Festival

 • ವರವಲ್ಲ, ದರಮಹಾಲಕ್ಷ್ಮೀ

  ಬೆಂಗಳೂರು: ವರಮಹಾಲಕ್ಷ್ಮೀಯನ್ನು ಮನೆ ತುಂಬಿಸಿಕೊಳ್ಳಲು ಸಿದ್ಧವಾಗಿರುವ ಹೆಂಗೆಳೆಯರು ಫ‌ಲಪುಷ್ಪಗಳ ಬೆಲೆ ಕೇಳಿ ಬೆಚ್ಚಿಬೀಳುತ್ತಿದ್ದಾರೆ! ವರಮಹಾಲಕ್ಷ್ಮೀ ಹಬ್ಬದ ತಯಾರಿಗೆ ಮುಂದಾಗಿರುವ ನಗರದ ಮಹಿಳೆಯರಿಗೆ ಕನಕಾಂಬರ, ಮಲ್ಲಿಗೆ, ಕಾಕಡ ಹೂವಿನ ಬೆಲೆ ಶಾಕ್‌ ನೀಡಿದೆ. ಕನಕಾಂಬರ ಒಂದು ಕೆ.ಜಿಗೆ 2 ಸಾವಿರ…

 • ಶ್ರಾವಣ ಬಂದಾಯ್ತು ಲಕ್ಷ್ಮಿ ಬರುವ ಹೊತ್ತು…

  ಹಬ್ಬಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ವರಮಹಾಲಕ್ಷ್ಮಿ ಹಬ್ಬವೆಂದರೆ ಮನೆ-ಮನಗಳಲ್ಲಿ ವಿಶೇಷ ಸಡಗರ. ಅದು ಸಿರಿದೇವಿಯನ್ನು ಮನೆತುಂಬಿಸಿಕೊಳ್ಳುವ ಹಬ್ಬ. ಉಳ್ಳವರು ಅದ್ದೂರಿಯಾಗಿ, ಉಳಿದವರು ಚೊಕ್ಕಟವಾಗಿಯಾದರೂ ಈ ಹಬ್ಬವನ್ನಾಚರಿಸುತ್ತಾರೆ. ಶ್ರಾವಣವೆಂದರೆ ಹಬ್ಬಗಳ ಸಾಲು. ಸಮಾಜದಲ್ಲಿ ಮೇಲು, ಕೀಳು, ಬಡವ, ಬಲ್ಲಿದರೆಂಬ ಭೇದವಿಲ್ಲದೆ, ಸರ್ವ ಸಮಾನರಾಗಿ…

 • ದೇವಿ ಗೊಂಬೆ ಮೇಲೆ ಕೋಳಿ ಎಸೆತ

  ಚಿತ್ತಾಪುರ: ಪಟ್ಟಣದ ಹೋಳಿಕಟ್ಟಾ ಬಳಿ ಮರಗಮ್ಮ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ದೇವಿ ಗೊಂಬೆಗಳ ಅದ್ಧೂರಿ ಮೆರವಣಿಗೆ ನಡೆಯಿತು. ಭಕ್ತರು ದೇವಿ ಗೊಂಬೆಗಳ ಮೇಲೆ ಕೋಳಿ ಎಸೆದು ಹರಕೆ ತಿರಿಸಿದರು. ರೋಗದಿಂದ ಮುಕ್ತಿ, ರೋಗ ರುಜಿನಗಳು ಬರದಂತೆ ಹಾಗೂ…

 • ಮುಂಡರಗಿ: ಶರಣರ ಚರಿತಾಮೃತ ಪ್ರವಚನ ಮಂಗಲ

  ಮುಂಡರಗಿ: ಇಳಕಲ್‌ನ ಮಹಾಂತ ಜೋಳಿಗೆಯ ಸಾಮಾಜಿಕ ಹರಿಕಾರ ಡಾ| ಮಹಾಂತ ಶಿವಯೋಗಿಗಳು ತಾಯಿಯಂತಹ ಅಂತಃಕರಣ ಹೊಂದಿದ್ದರು ಎಂದು ಡಾ| ತೋಂಟದ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಪಟ್ಟಣದ ಜ| ತೋಂಟದಾರ್ಯ ಮಠದಲ್ಲಿ ನಡೆದ ಶರಣರ ಚರಿತಾಮೃತ ಪ್ರವಚನ ಮಂಗಲ, ಮಾಸಿಕ ಶಿವಾನುಭವ, ಲಿಂ| ಡಾ| ಮಹಾಂತ…

