eyes

 • ರೆಪ್ಪೆ ಇದ್ದರೆ ಸಾಕೇ… ಕಣ್ಣಂಚಿನ ಕೃತಕ ಬಳ್ಳಿ…

  ಗಾಢ ಕಣ್ರೆಪ್ಪೆ ಇರುವ ಹುಡುಗಿಯರು ಮುದ್‌ಮುದ್ದಾಗಿ ಕಾಣುತ್ತಾರೆ. ಕಣ್ರೆಪ್ಪೆಗಳು ದಟ್ಟವಾಗಿಲ್ಲದವರು ಚಿಂತಿಸುವ ಅಗತ್ಯವಿಲ್ಲ, ಅವರಿಗಾಗಿಯೇ ಕೃತಕ ಕಣ್ರೆಪ್ಪೆಗಳೂ ಇವೆ! ಕವಿಗಳ ಹೋಲಿಕೆಯಲ್ಲಿ ಬರುವ ಕಮಲದಂಥ ಕಣ್ಣುಗಳು ಯಾರಿಗೆ ಬೇಕಿಲ್ಲ? ಯಾಕಂದ್ರೆ, ಕಣ್ಣುಗಳು ಮನಸ್ಸಿನ ಕನ್ನಡಿಯಷ್ಟೇ ಅಲ್ಲ, ಹೆಣ್ಣಿನ ಅಂದದ…

 • ತಪ್ಪು ನನ್ನ ಕಣ್ಣುಗಳದ್ದಾ?

  ನನ್ನ ಕಣ್ಣುಗಳೇ ನನಗೆ ಮೋಸ ಮಾಡಿದ್ದು; ನೀನಲ್ಲ. ನನ್ನ ಕಣ್ಣುಗಳಿಗೆ ನೀನು ಮೊದಲ ಬಾರಿ ಸಿಕ್ಕಾಗಲೇ ಅವು ಕುಣಿದಾಡಿದ್ದವು. ನಿನ್ನನ್ನು ಮತ್ತೆ-ಮತ್ತೆ ನೋಡಲು ಪರದಾಡುತ್ತಿದ್ದವು. ಮರೆಯಾದರೆ ಸಾಕು, ಹುಡುಕು ಅಂತ ನನಗೆ ದುಂಬಾಲು ಬೀಳುತ್ತಿದ್ದವು. ಹುಡುಗಿ, ನಿನ್ನ ತಪ್ಪಿಲ್ಲ…

 • ನಮ್ಮ ಪ್ರೀತಿಗೆ ಯಾರ ಕಣ್ಣೂ  ಬೀಳದಿರಲಿ…

  ಯಾಕೆ ನೀನು ಅಷ್ಟು ಹತ್ತಿರವಾದೆ? ನೀನು ಈ ಜೀವದ ಭಾಗವಾದಾಗಿನಿಂದ ನಿದ್ರೆ ಎಂಬುದೇ ಕನಸಾಗಿಬಿಟ್ಟಿದೆ. ನಿದ್ದೆ ಮಾಡಬೇಕೆಂದರೂ, ಬಿಡದೇ ಕಾಡುತ್ತಿವೆ ನಿನ್ನ ನೆನಪುಗಳು. ಈ  ಮುಸ್ಸಂಜೆ  ಮಬ್ಬಲ್ಲಿ ಮಳೆ ಬರುವ ಸೂಚನೆಗೆ, ತಂಗಾಳಿಯ ಜೊತೆ ಬಿಸಿ ಗಾಳಿಯು ನಿನ್ನ…

 • ಸನ್ಮಾರ್ಗ ತೋರುವ ಶಕ್ತಿಯೇ ಗುರು?

  ಗುರುವಿಗೆ ತನ್ನ ಶಿಷ್ಯನ ಮೇಲೆ ಪ್ರೀತಿ ತೋರುವಾಗ ಯಾವುದೇ ಸ್ವಾರ್ಥವಿರದೆ ಆ ಮಗುವಿನ ಶ್ರೇಯಸ್ಸಿಗೋಸ್ಕರ ಪ್ರೀತಿಂದಲೇ ಜ್ಞಾನವನ್ನು ಧಾರೆಯೆರೆಯುತ್ತಾನೆ. ಆದುದರಿಂದಲೇ ಕಣ್ಣಿಗೆ ಕಾಣುವ ದೇವರೆಂದರೆ ಗುರು. ಈ ಕಲಿಯುಗದಲ್ಲಿ ದೇವರನ್ನು ಕಂಡವರಿಲ್ಲ. ದೇವರಿದ್ದಾನೆಂಬ ಅರಿವು ಬದುಕಿನ ದಾರಿಯನ್ನು ನಿರ್ಮಿಸಿದೆ…

