Exams

 • ಅವತ್ತು ಮೇಷ್ಟ್ರು ಬೈದು ತಿದ್ದದೇ ಹೋಗಿದ್ದರೆ…

  ಪಕ್ಕದಲ್ಲಿರುವವರೆಲ್ಲ ಗೈಡ್‌ ತೆಗೆದು, ಕದ್ದು ಕದ್ದು ನೋಡಿ ಬರೆಯುತ್ತಿರುವುದನ್ನು ಗಮನಿಸಿದೆ. ನನಗೂ ತಡೆಯಲಾಗಲಿಲ್ಲ. ನಾನು ಓದದೇ ಇದ್ದ ಒಂದು ಗಾದೆ ಮಾತಿನ ವಿವರಣೆಯ ಪ್ರಶ್ನೆಗೆ ಉತ್ತರ ಆಲೋಚಿಸುತ್ತ ಕುಳಿತಿದ್ದೆ. ಎಷ್ಟೇ ಯೋಚಿಸಿದರೂ ಉತ್ತರ ಹೊಳೆಯಲಿಲ್ಲ. ಸರಿ, ಎಲ್ಲರೂ ಕಾಪಿ…

 • ಚುನಾವಣಾಧಿಕಾರಿಗಳಿಗೆ ಕಿರುಪರೀಕ

  ಚಾಮರಾಜನಗರ: ಯಾವುದೇ ಚುನಾವಣೆ ಯಶಸ್ಸು ಕಾಣಬೇಕಾದರೆ ಅಧಿಕಾರಿಗಳಿಗೆ ಸಮರ್ಪಕ ಹಾಗೂ ಪರಿಣಾಮಕಾರಿ ತರಬೇತಿ ಬಹಳ ಮುಖ್ಯವಾಗಿದೆ. ಚುನಾವಣೆ ಸುಗಮವಾಗಿ ನಡೆಯಲು ತರಬೇತಿ ಕಡ್ಡಾಯ ಎಂದು ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಹೇಳಿದರು. ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಚಾಮರಾಜನಗರ ಲೋಕಸಭಾ…

 • ಎಸ್ಸೆಸ್ಸೆಲ್ಸಿ ಪರೀಕ್ಷೇ ಶುರು ಆಲ್‌ ದಿ ಬೆಸ್ಟ್‌

  ಕಲಬುರಗಿ: ರಾಜ್ಯಾದ್ಯಂತ ಗುರುವಾರ (ಮಾ.21ರಿಂದ ಏ.4ರ ವರೆಗೆ)ದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿದ್ದು, ನಗರ ಮತ್ತು ಜಿಲ್ಲಾದ್ಯಂತ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಕ್ಲಸ್ಟರ್‌ ಸಹಿತ 449 ಶಾಲೆಗಳು ಮತ್ತು ಕ್ಲಸ್ಟರ್‌ ರಹಿತ…

 • ವಿದ್ಯಾರ್ಥಿಗಳಿಗೆ ನೆಮ್ಮದಿ ಕೊಡಿ

  ಸರ್ಕಾರಿ ವ್ಯವಸ್ಥೆಯೊಳಗೆ ಶಿಕ್ಷಕರ ಸಮೂಹವೇ ದೊಡ್ಡದು. ಸರ್ಕಾರ ಮತ್ತು ಶಿಕ್ಷಕ, ಉಪನ್ಯಾಸಕ ನಡುವಿನ ಸಮಸ್ಯೆ ಪರಿಹಾರದ ಗುದ್ದಾಟಕ್ಕೂ ದೊಡ್ಡ ಇತಿಹಾಸವಿದೆ. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 2 ಲಕ್ಷಕ್ಕೂ ಅಧಿಕ ಶಿಕ್ಷಕರು (ಮುಖ್ಯಶಿಕ್ಷಕರು, ಸಹ ಶಿಕ್ಷಕರು, ದೈಹಿಕ ಶಿಕ್ಷಣ…

