Festival

 • ಭಾವೈಕ್ಯದ ಅಮರ ಸಂದೇಶ ಈದುಲ್ ಫಿತರ್‌

  ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಂಪತ್ತನ್ನು ತನ್ನ ಮತ್ತು ತನ್ನವರ ಸುಖ ಭೋಗಗಳಿಗೆ ಮಾತ್ರ ಖರ್ಚು ಮಾಡದೆ, ಆ ಸೊತ್ತಿನಲ್ಲಿ ಅನಾಥರ, ವಿಧವೆಯರ ಮತ್ತು ಅಪೇಕ್ಷಿತರ ಹಕ್ಕು ಇದೆ ಎಂಬುದನ್ನು ಮನಗಾಣಬೇಕು. ತಾನು ಗಳಿಸಿದ ಎಲ್ಲಾ ಸಂಪತ್ತನ್ನೂ, ತನ್ನ ಮತ್ತು…

 • ಹಬ್ಬಗಳ ಆಚರಣೆಗೆ ಪೊಲೀಸ್‌ ಇಲಾಖೆ ಸಹಕಾರ

  ಹುಬ್ಬಳ್ಳಿ: ಹಬ್ಬವನ್ನು ಶಾಂತಿ, ಸುವ್ಯವಸ್ಥೆಯಿಂದ ಆಚರಿಸಲು ಪೊಲೀಸ್‌ ಇಲಾಖೆ ಎಲ್ಲ ಸಹಕಾರ ನೀಡುತ್ತದೆ ಎಂದು ಡಿಸಿಪಿ ನಾಗೇಶ ಡಿ.ಎಲ್. ಹೇಳಿದರು. ಕಾರವಾರ ರಸ್ತೆ ಹಳೆಯ ಸಿಎಆರ್‌ ಮೈದಾನದ ಭವನದಲ್ಲಿ ಹು-ಧಾ ಪೊಲೀಸ್‌ ಕಮಿಷನರೇಟ್‌ನ ಉತ್ತರ ಉಪವಿಭಾಗ ವತಿಯಿಂದ ಸೋಮವಾರ…

 • ಪುಣ್ಯ ಸಂಪಾದನೆಗೆ ಪವಿತ್ರ ತಿಂಗಳು ರಮ್ಜಾನ್‌

  ಮುಸಲ್ಮಾನ್‌ ಬಂಧುಗಳು ತಿಂಗಳಾದ್ಯಂತ ಉಪವಾಸ ವ್ರತಾಚರಣೆಯ ಮೂಲಕ ಪವಿತ್ರ ರಮ್ಜಾನ್‌ನ್ನು ನಿಷ್ಠೆಯಿಂದ ಆಚರಿಸುತ್ತಾರೆ. ಈ ಪವಿತ್ರ ತಿಂಗಳಲ್ಲಿ ನಮಾಝ್, ಕುರಾನ್‌ ಪಠಣ ಹಾಗೂ ಬಡವರಿಗೆ ಜಕಾತ್‌ (ದಾನ) ನೀಡುವುದಲ್ಲದೇ ವೈಯಕ್ತಿಕವಾಗಿ ಉಪವಾಸದ ಮಾಡುವ ಮೂಲಕ ಆಚರಿಸಲಾಗುತ್ತದೆ. ರಮ್ಜಾನ್‌ ಮಾಸದ…

 • ಮಹೇಶ್ವರಮ್ಮ ದೇವಿ ಕರಗ ಉತ್ಸವ

  ಯಲಹಂಕ: ಇಲ್ಲಿನ ಮಹೇಶ್ವರಮ್ಮ ದೇವಿ ಕಗರ ಮಹೋತ್ಸವ, ಮಲ್ಲಿಗೆ ಪರಿಮಳ, ಗೋವಿಂದ ನಾಮ ಸ್ಮರಣೆ, ಜಯಘೋಷಗಳೊಂದಿಗೆ ಸಂಭ್ರಮದಿಂದ ನೆರವೇರಿತು. ಮಲ್ಲಿಗೆ ಹೂವಿನ ಕರಗವನ್ನು ಹೊತ್ತ ಪೂಜಾರಿ ಮುನಿರಾಜು, ದೇವಾಲಯದ ಗರ್ಭಗುಡಿಯಿಂದ ಬರುವುದನ್ನು ಕಾತರದಿಂದ ಕಾಯುತ್ತಿದ್ದ ಜನ, ಕರಗದ ಸೊಬಗನ್ನು…

