facebook

 • ಫೇಸ್ಬುಕ್‌ನಲ್ಲಿ ಧರ್ಮನಿಂದನೆ: ಪಾಕ್‌ನಲ್ಲಿ ಆರೋಪಿಗೆ ಗಲ್ಲು

  ಲಾಹೋರ್‌: ಫೇಸ್‌ಬುಕ್‌ನಲ್ಲಿ ಧರ್ಮ ವಿರೋಧಿ ಹೇಳಿಕೆಯೊಂದನ್ನು ಬರೆದಿದ್ದ ಪಾಕಿಸ್ಥಾನದ ಶಿಯಾ ವ್ಯಕ್ತಿಯೊಬ್ಬ ಮರಣದಂಡನೆಗೆ ಗುರಿಯಾಗಿದ್ದಾನೆ. ಇದು ಗಲ್ಲು ಶಿಕ್ಷೆ ಪಡೆದ ಪಾಕಿಸ್ಥಾನದ ಮೊದಲ ಸೈಬರ್‌ ಅಪರಾಧ ಎನಿಸಿಕೊಂಡಿದೆ. 30 ವರ್ಷ ವಯಸ್ಸಿನ ತೈಮೂರ್‌ ರಾಜಾ ಗಲ್ಲು ಶಿಕ್ಷೆಗೆ ಗುರಿಯಾದ…

 • ನನ್ನ ಫೊಟೋಗೆ ಎಷ್ಟು ಲೈಕ್‌ಗಳು ಬಂದಿವೆ?

  ಇದು ವಾಟ್ಸಾಪ್‌, ಫೇಸ್‌ಬುಕ್‌ ಮತ್ತು ಇಂಟರ್ನೆಟ್‌ ಯುಗ. ಇಲ್ಲಿ ಎಲ್ಲರಿಗೂ ಎಲ್ಲರೂ ಫಾಸ್ಟ್‌ ಮುಂದುವರಿಯುತ್ತಿರುವ ತಂತ್ರಜ್ಞಾನ ಮತ್ತು ಯಾಂತ್ರಿಕತೆಯು ಹಲವು ಕೊಡುಗೆಗಳನ್ನು ನೀಡಿದೆ. ಇಂದು ಎಲ್ಲ ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಬಂಧಿಯಾಗಿದ್ದಾರೆ. ತಂತ್ರಜ್ಞಾನ ಮುಂದುವರಿಯುತ್ತಿರುವುದನ್ನು ಪರಿಗಣಿಸುತ್ತಿದ್ದೇವೆಯೇ ಹೊರತು ಅದರಿಂದ…

 • ಫೇಲ್‌ ಆಗಿಯೂ ಮಾದರಿಯಾದ!

  ನವದೆಹಲಿ: ಎಲ್ಲರೂ ಫೇಲ್‌ ಆಗುತ್ತಾರೆ ಬ್ರದರ್‌, ಆದರೆ ನಿನ್ನ ದಿನ ಬರುತ್ತೆ.. ನನ್ನಂತಹವನಿಗೇ ಅಂತಹ ದಿನ ಬಂದಿದೆ ಎಂದರೆ, ನಿನಗೂ ಅಂತಹ ದಿನ ಬಂದೇ ಬರುತ್ತೆ!’ ಇಂಥದ್ದೊಂದು ಸಾಲಿನಿಂದ ಆರಂಭವಾದ ಬರಹ ಇದೀಗ ಫೇಸ್‌ಬುಕ್‌ನಲ್ಲಿ ವೈರಲ್‌ ಆಗುತ್ತಿದೆ.  12ನೇ…

 • ವದಂತಿಗಳಿಗೆ ಅಂತರ್ಜಾಲ ವೇದಿಕೆ!

