facebook

  • ಫೇಸ್‌ಬುಕ್‌ ಫೇಸ್‌ ತಂದ ಅದೃಷ್ಟ!

    ಕೆಲವರು ಹೀರೋ ಆಗಬೇಕು ಅಂತ ಸಾಕಷ್ಟು ತಯಾರಿ ನಡೆಸುತ್ತಾರೆ, ಸಿಕ್ಕ ಸಿಕ್ಕ ಕಡೆ ಆಡಿಷನ್‌ಗೂ ಹೋಗುತ್ತಾರೆ. ಆದರೆ, ಹೀರೋ ಆಗುವ ಅದೃಷ್ಟ ಮಾತ್ರ ಅಷ್ಟಕ್ಕಷ್ಟೆ. ಇನ್ನೂ ಕೆಲವರಿಗೆ ಹೀರೋ ಆಗುವ ಅವಕಾಶ ಹುಡುಕಿಕೊಂಡೇ ಬಂದುಬಿಡುತ್ತೆ. ಆ ಸಾಲಿಗೆ ರಾಜ್‌ಚರಣ್‌…

  • ನಿಮ್ಮ ಸಾಮಾಜಿಕ ಜಾಲತಾಣಗಳು ಎಷ್ಟು ಸುರಕ್ಷಿತ ?

    ಮಣಿಪಾಲ: ಕೈಯಲ್ಲಿರುವ ಸ್ಮಾರ್ಟ್‌ ಫೋನ್‌, ಟ್ಯಾಬ್‌ಗಳ ಸುರಕ್ಷೆಗೆ ಎಲ್ಲರೂ ಮುಂದಾಗುತ್ತಾರೆ. ಆದರೆ ತಾವು ಬಳಸುವ ಸಾಮಾಜಿಕ ಜಾಲತಾಣಗಳ ಭದ್ರತೆ ಬಗ್ಗೆ ಚಿಂತಿಸುವವರು ಕಡಿಮೆ. ಗೌಪ್ಯ ಮಾಹಿತಿ ಸೋರಿಕೆ ಇಂದಿನ ದಿನಗಳಲ್ಲಿ ಸವಾಲಾಗಿದೆ. ತಾಂತ್ರಿಕ ಭಾಷೆಯಲ್ಲಿ ಹೇಳುವುದಾದರೆ “ಪ್ರೈವೆಸಿ ಹ್ಯಾಕ್‌’…

  • ಫೋನಿ ಚಂಡಮಾರುತದ ಅಬ್ಬರ; Facebookನಿಂದ ಬಳಕೆದಾರರಿಗೆ I am safe ಆಯ್ಕೆ!

    ನವದೆಹಲಿ: “ಫೋನಿ” ಎಂಬ ಚಂಡ ಮಾರುತ ಶುಕ್ರವಾರ ಬಂಗಾಲಕೊಲ್ಲಿ ಮೂಲಕ ಒಡಿಶಾಗೆ ಬಂದಪ್ಪಳಿಸಿದೆ. 180ರಿಂದ 200 ಕಿಲೋ ಮೀಟರ್ ವೇಗದಲ್ಲಿ ಬಂದಪ್ಪಳಿಸಿದ ಚಂಡಮಾರುತದ ಹೊಡೆತಕ್ಕೆ ಮರ, ವಾಹನಗಳು ಉರುಳಿ ಬಿದ್ದಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಐದಾರು ಮಂದಿ ಸಾವನ್ನಪ್ಪಿರುವುದಾಗಿ…

  • ಫೇಸ್‌ಬುಕ್‌ ಪರಿಚಯ: ವೈದ್ಯರಿಗೆ ಪಂಗನಾಮ ಹಾಕಿದ “ವೈದ್ಯೆ’!

    ಉಡುಪಿ: ಫೇಸ್‌ಬುಕ್‌ನಲ್ಲಿ ಪರಿಚಯವಾದ “ವೈದ್ಯೆ’ಗೆ ಹಣ ನೀಡಿ ವೈದ್ಯರೋರ್ವರು ವಂಚನೆಗೊಳಗಾಗಿದ್ದಾರೆ. ಬ್ರಹ್ಮಾವರ ಹಂದಾಡಿಯ ಡಾ| ಪ್ರವೀಣ್‌ ಕುಮಾರ್‌(43)ಗೆ ಫೇಸ್‌ಬುಕ್‌ನಲ್ಲಿ ಲಂಡನ್‌ನ ಕಮಿಲ್ಲಾ ಗಂಪಿ ಎಂದು ಪರಿಚಯಿಸಿಕೊಂಡಿದ್ದ ಮಹಿಳೆ ಫ್ರೆಂಡ್ಸ್‌ ರಿಕ್ವೆಸ್ಟ್‌ ಕಳುಹಿಸಿ ತನ್ನನ್ನು ವೈದ್ಯೆ ಎಂದು ಪರಿಚಿಯಿಸಿಕೊಂಡಿದ್ದರು. ಹಾಗಾಗಿ…

