electronic voting machine

 • 50 ಪ್ರತಿಶತ ಇವಿಎಂ-ವಿವಿಪ್ಯಾಟ್‌ ಪರಿಶೀಲನೆಗೆ 21 ಪಕ್ಷಗಳ ಆಗ್ರಹ

  ನವದೆಹಲಿ: ವಿದ್ಯುನ್ಮಾನ ಮತ ಯಂತ್ರಗಳ ಕಾರ್ಯವೈಖರಿಯ ಬಗ್ಗೆ ವಿರೋಧ ಪಕ್ಷಗಳಿಗೆ ಸಮಾಧಾನವಿಲ್ಲವೆಂಬ ಅಂಶ ಎಲ್ಲರಿಗೂ ತಿಳಿದಿರುವ ವಿಚಾರವೇ. ಇವಿಎಂಗಳ ವಿಶ್ವಾಸಾರ್ಹತೆಯನ್ನು ದೃಢಪಡಿಸಲು ಚುನಾವಣಾ ಆಯೋಗವು ವಿವಿಪ್ಯಾಟ್‌ ಮೂಲಕ ಮತದಾರರಿಗೆ ತಮ್ಮ ಮತ ಸರಿಯಾದ ಅಭ್ಯರ್ಥಿಗೇ ಹೋಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ…

 • ಇವಿಎಂ ಕೂಡ “ಮಾಹಿತಿ’!

  ಹೊಸದಿಲ್ಲಿ: ವಿದ್ಯುನ್ಮಾನ ಮತಯಂತ್ರ(ಇವಿಎಂ) ಕೂಡ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಯಲ್ಲಿ “ಮಾಹಿತಿ’ ಎಂದು ಪರಿಗಣಿಸಲ್ಪಟ್ಟಿದ್ದು, ಅಗತ್ಯವಿದ್ದರೆ ಅರ್ಜಿದಾರನು 10 ರೂ.ಗಳನ್ನು ನೀಡಿ ಇವಿಎಂ ಅನ್ನು ಪಡೆಯಬಹುದಾಗಿದೆ ಎಂದು ಕೇಂದ್ರ ಮಾಹಿತಿ ಆಯೋಗ ತಿಳಿಸಿದೆ.  ಯಾರಾದರೂ ಇವಿಎಂ ಕುರಿತು ಮಾಹಿತಿ…

 • ವಿವಿಪ್ಯಾಟ್‌ ಬಗ್ಗೆ ಅನುಮಾನವಿದ್ದರೆ ಪ್ರಶ್ನಿಸುವ ಅವಕಾಶವೂ ಇದೆ

  ಎಲೆಕ್ಟ್ರಾನಿಕ್‌ ವೋಟಿಂಗ್‌ ಮೆಷಿನ್‌ (ಇವಿಎಂ) ಬಟನ್‌ ಒತ್ತಿ ನಾವು ಹಾಕಿದ ಓಟು ನಮ್ಮ ಆಯ್ಕೆಯ ಅಭ್ಯರ್ಥಿಗೆ ಹೋಗಿದೆಯೇ, ಇಲ್ಲವೇ? ಎಂದು ಖಾತರಿಪಡಿಸಿಕೊಳ್ಳಲು ವಿವಿಪ್ಯಾಟ್‌ ಬಂದಿದೆ ಎಂದು ನಾವು ತಿಳಿದುಕೊಂಡಿದ್ದೇವೆ.  ಒಂದು ವೇಳೆ ವಿವಿಪ್ಯಾಟ್‌ ಬಗ್ಗೆ ಅನುಮಾನ ಮೂಡಿದರೆ ಅದನ್ನು…

 • ಮತಯಂತ್ರದಲ್ಲಿ ಲೋಪ: ಆತಂಕ

  ಕುಣಿಗಲ್‌: ಚುನಾವಣಾಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಮತದಾನದ ಮುನ್ನವೇ ಮತಯಂತ್ರದಲ್ಲಿ ಲೋಪ ಕಾಣಿಸಿಕೊಂಡಿದ್ದರಿಂದ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳಿಗೆ ಜಿಲ್ಲಾ ಚುನಾಣಾಧಿಕಾರಿ ಛೀಮಾರಿ ಹಾಕಿರುವ ಪ್ರಕರಣ ತುಮಕೂರು ಜಿಲ್ಲೆ ಕುಣಿಗಲ್‌ನಲ್ಲಿ ಭಾನುವಾರ ನಡೆದಿದೆ. ಮೇ12ರಂದು ನಡೆಯುವ ಮತ ದಾನಕ್ಕೆ…