  ಹೊಸದಿಲ್ಲಿ: ಜಗತ್ತಿನ ಯಾವುದೇ ಘಟನೆ ಕುರಿತ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಜನರ ಅಂಗೈಯಲ್ಲಿಡುವ ಇಂಟರ್‌ನೆಟ್‌, ಸಾಮಾಜಿಕ ಮಾಧ್ಯಮಗಳು ಜನರ ಹಾದಿತಪ್ಪಿಸುತ್ತಿವೆ! ಇಂಥಧಿದೊಂದು ವಾದ ಬಲವಾಗಿ ಕೇಳಿಬರಲು ಕಾರಣ, ಇತ್ತೀಚಿನ ಕೆಲವೇ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ಸುಳ್ಳು ಸುದ್ದಿಗಳು. ಮೊದಲು…

 • ಫೇಸ್‌ಬುಕ್‌ ನಾಟಕ ಶಾಲೆ, ಮುಖಪುಟದ ಮುಖವಾಡ ಕಳಚಿದಾಗ…

  ಪದೇ ಪದೇ ಲೈಕ್ಸ್‌, ಕಾಮೆಂಟ್ಸ್‌, ಶೇರ್‌ಗಳನ್ನು ಮಾಡೋರು, ಗಂಟೆಗಟ್ಟಲೆ ಪೋನ್‌ನಲ್ಲಿ ಮಾತಾಡೋರು, ಚಾಟಿಂಗ್‌ ಮಾಡೋರು, ಆತ್ಮೀಯ ಎನಿಸಿಕೊಂಡ ಸ್ನೇಹಿತರು ಕೂಡ ಎದುರಿಗೆ ಸಿಕ್ಕಾಗ ನಮಗೆ ಮಾತನಾಡಲು ಪುರುಸೊತ್ತಿರುವುದಿಲ್ಲ. ಸ್ನೇಹಿತರೆ ‘ಗೆಳೆತನ’ ಎಂಬುದಕ್ಕೆ ಅಗಾಧವಾದ ಅರ್ಥವನ್ನು ಜಗತ್ತಿನ ನಿಘಂಟುಗಳು ನೀಡಿದ್ದು,ಸರಳವಾಗಿ…

 • ಫೇಸ್‌ಬುಕ್‌ ದುಡ್‌ ಕೊಡುತ್ತೆ! ಲೈಕ್‌ ತಾಣದಲ್ಲಿ ಲಕ್ಷ ಲಕ್ಷ ಎಣಿಸಿ!

  ಫೇಸ್‌ಬುಕ್‌ ಗೋಡೆಯ ಮೇಲೆ ಪೋಸ್ಟ್‌ ಹಾಕಿ, ಕಾಮೆಂಟು, ಲೈಕು ಸ್ವೀಕರಿಸುವ ಪ್ರಪಂಚದ ಬಗ್ಗೆ ನಮಗೆ ಅರಿವಿದೆ. ಆದರೆ, ಶೇರ್‌, ಲೈಕ್‌, ಪೋಸ್ಟ್‌ಗಳನ್ನು ಗಳಿಕೆಯ ದಾರಿಯನ್ನಾಗಿಯೂ ಮಾಡಿಕೊಳ್ಳುವುದು ನಿಮಗೆ ಗೊತ್ತೇ? ಇಲ್ಲಿ ಓದಿ… ಫೇಸ್‌ಬುಕ್‌ ಇಲ್ಲದಿದ್ದರೆ ನನಗೆ ಆಗೋದೇ ಇಲ್ಲ,…

 • ಫೇಸ್‌ಬುಕ್‌ನಲ್ಲಿ 3000 ಉದ್ಯೋಗ ಸೃಷ್ಟಿ;ಯಾವ ಕಾರಣಕ್ಕಾಗಿ ಗೊತ್ತಾ ?