 • ಕಣ್ಣುಗಳ ರಕ್ಷಣೆ ಬೇಡ ನಿರ್ಲಕ್ಷ್ಯ

  ಕಣ್ಣು ಎಷ್ಟು ಅಗತ್ಯ ಅನ್ನುವುದು ಎಲ್ಲರಿಗೂ ಗೊತ್ತು. ಕಣ್ಣಿಲ್ಲದೇ ಹೋದರೆ, ಕಣ್ಣಿದ್ದು ದೃಷ್ಟಿ ಕಳೆದುಕೊಂಡರೆ, ಸಂಪೂರ್ಣ ಬದುಕು ಕತ್ತಲಾಗುತ್ತದೆ. ಆಧುನಿಕ ಜಗತ್ತಿನಲ್ಲಿ ಕಣ್ಣಿದ್ದು, ಅನೇಕ ತೊಂದರೆ ಉಂಟಾಗಿ ದೃಷ್ಟಿ ಸಮಸ್ಯೆಗೆ ಒಳಗಾದವರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಬಹುತೇಕ ಅಪಾಯಗಳು ನಿರ್ಲಕ್ಷ್ಯದಿಂದಲೇ…

 • ಕಾಮನಬಿಲ್ಲಿನಂಥ‌ ಹುಬ್ಬು

  ಕಣ್ಸನ್ನೆಯ ಕರಾಮತ್ತು ಎಂಥಾದ್ದು ನೋಡಿ. ಪ್ರಿಯಾ ಪ್ರಕಾಶ್‌ ವಾರಿಯರ್‌ ಎಂಬ ಮಲಯಾಳಂ ಚೆಲುವೆ “ಕಣ್ಸನ್ನೆ’ಯಿಂದಲೇ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದು ಮೊನ್ನೆ ಮೊನ್ನೆ ಹುಡುಗಿಯರು ಹುಬ್ಬು ಹಾರಿಸಿದರೆ, ಕಣ್ಣು ಕುಣಿಸಿದರೆ ಇಷ್ಟೆಲ್ಲಾ ಸದ್ದು ಮಾಡುತ್ತೆ ಅಂದಮೇಲೆ ಹುಬ್ಬಿನ ಆಕಾರ,…

 • ಮಾಲೀಕನ ಪತ್ನಿಯೊಂದಿಗೆ ಪರಾರಿ:ಯುವಕನ ಕಣ್ಣುಗಳಿಗೆ ಆ್ಯಸಿಡ್‌!

  ಬೆಗುಸರೈ (ಬಿಹಾರ): ಮಾಲೀಕನ ಪತ್ನಿಯೊಂದಿಗೆ ಪರಾರಿಯಾದ ಟ್ರ್ಯಾಕ್ಟರ್‌ ಡ್ರೈವರ್‌ನ ಕಣ್ಣಿಗೆ ಆ್ಯಸಿಡ್‌ನ‌ ಇಂಜೆಕ್ಷನ್‌ ಚುಚ್ಚಿ  ದುಷ್ಕೃತ್ಯ ಎಸಗಿದ ಭೀಕರ ಘಟನೆ ಶುಕ್ರವಾರ ಸಮಷ್ಟೀಪುರದ ಪಿಪ್ರಾ ಚೌಕ್‌ ಎಂಬಲ್ಲಿ  ನಡೆದಿದೆ. ವರದಿಯಾದಂತೆ 30 ರ ಹರೆಯದ ಟ್ರ್ಯಾಕ್ಟರ್‌ ಚಾಲಕ ಮಾಲೀಕನ ಪತ್ನಿಯೊಂದಿಗೆ…

