elephant

 • ರಸ್ತೆಗೆ ಬಂದ ಕಾಡಾನೆಗಳು; ಭಯಭೀತ ಗ್ರಾಮಸ್ಥರು

  ಮಡಿಕೇರಿ: ಆನೆ- ಮಾನವ ಸಂಘರ್ಷ ಪೀಡಿತ ಗ್ರಾಮಗಳಲ್ಲಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಗ್ರಾಮದಲ್ಲಿ ಮೂರು ಕಾಡಾನೆಗಳು ಗುರುವಾರ ರಸ್ತೆಗೆ ಬಂದು ಅತ್ತಿಂದಿತ್ತ ಓಡಾಡುತ್ತ ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿದವು. ಗುರುವಾರದಂದು ಬೆಳಗ್ಗೆ 7.30ರ ಸುಮಾರಿಗೆ ಕೊಡಗರಹಳ್ಳಿ…

 • ಕರ್ನಾಟಕ-ಕೇರಳ ಗಡಿ ಗ್ರಾಮ: ಆನೆ ಉಪಟಳ

  ಮಂಡೆಕೋಲು: ಕರ್ನಾಟಕ-ಕೇರಳ ಗಡಿ ಗ್ರಾಮದ ಕೃಷಿ ತೋಟಗಳಿಗೆ ನುಗ್ಗುವ ಗಜಪಡೆಗೆ ಅಂಕುಶ ಹಾಕಲು ಅರಣ್ಯ ಇಲಾಖೆ ಅನುಷ್ಠಾನಿಸಿದ ಯಾವ ತಂತ್ರಗಳು ಕೂಡ ಫಲ ಕೊಡುತ್ತಿಲ್ಲ. ಕಾಡಾನೆ ನಿಯಂತ್ರಣಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ರಕ್ಷಣ ಬೇಲಿಗಳನ್ನೇ ಹಿಂಡಾನೆ…

 • ನರಿ ಆನೆಯ ತಿಂದುದು…

  ಹಸಿದಿದ್ದ ನರಿ, ಸತ್ತು ಬಿದ್ದಿದ್ದ ಆನೆ ಮಾಂಸವನ್ನು ತಿನ್ನಲು ಪ್ರಯತ್ನಿಸಿತು. ಆದರೆ ಆನೆಯ ಚರ್ಮ ಬಹಳ ಗಟ್ಟಿಯಾಗಿದ್ದರಿಂದ ತಿನ್ನಲು ಸಾಧ್ಯವಾಗಲಿಲ್ಲ. ಏನು ಮಾಡುವುದೆಂದು ಚಿಂತಿಸುತ್ತೇ ನರಿ ಅಲ್ಲೇ ಕುಳಿತುಕೊಂಡಿತು. ಕಾಡಿನಲ್ಲಿ ಒಂದು ಜಾಣ ನರಿಯು ವಾಸಿಸುತ್ತಿತ್ತು. ಒಮ್ಮೆ ಸುತ್ತಾಡುತ್ತಿ¨ªಾಗ…

 • ಬಾಳುಗೋಡು: ದಂತ ತೆಗೆದು ಆನೆಯ ಶವ ಸಂಸ್ಕಾರ

  ಸುಬ್ರಹ್ಮಣ್ಯ: ಬಾಳುಗೋಡು ಮೀಸಲು ಅರಣ್ಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಸಲಗವನ್ನು ಬುಧವಾರ ರಾತ್ರಿಯೇ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಅರಣ್ಯ ಇಲಾಖೆ ಅಧಿಕಾರಿಗಳಾದ ಎಸಿಎಫ್ ಆಸ್ಟ್ರೀನ್‌ ಪಿ. ಸೋನ್ಸ್‌ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯ ಹಾಗೂ ಸುಳ್ಯ ಆರ್‌ಎಫ್ಒಗಳಾದ ತ್ಯಾಗರಾಜ್‌,…