  ನ್ಯೂಯಾರ್ಕ್‌: ಭೀಕರ ಹತ್ಯೆಗಳು ಮತ್ತು ಆತ್ಮಹತ್ಯೆಗಳಂತಹ ಹಿಂಸಾತ್ಮಕ ವಿಷಯಗಳ ವಿಡಿಯೋಗಳನ್ನು  ಅಳಿಸಿ ಹಾಕುವ ಸಲುವಾಗಿ  3000 ಮಂದಿ ಹೆಚ್ಚುವರಿ ಉದ್ಯೋಗಿಗಳನ್ನು ಹುಡುಕುತ್ತಿರುವುದಾಗಿ ಫೇಸ್‌ಬುಕ್‌ ಬುಧವಾರ ಹೇಳಿಕೊಂಡಿದೆ.  ಸಾಮಾಜಿಕ ಮಾಧ್ಯಮದ ದೈತ್ಯ ಎನಿಸಿಕೊಂಡಿರುವ ಫೇಸ್‌ಬುಕ್‌ ವೇದಿಕೆಯನ್ನು ಹಿಂಸಾಚಾರ ಮತ್ತು ದ್ವೇಷದ…

 • ಭಾರತೀಯರಲ್ಲಿದೆ ವರ್ಣಬೇಧ ನೀತಿ

  ನವದೆಹಲಿ: ದೇಹದ ಬಣ್ಣದ ಬಗ್ಗೆ ಬಿಜೆಪಿ ನಾಯಕ ತರುಣ್‌ ವಿಜಯ್‌ ಸುದ್ದಿ ವಾಹಿನಿಯೊಂದರ ಚರ್ಚೆಯಲ್ಲಿ ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದ್ದವು. ಅದಕ್ಕೆ ಪೂರಕವಾಗಿ ಬಾಲಿವುಡ್‌ನ‌ಲ್ಲಿಯೂ ಫೇರ್‌ನೆಸ್‌ ಕ್ರೀಂಗಳ ರಾಯಭಾರಿಗಳಾಗಿರುವ ಬಗ್ಗೆ  ಆರಂಭವಾಗಿದೆ. ವಿವಿಧ ಕಂಪನಿ ಗಳ ಕ್ರೀಂಗಳ ಬಗ್ಗೆ…

 • ಒಂದು ಮುಟ್ಟಿನ ಕತೆ: ಹೊರಗೆ ಕೂತವಳ ಕವಿತೆ

  ನನ್ನ ಆಪ್ತ ಗೆಳತಿಗೆ ಒಂದು ದಿನ ಆರತಿ ಎತ್ತಿಸಿಕೊಳ್ಳುವ ಸಂದರ್ಭ ಬಂದೇಬಿಟ್ಟಿತು. ಅದನ್ನು ಅವಳ ಮನೆಯವರು ದೊಡ್ಡ ಕಾರ್ಯಕ್ರಮವೆಂಬಂತೆ ಪರಿಚಯವಿದ್ದ ಎಲ್ಲರನ್ನೂ ಕರೆದು ಆಚರಿಸಿದರು. ಅದು ಹೇಗೋ ನನ್ನ ಪಕ್ಕದ ಮನೆಯಲ್ಲಿದ್ದ ಹುಡುಗನಿಗೆ ಗೊತ್ತಾಗಿ ಹೋಯಿತು. ಆತ ಆಕೆಯ…

 • ಫೇಸ್‌ಬುಕ್‌,ವಾಟ್ಸಾಪ್‌ಗೆ ಶೀಘ್ರದಲ್ಲಿ ಕಡಿವಾಣ :ಸುಪ್ರೀಂಗೆ ಕೇಂದ್ರ

  ಹೊಸದಿಲ್ಲಿ : ಅಸ್ತಿತ್ವದಲ್ಲಿರುವ ಎಲ್ಲಾ ಸಾಮಾಜಿಕ ತಾಣಗಳ ಮೇಲೆ ನಿಯಂತ್ರಕ ಆಳ್ವಿಕೆಯ ಕ್ರಮ ರೂಪಿಸುವುದಾಗಿ ಬುಧವಾರ ಸುಪ್ರೀಂ ಕೋರ್ಟ್ ಗೆ ದೂರ ಸಂಪರ್ಕ ಸಚಿವಾಲಯ ಮಾಹಿತಿ ನೀಡಿದೆ.   ಕರ್ಮಣ್ಯ ಸಿಂಗ್‌ ಎನ್ನುವವರು ಸಾಮಾಜಿಕ ತಾಣಗಳ  ಗೌಪ್ಯತಾ ನೀತಿಯನ್ನು ಪ್ರಶ್ನಿಸಿ…

