CONNECT WITH US  

ಕುಮಾರೀ, ಘೃತಕುಮಾರೀ, ಲೋಳೆಸರ ಅಥವಾ ಎಲೋವೆರಾ ಇಂದಿನ ಹೆಚ್ಚಿನ ಮೊಡವೆ ನಿವಾರಕ, ಕಲೆನಿವಾರಕ, ಕಾಂತಿರಕ್ಷಕ, ಸೌಂದರ್ಯ ವರ್ಧಕಗಳಲ್ಲಿ ಒಂದು ಮುಖ್ಯ ಔಷಧೀಯ ಸಾಮಗ್ರಿ. ಶೋಡಷಿಯರನ್ನು ಕಾಡುವ ಮೊಡವೆಗೆ...

2500 ವರ್ಷಗಳ ಹಿಂದೆ ಬೆರಳಿನ ಉಂಗುರಗಳ ಇತಿಹಾಸವಿದೆ. ಈಜಿಪ್ಟಿನ ನಾಗರಿಕರು ಮೊದಲು ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಿದ್ದರು. ಈಗಿನ ಕಾಲದಲ್ಲಿ ಹುಡುಗ-ಹುಡುಗಿಯರ ಕೈಯಲ್ಲಿ ವಿಧವಿಧವಾದ ಉಂಗುರಗಳು ಕಾಣಿಸುತ್ತಿದೆ...

ತೆಳ್ಳಗಿರುವವರು, ದಪ್ಪಗಿರುವವರು, ಮಕ್ಕಳು, ಯುವತಿಯರು, ಆಂಟಿಯರು- ಹೀಗೆ ಎಲ್ಲ ವಯೋಮಾನದವರ ಮೆಚ್ಚಿನ ಉಡುಗೆ ಚೂಡಿದಾರ್‌...

ಬೀದಿಯ ಕಸ ಗುಡಿಸುವವರಾಗಿರಲಿ, ಪಾನಿಪುರಿ ಮಾರುವವನಾಗಿರಲಿ, ಶೌಚಾಲಯ ಕ್ಲೀನ್‌ ಮಾಡುವವರಾಗಿರಲಿ, ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವವರಾಗಿರಲಿ, ಶಾಲೆ ಕಾಲೇಜಿನಲ್ಲಿ ಪಾಠ ಮಾಡುವವರಾಗಿರಲಿ ಅಥವಾ...

ಅದೊಂದು ಕಾಲವಿತ್ತು. ಯಾವುದಾದರೊಂದು ಅಪರೂಪದ ಸಂದರ್ಭಗಳಲ್ಲಿಯೋ ಅಥವಾ ಇನ್ನಾವುದೋ ಸಭೆ ಸಮಾರಂಭಗಳಲ್ಲಿಯೋ ಛಾಯಾಚಿತ್ರಗಾರರಿಂದ ತೆಗೆಸಿಕೊಂಡ ಫೋಟೋಗಳು ನಮ್ಮ  ಮನೆಯ ಬೀರುವಿನೊಳಗಿರುತ್ತಿದ್ದ ಆಲ್ಬಂಗಳಲ್ಲಿ ಬೆಚ್ಚಗೆ...

ಹೇಳಿಕೇಳಿ ಹೆಣ್ಣುಮಕ್ಕಳಿಗೆ ಮೀಸೆ ಬಗ್ಗೆ ಒಂಥರಾ ಆಸಕ್ತಿ. ಅದು ತಮಗಿಲ್ಲವಲ್ಲ ಎಂಬ ಕಾರಣಕ್ಕಿರಬಹುದು. 

ತೆಳ್ಳಗಿರುವವರು, ದಪ್ಪಗಿರುವವರು, ಮಕ್ಕಳು, ಯುವತಿಯರು, ಆಂಟಿಯರು- ಹೀಗೆ ಎಲ್ಲ ವಯೋಮಾನದವರ ಮೆಚ್ಚಿನ ಉಡುಗೆ ಚೂಡಿದಾರ್‌...

ಹಿಂದೆಲ್ಲಾ ಅಜ್ಜಿ ಅಥವಾ ಅಮ್ಮನ ಸೀರೆಯಿಂದ ಲಂಗ ದಾವಣಿಯನ್ನು ಹೊಲಿಸುತ್ತಿದ್ದರು. ಹೀಗಾಗಿ ಅವುಗಳಿಗೆ ಭಾವನಾತ್ಮಕ ವಾದ ಸೆಳೆತವೂ ಇರುತ್ತಿತ್ತು. 

