escape

 • ಸಹ ನಿರ್ದೇಶಕನ ಜತೆ ನಟಿ ಪರಾರಿ

  ಮಂಡ್ಯ: ಸಹ ನಿರ್ದೇಶಕನೊಂದಿಗೆ ನಟಿಯೊಬ್ಬಳು ಪರಾರಿಯಾಗಿದ್ದಾಳೆ. ಇದರಿಂದ ಮನನೊಂದ ನಟಿಯ ತಾಯಿ ಮತ್ತು ಅಜ್ಜಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅಜ್ಜಿ ಮೃತಪಟ್ಟಿದ್ದಾರೆ.‌ ಚನ್ನಪಟ್ಟಣದ ಬಸವೇಶ್ವರ ನಗರ ನಿವಾಸಿಗಳಾದ ಚೆನ್ನಮ್ಮ (65) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆ, ಸವಿತಾ (45)…

 • ಸಮಾಧಿಯಾಗುವುದರಿಂದ ಪಾರಾಗಿದ್ದೇವೆ

  ಬೆಂಗಳೂರು: ನಾವು ಕಾಂಗ್ರೆಸ್‌ನಲ್ಲೇ ಇದ್ದಿದ್ದರೆ ಸಮಾಧಿಯಾಗುತ್ತಿದ್ದೆವೇನೋ. ಆದರೆ, ಕಾಂಗ್ರೆಸ್‌ನಿಂದ ಹೊರ ಬಂದು ಸಮಾಧಿಯಾಗುವುದರಿಂದ ಪಾರಾಗಿದ್ದೇವೆ. ಸದ್ಯದಲ್ಲೇ 17 ಮಂದಿ ಶಾಸಕರು ಒಟ್ಟಿಗೆ ಸೇರಿ ಚರ್ಚಿಸುತ್ತೇವೆ ಎಂದು ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್‌ ಹೇಳಿದರು. ನಗರದಲ್ಲಿ ಭಾನುವಾರ ಮಾತನಾಡಿದ ಅವರು,…

 • ದಿ ರೇಟ್‌ ಎಸ್ಕೇಪ್‌!

  ಆರ್‌ಬಿಐ, ಪ್ರತಿ ಎರಡು ತಿಂಗಳಿಗೊಮ್ಮೆ ದೇಶದ ಹಣಕಾಸು ನೀತಿ ನಿಯಮಾವಳಿ ­ಪರಾಮರ್ಶಿಸುತ್ತದೆ. ಕಮಿಟಿ ದೇಶದ ಹಣಕಾಸು ಸ್ಥಿತಿಗತಿಗಳನ್ನು ವಿಶ್ಲೇಷಿಸಿ, ಮುಂದಿನ ಎರಡು ತಿಂಗಳುಗಳ ಕಾಲ ದೇಶವು ಅಳವಡಿಸಿಕೊಳ್ಳುವ ಅರ್ಥಿಕ ನೀತಿ ನಿರೂಪಣೆಗಳನ್ನು ಪ್ರಕಟಿಸುತ್ತದೆ. ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ,…

 • ಚಿನ್ನಾಭರಣ ಕದ್ದು ಪರಾರಿಯಾದವನ ಬಂಧನ

  ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿ ರಾಜಸ್ಥಾನಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಕುಶಾಲ್‌ ಸಿಂಗ್‌ ರಜಪೂತ್‌ (21) ಬಂಧಿತ. ಆರೋಪಿಯಿಂದ 38.20 ಲಕ್ಷ ರೂ. ಮೌಲ್ಯದ 955 ಗ್ರಾಂ. ಚಿನ್ನಾಭರಣ…