 • ಫೇಸ್‌ಬುಕ್‌, ವಾಟ್ಸ್‌ಅಪ್‌ನಲ್ಲಿ ಬೇಕಾಬಿಟ್ಟಿ ಬರೀಬೇಡಿ: ಪರಮೇಶ್ವರ್‌ 

  ಬೆಂಗಳೂರು: ವಾಟ್ಸ್‌ಅಪ್‌, ಫೇಸ್‌ಬುಕ್‌, ಯೂಟ್ಯೂಬ್‌, ಟ್ವೀಟರ್‌ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಬರವಣಿಗೆ ಹಾಕುವ, ಫೋಟೋ ಹಾಗೂ ವಿಡಿಯೋ ತುಣುಕುಗಳನ್ನು ಅಪ್‌ಲೋಡ್‌ ಮಾಡುವವರನ್ನು ಶಿಕ್ಷೆಗೊಳಪಡಿಸಲು ಕಾನೂನು ತರಲಾಗುವುದು ಈ ರೀತಿಯ ಪ್ರಕರಣಗಳನ್ನು ತಡೆಗಟ್ಟಲು ಈಗಿರುವ ಸೈಬರ್‌ ಕಾನೂನು ಸಮರ್ಥವಾಗಿ…

 • ಫೇಸ್‌ಬುಕ್‌ ಮಾಧ್ಯಮದ ಪ್ರಮುಖ ಪಾತ್ರ: ರೋಹನ್‌ ಸಮರಾಜೀವ

  ಉಡುಪಿ: ವಿವಿಧ ಮಾಧ್ಯಮಗಳ ಕಾಲ ಉರುಳಿ ಈಗ ಫೇಸ್‌ಬುಕ್‌ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಲಿರ್ನೆ ಏಷ್ಯಾ ಸ್ಥಾಪಕಾಧ್ಯಕ್ಷ, ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ) ನೀತಿಯ ಚಿಂತನ ಚಿಲುಮೆ, ಕಮ್ಯುನಿಕೇಶನ್‌ ಪಾಲಿಸಿ ರಿಸರ್ಚ್‌ ಸೌತ್‌ ಅಧ್ಯಕ್ಷ ರೋಹನ್‌…

 • ಗರೋಡಿ ಗೈಸ್‌ ಮಿನದನ ಉದ್ಘಾಟನೆ

  ಕಾಪು: ವಾಟ್ಸಾಪ್‌, ಫೇಸ್ಬುಕ್‌, ಟ್ವಿಟ್ಟರ್‌ ಇತ್ಯಾದಿ ಸಾಮಾಜಿಕ ಜಾಲತಾಣ ಮಾಧ್ಯಮಗಳಿಂದ ಯುವ ಜನರು ಬಾಹ್ಯ ಪ್ರಪಂಚದ ಚಟುವಟಿಕೆಗಳತ್ತ ಆಕರ್ಷಿತರಾಗುತ್ತಿದ್ದಾರೆಂಬ ಆತಂಕ – ಅಪವಾದಗಳಿವೆ. ಇದಕ್ಕೆ ಅಪವಾದ ವೆಂಬಂತೆ ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ತರಲಾದ ಗರೋಡಿ ಗೈಯ್ಸ ವಾಟ್ಸಾಪ್‌…

 • ಕೇರಳ ಬಜೆಟ್‌ ಫೇಸ್‌ಬುಕ್‌ನಲ್ಲಿ ಸೋರಿಕೆ?