 • ಕಣಿವೆ ಮಾರಮ್ಮನ ರಥೋತ್ಸವ

  ಭದ್ರಾವತಿ: ಕಡದಕಟ್ಟೆ ಗ್ರಾಮದಲ್ಲಿರುವ ಶ್ರೀ ಕಣಿವೆ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು. ಸೋಮವಾರ ಬೆಳಗ್ಗೆ ಧ್ವಜಾರೋಹಣ, ನಂತರ ಹೆಬ್ಬಂಡಿ ಗ್ರಾಮಸ್ಥರಿಂದ ಮದುವಣಗಿತ್ತಿ ಕಾರ್ಯದಿಂದ ಆರಂಭಗೊಂಡಿದ್ದ ಕಣಿವೆ ಮಾರಮ್ಮನ ಜಾತ್ರಾ ಮಹೋತ್ಸವ ಮಂಗಳವಾರ ಗಂಗೆಪೂಜೆ, ಹುಚ್ಚಾಯ ತೇರಿನಬಲಿ…

 • ಕಿನ್ನರ ಲೋಕದಲ್ಲಿ ಮತ್ಸ್ಯೋತ್ಸವ

  ಕಾರವಾರಕ್ಕೆ ಸಮೀಪದಲ್ಲೇ ಕಿನ್ನರ ಎಂಬ ಮುದ್ದಾದ ಹೆಸರಿನ ಊರಿದೆ. ಅಲ್ಲಿ ಪ್ರತಿವರ್ಷವೂ ಮೇ ತಿಂಗಳಲ್ಲಿ ಒಂದು ದಿನ ಮಾತ್ರ ಮೀನು ಬೇಟೆಯ ವಿಶಿಷ್ಟ ಹಬ್ಬವೊಂದು ನಡೆಯುತ್ತದೆ. ಅಂದು, ಕಾಳಿ ನದಿಯ ಹಿನ್ನೀರಿನಲ್ಲಿ ಮೀನು ಹಿಡಿಯುವುದು ಆ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳುವುದು-…

 • ಮಾರಿಯಮ್ಮ ದೇವಿಕರಗ ಮಹೋತ್ಸವ

  ಭದ್ರಾವತಿ: ನ್ಯೂಟೌನ್‌ ಆಂಜನೇಯ ಅಗ್ರಹಾರದ ಶ್ರೀ ಮಾರಿಯಮ್ಮ ದೇವಿಯ ಕರಗ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು. ಅಮ್ಮನವರಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ ಮಾಡಲಾಯಿತು. ಭಕ್ತಾದಿಗಳಿಗೆ ತೀರ್ಥಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ಮಿಲಿó ಕ್ಯಾಂಪ್‌ನ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿರುವ…

 • ವಿದ್ಯಾವಿಹಾರ್‌ ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನ: ಉತ್ಸವ

  ಮುಂಬಯಿ: ವಿದ್ಯಾವಿಹಾರ್‌ ಪಶ್ಚಿಮದ ಕಲಾಯಿ ವಿಲೇಜ್‌ ಶ್ರೀ ಗಾಂಮ್‌ದೇವಿ, ಶ್ರೀ ಅಂಬಿಕಾ ಆದಿನಾಥೇಶ್ವರ  ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವವು ಮೇ 15 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಮಂದಿರದ…

 • ಸಂಪ್ರದಾಯದೊಂದಿಗೆ ಆರೋಗ್ಯಕ್ಕೆ ಉಪಕಾರಿ: ಆದಿತ್ಯ ಮುಕ್ಕಾಲ್ದಿ

  ಪಾವಂಜೆ: ಚೇಳ್ಯಾರಿನ ಖಂಡಿಗೆ ಜಾತ್ರೆಯಲ್ಲಿ ಅಪ್ಪಟ ದೇಶೀಯ ಮೀನು ಸಿಗುವುದರಿಂದ ಇದಕ್ಕೆ ಹೊರಗೆ ಭಾರೀ ಬೇಡಿಕೆ ಇದೆ. ಜತೆಗೆ ಇದು ಆರೋಗ್ಯಕ್ಕೆ ಬಹಳಷ್ಟು ಉಪಕಾರಿಯಾಗಿದೆ. ತುಳುನಾಡಿನ ಸಂಪ್ರದಾಯದಲ್ಲಿ ಇಂತಹ ಆಚರಣೆಯಿಂದ ಭಕ್ತರು ಮುಕ್ತವಾಗಿ ಪಾಲ್ಗೊಳ್ಳುವುದರಿಂದ ಸಾಕಾರಗೊಂಡಿದೆ ಎಂದು ಚೇಳ್ಯಾರು…

 • ಭರ್ಜರಿ ಬಿರಿಯಾನಿ ಹಬ್ಬ!