 • ಪಟಾಲಮ್ಮ ದೇವಿ ಉತ್ಸವಕ್ಕೆ ಚಾಲನೆ

  ಬೆಂಗಳೂರು: ನಗರದ ಸೌಂತ್‌ಎಂಡ್‌ ವೃತ್ತದ ಬಳಿ ಪಟಾಲಮ್ಮ ದೇವಿ ಉತ್ಸವಕ್ಕೆ ಬುಧವಾರ ಮುಖ್ಯಮಂತ್ರಿ ಚಾಲನೆ ನೀಡಿದರು. ನಂತರ ಜಯನಗರದ 3ನೇ ಬಡಾವಣೆಯ ಆನೆ ಬಂಡೆ ರಸ್ತೆ, ಕನಕನಪಾಳ್ಯ, ಸಿದ್ದಾಪುರ, ಯಡಿಯೂರು, ಬೈರಸಂದ್ರ ಹಾಗೂ ನಾಗಸಂದ್ರ ಮೂಲಕ ಪಟಾಲಮ್ಮ ಉತ್ಸವ…

 • ಚತುರ್ದಿಕ್ಕುಗಳಿಂದಲೂ ಭರದಿಂದ ನಡೆದಿದೆ ನವೀಕರಣ ಸಿದ್ಧತೆ

  ಬೆಳ್ತಂಗಡಿ: ನರಸಿಂಹಗಢದ ದಕ್ಷಿಣ ಬುಡದಲ್ಲಿ ಲಾೖಲ ಹಾಗೂ ನಡ ಗ್ರಾಮಸ್ಥರ ಆರಾಧ್ಯ ನೆಲೆ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ಭರದಿದಂದ ಸಾಗುತ್ತಿದೆ. ನೂರಾರು ಸ್ವಯಂಸೇವಕರು ಪರಿ ಶ್ರಮ, ಸಂಘಟಕರ ಮಾರ್ಗದರ್ಶನ ದಲ್ಲಿ ಹಗಲು ರಾತ್ರಿ ಎನ್ನದೆ…

 • ಅಕ್ಷಯ ತೃತೀಯ ಹಬ್ಬಕ್ಕೆ ವಿಶೇಷ ಆಕರ್ಷಕ ಕೊಡುಗೆಗಳು

  ಮುಂಬಯಿ: ಹಿಂದುಗಳ ಪವಿತ್ರ ದಿನಗಳಲ್ಲಿ ಅಕ್ಷಯ ತೃತೀಯವೂ ಒಂದಾಗಿದೆ. ಈ ದಿವಸ ಸಾಮಾನ್ಯವಾಗಿ ಎÇÉಾ ಶುಭ ಕೆಲಸವನ್ನು ಮಾಡಿದರೆ, ಅಕ್ಷಯವಾಗಿ ಪರಿಣಮಿಸುವುದು. ಈ ದಿವಸ ಜೀವನದ ಹೊಸ ಹೊಸ ಕೆಲಸ-ಕಾರ್ಯಗಳನ್ನು ಪ್ರಾರಂಭಿಸುವುದು ಶುಭಕರ. ವಿಶೇಷವೆಂದರೆ ಅಕ್ಷಯ ತೃತೀಯ ದಿವಸ…

 • ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾದ ದೂಂಬ್ರ ಶ್ರೀ ಸುಬ್ರಹ್ಮಣ್ಯ, ನಾಗರಾಜ, ನಾಗಕನ್ಯಕೆ