 • ಒಬ್ಬ ಪರೀಕ್ಷಾರ್ಥಿಗೆ 18 ಸಿಬ್ಬಂದಿ ಕಾರ್ಯ ನಿರ್ವಹಣೆ

  ಹೂವಿನಹಿಪ್ಪರಗಿ: ವಡವಡಗಿ ಗ್ರಾಮದ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಜಾಲಹಳ್ಳಿ ಜಯಶಾಂತಲಿಂಗೇಶ್ವರ ಪಪೂ ಮಹಾವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿರುವ ಪಿಯು ದ್ವಿತೀಯ ಉರ್ದು ಪರೀಕ್ಷೆಗೆ ಒಬ್ಬನೇ ಒಬ್ಬ ವಿದ್ಯಾರ್ಥಿ ಕುಳಿತಿದ್ದು, ಆತನಿಗೆ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸಹ ಮುಖ್ಯ…

 • ಎಕ್ಸಾಮ್‌ ಎಮರ್ಜೆನ್ಸಿ

  ಪರೀಕ್ಷಾ ಫೋಬಿಯಾ ಈಗ ಎಲ್ಲೆಡೆ ಹೆಚ್ಚುತ್ತಿದೆ. ಸಹಜವಾಗಿ ಮಕ್ಕಳ ಮೇಲೆ ಒತ್ತಡ ಬೀಳುತ್ತಿದೆ. ಇದು ಯಾರ ಕಡೆಯಿಂದ? ಪರೀಕ್ಷೆಯಿಂದಲೋ, ಅಮ್ಮಂದಿರಿಂದಲೋ? ಮನೆಯಲ್ಲಿ ಮಕ್ಕಳಿಗೆ ಹೆಚ್ಚು ಒತ್ತಡ ಹೇರುವುದು ಸರಿಯಲ್ಲ… ಇದು ಮಾರ್ಚ್‌! ವಿದ್ಯಾರ್ಥಿಗಳಿರುವ ಪ್ರತಿಮನೆಯಲ್ಲೂ ಹೈ ಅಲರ್ಟ್‌ ಘೋಷಣೆ…

 • ಪಿಯು ಪರೀಕ್ಷೆ ಶುರು

  ವಿಜಯಪುರ: ಇಂದಿನಿಂದ ಪದವಿ ಪೂರ್ವ ಕಾಲೇಜುಗಳ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ಒಟ್ಟು 41 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. 26,701 ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧವಾಗಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 31 ಸರ್ಕಾರಿ, 51 ಅನುದಾನಿತ ಹಾಗೂ 132 ಅನುದಾನ ರಹಿತ ಪದವಿ…

 • ಪಿಯು ಪರೀಕ್ಷೆ ಸುಸೂತ್ರವಾಗಿ ನಡೆಸಲು ಸೂಚನೆ

  ಕಲಬುರಗಿ: ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು. ಪರೀಕ್ಷೆ ಮಾ.1ರಿಂದ 18ರ ವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿ ಸುಸೂತ್ರವಾಗಿ ಪರೀಕ್ಷೆ ನಡೆಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿಗಳ…

 • ಫ‌ಲಿತಾಂಶಕ್ಕಿಂತ ಮಗುವಿನ ಮನಸ್ಸು, ಜೀವ ದೊಡ್ಡದು

  ಈ ಅನಪೇಕ್ಷಿತ ಘಟನೆಗಳನ್ನು ತಪ್ಪಿಸಲು ಸಾಧ್ಯವಿಲ್ಲವೇ? ಖಂಡಿತಾ ಇದೆ. ಫ‌ಲಿತಾಂಶದ ಹೆಸರಲ್ಲಿ ಅನಗತ್ಯ ಒತ್ತಡ ಹೇರುವುದನ್ನು ನಿಲ್ಲಿಸಬೇಕು. ಶಿಕ್ಷಕರನ್ನು ಏನೇ ಮಾಡಿಯಾದರೂ ಫ‌ಲಿತಾಂಶ ತನ್ನಿ ಎಂದು ಇಲಾಖೆ ಒತ್ತಾಯಿಸುವುದು ಸರಿಯಲ್ಲ. ಶಿಕ್ಷಕರ ಒತ್ತಡ ಪೋಷಕರಿಗೆ ವರ್ಗಾವಣೆ ಆಗುತ್ತದೆ. ಇವರೆಲ್ಲರ…