 • ಬೆನ್ನ ಹಿಂದೆಯೂ ನೋಡುತ್ತೆ ಮೊಲ

  ಬೆನ್ನಿನಲ್ಲಿ ಯಾವ ಪ್ರಾಣಿಗೂ ಕಣ್ಣುಗಳಿಲ್ಲ. ಹಾಗಿದ್ದೂ ಈ ಪ್ರಾಣಿ ಬೆನ್ನ ಹಿಂದಿರುವುದನ್ನು ನೋಡಬಲ್ಲುದು. ಮನುಷ್ಯ ಸುಮಾರು 120 ಡಿಗ್ರಿಯಷ್ಟನ್ನು ನೋಡಬಲ್ಲ ಸಾಮರ್ಥ್ಯವನ್ನು ಪಡೆದಿದ್ದರೆ ಈ ಪ್ರಾಣಿ 360 ಕೋನಗಳ ದೃಷ್ಟಿಯನ್ನು ಹೊಂದಿದೆ. ಆ ಪ್ರಾಣಿ ಬೇರಾವುದೂ ಅಲ್ಲ ನಾವು…

 • ಗಾಯಾಳು ಆನೆ ಸನಿಹದಲ್ಲಿ ಮತ್ತೂಂದು ಕಾಡಾನೆ!

  ಸುಬ್ರಹ್ಮಣ್ಯ: ಬಾಳುಗೋಡು ಮೀಸಲು ಅರಣ್ಯದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಕಾಡಾನೆಗೆ ಮೇಲೆ ರವಿವಾರ ಇನ್ನೊಂದು ಸಲಗ ದಾಳಿ ಮಾಡಿ ಗಾಯಗೊಳಿದ ಬೆನ್ನಲ್ಲೇ ಸೋಮವಾರ ಮತ್ತೂಂದು ಕಾಡಾನೆಯು ಗಾಯಾಳು ಆನೆಯ ಪಕ್ಕದಲ್ಲಿ ಕಾಣಿಸಿಕೊಂಡು ಭೀತಿ ಹುಟ್ಟಿಸಿದೆ. ಗಾಯಾಳು ಸಲಗಕ್ಕೆ ಅರಣ್ಯ…

 • ಆನೆಗೆ ಇಲಿಯನ್ನು ಕಂಡರೆ ಭಯವೇ?

  ಇತ್ತೀಚಿಗೆ ಚಿತ್ರಮಂದಿರಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ಹಾರುವ ಆನೆಯ ಚಿತ್ರವನ್ನು ನೋಡಿರಬಹುದು. ಡಿಸ್ನಿಯ ಈ ಹೊಸ ಚಿತ್ರದ ಹೆಸರು “ಡಂಬೋ’. ಅಗಲ ಕಿವಿಯ ಮುದ್ದು ಮುದ್ದಾದ ಆನೆ ಡಂಬೋ ಮಕ್ಕಳನ್ನು ಮಾತ್ರವಲ್ಲದೆ ದೊಡ್ಡವರನ್ನೂ ಮೋಡಿ ಮಾಡಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ಆ…

 • ಆನೆಗಳ ಹಿಂಡಿನಿಂದ ಬೆಳೆ ನಾಶ

  ಟೇಕಲ್: ಮಾಲೂರು ತಾಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ 6 ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಓಡಿಸಲು ಎಷ್ಟೇ ಹರಸಾಹಸ ಪಟ್ಟರೂ ಆಗುತ್ತಿಲ್ಲ. ಇದರಿಂದ ಜನತೆ ಆತಂಕಗೊಂಡಿದ್ದಾರೆ. ಟೇಕಲ್ ಹೋಬಳಿ ವ್ಯಾಪ್ತಿಯ ಬಲ್ಲಹಳ್ಳಿಯ ಕೃಷ್ಣಪ್ಪನವರ…