 • ಕೃಷ್ಣನ ನವಿಲುಗರಿಯಲ್ಲಿ ಕೃಷ್ಣೆಯ ಕಣ್ಣು

  ದ್ವಾಪರದ ಅಗ್ನಿಕನ್ಯೆ ಅವಳು! ದ್ರೋಣನ ವಿರುದ್ಧ ದ್ರುಪದನಲ್ಲಿ ಕೆರಳಿದ ಸೇಡಿನಕಿಚ್ಚಿಗೆ ಹುಟ್ಟಿದವಳು, ದಾಂಪತ್ಯದ ಅಕ್ಕರೆಗೆ ಹುಟ್ಟಿದವಳಲ್ಲ! ಅಮ್ಮನ ಗರ್ಭದ ಬೆಚ್ಚನೆ ಕತ್ತಲ ಸುಖವನ್ನುಂಡು ಬೆಳಕು ಕಂಡವಳಲ್ಲ! ಬೆಂಕಿಯನ್ನೇ ಉಡಿಯಲ್ಲಿ ಕಟ್ಟಿಕೊಂಡು ಹೋಮದ ಬೆಂಕಿಯೊಳಗಿಂದ ಉರಿಯುತ್ತಲೇ ಬಂದವಳು, ಉರಿಯುತ್ತಲೇ ಬದುಕಿದವಳು….

 • ಬರ್ಬಾದ್‌ ಆಗಿದ್ದ ಬಾಳು ನೀ ಬಂದ್ಮೇಲೆ ಬೊಂಬಾಟಾಗೈತಿ…

  ಅದೇನ್‌ ಕಣ್ಣು ಅಂತೀವ್ನಿ ನಿಂದು! ಅಬಾಬಬಬ, ಇಲಿ ಬೋನಂಗೆ ನನ್ನ ಲಬುಕ್‌ ಅಂತ ಒಂದೇ ನೋಟುಕ್ಕೆ ಕ್ಯಾಚಾಕೋಬುಡ್ತು. ರವಷ್ಟೇ ಇರೋ ನಿನ್‌ ಮೂಗ್ಬಟ್ಟು ನನ್ನ ಮಕಾಡೆ ಮಲಗಿಸಿಡ್ತು. ಖುಷೀಲಿ ಗೊಳ್ಳನೆ ನಗ್ವಾಗ ನಿನ್ನ  ಕೆನ್ನೆಮೇಲೆ ಠಿಕಾಣಿ ಹೂಡೋ ಗುಂಡಿಗೇ…

 • ಕಣ್ಣಿನ ಸೇವೆ ಜಗತ್ತಿನ ಸೇವೆ: ಪುತ್ತಿಗೆ ಶ್ರೀ

  ಉಡುಪಿ: ಮನುಷ್ಯನಿಗೆ ಕಣ್ಣೇ ಜಗತ್ತು. ಕಣ್ಣಿನ ಸೇವೆ ಮಾಡಿದರೆ ಜಗತ್ತಿನ ಸೇವೆ ಮಾಡಿದಂತೆ. ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ಯನ್ನು ಕೊಡುವುದು ಸಂಸ್ಥೆಯ ಜವಾಬ್ದಾರಿ. ಆ ನಿಟ್ಟಿನಲ್ಲಿ ಪ್ರಸಾದ್‌ ನೇತ್ರಾಲಯದ ಕಾರ್ಯ ಶ್ಲಾಘನೀಯ ಎಂದು ಉಡುಪಿ ಶ್ರೀ…

 • ನಿನ್ನ ಕಣ್ಣ ಬಣ್ಣ ಬಲ್ಲೆನಾ…

  ನೀನು ಅಲ್ಲಿ ಮತ್ಯಾರೋ ಆಗಿದ್ದೆ. ಆದರೆ, ನಾನು ನಾನಾಗಿಯೇ ಉಳಿದ ಕಾರಣಕ್ಕೆ ನೋವಿನ ಗಾಣಕ್ಕೆ ಸಿಕ್ಕಿ ನಲುಗುತ್ತಿದ್ದೆ. ಯಾವುದೇ ಸುಳಿವು ನೀಡದೆ ಛಕ್ಕನೆ ಬದಲಾಗಿಬಿಟ್ಟಿದ್ದೆಯಲ್ಲ? ಆಗ, ನಿನ್ನ ಕಣ್ಣ ಬಣ್ಣ ಬೇರೆಯೇ ಆಗಿತ್ತು… ಅಪರಾತ್ರಿಯ ಉರಿ ಬಿಸಿಲೇ… ಯಾವುದರಲ್ಲೂ ಮನಸು ನೆಲೆಗೊಳ್ಳುತ್ತಿಲ್ಲ….

ಹೊಸ ಸೇರ್ಪಡೆ