  ಬದಿಯಡ್ಕ : ಕುಂಬ್ದಾಜೆ ಗ್ರಾಮದ ಗೋಸಾಡ ಸಮೀಪದ ದೂಂಬ್ರ ಶ್ರೀ ಸುಬ್ರಹ್ಮಣ್ಯ, ನಾಗರಾಜ, ನಾಗಕನ್ಯಕೆ ಬನದ ಜೀರ್ಣೋದ್ಧಾರ ಕಾರ್ಯಗಳು ಸಂಪೂರ್ಣಗೊಂಡು ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿದೆ. ಸುಮಾರು 300 ವರ್ಷಗಳ ಪುರಾತನವಿರುವ ಈ ಸನ್ನಿಧಿಯ ಜೀರ್ಣೋದ್ಧಾರ ಕಾರ್ಯಗಳು ಕಳೆದ…

 • ಹರಿದಾಸ ಸಂಪದ ಟ್ರಸ್ಟ್‌ನಿಂದ ಹರಿದಾಸ ಹಬ್ಬ 29ರಿಂದ

  ಬೆಂಗಳೂರು: ಹರಿದಾಸ ಸಂಪದ ಟ್ರಸ್ಟ್‌ನ 18ನೇ ವರ್ಷದ ಉತ್ಸವದ ಅಂಗವಾಗಿ ಏ.29ರಿಂದ ಮೇ 4ರವರಗೆ ಕೆ.ಆರ್‌.ರಸ್ತೆಯ ಗಾಯನ ಸಮಾಜದಲ್ಲಿ “ಹರಿದಾಸ ಹಬ್ಬ’ ಹಮ್ಮಿಕೊಳ್ಳಲಾಗಿದೆ ಎಂದು ಹರಿದಾಸ ಸಂಪದ ಟ್ರಸ್ಟ್‌ ಕಾರ್ಯದರ್ಶಿ ಎಂ.ವಿ.ಮಧುಸೂದನ್‌ ಹೇಳಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,…

 • ರಾಮನವಮಿ ಸಂಗೀತೋತ್ಸವ

  ಶ್ರೀರಾಮಸೇವಾ ಮಂಡಳಿ ವತಿಯಿಂದ, ರಾಮ ನವಮಿಯ ಪ್ರಯುಕ್ತ ಅಂತಾರಾಷ್ಟ್ರೀಯ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳ ಕಾಲ ನಡೆಯಲಿರುವ ಈ ಉತ್ಸವದ ಈ ವಾರದ ಕಾರ್ಯಕ್ರಮಗಳ ವಿವರ ಇಲ್ಲಿದೆ. ಏ.27, ಶನಿವಾರ ಸಂಜೆ 5-6- ಪ್ರತಿಭಾಕಾಂಕ್ಷಿ ಯುವ ಸಂಗೀತ ಹಬ್ಬ…

 • ನೂಜಿ ತರವಾಡಿನಲ್ಲಿ ತೈಯ್ಯಂಕಟ್ಟು ಮಹೋತ್ಸವ ಸಮಾಪ್ತಿ

  ಬದಿಯಡ್ಕ: ಬದಿಯಡ್ಕ ನೂಜಿ ತರವಾಡಿನಲ್ಲಿ ಶ್ರೀ ವಯನಾಟ್‌ ಕುಲವನ್‌ ತೈಯ್ಯಂಕಟ್ಟು ಮಹೋತ್ಸವವು ಬಹಳ ವಿಜೃಂಭಣೆಯಿಂದ ಜರಗಿತು. ಬದಿಯಡ್ಕ ಶ್ರೀ ಕಿನ್ನಿಮಾಣಿ ಪೂಮಾಣಿ ಕ್ಷೇತ್ರದಿಂದ ಹಸಿರುವಾಣಿ ಹೊರೆ ಕಾಣಿಕೆಯು ಘೋಷಯಾತ್ರೆಯೊಂದಿಗೆ ಆಗಮಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೊರತ್ತಿ ದೈವ, ರಕ್ತ…