 • ಆಪರೇಷನ್‌ “ಅಂಕ’

  ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಹತ್ತಿರದಲ್ಲೇ ಇವೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಲು, ಕೊನೆಯ 24 ಗಂಟೆಗಳು ಅತಿಮುಖ್ಯ. ಅದು ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸವಲ್ಲ; ಶಸ್ತ್ರಾಸ್ತ್ರಗಳನ್ನು ಹೊಂದಿಸಿಕೊಳ್ಳುವ ಸಮಯ. ಮೊಂಡಾಗಿದ್ದರೆ ಉಜ್ಜಿ ಚೂಪುಗೊಳಿಸಿಕೊಳ್ಳುವುದು. ಯಾವುದಕ್ಕೆ ಯಾವ ಬಾಣ ಎಂಬುದನ್ನು ನೋಡಿಕೊಳ್ಳುವುದು….

 • “ಆಪರೇಶನ್‌ ಅನಂತ’ ಸಕ್ಸಸ್‌ 

  ಗ್ರೂಪ್‌ ಹೆಸರು: “ಆಪರೇಶನ್‌ ಅನಂತ’ ಅಡ್ಮಿನ್‌ಗಳು: ಅಮೋಘ, ಮಯೂರ್‌ ಶೆಟ್ಟಿ, ವಿಜಯ್‌ ಬಿ., ಅಪೂರ್ವ ಕೆ.ಸಿ., ಸುಹಾಸ್‌ ನಾಯಕ್‌, ಶರಣ್‌ ಹೆಬ್ರಿ… ಕಾಪಿ ಮಹಾಶೂರರು ಸರ್ವವ್ಯಾಪಿ. ಹಾಗೆ ನಮ್ಮ ಕ್ಲಾಸ್‌ನಲ್ಲೂ ಒಬ್ಬನಿದ್ದ. ಅವನ ಹೆಸರು ಅನಂತ. ನಾವು ಕಷ್ಟ…

 • ಒಂದರಲ್ಲಿ ಟಾಪರ್‌, ಮೂರರಲ್ಲಿ ಫ್ಲಾಪರ್‌

  ಫ‌ಸ್ಟ್‌ ಪಿಯೂಸಿ ಓದುವಾಗ ನಡೆದ ಘಟನೆ. ನನಗೆ ಕೆಮಿಸ್ಟ್ರಿ ಎಂದರೆ ಅಚ್ಚುಮೆಚ್ಚು. ತಗೊಂಡ ಕಾಂಬಿನೇಷನ್‌ ಪಿಸಿಎಂಬಿ ಆದರೂ ಫಿಸಿಕ್ಸ್‌ನಲ್ಲಿ ಆ ಲಾಗಳು, ಅಪ್ಲಿಕೇಶನ್‌ಗಳು ತಲೆಗೆ ಹತ್ತುತ್ತಿರಲಿಲ್ಲ, ಬಯಾಲಜಿ ಹೆಸರುಗಳಂತೂ ಉಚ್ಛರಿಸಲು ನಾಲಗೆ ಹೊರಳುತ್ತಿರಲಿಲ್ಲ. ಜೊತೆಗೆ ಕ್ಲಿಷ್ಟಕರ ಹೆಸರುಗಳು ಒಂದೂ…

 • ಟೆಸ್ಟ್‌ ಎದುರಿಸುವುದು ಹೇಗೆ?