 • ನಾಯಿಗಳಿಂದ ಪಾರಾಗಲು ಗುಡ್ಡದಿಂದ ಮನೆ ಮೇಲೆ ಜಿಗಿದ ಜಿಂಕೆ: ತಂದೆ-ಮಗಳಿಗೆ ಗಾಯ

  ಚಿಕ್ಕಮಗಳೂರು: ನಾಯಿಗಳಿಂದ‌ ಪಾರಾಗಲು ಜಿಂಕೆಯೊಂದು ಗುಡ್ಡದ  ಮೇಲಿಂದ ಮನೆ ಮಾಡಿನ ಮೇಲೆ ಜಿಗಿದ ಪರಿಣಾಮ ಮನೆಯ ಹೆಂಚು ಒಡೆದು, ತಂದೆ -ಮಗಳಿಗೆ ಗಾಯವಾದ ಘಟನೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ನಡೆದಿದೆ. ನಾಯಿಗಳು ಅಟ್ಟಾಡಿಸಿಕೊಂಡು ಬಂದ ಪರಿಣಾಮ ಭಯಭೀತವಾಗಿದ್ದ…

 • ಅಪಘಾತ: ಅಪಾಯದಿಂದ ಶಾಸಕ ರಾಮದಾಸ್‌ ಪಾರು

  ಸುಳ್ಯ: ಮಂಗಳೂರಿಗೆ ತೆರಳುತ್ತಿದ್ದ ಶಾಸಕ ಎಸ್‌.ಎ. ರಾಮದಾಸ್‌ ಅವರ ಕಾರು ಜಾಲೂÕರು ಬಳಿ ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದ ಪರಿಣಾಮ ಶಾಸಕರು ಮತ್ತು ಚಾಲಕ ರಾಜೇಶ್ವರ ಗಾಯಗೊಂಡ ಘಟನೆ ಶುಕ್ರವಾರ ಮುಂಜಾನೆ ಸಂಭವಿಸಿದೆ. ಸಹೋದರ ಶ್ರೀಕಾಂತ್‌ದಾಸ್‌…

 • ಒತ್ತಡದಿಂದ ಪಾರಾಗಲು ಯೋಗ ಸಹಕಾರಿ

  ದೊಡ್ಡಬಳ್ಳಾಪುರ: ಪೊಲೀಸ್‌ ಇಲಾಖೆ ಸಿಬ್ಬಂದಿ ಸದಾ ಒತ್ತಡದಲ್ಲಿ ಕೆಲಸ ಮಾಡುವಾಗ ಮಾನಸಿಕವಾಗಿ ಒಂದಿಷ್ಟು ವಿಚಲಿತ ರಾಗುವುದು ಸಾಮಾನ್ಯ. ಆದರೆ ಮಾನಸಿಕ ಒತ್ತಡದಿಂದ ಹೊರಬರುವ ಸುಲಭ ವಿಧಾನ ಯೋಗದ ಅಭ್ಯಾಸ ಮಾಡುವುದು ಎಂದು ಮಾನಸಿಕ ರೋಗ ತಜ್ಞೆ ಡಾ.ಸಹೇನಬೇಗಂ ಹೇಳಿದರು….

 • ಗಮನ ಬೇರೆಡೆ ಸೆಳೆದು 4 ಲಕ್ಷ ರೂ. ಕಳವು

  ಬೆಂಗಳೂರು: ಕಟ್ಟಡ ಗುತ್ತಿಗೆದಾರರೊಬ್ಬರ ಕಾರು ಚಾಲಕನ ಗಮನ ಬೇರೆಡೆ ಸೆಳೆದ ದುಷ್ಕರ್ಮಿಗಳು ಕಾರಿನಲ್ಲಿದ್ದ ನಾಲ್ಕು ಲಕ್ಷ ರೂ. ಕಳವು ಮಾಡಿ ಪರಾರಿಯಾಗಿರುವ ಘಟನೆ ಕೆ.ಆರ್‌.ಮಾರುಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ರಿಚ್ಮಂಡ್‌ ಟೌನ್‌ ನಿವಾಸಿ ಮೊಹಮ್ಮದ್‌ ಖಲೀಲ್‌…