ಮಗನಿಗೆ ತೊಟ್ಟಿಲು ಶಾಸ್ತ್ರ ಮಾಡುವ ಸಂದರ್ಭದಲ್ಲಿ ಕಿವಿಯೋಲೆ ತೊಡಿಸಿದ್ದೆವು. ಅದಾದ ಮೇಲೆ ಪ್ರತಿ ಸಲ ಅಂಗಿಯನ್ನು ತೊಡಿಸುವಾಗ ಎಲ್ಲಿ ಕಿವಿಗೆ ತಗಲುವುದೋ ಎಂದು ಭಯಪಡುತ್ತಿದ್ದೆ.

ಈಗ ರೆಡಿಮೇಡ್‌ ಬ್ಲೌಸ್‌ಗಳದ್ದೇ ದರ್ಬಾರ್‌. ಸ್ಟೈಲಿಶ್‌ ಆಗಿಯೂ, ಟ್ರೆಂಡಿಯಾಗಿಯೂ ಕಾಣುವ ಡಿಸೈನರ್‌ ಬ್ಲೌಸ್‌ಗಳು ಹೆಂಗಳೆಯರ ಮನಸೂರೆಗೊಳ್ಳುತ್ತಿವೆ...

ಶೋಕೇಸ್‌ನಲ್ಲಿ ಇಟ್ಟ ಸೀರೆ ನಮಗೆ ಚಂದ ಕಾಣಿಸುತ್ತದೆ. ಅದೇ ಸೀರೆಯನ್ನು ಖರೀದಿಸಿ, ಉಟ್ಟಾಗ ಅಷ್ಟೊಂದು ಚೆನ್ನಾಗಿದೆ ಎಂಬ ಭಾವ ಹುಟ್ಟುವುದಿಲ್ಲ. ಬಟ್ಟೆಯಂಗಡಿಯಲ್ಲಿ ನಮ್ಮ ಪಕ್ಕದವಳು ಹಿಡಿದುಕೊಂಡ ಸೀರೆ...

ಕುಚ್ಚು ಇಲ್ಲದ ಸೀರೆಗಳು ಅಷ್ಟೊಂದು ವ್ಯಾಮೋಹ ಹುಟ್ಟಿಸುವುದಿಲ್ಲ. ನವಿಲುಗರಿಯಂತೆ ಮುದ ನೀಡುವ ಕುಚ್ಚು ಸೀರೆಗೆ ಜೊತೆಯಾಗಿದ್ದರೆ ಅದೇ ಒಂದು ವಿಶೇಷ ಆಕರ್ಷಣೆ. ಈವರೆಗೂ ತೀರಾ ಸಾಂಪ್ರದಾಯಿಕವಾಗಿ...

ಗುಲಾಬಿ ಹೂವಿಗೆ ಮನಸೋಲದವರಾರು? ಕೆಂಗುಲಾಬಿ, ಚೆಂಗುಲಾಬಿ ಇಂತು 300ಕ್ಕೂ ಮಿಕ್ಕಿ ಗುಲಾಬಿ ಹೂವುಗಳಿವೆ. ಮಹಿಳೆಯರಿಗಂತೂ ಗುಲಾಬಿ ಹೂವೆಂದರೆ ಆಕರ್ಷಣೆ ಎಲ್ಲಿಲ್ಲದ್ದು. ರೋಸ್‌ ಆಯಿಲ್‌ ಅಥವಾ ಗುಲಾಬಿಯ ಪರಿಮಳ...

ಹಲ್ಲು ಫ‌ಳಫ‌ಳ ಅಂತಿದ್ರೆ, ಮುಖಕ್ಕೂ ಒಂದು ಹೊಳಪು. ಆದರೆ, ಮುಖದ ಕಾಂತಿಗೆ ನೀಡುವಷ್ಟು ಆದ್ಯತೆಯನ್ನು ನಾವು ದಂತಪಂಕ್ತಿಗೆ ನೀಡುವುದು ಬಹಳ ಕಡಿಮೆ. ನಿಮ್ಮ ಹಲ್ಲು ಸದಾ ಚಂದ್ರನ ತುಣುಕಿನಂತೆ ಬೆಳ್ಳಗಿರಲು...