  ತಿರುವನಂತಪುರ: ಕೇರಳ ರಾಜ್ಯ ಬಜೆಟ್‌ ಮಂಡನೆಗೂ ಮುನ್ನವೇ ಫೇಸ್‌ಬುಕ್‌ನಲ್ಲಿ ಸೋರಿಕೆ ಆಗಿದೆ! ಆಡಳಿತಾರೂಢ ಎಲ್‌ಡಿಎಫ್ ಸರಕಾರ ಶುಕ್ರವಾರ ಮಹತ್ವಾಕಾಂಕ್ಷೆಯ ಬಜೆಟ್‌ ಮಂಡಿಸಿದೆ. ಆದರೆ, ಅದಕ್ಕೂ ಮುನ್ನವೇ ವಿತ್ತಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು ಎನ್ನಲಾಗಿದೆ. ಸುಮಾರು 3 ತಾಸು ಬಜೆಟ್‌…

 • ಮಂಡನೆಗೂ ಮುನ್ನ ಕೇರಳ ಬಜೆಟ್ ಫೇಸ್ ಬುಕ್ ನಲ್ಲಿ ಸೋರಿಕೆ!ವಿಪಕ್ಷ ಟೀಕೆ

  ತಿರುವನಂತಪುರಂ: ಬಿಜೆಪಿ ಎಂಎಲ್ ಸಿ ಲೆಹರ್ ಸಿಂಗ್ ಡೈರಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಜಟಾಪಟಿಗೆ ಇಳಿದಿದ್ದರು. ಏತನ್ಮಧ್ಯೆ ನೆರೆಯ ಕೇರಳ ರಾಜ್ಯದಲ್ಲಿ ರಾಜ್ಯ ಬಜೆಟ್ ಮಂಡನೆಗೂ…

 • ಜಾಲತಾಣದಿಂದಾಗಿ ಸಿಕ್ಕಿತು 150 ವರ್ಷ ಹಿಂದಿನ ಗೌನ್‌

  ಲಂಡನ್‌: ಫೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳಿಂದ ಅನಾಹುತಗಳಾಗುತ್ತವೆಂಬ ಆರೋಪಗಳಿವೆ. ಕೆಲವೊಮ್ಮೆ ಅಚ್ಚರಿಗಳೂ ಉಂಟಾಗುತ್ತವೆ ಎಂಬುದಕ್ಕೆ ನಿದರ್ಶನ ಇಲ್ಲಿದೆ. ಸ್ಕಾಟ್‌ಲ್ಯಾಂಡ್‌ನ‌ ಮೊರ್ಹಾಮ್‌ನ ತೆಸ್‌ ನೆವಲ್‌ ಎಂಬುವರ ಕುಟುಂಬಕ್ಕೆ 1870ರಿಂದಲೂ ಪರಂಪರಾಗತವಾಗಿ ಕಾಪಾಡಿಕೊಂಡು ಬಂದಿದ್ದ ಗೌನ್‌ ಕಾಣೆಯಾಗಿತ್ತು. ಡ್ರೈ ಕ್ಲೀನಿಂಗ್‌ಗಾಗಿ ನೀಡಿದ್ದ ವೇಳೆ…

 • ಜಿಯೋಗೆ ಸೆಡ್ಡು! ಈ ಕಂಪನಿಯೂ ಉಚಿತ ಇಂಟರ್ನೆಟ್, ವೈಫೈ ಕೊಡುತ್ತಂತೆ

  ನವದೆಹಲಿ:ದೇಶಾದ್ಯಂತ 4ಜಿ ಇಂಟರ್ನೆಟ್ ಅನ್ನು ಉಚಿತವಾಗಿ ನೀಡುವ ಮೂಲಕ ಜಿಯೋ ಬರ್ಜರಿ ಸದ್ದು ಮಾಡಿದೆ. ಆದರೆ ಏಪ್ರಿಲ್ ನಿಂದ ಇಂಟರ್ನೆಟ್ ಗೆ ದರ ನಿಗದಿಪಡಿಸಲಿದೆ. ಸಾರ್ವಜನಿಕರಿಗೆ ಉಚಿತವಾಗಿ ಇಂಟರ್ನೆಟ್ ನೀಡುವ ಸಮರ ಮುಂದುವರಿದಿರುವ ನಡುವೆಯೇ ಚೀನಾದ ಇ ಉದ್ಯಮ…

 • ಪ್ರೇಯಸಿಗೆ ಸಮಾಧಿ ಕಟ್ಟಿದವ, ಹೆತ್ತವರನ್ನು ಸುಟ್ಟು ಬೂದಿ ಮಾಡಿದ್ದ!