  • ಫೇಸ್‌ಬುಕ್ನಲ್ಲಿ ದೋಸ್ತಿ, ಮನೇಲಿ ಪಾರ್ಟಿ: ದರೋಡೆ

    ಬೆಂಗಳೂರು: ಫೇಸ್‌ಬುಕ್‌ ಮೂಲಕ ಪರಿಚಯವಾದ “ಕಳ್ಳ’ ಸ್ನೇಹಿತನನ್ನು ಪಾರ್ಟಿ ಮಾಡಲು ಮನೆಗೆ ಆಹ್ವಾನಿಸಿದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಚಿನ್ನಾಭರಣ ಕಳೆದುಕೊಂಡಿರುವ ಘಟನೆ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಾರ್ಟಿ ನೆಪದಲ್ಲಿ ಮನೆಗೆ ಆಗಮಿಸಿದ ವ್ಯಕ್ತಿ ಬಿಯರ್‌…

  • ಜಾಲತಾಣಗಳಲ್ಲಿ ಮಿತಿ ಮೀರಿದ ಚುನಾವಣಾ ಪ್ರಚಾರ

    ಚನ್ನರಾಯಪಟ್ಟಣ: ಲೋಕಸಭೆ ಚುನಾವಣೆಗೆ ತಮ್ಮ ಹಕ್ಕು ಚಲಾಯಿಸುವ ದಿನ ಸಮೀಪಿಸುತ್ತಿರುವಾಗ ನೆಟ್ಟಿಗರು ತಮ್ಮ ಪಕ್ಷದ ಅಭ್ಯರ್ಥಿಪರವಾಗಿ ಜಾಲತಾಣಗಳಲ್ಲಿ ಅಡೆ ತಡೆಯಿಲ್ಲದೆ ಮನಸೋಇಚ್ಛೆ ಪ್ರಚಾರಕ್ಕೆ ಮುಂದಾಗುತ್ತಿದ್ದಾರೆ.  ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಕಾರ್ಯಪ್ರವೃತ್ತವಾಗಿದ್ದು ಸುಡುವ…

  • ಹುಷಾರ್‌! ಫೇಸ್‌ಬುಕ್‌ ಅಧಿಕಾರಿಗಳು ಬರ್ತಾರೆ!

    ನಮ್ಮ ಫೇಸ್‌ಬುಕ್‌ ಖಾತೆಗಳಲ್ಲಿ ರಾಜಕೀಯ ಪ್ರೇರಿತ ಪೋಸ್ಟ್‌ಗಳನ್ನು ಪ್ರಕಟಿಸಿದರೆ ಏನಾಗುತ್ತೆ? ಈ ಪ್ರಶ್ನೆಗೆ “ಮತ್ತೇನಾಗುತ್ತೆ? ಪೊಲೀಸರು ಬಂದು ವಿಚಾರಣೆ ನಡೆಸುತ್ತಾರೆ’ ಎಂದು ಯಾರಾದರೂ ಉತ್ತರಿಸಬಹುದು. ಆದರೆ, ಒಂದ್ನಿಮಿಷ ನಿಲ್ಲಿ! ಪೊಲೀಸರು ಬರ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರಿಗೂ ಮುಂಚೆ…

  • ಫೇಸ್‌ಬುಕ್‌ ಸ್ನೇಹಿತನ ಮೇಲೆ ಹಲ್ಲೆ: ಆರೋಪಿಗಳ ಬಂಧನ

    ಬೆಂಗಳೂರು: ಫೇಸ್‌ಬುಕ್‌ ಸ್ನೇಹಿತನನ್ನು ಕರೆಸಿಕೊಂಡು ಮೊಬೈಲ್‌ ವಿಚಾರಕ್ಕೆ ಜಗಳವಾಡಿ ಮಾರಕಾಸ್ತ್ರಗಳಿಂದ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಲ್ಲದೆ, ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳನ್ನು ಅಡ್ಡಗಟ್ಟಿ ಗಾಜು ಪುಡಿ ಮಾಡಿ, ದಾಂಧಲೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ರಘುವನಹಳ್ಳಿ ನಿವಾಸಿ ಹರ್ಷಿತ್‌ಗೌಡ…

