Facebook Live

  • ಫೇಸ್‌ಬುಕ್‌ ಲೈವ್‌: ಇನ್ನು ಹಿಂಸಾ ಚಿತ್ರೀಕರಣ ಇಲ್ಲ

    ಮಣಿಪಾಲ: ಫೇಸ್‌ಬುಕ್‌ ಅನ್ನು ಬಳಕೆದಾರರು ದುರ್ಬಳಕೆ ಮಾಡದಂತೆ ಹೊಸ ನಿಯಮ ಜಾರಿಗೊಳಿಸಲಿದೆ. ಫೇಸ್‌ಬುಕ್‌ ಬಳಕೆದಾರರು ಇನ್ನು ಮುಂದೆ ಯಾವುದೇ ರೀತಿಯ ಹಿಂಸಾತ್ಮಕ ವೀಡಿಯೋಗಳನ್ನು ಲೈವ್‌ ಮಾಡು ವುದು, ಶೇರ್‌ ಮಾಡುವಂತಿಲ್ಲ. ಇಂತಹ ಘಟನೆಗಳು ಕಂಡುಬಂದರೆ ಅಂತಹ ಖಾತೆಗಳು ಬ್ಲಾಕ್‌…

  • ಫೇಸ್‌ಬುಕ್‌ ಲೈವ್‌ ಇಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

    ಜಗಳೂರು: ತನ್ನ ಚಿಕ್ಕಪ್ಪನ ಮಾನಸಿಕ ಕಿರುಕುಳ ತಾಳಲಾಗುತ್ತಿಲ್ಲ ಎಂದು ಆರೋಪಿಸಿದ ವಿವಾಹಿತ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು ವಿಷ ಸೇವಿಸುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಲೈವ್‌ ಆಗಿ ಹರಿಬಿಟ್ಟಿದ್ದಾನೆ. ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದ ವಾಸಿ ನಾಗಭೂಷಣ (30) ವಿಷ…

  • ಅಕ್ಷತಾ ಲೈವ್‌! ಫೇಸ್‌ಬುಕ್ಕೇ ಸಂಗೀತ ಕಛೇರಿ

    ಫೇಸ್‌ಬುಕ್‌ನಲ್ಲಿ ಅಕ್ಷತಾ ಉಡುಪ ಹಾಡಿದ ಒಂದೊಂದು ಹಾಡು, ನಾಡಿನ ಮೂಲೆ ಮೂಲೆಗಳನ್ನು ತಲುಪಿ, 63 ಸಾವಿರ ಫಾಲೋವರ್ಸ್‌ಗಳನ್ನು ಹುಟ್ಟುಹಾಕಿದೆ. ಈಕೆಯ ಒಂದು ಹಾಡಿಗೆ ಕಡಿಮೆಯೆಂದರೂ 10 ಲಕ್ಷ ಜನ ಕೇಳುಗರು ಇದ್ದೇ ಇರುತ್ತಾರೆ… ಈಕೆ ಹಾಡಿದ್ದು ಪ್ರಚಾರಕ್ಕಲ್ಲ. ಚಪ್ಪಾಳೆಗೂ…

  • ‘ಭರ್ಜರಿ’Facebook Live:ಹುಬ್ಬಳ್ಳಿಯಲ್ಲಿ ಪ್ರಮುಖ ದೃಶ್ಯ ಲೀಕ್‌

    ಹುಬ್ಬಳ್ಳಿ : ಧ್ರುವಾ ಸರ್ಜಾ ಅಭಿನಯದ ‘ಭರ್ಜರಿ’ ಚಿತ್ರದ ಪ್ರಮುಖ ದೃಶ್ಯವನ್ನು ಪ್ರದರ್ಶನದ ಮೊದಲ ದಿನವೇ ಭೂಪನೊಬ್ಬ ಫೇಸ್‌ಬುಕ್‌ನಲ್ಲಿ  ಲೈವ್‌ ಮಾಡಿದ ಘಟನೆ ನಗರದ ಚಿತ್ರಮಂದಿರವೊಂದರಲ್ಲಿ ಶುಕ್ರವಾರ ನಡೆದಿದೆ. ವರದಿಯಾದಂತೆ ಸಂತೋಷ್‌ ಜಕ್ಕರ್‌ಸಾನಿ ಎಂಬಾತ ಫೇಸ್‌ಬುಕ್‌ನಲ್ಲಿ ಚಿತ್ರದ ಪ್ರಮುಖ ದೃಶ್ಯವನ್ನು…

  • ಫೇಸ್‌ಬುಕ್‌ ಲೈವ್‌ನಲ್ಲಿ ಸುದೀಪ್‌ ವಿಲನ್‌ ಬಗ್ಗೆ ಹೇಳಿದ್ದೇನು?

    ಕಿಚ್ಚ ಸುದೀಪ್‌ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಅಭಿಮಾನಿಗಳಿಗೂ ಸಹ ತಿಳಿಹೇಳಿದ್ದರು. ಹೇಳಿದಂತೆ ಸುದೀಪ್‌ ಪಾಲಿಸಿದ್ದಾರೆ ಕೂಡ. ನಿನ್ನೆ (ಸೆ. 2) ರಂದು ಸುದೀಪ್‌ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ “ದಿ ವಿಲನ್‌’ ಚಿತ್ರದ ಮೋಷನ್‌…

  • ಫೇಸ್‌ಬುಕ್‌ ಲೈವ್‌ ಆ್ಯಕ್ಸಿಡೆಂಟ್‌;3 ಯುವಕರು ಸಾವು 

    ಶ್ರೀನಗರ: ಇದು ದೇಶದ ಮೊದಲ ಫೇಸ್‌ಬುಕ್‌ ಲೈವ್‌ ಅಪಘಾತ ಎಂದು ವರದಿಯಾಗಿದೆ. ಶ್ರೀನಗರದಲ್ಲಿ ಫೇಸ್‌ಬುಕ್‌ ಲೈವ್‌ ವಿಡಿಯೋ ಮಾಡುತ್ತಾ ಕಾರಿನಲ್ಲಿ  ವೇಗವಾಗಿ ಪ್ರಯಾಣಿಸುತ್ತಿದ್ದ ಮೂವರು ಯುವಕರು ದಾರುಣವಾಗಿ ಸಾವನ್ನಪ್ಪಿರುವ ಅವಘಡದ ವಿಡಿಯೋ ಇದೀಗ ವೈರಲ್‌ ಆಗಿದೆ.  ರಸ್ತೆಯಲ್ಲಿ ಎದುರಿನಿಂನ…

  • ಫೇಸ್ ಬುಕ್ ಲೈವ್..ನೋಡ, ನೋಡುತ್ತಲೇ 8 ಮಂದಿ ನೀರುಪಾಲು!

    ನಾಗ್ ಪುರ್:ದೋಣಿ ವಿಹಾರದ ಸಂದರ್ಭದಲ್ಲಿ ಫೇಸ್ ಬುಕ್ ಲೈವ್ ಮಾಡುತ್ತಿರುವಾಗಲೇ ದೋಣಿ ಮುಳುಗಿ 8 ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಾಗ್ ಪುರದ ವೆನಾ ಹೊಳೆಯಲ್ಲಿ ಸಂಭವಿಸಿದೆ. ಭಾನುವಾರ ಸಂಜೆ ಸುಮಾರು 11 ಮಂದಿ ಹುಟ್ಟುಹಬ್ಬದ ಸಂತಸದಲ್ಲಿ…

ಹೊಸ ಸೇರ್ಪಡೆ