 • ಸಂಭ್ರಮದ ಬಾಣಂತಮಾರಮ್ಮ ಅಗ್ನಿಕೊಂಡೋತ್ಸವ

  ಕನಕಪುರ: ನಗರದ ರಾಮನಗರ ರಸ್ತೆಯ ಮೇಗಳ ಬೀದಿಯಲ್ಲಿನ ಬಾಣಂತಮಾರಮ್ಮ ದೇವಿಯ ಅಗ್ನಿಕೋಂಡೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ನಡೆಯಿತು. ಪ್ರತಿ ವರ್ಷ ಯುಗಾದಿ ಹಬ್ಬದ 15 ದಿನಗಳ ನಂತರ ಆಚರಣೆಯಾಗುವ ಬಾಣಂತ ಮಾರಮ್ಮನ ಕೊಂಡೋತ್ಸವಕ್ಕೆ ನಗರದ ಪ್ರಮುಖ ಬೀದಿಗಳು…

 • ವಿಜೃಂಭಣೆಯ ಲಕ್ಷ್ಮೀದೇವಿ, ಕಲ್ಕೆರೆ ಅಮ್ಮನವರ ಉತ್ಸವ

  ಚನ್ನರಾಯಪಟ್ಟಣ: ತಾಲೂಕಿನ ಕಸಬಾ ಹೋಬಳಿ ಕುರುವಂಕ ಗ್ರಾಮದಲ್ಲಿ ಲಕ್ಷ್ಮೀದೇವಿ, ಕಲ್ಕೆರೆ ಅಮ್ಮನವರ ಉತ್ಸವ ಹಾಗೂ ಸೋಮನ ಕುಣಿತ ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಅಧಿದೇವತೆ ಮಾಧವರಾಯ ಹಾಗೂ ಲಕ್ಷ್ಮೀ ದೇವಾಲಯದಲ್ಲಿ ಬೆಳಗ್ಗೆ ಸುಪ್ರಭಾತದೊಂದಿಗೆ ದೇವರ ಪೂಜೆ ಪ್ರಾರಂಭವಾಯಿತು. ಗ್ರಾಮಸ್ಥರು ದೇವಾಲಯಕ್ಕೆ…

 • ಕವಾಡಿಮಠದ ರುದ್ರೇಶ್ವರಸ್ವಾಮಿ ವಿಜೃಂಭಣೆಯ ಉತ್ಸವ

  ನೆಲಮಂಗಲ: ಪಟ್ಟಣ ಮುಖ್ಯರಸ್ತೆಯಲ್ಲಿರುವ ಕವಾಡಿಮಠದ ವೀರಭದ್ರ ಸ್ವಾಮಿಯ ಬ್ರಹ್ಮರಥೋತ್ಸವ ದೇವಾಲಯ ನಿರ್ಮಾಣ ಪ್ರಗತಿಯಲ್ಲಿರುವುದರಿಂದಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಾಂಕೇತಿಕವಾಗಿ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದ ಅಂಗವಾಗಿ ಶ್ರೀವೀರಭದ್ರಸ್ವಾಮಿ ದೇವರಿಗೆ ಆರತಿ, ಅಗ್ನಿಕುಂಡಸೇವೆ ಮತ್ತಿತರ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಯಿತು. ದೇವಾಲಯ ನಿರ್ಮಾಣ…

 • ರೋಟರಿಯಿಂದ 45 ದಿನಗಳ ಅವನಿ ಉತ್ಸವ

  ಬೆಂಗಳೂರು: ರೋಟರಿ ಕ್ಲಬ್‌ ಲಾಲ್‌ಬಾಗ್‌ ಸಂಸ್ಥೆ ಇದೇ 22ರಿಂದ ಜೂನ್‌ 5ರ ವರೆಗೆ 45 ದಿನಗಳ ಕಾಲ ಪಂಚಭೂತಗಳ (ಆಕಾಶ, ಭೂಮಿ, ವಾಯು, ಜಲ ಮತ್ತು ಆಗ್ನಿ) ಬಗ್ಗೆ ಜಾಗೃತಿ ಮೂಡಿಸಲು “ಅವನಿ ಉತ್ಸವ’ ಆಯೋಜಿಸಿದೆ. ಶನಿವಾರ ಪ್ರತಿಕಾಗೋಷ್ಠಿಯಲ್ಲಿ…