 • ಅಸ್ವಸ್ಥಗೊಂಡಿದ್ದ ಆನೆ ಚಿಕಿತ್ಸೆ ಫ‌ಲ ನೀಡದೆ ಸಾವು

  ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗಕ್ಕೆ ಸೇರಿದ ಆನೆ ಚೌಕೂರು ಸೆಕ್ಷನ್‌ನಲ್ಲಿ ಶುಕ್ರವಾರ ನಿತ್ರಾಣ ಗೊಂಡಿದ್ದ ಕಾಡಾನೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮಧ್ಯಹ್ನ ಸಾವನ್ನಾಪ್ಪಿದೆ. ಹುಣಸೂರು-ವಿರಾಜಪೇಟೆ ರಸ್ತೆಯ ಪ್ರಾದೇಶಿಕ ಅರಣ್ಯ ವಿಭಾಗದ ಆನೆ…

 • ನೈಜೀರಿಯಾದ ಕತೆ: ಆನೆ ಮತ್ತು ಆಮೆ

  ಒಂದು ಕೊಳದಲ್ಲಿ ನೀರಾನೆಯೊಂದು ತನ್ನ ದೊಡ್ಡ ಪರಿವಾರದೊಡನೆ ನೆಮ್ಮದಿಯಿಂದ ಬದುಕಿಕೊಂಡಿತ್ತು. ಅದೊಮ್ಮೆ ದೊಡ್ಡ ಆನೆ ಕೊಳಕ್ಕೆ ಬಂದಿತು. ನೀರು ಕುಡಿದು ದಣಿವಾರಿಸಿಕೊಂಡಿತು. ಸೆಖೆ ಕಳೆಯಬೇಕೆಂಬ ಹುಮ್ಮಸ್ಸಿನಿಂದ ಕೊಳದ ನೀರಿಗಿಳಿದು ಈಜಿತು. ಸೊಂಡಿಲಿನಿಂದ ಕೊಳದಾಳದ ಕೆಸರನ್ನು ಮೇಲೆತ್ತಿ ಹಾರಿಸಿತು. ಇದರಿಂದ…

 • ಶಿವಮೊಗ್ಗದಲ್ಲಿ ಮೈತ್ರಿಕೂಟಕ್ಕೆ ಆನೆಬಲ ತಂದ ಡಿಕೆಶಿ !

  ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಅಖಾಡಕ್ಕೆ “ಡಿಕೆ ಬ್ರದರ್ ‘ ಕಾಲಿಟ್ಟಿದ್ದು ಮತ್ತೂಮ್ಮೆ “ಟ್ರಬಲ್‌ ಶೂಟರ್’ ಎನ್ನುವುದನ್ನು ನಿರೂಪಿಸಿದ್ದಾರೆ. ಹೊಂದಾಣಿಕೆ ಕೊರತೆಯಿಂದ ಪ್ರಚಾರದಲ್ಲಿ ಹಿನ್ನಡೆ ಅನುಭವಿಸುತ್ತಿದ್ದ ಮೈತ್ರಿಕೂಟಕ್ಕೆ ಡಿ.ಕೆ.ಶಿವಕುಮಾರ್‌ ಆಗಮನ ಆನೆ ಬಲ ನೀಡಿದೆ. ತೀರ್ಥಹಳ್ಳಿ ಹಾಗೂ ಭದ್ರಾವತಿಯಲ್ಲಿ ಸಾಂಪ್ರದಾಯಿಕ…

 • ನಾಪತ್ತೆಯಾಗಿದ್ದ ಆನೆ ದಂತ ಎಸ್ಪಿ ಕಚೇರಿಯಲ್ಲೇ ಪತ್ತೆ!

  ಶಿವಮೊಗ್ಗ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಿಂದ ಕಾಣೆಯಾಗಿದ್ದ ಆನೆ ದಂತವು ಅದೇ ಕಟ್ಟಡದಲ್ಲಿ ಪತ್ತೆಯಾಗುವ ಮೂಲಕ ಹಲವು ಅನುಮಾನ ಹುಟ್ಟು ಹಾಕಿದೆ. ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಅಪರ ಪೊಲೀಸ್‌ ವರಿಷ್ಠಾಧಿಕಾರಿ ಮುತ್ತುರಾಜ್‌, ನೂತನ ಎಸ್‌ಪಿ ಎಂ….

 • ಆನೆಗಳ ಹಿಂಡಿನ ದಾಳಿಯಿಂದ ಪುಟ್ಟ ಬಾಲಕಿಯನ್ನು ರಕ್ಷಿಸಿದ ಆನೆ!