 • ವಿವಿಪ್ಯಾಟ್‌ನಲ್ಲಿ ನಿಮ್ಮ ಮತ ಖಾತ್ರಿಪಡಿಸಿಕೊಳ್ಳಿ

  ಈ ಬಾರಿ ಮತದಾನಕ್ಕೆ ಇವಿಎಂ (ವಿದ್ಯುನ್ಮಾನ ಮತ ಯಂತ್ರ) ಬಳಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದೇ ರೀತಿ  ಇವಿಎಂಗಳ ಬಗ್ಗೆ ಅನುಮಾನ, ಅಪನಂಬಿಕೆ, ಗೊಂದಲಗಳಿಗೂ ಕೊನೆ ಇಲ್ಲ. ನಾವು ಹಾಕಿದ ಓಟು ಯಾರಿಗೆ ಹೋಗುತ್ತದೆಂದು ಗೊತ್ತಾಗುವುದು ಹೇಗೆ ಎಂಬ ಪ್ರಶ್ನೆಗೆ…

 • EVM ಮೌಲ್ಯವರ್ಧಿತ ಬಳಕೆ ಸಾಧ್ಯ

  ಪುತ್ತೂರು: ಉದ್ಯೋಗ ನಿಮಿತ್ತ ಜನರು ಹುಟ್ಟೂರನ್ನು ತೊರೆದು ಎಲ್ಲೆಲ್ಲೋ ನೆಲೆಸಿರುತ್ತಾರೆ. ಮತದಾನ ದಿನ ಬಂತೆಂದರೆ ಊರಿಗೆ ಬರುವ ಅನಿವಾರ್ಯತೆ ಎಲ್ಲರದು. ಪ್ರಸ್ತುತ ತಂತ್ರಜ್ಞಾನ ಎಷ್ಟೋ ಮುಂದುವರಿದಿದೆ. ಹಾಗಿರುವಾಗ ಮತದಾರ ಎಲ್ಲಿ ಇದ್ದಾನೋ ಅಲ್ಲೇ ಇದ್ದುಕೊಂಡು ತನ್ನ ಕ್ಷೇತ್ರದ ತನ್ನ…

 • ನೋಟಾ ಹಲ್ಲಿಲ್ಲದ ಹಾವಾಗದಿರಲಿ…

  ಚುನಾವಣೆಯಲ್ಲಿ ಸ್ಪರ್ಧಿಸಿದವರ ಪೈಕಿ ಜನಪ್ರತಿನಿಧಿ ಅನ್ನಿಸಿಕೊಳ್ಳಲು ಯಾರಿಗೂ ಯೋಗ್ಯತೆಯಿಲ್ಲ ಅನ್ನಿಸಿದಾಗ- ಎಲ್ಲರ ವಿರುದ್ಧವಾಗಿ ಮತದಾರ ಒತ್ತುವ ಮುದ್ರೆಯೇ ನೋಟಾ. ವಿಪರ್ಯಾಸವೆಂದರೆ, ಒಂದು ಕ್ರಾಂತಿಗೆ ಮುನ್ನುಡಿ ಹಾಡುವಂಥ ಸಾಮರ್ಥ್ಯವಿರುವ “ನೋಟಾ’ವನ್ನು ಕೇವಲ ಹಲ್ಲಿಲ್ಲದ ಹಾವನ್ನಾಗಿ ಮಾಡಿ ಬಿಡುವ ಪ್ರಯತ್ನಗಳು ನಡೆಯುತ್ತಲೇ…