 • ಕರಗ ಕಣ್ತುಂಬಿಕೊಂಡ ರಾಜಧಾನಿ ಜನ

  ಬೆಂಗಳೂರು: ಕರಗ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ನುಸುಕಿನಲ್ಲಿಯೂ ಕಿಕ್ಕಿರಿದ ಜನರು, ಕರಗ ಸಾಗುವ ಹಾದಿಯಲ್ಲಿ ನೀರಾಕಿ ಪೂಜೆ ಸಲ್ಲಿಸಿದ ಮಹಿಳೆಯರು, ಕರಗವನ್ನು ಕಣ್ತುಂಬಿಕೊಂಡ ಭಕ್ತರ ಬಾಯಲ್ಲಿ ಗೋವಿಂದ…ಗೋವಿಂದ… ನಾಮಸ್ಮರಣೆ… ವಿಶ್ವವಿಖ್ಯಾತ ಬೆಂಗಳೂರು ಕರಗ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಾಸ್ಥಾನದಿಂದ ಹೊರಟ…

 • ಕರಗ ಉತ್ಸವದಲ್ಲಿ ಹೊಡೆದಾಟ

  ಬೆಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿ ನಡೆದ ವಿಶ್ವವಿಖ್ಯಾತ ಕರಗ ಉತ್ಸವದ ವೇಳೆ ಕ್ಷುಲ್ಲಕ ವಿಚಾರವಾಗಿ ಇಬ್ಬರು ಯುವಕರು ಹೊಡೆದಾಡಿಕೊಂಡ ಘಟನೆ ನಡೆದಿದ್ದು, ಆ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಇಬ್ಬರು ಯುವಕರು ಸ್ಥಳೀಯ…

 • ಸೇವೆಯಿಂದ ಸುಖ, ಗೌರವ: ಬೈಬಲ್‌ ಸಂದೇಶ

  ನಗರ: ಕ್ರೈಸ್ತ ಧರ್ಮೀಯರ ಪವಿತ್ರ ಆಚರಣೆಯ ಗುಡ್‌ ಫ್ತೈಡೇ ಅಂಗವಾಗಿ ಶುಕ್ರವಾರ ಸಂಜೆ ಚರ್ಚ್‌ಗಳಲ್ಲಿ ಶ್ರದ್ಧಾ, ಭಕ್ತಿಯ ಧಾರ್ಮಿಕ ಆಚರಣೆಗಳು ನಡೆದವು. ಕ್ರೈಸ್ತ ಬಾಂಧವರು ವಿಶೇಷ ಮೆರವಣಿಗೆಯ ಮೂಲಕ ಯೇಸು ಕ್ರಿಸ್ತರ ಸಂದೇಶವನ್ನು ಸಾರಿದರು. ಯೇಸುಕ್ರಿಸ್ತರು ಎಲ್ಲರನ್ನೂ ಒಂದೇ…

 • ಗಮನಸೆಳೆದ ಸ್ವಯಂ ಸಾಂಸ್ಕೃತಿಕ ಉತ್ಸವ

  ಮಹದೇವಪುರ: ಅಂತಾರಾಜ್ಯ ಇಂಜಿನಿಯರಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳ ಸಂಸ್ಕೃತಿಕ ಕಲಾ ಪ್ರದರ್ಶನಕ್ಕೆ ವೇದಿಕೆ ಒದಗಿಸಿದ ವೈಟ್‌ಫೀಲ್ಡ್‌ನ ಎಂವಿಜೆ ಇಂಜಿನಿಯರಿಂಗ್‌ ಕಾಲೇಜು ಆವರಣದಲ್ಲಿ ಶುಕ್ರವಾರ, ಸಾಂಸ್ಕೃತಿಕ ಚಟುವಟಿಕೆಗಳ ರಂಗು ಮನೆಮಾಡಿತ್ತು. ಅಂತಾರಾಜ್ಯ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳು ತಮ್ಮಲ್ಲಿನ ಪಠ್ಯೇತರ ಪ್ರತಿಭೆ ಪ್ರದರ್ಶಿಸಲು…

 • ಸಂಧಿಕಾಲ: ಕಾಣೆಯಾದವರು!