 • ಸದಸ್ಯೆಯರ 10 ಲಕ್ಷ ರೂ.ಲಪಟಾಯಿಸಿ ಅಧ್ಯಕ್ಷೆ ಪರಾರಿ

  ಹುಬ್ಬಳ್ಳಿ: ಮಹಿಳಾ ಸ್ವ-ಸಹಾಯ ಸಂಘದ ಅಧ್ಯಕ್ಷೆಯೊಬ್ಬರು ಸಂಘದ ಸದಸ್ಯರ ಸುಮಾರು 10 ಲಕ್ಷ ರೂ.ಗೂ ಅಧಿಕ ಹಣ ಲಪಟಾಯಿಸಿ ಪಲಾಯನಗೈದಿರುವುದು ನಗರದಲ್ಲಿ ಬೆಳಕಿಗೆ ಬಂದಿದೆ. ಗೋಕುಲ ರಸ್ತೆ ಆರ್‌.ಎಂ. ಲೋಹಿಯಾ ನಗರದಲ್ಲಿರುವ ಮಹಿಳಾ ಮಂಡಳ ಹಾಗೂ ಸ್ವ-ಸಹಾಯ ಸಂಘದ…

 • ರವಿ ಪೂಜಾರಿ ಸೆನಗಲ್‌ ಜೈಲಿನಿಂದ ಪರಾರಿ?

  ಮಂಗಳೂರು: ನಕಲಿ ಪಾಸ್‌ಪೋರ್ಟ್‌ ಹೊಂದಿದ ಆರೋಪದಡಿ ಪಶ್ಚಿಮ ಆಫ್ರಿಕಾದ ಸೆನಗಲ್‌ನಲ್ಲಿ ನಾಲ್ಕು ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ಕರಾವಳಿ ಮೂಲದ ಭೂಗತ ಪಾತಕಿ ರವಿ ಪೂಜಾರಿ ಇದೀಗ ಸೆನಗಲ್‌ನ ಜೈಲಿನಿಂದ ಎಸ್ಕೇಪ್‌ ಆಗಿದ್ದಾನೆ ಎನ್ನುವ ಆತಂಕಕಾರಿ ಮಾಹಿತಿ ಲಭಿಸಿದೆ. ಆ…

 • ಕೊಲಂಬೋ ಸ್ಫೋಟ ; ನಟಿ ಸಂಜನಾ ಗರ್ಲಾನಿ ಸಹೋದರ ಪಾರು

  ಕೊಲಂಬೋ: ಕೊಲಂಬೋದ ಹೊಟೇಲ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸ್ಯಾಂಡಲ್‌ವುಡ್‌ ನಟಿ ಸಂಜನಾ ಗರ್ಲಾನಿ ಸಹೋದರ ರಾಹುಲ್‌ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಾಹುಲ್‌ ಅವರು ತಂಗಿದ್ದ ಕಿಂಗ್ಸ್‌ಬ್ಯುರಿ ಹೊಟೇಲ್‌ ಕೊಠಡಿಯ ಪಕ್ಕದಲ್ಲೇ ನ್ಪೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ರಾಹುಲ್‌…

 • ಮಹಿಳೆ ಬಳಿ 13 ಲಕ್ಷ ರೂ. ಕಿತ್ತುಕೊಂಡು ಪರಾರಿ!

  ಬೆಂಗಳೂರು: ವೈದ್ಯಕೀಯ ಸೀಟು ಕೊಡಿಸುವ ಆಮಿಷವೊಡ್ಡಿದ್ದ ಇಬ್ಬರು ದುಷ್ಕರ್ಮಿಗಳು, ಮಹಿಳೆ ಬಳಿಯಿದ್ದ 13 ಲಕ್ಷ ರೂ.ಗಳಿದ್ದ ಬ್ಯಾಗ್‌ ಕಿತ್ತುಕೊಂಡು ಪರಾರಿಯಾದ ಘಟನೆ ಸದಾಶಿವನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ಪಟ್ಟೆಗಾರ್‌ ಪಾಳ್ಯದ ನಿವಾಸಿ ರೇವತಿ ಎಂಬುವವರು…