  • ಪ್ರಯಾಣಿಕರಿಗೆ ತಟ್ಟಿದ ಠೇವಣಿ ಬಿಸಿ

    ಬೆಂಗಳೂರು: ಮೆಟ್ರೋ ಟ್ರಾವೆಲ್‌ ಕಾರ್ಡ್‌ ಹೊಂದಿರುವ ಗ್ರಾಹಕರು ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಲು, ಕಾರ್ಡ್‌ನಲ್ಲಿ ಕನಿಷ್ಠ 50 ರೂ. ಠೇವಣಿ ಹೊಂದಿರಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಿರುವ ಬಿಎಂಆರ್‌ಸಿಎಲ್‌, ಬುಧವಾರ ಈ ನಿಯಮವನ್ನು ಏಕಾಏಕಿ ಜಾರಿಗೆ ತಂದಿದೆ. ಯಾವುದೇ ಪ್ರಕಟಣೆ, ಮುನ್ಸೂಚನೆ…

  • ಸೋಷಿಯಲ್‌ ಮೀಡಿಯಾ ಟೆನ್ಷನ್: ಎಚ್ಚರ..ಈ ರೀತಿಯ ಪೇಜ್‌ ಗಳೂ FBಯಲ್ಲಿವೆ!

    ಸಾಮಾಜಿಕ ಜಾಲತಾಣಗಳಾಗಿರುವ ಫೇಸ್ಬುಕ್‌, ವಾಟ್ಸ್ಯಾಪ್‌, ಇನ್‌ ಸ್ಟ್ರಾಗ್ರಾಂ ಮತ್ತು ಟ್ವಿಟ್ಟರ್‌ ಗಳಲ್ಲಿ ನೈಜ ಸುದ್ದಿಗಳಿಗಿಂತ ಆಧಾರ ರಹಿತ ಸುದ್ದಿಗಳೇ ಹೆಚ್ಚೆಚ್ಚು ಬರುತ್ತಿರುವುದು ಎಲ್ಲಾ ದೇಶಗಳ ಆಡಳಿತ ವರ್ಗಗಳಿಗೆ ತಲೆನೋವಿನ ವಿಷಯವಾಗಿ ಪರಿಣಮಿಸಿದೆ. ಮಾತ್ರವಲ್ಲದೇ ಸ್ವತಃ ಸಾಮಾಜಿಕ ಜಾಲತಾಣ ಕಂಪೆನಿಗಳೇ…

  • ಲೈಕು ಇಷ್ಟೇನೇ! ಕ್ಲಿಕ್‌ ಫಾರಂ ಎಂಬ ಲೈಕು ಸಾಕಣೆ ಕೇಂದ್ರ!

    ಯಾವುದೋ ಒಂದು ವೀಡಿಯೋ ಬಹಳಷ್ಟು ಬಾರಿ ರಾತ್ರಿ ಬೆಳಗಾಗುವುದರೊಳಗೆ ಹಠಾತ್ತನೆ ಕೋಟ್ಯತರ ಲೈಕ್‌ ಪಡೆದುಬಿಡುತ್ತದೆ. ಮೊನ್ನೆಯಷ್ಟೇ ಸಿನಿಮಾದ ಯಾವುದೋ ಟ್ರೇಲರ್‌ ಬಿಡುಗಡೆಯಾಗಿದೆ ಎಂದು ಅಭಿಮಾನಿಗಳಿಗೆ ತಿಳಿಯುವ ಮೊದಲೇ ಕೋಟ್ಯಂತರ ವ್ಯೂ ಯೂಟ್ಯೂಬ್‌ನಲ್ಲಿ ಆಗಿರುತ್ತದೆ. ಅದೇ ರೀತಿ ಫೇಸ್‌ಬುಕ್‌ನಲ್ಲಿ ಒಂದು…