ಮಾಮೂಲಿ ದಿರಿಸಿನ ಜೊತೆಗೆ, ಇಡೀ ಬೆನ್ನನ್ನು ಮುಚ್ಚುವಂಥ ಗೌನ್‌ ರೀತಿಯ ಬಟ್ಟೆ ಅದು. ಮುಂದೆ ಎದೆಯವರೆಗೂ ಮುಚ್ಚಿಗೆ; ಹಿಂದೆ ನೆಲ ಸಾರಿಸುವಷ್ಟು ಉದ್ದಕೆ... ಅದುವೇ "ಕೇಪ್‌'ನ ಆಕರ್ಷಣೆ. ಐತಿಹಾಸಿಕ...

ಯಾರಾದರೂ ನೀ ಯಾಕಿಷ್ಟು ದಪ್ಪಗಿದ್ದೀಯಾ, ಸಣ್ಣಗಿದ್ದೀಯಾ, ಎಂದು ಕೇಳಿದಾಗ ಪ್ರತಿಯೊಬ್ಬರ ಮನಸ್ಸಿನಲ್ಲೂ ಒಂದು ಬಗೆಯ ಅಭದ್ರತೆಯ ಭಾವ ಉಂಟಾಗುತ್ತದೆ.

ಒಂದು ಬೆಳಗಿನ ಜಾವ, ವಾಕಿಂಗ್‌ ಡ್ರೆಸ್‌ ಹಾಕಿಕೊಂಡು ಇನ್ನೇನು ಮನೆಯಿಂದ ಹೊರಡಬೇಕು, ಆಗ ನಮ್ಮ ಆಸ್ಪತ್ರೆಯಿಂದ ಕರೆ ಬಂದಿತು. ಒಬ್ಬ ವಿಷ ಸೇವಿಸಿದವ ಬಂದಿದ್ದಾನೆಂದೂ, ಸೀರಿಯಸ್‌ ಇದ್ದಾನೆಂದೂ, ಬದುಕುವ ಲಕ್ಷಣಗಳು...

ಪ್ರಸ್ತುತ ದಿನಗಳಲ್ಲಿ ಪ್ರತಿ ಸಾಮಾಜಿಕ ಮೌಲ್ಯವೂ ಪುನರ್‌ ವಿಮರ್ಶೆಗೆ ಒಳಗಾಗುತ್ತಿರುವುದು ಸಮಾಧಾನಕರ ಸಂಗತಿ. ಪುರುಷಪ್ರಧಾನ ಸಮಾಜದಲ್ಲಿ ಸ್ತ್ರೀಯರ ಮೇಲೆ ಹೇರಲಾಗಿರುವ ಹಲವಾರು ವಿಚಾರಗಳಲ್ಲಿ ವಸ್ತ್ರಸಂಹಿತೆಯೂ ಒಂದು...

ಚೆನ್ನೈ: ರೇಷ್ಮೆ ಸೀರೆ ನೇಯ್ಗೆಯಲ್ಲಿ ಖ್ಯಾತಿ ಪಡೆದ ಆರ್‌ಎಂಕೆವಿ, ಸಸ್ಟೈನಬಲ್‌ ದಿನದಂದು ಏರ್ಪಡಿಸಿದ್ದ ಲ್ಯಾಕ್ಮೆ ಫ್ಯಾಷನ್‌ ವೀಕ್‌-2018ರಲ್ಲಿ ತಮ್ಮ ರಿವರ್ಸಿಬಲ್‌ ಕೈಮಗ್ಗದ ಸೀರೆಯ ಪ್ರಥಮ...

ಕಫ್ತಾನ್‌ - ಇದು ಫ್ಯಾಷನ್‌ ಜಗತ್ತಿಗೆ ಹೊಸ ಪದವೇನಲ್ಲ. ಪರ್ಷಿಯನ್‌ ಮೂಲದ ಈ ಪದಕ್ಕೆ, ಉದ್ದನೆಯ ದೊಗಲೆ ಬಟ್ಟೆ ಎಂಬ ಅರ್ಥವಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ದಿರಿಸನ್ನು ಪುರುಷರು ಮತ್ತು...

Back to Top