 • ಹೀಲಿಯಂ ಬಲೂನ್‌ ಸ್ಫೋಟ: ಅಪಾಯದಿಂದ ಸುತ್ತೂರು ಶ್ರೀಗಳು ಪಾರು

  ಮೈಸೂರು: ಸುತ್ತೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ವೇಳೆ ಭಾರಿ ಅನಾಹುತವೊಂದು ತಪ್ಪಿದೆ. ಮಂಗಳವಾರ ಮಧ್ಯಾಹ್ನ ಕುಸ್ತಿ ಪಂದ್ಯಾವಳಿ ಉದ್ಘಾಟನೆ ವೇಳೆ ಹೀಲಿಯಂ ಬಲೂನ್‌ಗೆ ಬೆಂಕಿ ತಗುಲಿ ಸ್ಫೋಟಗೊಂಡಿದೆ. ಸ್ಥಳದಲ್ಲಿ ಸುತ್ತೂರು ಶ್ರೀ ಶಿವರಾತ್ರಿ…

 • ಕಾರಿಗೆ ಟಿಪ್ಪರ್‌ ಡಿಕ್ಕಿ: ಸಾಣೇಹಳ್ಳಿ ಶ್ರೀ ಪಾರು

  ಸಿರಿಗೆರೆ/ಚಿಕ್ಕಜಾಜೂರು: ಸಿರಿಗೆರೆ ತರಳಬಾಳು ಶಾಖಾಮಠ ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರಿಗೆ ಟಿಪ್ಪರ್‌ ಡಿಕ್ಕಿಯಾಗಿದ್ದು, ಅದೃಷ್ಟವಶಾತ್‌ ಸ್ವಾಮೀಜಿಗಳು ಹಾಗೂ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶನಿವಾರ ಬೆಳಗ್ಗೆ ಹೊಳಲ್ಕೆರೆ ತಾಲೂಕಿನ ಸಾಸಲು ಗ್ರಾಮದ ರೈಲ್ವೆ ನಿಲ್ದಾಣದ…

 • ಆಪರೇಷನ್‌ ಕಮಲ ಭೀತಿಯಿಂದ ಪಾರಾಗಲು ಕಾಂಗ್ರೆಸ್‌ ಯತ್ನ

  ಬೆಂಗಳೂರು: ಆನಂದ್‌ ಮೇಲೆ ಹಲ್ಲೆ ನಡೆದಿರುವ ಪ್ರಕರಣ ಕಾಂಗ್ರೆಸ್‌ಗೆ ರಾಷ್ಟ್ರ ಮಟ್ಟದಲ್ಲಿ ಮುಜುಗರಕ್ಕೆ ಕಾರಣವಾಗಿದ್ದು, ಈ ಪ್ರಕರಣದಲ್ಲಿ ಆನಂದ್‌ ಸಿಂಗ್‌ ಅವರನ್ನು ರಕ್ಷಣೆ ಮಾಡುವ ಮೂಲಕ ಆಪರೇಷನ್‌ ಕಮಲದ ಭೀತಿಯಿಂದ ಪಾರಾಗುವ ಪ್ರಯತ್ನ ನಡೆಸುತ್ತಿದೆ. ಆನಂದ್‌ ಸಿಂಗ್‌ ಕೂಡ…

 • ಸುಳ್ಯ; ವಿಚಾರಣಾಧೀನ ಖೈದಿ ಪರಾರಿ

  ಸುಳ್ಯ: ನ್ಯಾಯಾಲಯಕ್ಕೆ ಹಾಜರಾಗಿ ಮರಳುತ್ತಿದ್ದ ವಿಚಾರಣಾಧೀನ ಖೈದಿಯೋರ್ವ ಪರಾರಿಯಾದ ಘಟನೆ ಶುಕ್ರವಾರ ಸುಳ್ಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಪರಾರಿಯಾದ ಖೈದಿಯನ್ನು ಅಜೀಜ್ ಬಿನ್ ಮಹಮ್ಮದ್ (25 ವರ್ಷ) ಎಂದು ಗುರುತಿಸಲಾಗಿದೆ. ಈತ ಇತ್ತೀಚಿಗೆ ಕೇರಳದ ಕಾಸರಗೋಡಿನಲ್ಲಿ ನಡೆದ ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದು,…

 • ಬುರ್ಖಾ ಧರಿಸಿ ಪರಾರಿಯಾಗಲು ಯತ್ನ:ರಮ್ಯಾ ಶೆಟ್ಟಿ ಪೊಲೀಸ್‌ ವಶಕ್ಕೆ!