  • ದಿನೇಶ್‌ ಗುಂಡೂರಾವ್‌ ವಿರುದ್ಧ ಅಶ್ಲೀಲ ಪೋಸ್ಟ್‌ ಹಾಕಿದವನ ಸೆರೆ

    ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಅವರ ಪತ್ನಿ ಬಗ್ಗೆ ಅಶ್ಲೀಲ ಹೇಳಿಕೆಗಳನ್ನು ಪ್ರಕಟಿಸಿದ ಆರೋಪಿಯನ್ನು ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಆರ್‌.ಟಿ.ನಗರ ನಿವಾಸಿ ಆರ್‌.ಮಲ್ಲಿಕಾರ್ಜುನ (41) ಬಂಧಿತ. ಆರೋಪಿ ಯಿಂದ ಒಂದು…

  • ಫೇಸ್‌ಬುಕ್‌,ಟ್ವಿಟರ್‌ ಖಾತೆಗಳ ಮೇಲೆ ಆಯೋಗ ತೀವ್ರ ನಿಗಾ

    ಬೆಂಗಳೂರು: ಲೋಕಸಭಾ ಚುನಾವಣಾ ಕಣ ರಂಗೇರುತ್ತಿರುವಂತೆ ರಾಜಕೀಯ ಪಕ್ಷಗಳು ಮತ್ತು ಕೆಲವು ರಾಜಕೀಯ ಪ್ರಮುಖರ ಫೇಸ್‌ಬುಕ್‌, ಟ್ವಿಟರ್‌ ಮತ್ತಿತರರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಭರಾಟೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಆರಂಭಿಸಿರುವ ಫೇಸ್‌ಬುಕ್‌ ಹಾಗೂ ಟ್ವಿಟರ್‌ ಖಾತೆಗಳು…

  • ಫೇಸ್‌ ವಾರ್‌ 

    ಎಲೆಕ್ಷನ್‌ ಬರುತ್ತಿದ್ದ ಹಾಗೆಯೇ ಚುನಾವಣಾ ಅಖಾಡಗಳು ಕಳೆಕಟ್ಟಿ, ಅಭ್ಯರ್ಥಿಗಳ ಮಧ್ಯೆ ಪೈಪೋಟಿ ಶುರುವಾಗಿದೆ.  ಸೋಷಿಯಲ್‌ ಮೀಡಿಯಾ ಕೂಡ ಬಿಸಿಯೇರಿದೆ. ಅಲ್ಲೊಂದು ವರ್ಚುವಲ್‌ ವಾರ್‌ ಶುರುವಾಗಿದೆ. ಇದನ್ನು ನಿಯಂತ್ರಿಸಲು ಒಂದು “ಭೌತಿಕ ವಾರ್‌ ರೂಮ್‌’ ಅನ್ನು ಫೇಸ್‌ಬುಕ್‌ ಸ್ಥಾಪಿಸಲು ಹೊರಟಿದೆ….

  • ಸಾಮಾಜಿಕ ಜಾಲದಲ್ಲಿ ಪ್ರಚಾರ ಭರಾಟೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆ ಪ್ರಚಾರದ ಕಾವು ಸಾಮಾಜಿಕ ಜಾಲತಾಣಗಳಲ್ಲಿ ಕಾವೇರಿದ್ದು, ಮತದಾರರ ಗಮನ ಸೆಳೆಯುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ಗ್ಳ ಬೆನ್ನು ಬಿದ್ದಿವೆ.  ಚುನಾವಣೆಗೆ ರಾಜಕಿಯ ಪಕ್ಷಗಳ…

  • ಫೇಸ್‌ಬುಕ್‌ ನಾರದ ಮುನಿ

    ನಾನು ಕಂಡಂತೆ ಫೇಸ್‌ಬುಕ್‌ ಈ ಕಾಲದ ನಾರದ ಅವತಾರಿ. ಇದಕ್ಕೆ ಗೊತ್ತಿಲ್ಲದ ವಿಚಾರಗಳೇ ಇಲ್ಲ. ಯಾರ್ಯಾರಧ್ದೋ ಉಸಾಬರಿಯೇ ಇದರ ಉಸಿರು. ಇದರೊಳಗೆ ಪದಾರ್ಪಣೆ ಮಾಡುವ ಮೊದಲು ನಿಮ್ಮ ಕುಲ, ಗೋತ್ರ, ನಕ್ಷತ್ರ, ಜಾತಕವನ್ನು ಪರಾಂಬರಿಸುವಂತೆ ಪ್ರತಿಯೊಬ್ಬರ ಸಕಲ ಖಾಸಗಿ…

  • ಪತ್ನಿ, ಗೆಳತಿ, ಫೇಸ್‌ಬುಕ್‌ ಮತ್ತು ಐಸಿಸ್‌ ಸಂಚು!

    ದೆಹಲಿ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಹಜ್‌ಯಾತ್ರೆ ಪ್ರಯಾಣಿಕರಿರುವ ಏಳು ವಿಮಾನಗಳಲ್ಲಿ “ಬಾಂಬ್‌’ ಇಡಲಾಗಿದೆ ಎಂಬ ಬೆದರಿಕೆಯ ಸಂದೇಶಗಳು ಬರತೊಡಗಿದ್ದವು. ವಿಮಾನ ನಿಲ್ದಾಣ ಅಧಿಕಾರಿಗಳು ಬೆಚ್ಚಿಬಿದ್ದರು, ವಿಮಾನಗಳ ಪ್ರಯಾಣ ರದ್ದಾಯಿತು. ಹೈ ಅಲರ್ಟ್‌ ಘೋಷಣೆಯಾಗಿತ್ತು. ಇದ್ದು ಆದದ್ದು…

  • ಬಿಜೆಪಿ ಪೇಜ್‌ಗಳ ಖರ್ಚೇ ಅಧಿಕ

    ಹೊಸದಿಲ್ಲಿ: ಫೇಸ್‌ಬುಕ್‌ ಮೂಲಕ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು, ನೇತಾರರು ತಮ್ಮದೇ ಆದ ಪುಟಗಳನ್ನು ತೆರೆದಿರುವುದು ಹೊಸ ವಿಚಾರವೇನಲ್ಲ. ಅವುಗಳಿಗಾಗಿ ಆ ಪಕ್ಷಗಳು, ನೇತಾರರು ಅತಿ ಹೆಚ್ಚು ಹಣ ಖರ್ಚು ಮಾಡುತ್ತಿದ್ದು, ಪ್ರಧಾನಿ ಮೋದಿ, ಬಿಜೆಪಿ ಪರ ಪುಟಗಳು…

  • ಭವಿಷ್ಯದಲ್ಲಿ ಫೇಸ್ಬುಕ್ ಆಗಲಿದೆಯೇ ‘ಸೀಕ್ರೆಟ್ ಬುಕ್’ !?

    ಸ್ಯಾನ್ ಫ್ರಾನ್ಸಿಸ್ಕೋ: ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಖಾಸಗಿತನ ಮತ್ತು ಗೌಪ್ಯತೆಯ ಪಾಲನೆಯ ಕೊರತೆಯಿದೆ ಎಂಬ ಕೂಗು ವಿಶ್ವಾದ್ಯಂತ ಕೆಳಿಬರುತ್ತಿದೆ. ವಾಟ್ಸ್ಯಾಪ್ ಗೆ ಹೋಲಿಸಿದರೆ ಫೇಸ್ಬುಕ್ ನಲ್ಲಿ ಬಳಕೆದಾರರು ಹಂಚಿಕೊಳ್ಳುವ ಮಾಹಿತಿ ಬಟಾಬಯಲಾಗುವುದೇ ಹೆಚ್ಚು. ಈ ಎಲ್ಲಾ…

  • ಫೇಸ್‌ಬುಕ್‌ ಸಂಸ್ಥೆಗೆ ಸಂಸದೀಯ ಸಮಿತಿ ತರಾಟೆ

    ಹೊಸದಿಲ್ಲಿ: ಚುನಾವಣೆ ಸಮಯದಲ್ಲಿ ಫೇಸ್‌ಬುಕ್‌ ಅನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯುವ ಸಾಮರ್ಥ್ಯವಿಲ್ಲ ಎಂಬ ಕಾರಣಕ್ಕೆ ಫೇಸ್‌ಬುಕ್‌ಗೆ ಸಂಸದೀಯ ಸಮಿತಿ ತರಾಟೆಗೆ ತೆಗೆದುಕೊಂಡಿದೆ. ಈ ಸಂಬಂಧ ಲಿಖಿತವಾಗಿ ವಿವರಣೆ ನೀಡುವಂತೆಯೂ ಸೂಚಿಸಲಾಗಿದೆ. ಇತ್ತೀಚೆಗಷ್ಟೇ ಟ್ವಿಟರ್‌ ಅಧಿಕಾರಿಗಳನ್ನೂ ಸಂಸದೀಯ ಸಮಿತಿ ವಿಚಾರಣೆ…

ಹೊಸ ಸೇರ್ಪಡೆ