  ನನಗೆ ನನ್ನೂರಿನಿಂದ ಯಾರಿಗೂ ಹೇಳದೇ ಎಲ್ಲಿಗೋ ಓಡಿ ಹೋದವರ (ತಲೆಮರೆಸಿಕೊಂಡವರ) ವಿಷಯ ಯಾವಾಗಲೂ ಕಾಡುತ್ತದೆ. ನಮ್ಮ ಊರಿನ ಎಲ್ಲರ ಭಾವ ಈಗ ಎಲ್ಲಿದ್ದಾನೆ? ಅಂತರ್‌ಜಾತಿ ಪ್ರೇಮವನ್ನು ಊರಿನಲ್ಲಿ ಮುಂದುವರಿಸಲಾಗದೇ ಓಡಿಹೋದ, ನಾನು, ಅಕ್ಕ ಮತ್ತು ಅಣ್ಣ ಎಂದು ಕರೆಯುತ್ತಿದ್ದ…

ಹೊಸ ಸೇರ್ಪಡೆ

 • ಪುದುಚ್ಚೇರಿ: ಸಚಿವ ಸಂಪುಟದ ನಿರ್ಧಾರಗಳನ್ನು ರಾಜ್ಯಪಾಲರಾದ ಕಿರಣ್‌ ಬೇಡಿ ಅವರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಟೀಕೆ ಮಾಡಿರುವ ಪುದುಚೇರಿ ಮುಖ್ಯಮಂತ್ರಿ...

 • ಇಂದೋರ್‌: ತಮ್ಮ ಮನೆ ಮಗನನ್ನೇ ಕೊಂದ ಪ್ರಕರಣದಲ್ಲಿ ಪೊಲೀಸರು ಒಂದೇ ಕುಟುಂಬದ ನಾಲ್ವರನ್ನು ಬಂಧಿಸಿರುವ ಘಟನೆ ಮಧ್ಯಪ್ರದೇಶದ ದಾಟಿಯಾದಲ್ಲಿ ನಡೆದಿದೆ. 24 ವರ್ಷದ...

 • ಕಡಬ: ಪುತ್ತೂರಿನಿಂದ ನೆಟ್ಟಣಕ್ಕೆ ಸಂಚರಿಸುತ್ತಿದ್ದ ಲೋಕಲ್‌ ರೈಲಿನಲ್ಲಿ ಪುತ್ತೂರಿನಿಂದ ಎಡಮಂಗಲಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯ ಕುತ್ತಿಗೆ ಒತ್ತಿ ಹಿಡಿದು...

 • ಹೊಸದಿಲ್ಲಿ: ಮನವಿ ಪರಿಶೀಲಿಸ ಬೇಕೆಂಬ ಪಾಕಿಸ್ಥಾನದ ಬೇಡಿಕೆಯನ್ನು ತಳ್ಳಿ ಹಾಕಿರುವ ಇಂಟರ್‌ನ್ಯಾಶನಲ್‌ ಟೆನಿಸ್‌ ಫೆಡರೇಶನ್‌ (ಐಟಿಎಫ್) ಭಾರತ ಮತ್ತು ಪಾಕಿಸ್ಥಾನ...

 • ಉಡುಪಿ/ಕುಂದಾಪುರ: ತನ್ನದೇ ಶೈಲಿಯ ಹಾಡುಗಳಿಂದ ಜನರನ್ನು ಮನರಂಜಿಸುತಿದ್ದ ಕುಂದಾಪುರದ "ಸ್ಟ್ರೀಟ್‌ ಸಿಂಗರ್‌' ವೈಕುಂಠ (32) ಸೋಮವಾರ ರಾತ್ರಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ...