CONNECT WITH US  

ಬೀಳ್ಕೊಡುಗೆ ಸಮಾರಂಭದಲ್ಲಿ ಪೊಲೀಸ್‌ ನಿರೀಕ್ಷಕ ಮಹೇಶ್‌ ಪ್ರಸಾದ್‌ ದಂಪತಿಯನ್ನು ಸಮ್ಮಾನಿಸಲಾಯಿತು.

ಪುತ್ತೂರು: ಪಿಸ್ತೂಲ್‌, ಗನ್‌ ಹಿಡಿದು ಕೆಲಸ ಮಾಡುವ ಸ್ಥಿತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬರಬಾರದು. ಇಲ್ಲಿರುವವರು ನಮ್ಮದೇ ಜನ. ಅವರು ನಮ್ಮ ಮಾತನ್ನು ಕೇಳಿಯೇ ಕೇಳುತ್ತಾರೆ. ಇದೇ...

ಬಿಷಪ್‌ ಅಲೋಶಿಯಸ್‌ ಪಾವ್ಲ್ ಸೋಜಾ ಅವರನ್ನು ಸಮ್ಮಾನಿಸಲಾಯಿತು. 

ಮಹಾನಗರ: ಕೊಡಿಯಾಲ ಬೈಲ್‌ ಬಿಷಪ್ಸ್‌ ಹೌಸ್‌ನ ಶಾಲೋಮ್‌ ಪ್ರೇಯರ್‌ ಮಿನಿಸ್ಟ್ರಿ ಸಂಸ್ಥೆಯ 3ನೇ ವಾರ್ಷಿಕ ದಿನಾಚರಣೆ ಹಾಗ ಸಂಸ್ಥೆಯ ವತಿಯಿಂದ ನಿರ್ಗಮನ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ'...

New Delhi: Indian skipper Virat Kohli today took to social media to pay tribute to "brother" AB de Villiers after the South African great announced his...

ನವದೆಹಲಿ: ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಜಸ್ತಿ ಚಲಮೇಶ್ವರ್‌ ಜೂ.22ರಂದು ಸೇವಾ ನಿವೃತ್ತಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ಬಾರ್‌ ಎಸೋಸಿಯೇಶನ್‌ ನಡೆಸುವ...

ಥಾಣೆ: ಶ್ರೀ ಆದಿಶಕ್ತಿ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವು ಫೆ. 16 ರಂದು ಶಾಲಾ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನೆರವೇರಿತು.

ಯೋಧನಿಗೆ ಬೀಳ್ಕೊಡುಗೆ ನಡೆಯಿತು. 

ಬೆಳ್ತಂಗಡಿ: ದೇಶ ಕಾಯಲು ಅಸ್ಸಾಂಗೆ ಹೊರಟ ಯೋಧನಿಗೆ ಇಂದಬೆಟ್ಟಿನ ಯುವಕರು ಸ್ಫೂರ್ತಿ ತುಂಬಿ ಆತ್ಮೀಯವಾಗಿ ಬೀಳ್ಕೊಟ್ಟರು.ಕಲ್ಲಾಜೆ ಇಂದಬೆಟ್ಟು ನವಭಾರತ ಗೆಳೆಯರ ಬಳಗದ ಸದಸ್ಯ ಯತೀಶ್‌ ಅವರು ದೇಶ...

ಕೋಲ್ಕತಾ: "ಬಹದ್ದೂರ್‌' ಹೆಸರಿನಲ್ಲಿ ದಶಕಗಳಿಂದ ವಾಯುಪಡೆಯ ಸಂಗಾತಿಯಾಗಿದ್ದ ಮಿಗ್‌-27 ಎಂಎಲ್‌ ಮಾದರಿಯ ವಿಮಾನಕ್ಕೆ ವಿದಾಯ ಹೇಳಲಾಗಿದೆ. 

ಆಗಷ್ಟೇ ನನ್ನ ಮೇಡಂನ ಪ್ರಾಧ್ಯಾಪಕ ಜೀವನದ ಬೀಳ್ಕೊಡುಗೆ ಸಮಾರಂಭ ಕಳೆದು ಒಂದು ದಿನವಷ್ಟೇ ಮಾಸಿತ್ತು. ಹೀಗೆ ವಾಟ್ಸಾಪ್‌ನಲ್ಲಿ ಆ ಕಾರ್ಯಕ್ರಮದ ಫೊಟೋಗಳನ್ನು ಹಾಕಿ ಕಾಲಹರಣ ಮಾಡುತ್ತಿ¨ªಾಗ ಥಟ್ಟನೆ ನನ್ನ ಪಿಯುಸಿ...

Chennai:  Maharashtra Governor Ch Vidyasagar Rao, who had been holding additional charge of Tamil Nadu since last year, was today given a warm farewell by top...

New Delhi : The nation today bade a teary farewell to the Marshal of the Indian Air Force Arjan Singh as the legendary warrior was laid to rest with full state...

ಗುರುಕಂಬಳ: ಗುರುಗಳು ವಿದ್ಯಾರ್ಥಿಗಳಿಗೆ ಅಕ್ಕರೆ ತೋರಿದರೆ ಸಕ್ಕರೆಯ ಜೀವನ ಅವರದಾಗುತ್ತದೆ. ಇದರಿಂದ ಗುರು, ಶಿಷ್ಯರ ಸಂಬಂಧ ಪರಿ ಶುದ್ಧವಾಗಿ, ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ...

ಆಲಂಕಾರು: ಜನತೆಯ ಹಾಗೂ ಸಹೋದ್ಯೋಗಿ ಮೇಲಧಿಕಾರಿಗಳ ಸಹಕಾರವಿದ್ದರೆ ಮಾತ್ರ ಯಾವುದೇ ಸರಕಾರಿ ಸೇವೆಯನ್ನು ಪ್ರಾಮಾಣಿಕವಾಗಿ ನೀಡಲು ಸಾಧ್ಯ ಎಂದು ಪುಣಚ ಗ್ರಾಮ ಪಂಚಾಯತ್‌ನ ಅಭಿವೃದ್ದಿ ಅಧಿಕಾರಿ...

ಶಹಾಪುರ: ಶಿಕ್ಷಕ ವೃತ್ತಿಯಲ್ಲಿ ವೃತ್ತಿ ಬದ್ಧತೆಯಿಂದ, ಸಮರ್ಪಣ ಭಾವದಿಂದ ತನ್ನನ್ನು ತೊಡಗಿಸಿಕೊಂಡಿದ್ದ ನಾನಾಗೌಡ ಬಿರಾದಾರ ಅವರ ವ್ಯಕ್ತಿತ್ವ ಅನುಕರಣೀಯ. ಅವರ ವೃತ್ತಿ ಸೇವೆ ಅವಧಿಯಲ್ಲಿ...

ಬಂಟ್ವಾಳ: ಇರಾ ಗ್ರಾಮ ಇರಾ ಸೆ„ಟ್‌ ಅಂಗನವಾಡಿ ಕೇಂದ್ರದಲ್ಲಿ ಸುಮಾರು 26 ವರ್ಷಗಳಿಂದ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಸುಂದರಿ ಅವರ ಬೀಳ್ಕೊಡುಗೆ ಕಾರ್ಯಕ್ರಮವು ಇರಾ ಸೆ„ಟ್‌...

ಕೋಟ: ಲಕ್ಷ್ಮೀ ಸೋಮ ಬಂಗೇರ ಪ್ರಥಮ ದರ್ಜೆ ಕಾಲೇಜು ಮಣೂರು ಪಡುಕರೆ ಇಲ್ಲಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಪ್ರಸ್ತುತ  ಕಾಳಾವರ ವರದರಾಜ ಶೆಟ್ಟಿ  ಪ್ರಥಮ ದರ್ಜೆ ಕಾಲೇಜಿಗೆ ವರ್ಗಾವಣೆಗೊಂಡ  ...

ಶಿವರಾತ್ರಿ ಮುಗಿದು ಚಳಿಯ ದಿನಗಳು ಬೇಸಿಗೆಯ ಧಗೆದಿನಗಳಿಗೆ ಹಾದಿ ಮಾಡಿಕೊಡುತ್ತಿರುವಂತೆ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ದಿನಗಳು ಸಮೀಪಿಸುತ್ತಿದೆ. ಇದರ ಜೊತೆಗೆ ಕೆಲವರಿಗೆ ಓದಿದ ಶಾಲೆಗಳಿಗೆ ವಿದಾಯ ಹೇಳುವ...

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಪ್ರಾಯೋಜಿತ ಗುರುನಾರಾಯಣ ರಾತ್ರಿಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ  ಬೀಳ್ಕೊಡುವ ಕಾರ್ಯಕ್ರಮವು ಮಾ. 4ರಂದು ಶಾಲಾ ಸಭಾಗೃಹದಲ್ಲಿ ವಿವಿಧ...

ಮುಂಬಯಿ: ಅಂಧಕಾರದಿಂದ ಬೆಳಕಿನೆಡೆಗೆ ಸಾಗುತ್ತ ಉಚ್ಚ ಶಿಕ್ಷಣವನ್ನು ಪಡೆದು ರಾಷ್ಟ್ರಸೇವೆಗೆ ಬದ್ಧರಾಗುವುದರ ಮೂಲಕ ಹೆತ್ತವರನ್ನು, ಕಲಿತ ಶಾಲೆಯನ್ನು, ಕಲಿಸಿದ ಗುರುಗಳನ್ನು ಎಂದಿಗೂ ಮರೆಯದೆ,...

ಆದಿಕವಿ ವಾಲ್ಮೀಕಿ ತನ್ನ ಸುಂದರಕಾಂಡದಲ್ಲಿ ಒಂದು ಆಕರ್ಷಕವಾದ ಉಪಮೆಯನ್ನು ಕೊಡುತ್ತಾನೆ. ಅದರ ವಿಶೇಷ ಸಂದರ್ಭ ಹೀಗಿದೆ. ಸಮುದ್ರವನ್ನು ಲಂ ಸಲು ಹನುಮಂತ ಆಕಾಶದೆತ್ತರಕ್ಕೆ ಬೆಳೆದು ನಿಲ್ಲುತ್ತಾನೆ. ಆಗ ಅವನು ನಿಂತ...

ಬೆಂಗಳೂರು: ಕರಾವಳಿಯ ಕಣ್ಮಣಿ ಉದಯವಾಣಿ ಪತ್ರಿಕೆಯನ್ನು ಕರ್ನಾಟಕದ ಮುಕುಟಮಣಿಯಾಗಿಸುವ ಹಾದಿಯಲ್ಲಿ ಹಲವು ಮೈಲಿಗಲ್ಲು ಸ್ಥಾಪಿಸಿ ಇದೀಗ ವೃತ್ತಿ ಬದುಕಿನ ಮತ್ತೂಂದು ಮಜಲಿಗೆ ಮುಂದಡಿಯಿಟ್ಟಿರುವ...

Back to Top