  ಪಶ್ಚಿಮಬಂಗಾಳ(ಜಲ್ಪೈಗುರಿ): ಹಿಂಡು, ಹಿಂಡು ಆನೆಗಳು ಎದುರಾದಾಗ ಅವುಗಳು ದಾಳಿ ನಡೆಸುವುದೇ ಹೆಚ್ಚು. ದಟ್ಟ ಕಾಡಿನಲ್ಲಿ ಆನೆಗಳ ದಾಳಿಗೆ ಮನುಷ್ಯರು ಬಲಿಯಾದ ಘಟನೆ ಬಗ್ಗೆ ಓದಿದ್ದೀರಿ. ಆದರೆ ಪಶ್ಚಿಮಬಂಗಾಳದ ಜಲ್ಪೈಗುರಿಯಲ್ಲಿ ಆನೆಯೊಂದು ನಾಲ್ಕು ವರ್ಷದ ಪುಟ್ಟ ಮಗುವನ್ನು ರಕ್ಷಿಸಿದ ಅಪರೂಪದ…

 • ಕಾಡಾನೆಗಳ ದಾಳಿಗೆ ಲಕ್ಷಾಂತರ ರೂ. ಬೆಳೆ ನಾಶ

  ಮಳವಳ್ಳಿ: ತಾಲೂಕಿನ ಬೆಳಕವಾಡಿ ಸಮೀಪದ ಹೊಸಹಳ್ಳಿ ಗ್ರಾಮದ ಹಲವು ರೈತರ ಜಮೀನುಗಳ ಮೇಲೆ ಗುರುವಾರ ರಾತ್ರಿ ಐದು ಕಾಡಾನೆ ದಾಳಿ ನಡೆಸಿ ಕಬ್ಬು, ಹಿಪ್ಪುನೇರಳೆ, ಸೌತೆ ಹಾಗೂ ಬಾಳೆ ಬೆಳೆಗಳನ್ನು ನಾಶಮಾಡಿವೆ. ಗ್ರಾಮ ನಾಗೇಂದ್ರ 1.35 ಕುಂಟೆಯಲ್ಲಿದ್ದ ಕಬ್ಬು,…

 • ಮೂರನೇ ಬಾರಿ ಸಾಕಾನೆ ಕಾರ್ತಿಕ್‌ ದಾಳಿ;ಮಾವುತ ಗಂಭೀರ 

  ಸೋಮವಾರ ಪೇಟೆ: ಇಲ್ಲಿನ ದುಬಾರೆ ಸಾಕಾನೆ ಶಿಬಿರದಲ್ಲಿ  ಸಾಕೆನೆಯೊಂದು ದಾಳಿ ಮಾಡಿದ ಪರಿಣಾಮವಾಗಿ ಮಾವುತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ. ಕಾರ್ತಿಕ್‌ ಎಂಬ ಆನೆ ಮದವೇರಿ ದಾಳಿ ನಡೆಸಿದ್ದು, ಮಾವುತ ನವೀನ್‌ ಗಂಭೀರವಾಗಿ ಗಾಯಗೊಂಡಿದ್ದು ಮೈಸೂರಿನ ಆಸ್ಪತ್ರೆಗೆ…

 • ಕಾಡಾನೆ ದಾಳಿಗೆ ತಮಿಳು ನಾಡಿನ ಶಬರಿಮಲೆ ಯಾತ್ರಿಕ ಬಲಿ

  ಕೋಟ್ಟಯಂ, ಕೇರಳ : ಇಲ್ಲಿಂದ 60 ಕಿ.ಮೀ. ದೂರದ ಅರಣ್ಯದಲ್ಲಿ ಕಾಡಾನೆಯೊಂದು ಶಬರಿಮಲೆ ಯಾತ್ರಿಕನನ್ನು ತುಳಿದು ಕೊಂದಿರುವ ಘಟನೆ ನಡೆದಿದೆ. ತಮಿಳು ನಾಡಿನ ಸೇಲಂ ನವರಾದ ಪರಮಶಿವಂ (35) ಅವರು ಕಾಡಾನೆ ತುಳಿತಕ್ಕೆ ಬಲಿಯಾದ ವ್ಯಕ್ತಿ. ಇವರು ತಮ್ಮ…

