EPF

 • ಸುಪ್ರೀಂ ತೀರ್ಪಿನ ನಂತರ ಪಿಎಫ್ ದೂರು ಕಡಿಮೆ?

  ಕೋಲ್ಕತಾ: ಉದ್ಯೋಗಿಗಳಿಗೆ ಕಂಪನಿಗಳು ಒದಗಿಸುವ ವಿಶೇಷ ಭತ್ಯೆಗಳು ಕೂಡ ಮೂಲ ವೇತನದ ಭಾಗವಾಗಿವೆ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ ನಂತರದಲ್ಲಿ ಭವಿಷ್ಯ ನಿಧಿ ಇಲಾಖೆಗೆ ಬರುತ್ತಿದ್ದ ದೂರುಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ. ಈ ತೀರ್ಪಿನಿಂದಾಗಿ ವೇತನದಲ್ಲಿ ಪಿಎಫ್ ಕಡಿತದ…

 • ಪಿಎಫ್ ಬಡ್ಡಿ ದರ ಶೇ. 8.65ಕ್ಕೆ ಏರಿಕೆ

  ಹೊಸದಿಲ್ಲಿ: ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸರಕಾರ ಖುಷಿ ಸುದ್ದಿ ನೀಡಿದೆ. ಕಾರ್ಮಿಕರ ಭವಿಷ್ಯ ನಿಧಿ ಬಡ್ಡಿ ದರವನ್ನು ಶೇ. 0.10ರಷ್ಟು ಏರಿಕೆ ಮಾಡಲಾಗಿದೆ. ಈ ಮೂಲಕ 2018-19ರ ವಿತ್ತ ವರ್ಷದಿಂದಲೇ ಜಾರಿಯಾಗುವಂತೆ ಶೇ. 8.65ರ ಬಡ್ಡಿದರ ಸಿಗಲಿದೆ. ಕಳೆದ…

 • ಹಣ ತುಂಬದೆ ಮೋಸ: ಏಜೆನ್ಸಿ ಕಪ್ಪುಪಟ್ಟಿಗೆ ಸೇರಿಸಲು ಆಗ್ರಹ

  ಕಲಬುರಗಿ: ಜಿಲ್ಲೆಯ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯಗಳ ಹೊರಗುತ್ತಿಗೆ ನೌಕರರ ಇಪಿಎಫ್‌, ಇಎಸ್‌ಐ ಹಣ ತುಂಬದೆ ಮೋಸ ಮಾಡಿದ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಹಾಗೂ ನೇರ ನೇಮಕಾತಿಯಿಂದ ಕೆಲಸ ಕಳೆದುಕೊಂಡ ಕಾರ್ಮಿಕರನ್ನು ಪುನಃ…

 • ಪಿಎಫ್ ಹೆಸರಿನಲ್ಲಿ ಯುಗಾದಿ ಆಚರಿಸುವ ಸರಕಾರ

  ಮೊನ್ನೆ ಶುಕ್ರವಾರದ ಸಾಯಂಕಾಲ ಬಹೂರಾನಿ ಎಲ್ಲರೆದುರು ಪಿಎಫ್ – ಗಿಎಫ್ ಅಂತೆಲ್ಲ ಏನೇನೋ ವಟವಟ ಲೆಕ್ಕಾಚಾರ ಹಾಕಿ ಅಷ್ಟು ಕಟ್‌ ಆಗುತ್ತೆ, ಇಷ್ಟು ಜಮೆಯಾಗುತ್ತೆ, ಇಂತಿಷ್ಟು ಲೋನ್‌ ಸಿಗುತ್ತೆ, ಹೊಸ ಸೈಟಿಗೆ ಅಷ್ಟು ಸಾಕು ಎಂದೆÇÉಾ ಜೈಟಿÉ ಶೈಲಿಯಲ್ಲಿ…

 • RPF, EPF, VPF, PPF ಇತ್ಯಾದಿ ಗೊಂದಲಗಳು

  ಶೇ. 8.55 ಕೊಡುವ ಈ ಉಕಊ ಸ್ಕೀಮು ಭದ್ರತೆಯೊಂದಿಗೆ ಸ್ಥಿರ ಆದಾಯ ಬರುವ ಯಾವುದೇ ಸ್ಕೀಮಿನೆದುರೂ ಅತ್ಯಂತ ಅಧಿಕವಾದದ್ದು. ಇದು ಕರ ವಿನಾಯಿತಿ ಯೊಂದಿಗೆ ಬರುವ ಕಾರಣ ಇದನ್ನು ಒಂದು ಬಹಳ ಸೇಫ್ ಮತ್ತು ಉತ್ಕೃಷ್ಟವಾದ ಸ್ಕೀಂ ಎಂದು…

 • ಇಪಿಎಫ್ ಎಂದರೆ ಏನು ಗೊತ್ತಾ?

  ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ಹಣ ಉಳಿಸುವ ದಾರಿ ಯಾವುದು ಅಂತ ಯೋಚಿರುತಾರೆ. ಅದಕ್ಕಾಗಿ ಆರ್‌ಡಿ, ಎ ಫ್ ಡಿಗಿಂತ ಮೇಲು ಈ ಇಪಿಎಫ್ (Employees Provident Fund). ಇದಕ್ಕೆ ಇಪಿಎಫ್ ಆಕ್ಟ್  1952 ಎನ್ನುವ ಪ್ರತ್ಯೇಕ ಶಾಸನವಿದೆ. ಇದರನ್ವಯ ಸರಕಾರವು…

 • ಇಪಿಎಫ್ ಎಂದರೇನು ಗೊತ್ತಾ?

  ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ಹಣ ಉಳಿಸುವ ದಾರಿ ಯಾವುದು ಅಂತ ಯೋಚಿರುತಾರೆ. ಆರ್‌ಡಿ, ಎಫ್ಡಿಗಿಂತ ಮೇಲು ಎನ್ನಬಹುದಾದದ್ದು ಈ ಇಪಿಎಫ್ (Employees Provident Fund) ಇದಕ್ಕೆ ಇಪಿಎಫ್ ಆ್ಯಕ್ಟ್ 1952 ಎನ್ನುವ ಪ್ರತ್ಯೇಕ ಶಾಸನವಿದೆ.  ಇದರನ್ವಯ ಸರಕಾರವು…

 • ಭವಿಷ್ಯನಿಧಿ ಸೌಲಭ್ಯ: ಒಳಗಿದ್ದವರಷ್ಟೇ ಹೊರಗೂ ಇದ್ದಾರೆ!

  ಉಡುಪಿ: ನೌಕರರ ಭವಿಷ್ಯನಿಧಿ ಸಂಸ್ಥೆ (ಇಪಿಎಫ್) ಕೇಂದ್ರ ಸರಕಾರದ ಅಧೀನದಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಮುಖ್ಯ ಗುರಿಯೇ ಕಾರ್ಮಿಕರ ಹಿತ. ಕಾರ್ಮಿಕರ ಮೂಲವೇತನದ ಶೇ.12ರಷ್ಟನ್ನು ಕಾರ್ಮಿಕರ ವೇತನದಿಂದಲೂ, ಅಷ್ಟೇ ಪ್ರಮಾಣವನ್ನು ಉದ್ಯೋಗದಾತರಿಂದಲೂ ಪಾವತಿಯಾಗುವಂತೆ ನೋಡುತ್ತದೆ.   ಉದ್ಯೋಗದಲ್ಲಿರುವ…

 • ಇನ್ನು ಮೊಬೈಲ್‌ ಆ್ಯಪ್‌ನಲ್ಲೇ ಇಪಿಎಫ್ ಹಣ ಪಡೆಯಿರಿ

  ಹೊಸದಿಲ್ಲಿ: ಕಾರ್ಮಿಕರ ಇಪಿಎಫ್ ಹಣವನ್ನು ಮೊಬೈಲ್‌ ಆ್ಯಪ್‌ನಲ್ಲಿಯೇ ಪಡೆಯುವ ಅವಕಾಶ ಶೀಘ್ರವೇ ಬರಲಿದೆ. ಅದಕ್ಕಾಗಿ ಉಮಂಗ್‌ (UMANG) ಎಂಬ ಹೊಸ ಮೊಬೈಲ್‌ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಲೋಕಸಭೆಗೆ ನೀಡಿದ ಲಿಖೀತ…

 • ಪಿಎಫ್ ಗೆ ಆಧಾರ್‌ ಕಡ್ಡಾಯ: ಮಾ. 31ಕ್ಕೆ ಗಡುವು ವಿಸ್ತರಣೆ

  ನವದೆಹಲಿ: ಪಿಂಚಣಿದಾರರು ಮತ್ತು ಇಪಿಎಫ್ ಫ‌ಲಾನುಭವಿಗಳು ಆಧಾರ್‌ ಮಾಹಿತಿ ನೀಡಲು ಫೆ. 28ರ ವರೆಗೆ ಇದ್ದ ಅವಧಿ ಮಿತಿಯನ್ನು ಮಾ.31ರ ವರೆಗೆ ವಿಸ್ತರಿಸಲಾಗಿದೆ. 50 ಲಕ್ಷ ಮಂದಿ ಪಿಂಚಣಿದಾರರು ಮತ್ತು 4 ಕೋಟಿ ಹೆಚ್ಚು ಮಂದಿ ಎಪಿಎಫ್ ಸೌಲಭ್ಯ ಪಡೆಯುತ್ತಿದ್ದಾರೆ….

ಹೊಸ ಸೇರ್ಪಡೆ