emotion

  • ಮಿಮಿಕ್ರಿ ಮಾಡುವ ರೋಬೋಟ್‌

    ಮನುಷ್ಯನನ್ನು ಬಹಳಷ್ಟು ವಿಧದಲ್ಲಿ ಅನುಕರಿಸುವ ರೋಬೋಟ್‌ ಒಬ್ಬಳು ಸಿಂಗಾಪುರದಿಂದ, ಭಾರತಕ್ಕೆ ಬಂದಿದ್ದಾಳೆ. ರೋಬೋಟ್‌ಗೆ ಸ್ತ್ರೀ- ಪುರುಷ ಎಂಬ ಲಿಂಗ ಇರುತ್ತದೆಯೇ ಎಂಬುದು ಈ ಸಮಯದಲ್ಲಿ ಏಳಬಹುದಾದ ಪ್ರಶ್ನೆ. ಇರುವುದಿಲ್ಲ ನಿಜ. ಆದರೆ ಈ ರೋಬೋಟ್‌ ಹೆಸರು ಸೋಫಿಯಾ. ಅದಕ್ಕೂ…

  • ಮಾಧ್ಯಮದವರ ಭಾವನೆ ಸ್ಪೀಕರ್‌ಗೆ ತಿಳಿಸುವೆ: ಪ್ರಕಾಶ

    ಯಾದಗಿರಿ: “ಮಾಧ್ಯಮ ಹಾಗೂ ಅಭಿವ್ಯಕ್ತಿ ಸ್ವಾತಂತ್ರಕ್ಕೆ ನನ್ನ ಸಹಮತವಿದೆ’ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಎಸ್‌. ಮಹದೇವ ಪ್ರಕಾಶ ಹೇಳಿದರು. ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸದನದೊಳಗೆ ಕ್ಯಾಮರಾ ನಿಷೇಧಿಸಿದ್ದ ಸ್ಪೀಕರ್‌ ನಡೆ ಬಗ್ಗೆ ಏನನ್ನೂ ಹೇಳಲಾರೆ….

  • ಅನುದಿನವೂ ನಮಗೆ ಅನುದಾನ

    ಕನಸುಗಳು ಎಲ್ಲರಿಗೂ ಇರುತ್ತವೆ. ಆದರೆ ಎಲ್ಲ ಕನಸಿಗೂ ನನಸಾಗುವ ಅದೃಷ್ಟ ಇರದು. ಒಂದೇ ಕನಸನ್ನು ನೂರು ಬಾರಿ ಬೇಕಾದರೂ ಕಾಣುತ್ತೇವೆ ಅದೇ ಕನಸನ್ನು ನನಸಾಗಿಸುವ ಮಾರ್ಗದಲ್ಲಿ ಒಂದು ಬಾರಿ ಎಡವಿ ಬಿದ್ದರೂ ಎಷ್ಟು ಬೇಗ ಅದನ್ನು ಮರೆತು, ಆಗದು…

  • “ರಾಜ್ಯ ಸರ್ಕಾರ ಅಸ್ಥಿರ ಎಂಬ ಭಾವನೆ ಬಿಟ್ಟುಬಿಡಿ’

    ಬೆಂಗಳೂರು: “ರಾಜ್ಯದ ಸಮ್ಮಿಶ್ರ ಸರ್ಕಾರ ಸುಭದ್ರ ಇಲ್ಲ ಎಂದು ಕೆಲವರು ಅಂದುಕೊಂಡಿದ್ದಾರೆ. ಕೆಲ ಅಧಿಕಾರಿಗಳೇ ಹೀಗೆ ಮಾತನಾಡಿಕೊಳ್ಳುತ್ತಿರುವುದು ನನಗೆ ಗೊತ್ತಿದೆ. ಅಧಿಕಾರಿಗಳು ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ. ನಾವು ಸರ್ಕಾರವನ್ನು ಭದ್ರ ಮಾಡಿಕೊಳ್ಳುತ್ತೇವೆ’ ಎಂದು ಉಪ ಮುಖ್ಯಮಂತ್ರಿ…

  • ಕ್ರೇಜಿ ಸೆಂಟಿಮೆಂಟ್‌

    ಸಂಬಂಧಗಳೇ ಹಾಗೆ. ತುಂಬಾನೇ ಕಾಡುತ್ತವೆ. ತುಂಬಾ ವರ್ಷಗಳಿಂದ ಹತ್ತಿರವಿದ್ದವರು ದೂರ ಹೋಗುತ್ತಾರೆಂದರೆ ಮನಸ್ಸು ಭಾರವಾಗುತ್ತದೆ, ಸಣ್ಣದೊಂದು ಚಡಪಡಿಕೆ ಶುರುವಾಗುತ್ತದೆ. ಅದರಲ್ಲೂ ತಂದೆ-ಮಗಳ ಸಂಬಂಧದಲ್ಲಿ ಈ ತರಹದ ಭಾರ ಹೃದಯ, ಚಡಪಡಿಕೆ ಸ್ವಲ್ಪ ಹೆಚ್ಚೇ. ಮಗಳಿಗೆ ತನ್ನ ತಂದೆಯೇ ಹೀರೋ….

  • ಜಯಂತನ ಹಾಯಿದೋಣಿ

    ಕನ್ನಡಕ್ಕೆ ದಕ್ಕಿದ ಸುಮಧುರ ಭಾಷೆಯ- ಮಧುರ ಭಾವನೆಯ ಲೇಖಕ ಜಯಂತ ಕಾಯ್ಕಿಣಿ. ಇತ್ತೀಚೆಗಷ್ಟೇ ?ಅವರಿಗೆ ದಕ್ಷಿಣ ಏಷ್ಯಾ ಸಾಹಿತ್ಯಕ್ಕಾಗಿ ಕೊಡಮಾಡುವ ಪ್ರತಿಷ್ಠಿತ ಡಿಎಸ್‌ಸಿ ಪ್ರಶಸ್ತಿ ಲಭಿಸಿತು. ಆ ನೆಪದಲ್ಲಿ, ತಮ್ಮ ಬಾಲ್ಯ ಸ್ನೇಹಿತನನ್ನು, ಹಳೆಯ ದಿನಗಳ ಕಚಗುಳಿ ಸುಮಧುರ…

  • ಬೆಟ್ಟಕ್ಕೆ ಪ್ರೀತಿಯಾದರೆ ಯಾರು ಕೊಡಿಸುವರಯ್ಯ

    ಕರವೀರ ಹೂ ಅಂದುಕೊಂಡಳು, ಅರೆ ಕರವೀರ ಅಂತ ಉದ್ಗರಿಸಿದಳು. “ಏಯ್‌ ಅಲ್ಲ, ಯಾವೊªà ಕಾಡು ಹೂ’ ಅಂತ ಅವನೆಂದ. ಅವಳ ಮುಖ ಚಿಕ್ಕದಾಯಿತು. ಅವಳ ಊರಲ್ಲಿ ಕರವೀರದ ಮರವೇ ಮನೆ ಪಕ್ಕ ಇತ್ತು, ಇನ್ನೂ ಮೊಗ್ಗಾಗಿದ್ದಾಗಲೇ ಅದನ್ನು ಕೊಯ್ದರೆ…

ಹೊಸ ಸೇರ್ಪಡೆ