 • ದಾಂಧಲೆ ನಡೆಸುತ್ತಿದ್ದಒಂಟಿ ಸಲಗ ಸೆರೆ

  ಸಕಲೇಶಪುರ: ಬಲಗಾಲಿಗೆ ತೀವ್ರ ಪೆಟ್ಟು ಬಿದ್ದು ದಾಂಧಲೆ ನಡೆಸುತ್ತಿದ್ದ ಒಂಟಿಸಲಗವೊಂದನ್ನು ಸೆರೆ ಹಿಡಿಯುವಲ್ಲಿ ಅರಣ್ಯಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಯಸಳೂರು ಹೋಬಳಿ ದೊಡ್ಡ ಕುಂದೂರು ಅರಣ್ಯದ ಸಮೀಪ 5 ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಗುರುವಾರ…

 • ರೈಲ್ವೆ ಕಂಬಿಗೆ ಸಿಲುಕಿ ಕಾಡಾನೆ ಸಾವು

  ಹುಣಸೂರು: ನಾಗರಹೊಳೆ ಉದ್ಯಾನದಿಂದ ಹೊರ ಬಂದಿದ್ದ ಕಾಡಾನೆಗಳ ಗುಂಪಿನಲ್ಲಿದ್ದ ಸಲಗವೊಂದು ಗುಂಪಿನಿಂದ ಬೇರ್ಪಟ್ಟು, ಮರಳಿ ಉದ್ಯಾನಕ್ಕೆ ತೆರಳಲು ರೈಲ್ವೆ ಕಂಬಿಯ ತಡೆಗೋಡೆ ದಾಟಲು ಹೋಗಿ ಸಿಕ್ಕಿ ಬಿದ್ದಿದ್ದು, ಕೊನೆಗೆ ಕಂಬಿಯ ಮೇಲೆಯೇ ಪ್ರಾಣ ತ್ಯಜಿಸಿದ ಘಟನೆ ವೀರನಹೊಸಹಳ್ಳಿಯ ಅರಣ್ಯ…

 • ನಾಗರಹೊಳೆ : ರೈಲು ಕಂಬಿ ತಡೆಗೋಡೆಗೆ ಸಿಲುಕಿ ಗಂಡಾನೆ ದಾರುಣ ಸಾವು 

  ಮೈಸೂರು: ಗ್ರಾಮಸ್ಥರು ಕಾಡಿಗೆ ಅಟ್ಟುತ್ತಿದ್ದ ವೇಳೆ ರೈಲು ಕಂಬಿ ತಡೆಗೋಡೆಗೆ ಸಿಲುಕಿಕೊಂಡು ಗಂಡಾನೆಯೊಂದು ದಾರುಣವಾಗಿ ಸಾವನ್ನಪ್ಪಿದ ಘಟನೆ ಹುಣಸೂರಿನ ವೀರನಹೊಸಹಳ್ಳಿ ಬಳಿ ನಡೆದಿದೆ. ಮೂರು ಕಾಡಾನೆಗಳು ಗ್ರಾಮಕ್ಕೆ ಬಂದಿದ್ದು ಅರಣ್ಯ ಇಲಾಖೆ ಸಿಬಂದಿ ಮತ್ತು ಗ್ರಾಮಸ್ಥರು ಕಾಡಿಗೆ ಓಡಿಸಿದ್ದರು….