 • ಇವಿಎಂಗಳ ದುರ್ಬಳಕೆ: ದೇವೇಗೌಡ ಶಂಕೆ

  ಹಾಸನ: ವಿದ್ಯುನ್ಮಾನ ಮತಯಂತ್ರಗಳನ್ನು ಆಳುವ ಪಕ್ಷಗಳು ದುರ್ಬಳಕೆ ಮಾಡಿಕೊಳ್ಳಬಹುದೆಂಬ ಶಂಕೆ ಇದ್ದೇ ಇದೆ. ವಿದ್ಯುನ್ಮಾನ ಮತಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ತಂತ್ರಜ್ಞರು ಸಾಬೀತುಪಡಿಸಿದ್ದಾರೆ. ಹೀಗಾಗಿ, ವಿದ್ಯುನ್ಮಾನ ಮತಯಂತ್ರಗಳನ್ನು ಸಾರ್ವತ್ರಿಕ ಚುನಾವಣೆಯಲ್ಲಿ ಬಳಸುವ ಬಗ್ಗೆ ಚುನಾವಣಾ ಆಯೋಗ ಹಠ ಹಿಡಿಯಬಾರದು…

 • ಉ.ಪ್ರ., ಗುಜರಾತ್‌ನಲ್ಲಿ ಬಳಸಿದ್ದ ಇವಿಎಂಗಳ ಬಳಕೆ

  ಬೆಂಗಳೂರು: ಉತ್ತರ ಪ್ರದೇಶ ಹಾಗೂ ಗುಜರಾತಿನಲ್ಲಿ ಉಪಯೋಗಿಸಲಾದ ವಿದ್ಯುನ್ಮಾನ ಮತ ಯಂತ್ರಗಳು (ಇವಿಎಂ) ರಾಜ್ಯ ವಿಧಾನಸಭೆ ಚುನಾವಣೆಗೆ ಬಳಕೆಯಾಗಲಿವೆ. ಉತ್ತರ ಪ್ರದೇಶ ಹಾಗೂ ಗುಜರಾತಿನಲ್ಲಿ ಬಳಸಲಾದ ಇವಿಎಂಗಳನ್ನೇ ಕರ್ನಾಟಕದಲ್ಲಿ ಬಳಸಿಕೊಳ್ಳುತ್ತಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಸದ್ಯ 56,685 ಮತಗಟ್ಟೆಗಳಿದ್ದು, ಈ ಬಾರಿ ಸುಮಾರು…

 • ಇವಿಎಂ ಅಪನಂಬಿಕೆ ನಿವಾರಣೆಗೆ ಸಭೆ: ಜೈದಿ

  ಚಂಡೀಗಢ: ಹಲವು ಪಕ್ಷಗಳು ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ಬಗ್ಗೆ ಎತ್ತಿರುವ ತಕರಾರು ಹಾಗೂ ಅಪನಂಬಿಕೆ ನಿವಾರಣೆಗೆ  ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆಯುವುದಾಗಿ ಚುನಾವಣಾ ಆಯೋಗದ ಮುಖ್ಯಸ್ಥ ನಸೀಂ ಜೈದಿ ಹೇಳಿದ್ದಾರೆ. ಇವಿಎಂಗಳನ್ನು ತಿರುಚಲು ಸಾಧ್ಯವಿಲ್ಲ ಎಂಬುದನ್ನು ಪಕ್ಷಗಳ…

 • ಹೆಚ್ಚಿದ “ಇವಿಎಂ ಪ್ರಾಬ್ಲಮ್ ಕೂಗು

  ಲಕ್ನೋ/ನವದೆಹಲಿ: ಪಂಚರಾಜ್ಯ ಚುನಾವಣೆ ಫ‌ಲಿತಾಂಶ ಹೊರಬೀಳುತ್ತಿದ್ದಂತೆಯೇ “ವಿದ್ಯುನ್ಮಾನ ಮತಯಂತ್ರಗಳಲ್ಲಿ ಅಕ್ರಮವಾಗಿ ಮತಗಳನ್ನು ತಿರುಚಲಾಗಿದೆ’ ಎಂದು ಆರೋಪಿಸಿದ್ದ ಬಿಎಸ್‌ಪಿ ನಾಯಕಿ ಮಾಯಾವತಿ ಇದೀಗ ಇದೇ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಜತೆಗೆ, ಬಿಜೆಪಿಯಿಂದ ನಡೆದ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಖಂಡಿಸಿ ಪ್ರತಿ ತಿಂಗಳೂ ಒಂದು ದಿನವನ್ನು ಕರಾಳ…

ಹೊಸ ಸೇರ್ಪಡೆ