  ಭೋಪಾಲ್‌:  ಫೇಸ್‌ಬುಕ್‌ನಲ್ಲಿ ಪ್ರೇಮಿಸಿ, ಲಿವ್‌ಇನ್‌ ಸಂಬಂಧದಲ್ಲಿದ್ದ ಪ್ರೇಯಸಿಯನ್ನು ಕೊಂದು ಸಮಾಧಿ ಕಟ್ಟಿದ್ದ ಉದಯನ್‌ ದಾಸ್‌ ಈಗ ಭಸ್ಮಾಸುರ ಎಂಬುದೂ ತಿಳಿದುಬಂದಿದೆ! ಆರು ವರ್ಷದ ಹಿಂದೆಯೇ ಈತ ತನ್ನ ತಂದೆ- ತಾಯಿಯನ್ನು ಕೊಂದು ರಾಯ್‌ಪುರದ ತನ್ನ ಮನೆಯಲ್ಲಿ ಭಸ್ಮ ಮಾಡಿದ್ದ!…

 • ಟ್ವಿಟರ್‌, ಫೇಸ್‌ಬುಕ್‌ನಲ್ಲಿ ಅಮೆರಿಕ ಜರೆದರೆ ವೀಸಾ ಸಿಗೋದು ಡೌಟು!

  ವಾಷಿಂಗ್ಟನ್‌: ಅಮೆರಿಕದಲ್ಲಿ ವಲಸಿಗರ ನಿರ್ಬಂಧದ ಬಿಸಿ ಭಾರತೀಯರಿಗೂ ತಟ್ಟುವ ಎಲ್ಲ ಅಪಾಯಗಳಿವೆ. ಭಾರತ ಸೇರಿದಂತೆ ಯಾವುದೇ ದೇಶದಿಂದ  ಯಾರೇ ಅಮೆರಿಕಕ್ಕೆ ಹೋಗುವುದಾದರೂ ಅವರ ಫೇಸ್‌ಬುಕ್‌, ಗೂಗಲ್‌, ಇನ್‌ಸ್ಟಗ್ರಾಮ್‌, ಯೂಟ್ಯೂಬ್‌ ಖಾತೆಯ ಮಾಹಿತಿ, ವಾಟ್ಸಾéಪ್‌ ಸಂದೇಶದ ವಿವರಗಳು, ಮೊಬೈಲ್‌ನಲ್ಲಿರುವ ಸಂಪರ್ಕ…

 • ಫೇಸ್‌ಬುಕ್‌, ಟ್ವೀಟರ್‌ ಮೂಲಕ ಎನ್ನಾರೈಗಳಿಗೆ ನೆರವು

  – ಸಂಕಷ್ಟದಲ್ಲಿದ್ದ ಸಹಸ್ರಾರು ಮಂದಿಗೆ ಸಹಾಯ ಹಸ್ತ – ವಿದೇಶ ಸಚಿವಾಲಯದಿಂದ ಸಾಮಾಜಿಕ ತಾಣ ಸಮರ್ಪಕ ಬಳಕೆ – ಸೋಷಿಯಲ್‌ ಮೀಡಿಯಾ ನಿರ್ವಹಣೆಗೆ 14 ತಜ್ಞರು: ವಿಕಾಸ್‌ ಬೆಂಗಳೂರು: ಅನಿವಾಸಿ ಭಾರತೀಯರನ್ನು ತಲುಪಲು ವಿದೇಶಾಂಗ ಸಚಿವಾಲಯ ಸಾಮಾಜಿಕ ಜಾಲತಾಣಗಳನ್ನು…

ಹೊಸ ಸೇರ್ಪಡೆ