 • ಮಂಡೆಕೋಲು:  ಕಾಡಾನೆ ಹಿಂಡು

  ಮಂಡೆಕೋಲು: ಕರ್ನಾಟಕ-ಕೇರಳ ಗಡಿಭಾಗದ ಮಂಡೆಕೋಲು ಗ್ರಾಮದ ವಿವಿಧೆಡೆ ಕಾಡಾನೆಗಳು ಬೀಡುಬಿಟ್ಟಿದ್ದು, ನಿರಂತರ ಕೃಷಿಕರ ತೋಟಗಳಿಗೆ ದಾಳಿ ಮಾಡುತ್ತ ಪರಿಸರದಲ್ಲಿ ಭೀತಿ ಸೃಷ್ಟಿಸುತ್ತಿವೆ. ವಾರದ ಹಿಂದೆ ಮಂಡೆಕೋಲು ಗ್ರಾಮದಿಂದ ಪಯಸ್ವಿನಿ ನದಿದಾಟಿ ಕೇರಳದ ದೇಲಂಪಾಡಿ ಪರಿಸರದ ಪಂಜಿಕಲ್ಲು ಕಾಡಿಗೆ 9…

ಹೊಸ ಸೇರ್ಪಡೆ

 • ಶಂಕರ ಜಲ್ಲಿ ಆಲಮಟ್ಟಿ: ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಜಿಲ್ಲೆಗಳ ಕಾಲುವೆಗಳಿಗೆ 2018ನೇ ಸಾಲಿನ ಹಿಂಗಾರು ಹಂಗಾಮಿಗೆ ರೈತರ ಜಮೀನಿಗೆ ನೀರು ಹರಸದಿರುವುದರಿಂದ...

 • ಬೀಳಗಿ: ಸ್ಥಳೀಯ ಎಕ್ಸ್‌ಲನ್ಸ್‌ ಕೋಚಿಂಗ್‌ ಸೆಂಟರ್‌ ವಸತಿ ಶಾಲೆಯ 16 ವಿದ್ಯಾರ್ಥಿಗಳು ಆಹಾರ ಸೇವನೆಯಿಂದ ಅಸ್ವಸ್ಥರಾಗಿರುವ ಘಟನೆ ಶುಕ್ರವಾರ ನಡೆದಿದೆ. ಪಟ್ಟಣದ...

 • •ರಮೇಶ ಪೂಜಾರ ಸಿಂದಗಿ: ಸಿಂದಗಿ ಪಟ್ಟಣದ ನಗರ ಪಾಲಿಕೆಯಾ ಗುವಷ್ಟು ಬೆಳೆಯುತ್ತಿದೆ. ಆದರೆ ಇಲ್ಲಿ ಸುಸಜ್ಜಿತವಾದ ಒಂದು ಮಾರುಕಟ್ಟೆಯಿಲ್ಲ. ರೈತರಿಗೆ ಮತ್ತು ಬಾಗವಾನರಿಗೆ...

 • ಶಿರೂರ: ಮಹಾರುದ್ರಪ್ಪನ ಹಳ್ಳದಲ್ಲಿ ಜಮೆಯಾಗಿರುವ ಆಲಮಟ್ಟಿ ಜಲಾಶಯದ ಹಿನ್ನೀರನ್ನು ಶಿರೂರ ಗ್ರಾಮದ ಐತಿಹಾಸಿಕ ಕೆರೆಗಳಾದ ದೊಡ್ಡ ಕೆರೆ ಹಾಗೂ ಸಣ್ಣ ಕೆರೆಗೆ ಪ್ರಯೋಗಿಕವಾಗಿ...

 • ಬಾಗಲಕೋಟೆ: ಅಧಿಕಾರಿಯೊಬ್ಬರ ಬೇಜವಾಬ್ದಾರಿ ಹಾಗೂ ಕಾರ್ಯಭಾರ ಒತ್ತಡದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಬಾದಾಮಿ ಕ್ಷೇತ್ರಕ್ಕೆ ಬಂದಿದ್ದ...

 • ರವೀಂದ್ರ ಮುಕ್ತೇದಾರ ಔರಾದ: ಬರ ಹಿನ್ನೆಲೆಯಲ್ಲಿ ಶಾಸಕ ಪ್ರಭು ಚವ್ಹಾಣ ಅವರು ಇತ್ತೀಚೆಗೆ ತಮ್ಮ ಜನ್ಮ ದಿನವನ್ನು ಸರಳವಾಗಿ ಆಚರಿಸಿದರು. ಜನ್ಮದಿನ ನಿಮಿತ್ತ ಅವರ...