  ಬೆಳ್ತಂಗಡಿ: ಶೀರೂರು ಮಠದ ಲಕ್ಷ್ಮೀ ವರ ತೀರ್ಥ ಶ್ರೀಪಾದರ ಅನುಮಾನಾಸ್ಪದ ಸಾವಿನಲ್ಲಿ  ಸಂಶಯಕ್ಕೆ ಗುರಿಯಾಗಿರುವ ರಮ್ಯಾ ಶೆಟ್ಟಿ ಪರಾರಿಯಾಗಲು ಯತ್ನಿಸಿ ವಿಫ‌ಲವಾಗಿದ್ದು,ಪೊಲೀಸರು ಸೋಮವಾರ ಸಂಜೆ ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.  ಇತರ ಮೂವರು ಮಹಿಳೆಯರೊಂದಿಗೆ ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸುತ್ತಿದ್ದ…

 • ಜೀವ ಹೀರಿದ ಲಾಸ್ಟ್‌ ಪೆಗ್‌

  ಬೆಂಗಳೂರು: ಬಾಟಲಿಯಲ್ಲಿ ಉಳಿದಿದ್ದ ಕೊನೆಯ ಪೆಗ್‌ ಹಂಚಿಕೊಳ್ಳುವ ವಿಚಾರದಲ್ಲಿ ಜಗಳವಾಗಿ, ಮದ್ಯದ ಅಮಲಿನಲ್ಲಿ ಸ್ನೇಹಿತನನ್ನೇ ಕೊಲೆಗೈದು ಪರಾರಿಯಾಗಿದ್ದ ಇಬ್ಬರನ್ನು ನಂದಿನಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಲ್ಲಿಕಾರ್ಜುನ ಅಲಿಯಾಸ್‌ ಮಲ್ಲಿ ಮತ್ತು ಮಹಾಲಿಂಗ ಬಂಧಿತ ಆರೋಪಿಗಳು. ಎರಡು ತಿಂಗಳ…

 • ಹೌಸ್‌ ಲಿಫ್ಟಿಂಗ್‌ ತಂತ್ರಜ್ಞಾನ: ಬಂಗಲೆ 4 ಅಡಿ ಮೇಲಕ್ಕೆ!!

  ಪುಣೆ: ಪುಣೆಯ ಹಡಪ್ಸರ್‌ನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು 250 ಜ್ಯಾಕ್‌ಗಳನ್ನು ಬಳಸಿ ತಮ್ಮ 2,000 ಚದರ ಅಡಿ ವಿಸ್ತೀರ್ಣದ ಬಂಗಲೆಯ ಎತ್ತರವನ್ನು ಸುಮಾರು 4 ಅಡಿಗಳ ತನಕ ಹೆಚ್ಚಿಸಿದ್ದಾರೆ.   ಹೌಸ್‌ ಲಿಫ್ಟಿಂಗ್‌ ತಂತ್ರಜ್ಞಾನವನ್ನು ಬಳಸಿ ಮೇಲಕ್ಕೆತ್ತಲಾದ ಈ ಬಂಗಲೆಯನ್ನು…

 • ಗೋವಾದಲ್ಲಿ ಕರ್ನಾಟಕದ ಬಸ್‌ ಭಸ್ಮ : ಪ್ರಯಾಣಿಕರು ಪಾರು 

  ಪೊಂಡಾ: ಇಲ್ಲಿ ಬುಧವಾರ ತಡ ರಾತ್ರಿ  ವಾಯುವ್ಯ ಕರ್ನಾಟಕ ಸಾರಿಗೆಗೆ ಸೇರಿದ ಬಸ್ಸೊಂದು ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಹೊತ್ತಿ ಉರಿದ ಘಟನೆ ನಡೆದಿದೆ. ಅದೃಷ್ಟವಷಾತ್‌ ಪ್ರಯಾಣಿಕರೆಲ್ಲರೂ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.  ಗದಗದ ಮುಂಡರಗಿಗೆ ಬಸ್‌ ಆಗಮಿಸುತ್ತಿತ್ತು ಎಂದು ತಿಳಿದು ಬಂದಿದ್ದು,…

ಹೊಸ ಸೇರ್ಪಡೆ