  ಕಲಿಕೆ ಜೀವನಪರ್ಯಂತ ಇದ್ದೇ ಇರುತ್ತೆ. ಅದು ಯಾವತ್ತಿಗೂ ಮುಗಿಯುವುದಿಲ್ಲ ಎಂಬ ಮಾತಿದೆ. ಪರೀಕ್ಷೆ ಬಂದಾಗ ಗಾಬರಿ ಬೀಳುವ ಅಗತ್ಯವಿಲ್ಲ. ಚೆನ್ನಾಗಿ ತಯಾರಾಗಿದ್ದರೆ ಯಾವ ಚಿಂತೆಯೂ ಇರುವುದಿಲ್ಲ. ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಇರುವ ತಂತ್ರಗಳು ಇಲ್ಲಿವೆ… ಒಂದು ಕೆಲಸ ಮಾಡಿ…

 • ಗುಲ್ಬರ್ಗ ವಿವಿ ಉತ್ತರ ಪತ್ರಿಕೆಮೌಲ್ಯಮಾಪನಕ್ಕೆ ಬಾರ್‌ಕೋಡಿಂಗ್‌

  ಕಲಬುರಗಿ: ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವ ಹಾಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪರೀಕ್ಷಾ ಸುಧಾರಣೆಯಲ್ಲಿ ಒಂದೊಂದೇ ಹೆಜ್ಜೆ ಇಡುತ್ತಿದ್ದು, ಈಗಾಗಲೇ ಕಳೆದ ವರ್ಷ ಪರೀಕ್ಷೆಯನ್ನು ಕ್ಲಸ್ಟರ್‌ ಪದ್ಧತಿ ಜಾರಿಗೆ ತಂದಿದ್ದ ವಿವಿ ಈಗ ಮೌಲ್ಯಮಾಪನಕ್ಕೆ ಬಾರ್‌ ಕೋಡಿಂಗ್‌ ಪದ್ಧತಿ…

 • ಈಗ ನಮಗೆ ಬೇಕಿರುವ ಶಿಕ್ಷಣ ಎಂಥದ್ದು?

  “ತೆರೆದ ಪುಸ್ತಕ ಪರೀಕ್ಷೆ’ ಇಂದು ಬಹು ಚರ್ಚಿತ ವಿಷಯ. ಪ್ರತಿಯೊಬ್ಬ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಣವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ವ್ಯಕ್ತಿ ಶಿಕ್ಷಿತನಾದರೆ ಸಮಾಜವೇ ಶಿಕ್ಷಿತವಾಗುತ್ತದೆ. ಶಿಕ್ಷಿತ ಸಮಾಜವು ದೇಶದ ಅಭಿವೃದ್ಧಿಯ ಮೂಲಮಂತ್ರ. ಆದ್ದರಿಂದ ಇಂತಹ ಶಿಕ್ಷಣದ ಬಗ್ಗೆ…

 • ಶಿಕ್ಷಣ ಎಂಬುದು ಪರೀಕ್ಷೆ ಬರೆಯೋದಷ್ಟೇ ಅಲ್ಲ…

  ಶಿಕ್ಷಣ ನನಗೆ ಪರೀಕ್ಷೆ ಬರೆಯೋದನ್ನ ಬಿಟ್ಟು ಬೇರೇನನ್ನ ಕಲಿಸಿದೆ?- ಇಂತಹ ಒಂದು ವಿಚಿತ್ರ ಪ್ರಶ್ನೆ ನನ್ನಲ್ಲಿ ಹುಟ್ಟಿದ್ದು ಎಂಕಾಂ ಮೊದಲನೆ ವರ್ಷದ ಮೊದಲನೇ ಲೆಕ್ಕಶಾಸ್ತ್ರದ (ಎಕೌಂಟೆನ್ಸಿ) ತರಗತಿಯಲ್ಲಿ. ಬಹಳ ಸಿಂಪಲ್‌ ಆಗಿದ್ದ ಒಬ್ಬ ವ್ಯಕ್ತಿ ನಮ್ಮೆದುರು ಬಂದು ನಿಂತಾಗ…

