ಯ ನಾಯಕರಿಗೆ ಒಂದು ರೀತಿ ಸಾಮರ್ಥಯ ಪರೀಕ್ಷಾ ಕಾಲದಂತಿದೆ!…

 • ಅತಂತ್ರ ಜನಾದೇಶ -ಅವರವರ ಮೂಗಿನ ನೇರಕ್ಕೆ

  ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮಗೆ ಚಿರಪರಿಚಿತವಿರುವ ಸ್ಥಳೀಯ ಕಾರ್ಯಕರ್ತರೊಬ್ಬ ರನ್ನು ಸಲುಗೆಯಿಂದ ಹೆಸರು ಹೇಳಿ ಕರೆದು ಮತಯಾಚನೆ ಮಾಡಿದಾಗ ಆತ ಮುಖ್ಯಮಂತ್ರಿ ಎನ್ನುವ ಆದರ ತೋರದೇ ಅಷ್ಟೇ ಸಲುಗೆಯಿಂದ ಹೋಗಯ್ನಾ ನಾನು ನಿನಗೆ ಮತ ಹಾಕೋದಿಲ್ಲ. ನಾನು ಜೆಡಿಎಸ್‌ಗೆ ಮತ…

 • ಬೂತ್‌ಮಟ್ಟದ ಮತಗಳ ಎಣಿಕೆ: ಪಿಐಎಲ್‌ ಸಲ್ಲಿಕೆ

  ಬೆಂಗಳೂರು: ಚುನಾವಣಾ ಫ‌ಲಿತಾಂಶ ಪ್ರಕಟಿಸುವಾಗ ಅಭ್ಯರ್ಥಿಗಳು ಬೂತ್‌ ಮಟ್ಟದಲ್ಲಿ ಪಡೆದಿರುವ ಮತಗಳ ಸಂಖ್ಯೆಯನ್ನು ಪ್ರತ್ಯೇಕವಾಗಿ ಪ್ರಕಟಿಸದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಕುರಿತು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿವರಾಮ ಗೋಪಾಲಕೃಷ್ಣ ಗಾಂವ್ಕರ್‌ ಎಂಬುವರು ಸಲ್ಲಿಸಿದ್ದ ಪಿಐಎಲ್‌ನ್ನು ಮಂಗಳವಾರ…

 • ಕರಾವಳಿಯಲ್ಲಿ ಕಮಲ ಮತ್ತೆ ಫ‌‌‌ಳಫ‌ಳ

  ಹುಟ್ಟೂರು ಬೇರೆ; ಗೆದ್ದ ಕ್ಷೇತ್ರ ಬೇರೆ !  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಿ ವಿಜೇತರಾದ ಎಂಟು ಅಭ್ಯರ್ಥಿಗಳ ಪೈಕಿ ನಾಲ್ಕು ಮಂದಿಯ ಹುಟ್ಟೂರು ಬೇರೆಯಾದರೂ ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ನೆಲೆ ನಿಂತು ಇದೀಗ ಶಾಸಕರಾಗಿ…

 • ಷೇರು ಪೇಟೆಗೆ ಚೈತನ್ಯ ತಾರದ ಚುನಾವಣಾ ಫ‌ಲಿತಾಂಶ

  ಮುಂಬೈ: ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿ ಸರ್ಕಾರ ರಚಿಸಲಿದೆ ಎಂಬ ನಿರೀಕ್ಷೆ ಹುಸಿಯಾಗುತ್ತಿದ್ದಂತೆಯೇ ಬಾಂಬೆ ಷೇರು ಪೇಟೆಯಲ್ಲಿ ಸೂಚ್ಯಂಕ ಕುಸಿಯಿತು. ಇದರ ಜತೆಗೆ ಚೀನಾ ಪ್ರಕಟಿಸಿದ ಆರ್ಥಿಕ ವರದಿಯೂ ಕೂಡ ಸೂಚ್ಯಂಕ ಪತನವಾಗಲು ಕಾರಣವಾಯಿತು. ಷೇರು ಪೇಟೆ ದಿನದ…

 • ಶಾಸಕರಿಗಿದೆ ಅಭಿವೃದ್ಧಿ ಕಾರ್ಯದ ಹೊಣೆ

  ಬೆಳ್ತಂಗಡಿ : ತಾಲೂಕಿನಲ್ಲಿ ಈಗಾಗಲೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಹೊಸದಾಗಿ ಆಯ್ಕೆಯಾಗುವ ಶಾಸಕರಿಗೆ ಸವಾಲುಗಳು ಬೆಟ್ಟದಷ್ಟಿವೆ ಎಂಬುದಂತೂ ನಿಜ. ತಾಲೂಕಿನ 81 ಗ್ರಾಮಗಳ, 48 ಗ್ರಾ.ಪಂ., ನಗರ ಪಂಚಾಯತ್‌ಗಳಲ್ಲಿ ಅಭಿ ವೃದ್ಧಿ ಕಾರ್ಯಗಳನ್ನು ನಡೆಸಿ ತಾಲೂ ಕನ್ನು ಮಾದರಿಯಾಗಿ…

 • ಸಮೀಕ್ಷೆಗಳು ಪೂರ್ಣ ಸತ್ಯವಲ್ಲ: ಸಿದ್ದರಾಮಯ್ಯ

  ಮೈಸೂರು: “ರಾಜ್ಯ ವಿಧಾನಸಭೆ ಚುನಾವಣೆ ಫ‌ಲಿತಾಂಶ ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಮಹತ್ವದ್ದು’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನೋತ್ತರ ಸಮೀಕ್ಷೆಗಳು ಸಮ್ಮಿಶ್ರ ಸರ್ಕಾರ ಬರುವ ಸಾಧ್ಯತೆಗಳ ಬಗ್ಗೆ ಹೇಳುತ್ತಿವೆ. ಇದು ಸ್ವಲ್ಪಮಟ್ಟಿನ ಸತ್ಯ….

 • ಕಾವೇರಿದ ಚುನಾವಣಾ ಫ‌ಲಿತಾಂಶ ಬೆಟ್ಟಿಂಗ್‌

  ಬೆಂಗಳೂರು: ಮತದಾನ ಮುಗಿದು ಫ‌ಲಿತಾಂಶ ಹೊರಬೀಳುವವರೆಗೆ ಚರ್ಚೆ ಜತೆಗೆ ಬೆಟ್ಟಿಂಗ್‌ ನಡೆಯುವುದು ಸಾಮಾನ್ಯ. ಆದರೆ, ಈ ಬಾರಿ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಮತದಾನೋತ್ತರ ಸಮೀಕ್ಷೆಗಳಿಂದಾಗಿ ಬೆಟ್ಟಿಂಗ್‌ ದಂಧೆಗೆ ಬಿರುಸು ಬಂದಿದೆ. ಚುನಾವಣೆ ನಡೆದ ಮೇಲೆ ಯಾವ ಪಕ್ಷ…

ಹೊಸ ಸೇರ್ಪಡೆ