 • ತೆರೆದ ಪುಸ್ತಕ ಪರೀಕ್ಷೆ ಚರ್ಚಾರ್ಹ ಚಿಂತನೆ

  ಪಾತ್ರೆಯಲ್ಲಿನ ಒಂದು ಅಗಳು ಬೆಂದಿದೆಯೆಂದರೆ ಇಡೀ ಪಾತ್ರೆಯ ಅನ್ನ ಬೆಂದಿದೆಯೆಂಬ ತೀರ್ಮಾನಕ್ಕೆ ಬರುವುದು ಮಕ್ಕಳ ಕಲಿಕೆಗೆ ಸಂಬಂಧಿಸಿದಂತೆ ತೀರಾ ತಪ್ಪಾದ ಮಾರ್ಗ. ಪರೀಕ್ಷೆಯೂ ಕಲಿಕೆಯಾಗುವ, ಪ್ರಶ್ನೆಗಳಿಗೆ ಉತ್ತರಿಸುವಾಗ ವಿದ್ಯಾರ್ಥಿಯ ಅನುಭವ ಮತ್ತು ವಿವೇಚನೆಯ ಪ್ರತಿಫ‌ಲನವಾಗಿಸುವ ಮೌಲ್ಯಮಾಪನ ಈಗಿನ ಅಗತ್ಯ….

 • ಕಡಲ ತೀರದ ಜಾಣರು

  ಉಪ್ಪು ತಿಂದವ ಜಾಣ ಅನ್ನೋ ಮಾತುಂಟು. ಉಪ್ಪಿನ ನೆಲದ ನೀರು ಕುಡಿದವರೂ ಮಹಾಜಾಣರೇ ಆಗಿರುತ್ತಾರಾ? ಕಡಲ ತಡಿಯ ದಕ್ಷಿಣ ಕನ್ನಡದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಯಾವಾಗಲೂ ನಂ.1 ಬರುವುದನ್ನು ನೋಡಿದಾಗ, ಈ ಮಾತು ನಿಜ ಅಂತನ್ನಿಸುತ್ತೆ. ಅಷ್ಟಕ್ಕೂ ಅವರು…

 • ಉತ್ತರ’ ಪ್ರದೇಶ: ನನ್ನ ಪಾಸ್‌ ಮಾಡಿದ್ರೆ ದೇವ್ರು ಒಳ್ಳೇದ್‌ ಮಾಡ್ತಾನೆ

  ಪರೀಕ್ಷೆಯಲ್ಲಿ ಮಕ್ಕಳು ಉತ್ತರಗಳನ್ನು ಮಾತ್ರ ಬರೆಯುತ್ತಾರೆ ಅಂದ್ಕೊಂಡಿದ್ದೀರಾ? ಇಲ್ನೋಡಿ. “ನನ್ನನ್ನು ಪಾಸ್‌ ಮಾಡಿದರೆ ನಾನು ನಿಮ್ಮ ಮಗ, ಫೇಲ್‌ ಮಾಡಿದರೆ ನೀವು ನನ್ನ ಮಗ’ ಅಂತ ಬರೆದಿದ್ದ ಒಬ್ಬ. ಇನ್ನೊಬ್ಬ “ನನ್ನ ಉತ್ತರ ಪತ್ರಿಕೆಗೆ ದೇವಿಯ ರಕ್ಷಣೆಯಿದೆ. ಪಾಸ್‌…

 • ಹಾಸ್ಟೆಲ್‌ನೊಳಗಿನ ಒಂದು ಕ್ಷಣ

  ಅದು ನನ್ನ ಬಿಸಿಎ 5ನೇ ಸೆಮಿಸ್ಟರ್‌. ಸೆಮಿಸ್ಟರ್‌ ಎಕ್ಸಾಮ್ ಸಮೀಪಿಸುತ್ತಿದ್ದ ಕಾರಣ, ಮಧ್ಯಾಹ್ನದ ಸ್ಪೆಷಲ… ಕ್ಲಾಸನ್ನು ಘೋಷಿಸಿಯೇ ಬಿಟ್ಟರು ನಮ್ಮ ಮಿಸ್ಸು. ಕ್ಲಾಸ್‌ನಲ್ಲಿ ಬೆಸ್ಟ್ ಸ್ಟೂಡೆಂಟ್‌ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮೇಲೆ ಕ್ಲಾಸ್‌ ಬಂಕ್‌ ಮಾಡಲು ಸಾಧ್ಯವೇ ಹೇಳಿ?…

ಹೊಸ ಸೇರ್ಪಡೆ