  ಬಿರಿಯಾನಿ ಪ್ರಿಯರಿಗೆ ಬಾಯಲ್ಲಿ ನೀರೂರಿಸುವ ಹಬ್ಬವೊಂದು ನಗರದಲ್ಲಿ ನಡೆಯುತ್ತಿದೆ. ಯಾವ ಹಬ್ಬ ಅಂತ ಯೋಚಿಸುತ್ತಿದ್ದೀರಾ? ಹಾಗಿದ್ದರೆ ನೀವು ಬಿರಿಯಾನಿ ಪ್ರಿಯರೇ ಆಗಿರಬೇಕು. ನಗರದಲ್ಲಿ “ಬಿರಿಯಾನಿ ಹಬ್ಬ’ ನಡೆಯುತ್ತಿದೆ. ಭಾರತ ವಿವಿಧ ಪ್ರದೇಶಗಳಲ್ಲಿ ತಯಾರಿಸಲ್ಪಡುವ ಬಗೆ ಬಗೆಯ ರುಚಿ, ಸ್ವಾದಗಳ…

 • ಧರ್ಮ ಮರೆತರೆ ಅಪಾಯ ತಪ್ಪಿದ್ದಲ್ಲ: ರಂಭಾಪುರಿ ಶ್ರೀ

  ಬಾದಾಮಿ: ಬದುಕಿ ಬಾಳುವ ಜನಾಂಗಕ್ಕೆ ಶಾಂತಿ ನೆಮ್ಮದಿಯನ್ನು ತುಂಬಿದ ಮೂಲ ಧರ್ಮ ಸಿದ್ದಾಂತವನ್ನು ಮರೆತರೆ ಅಪಾಯ ತಪ್ಪಿದ್ದಲ್ಲ ಎಂದು ಬಾಳೆಹೊನ್ನೂರು ಶ್ರೀಮದ್‌ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ|ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು. ತಾಲೂಕಿನ ಹೂಲಗೇರಿ ಗ್ರಾಮದಲ್ಲಿ ಜರುಗಿದ…

 • ಶಿವಾಚಾರ್ಯ ಮಹಾ ಸ್ವಾಮೀಜಿಯ ಸಂಕಲ್ಪ ಸಿದ್ಧಿ ಉತ್ಸವಕ್ಕೆ ಚಾಲನೆ

  ಸೊಲ್ಲಾಪುರ: ನಗರದ ಬೃಹನ್ಮಠ ಹೋಟಗಿ ಮಠದ ಪರಮ ಪೂಜ್ಯ ಲಿಂಗೈಕ್ಯ  ಷ. ಬ್ರ. ತಪೋರತ್ನಂ ಯೋಗಿರಾಜೇಂದ್ರ ಶಿವಾಚಾರ್ಯ ಮಹಾ ಸ್ವಾಮೀಜಿಯವರ ಸಂಕಲ್ಪಸಿದ್ಧಿ ಕಾರ್ಯ ಮಹೋತ್ಸವವು ಎ. 17 ರಂದು ಚಾಲನೆಗೊಂಡಿತು. ಅಂದು ಬೆಳಗ್ಗೆ 7ರಿಂದ ಭವ್ಯ ಮೆರವಣಿಗೆಯ ಮೂಲಕ…

 • ನಿಂಬೆ ಹಣ್ಣಿನಂಥಾ ಹಬ್ಬ ಬಂತು ನೋಡಿ! 

  ಬೇಸಿಗೆಯ ಬಾಯಾರಿಕೆ ತಣಿಸುವ ಅತ್ಯುತ್ತಮ ಮಾರ್ಗವೆಂದರೆ ನಿಂಬೆ ಹಣ್ಣಿನ ಪಾನಕ. ನಿಂಬೆ ಹಣ್ಣನ್ನು ಯಾವುದಕ್ಕೆಲ್ಲಾ ಬಳಸುತ್ತೇವೆ ಎಂದು ಯೋಚಿಸಿದರೆ ಅಚ್ಚರಿಯಾಗುತ್ತೆ. ಬಾಯಾರಿಕೆ ನೀಗಿಸಲು ಬೇಕು, ಚಿತ್ರಾನ್ನಕ್ಕೂ ಬೇಕು, ವಾಹನ ಪೂಜೆ ಮಾಡುವಾಗಲೂ ಬೇಕು. ಆದರೆ ಇಲ್ಲೊಂದು ನಗರದಲ್ಲಿ ನಿಂಬೆ…

 • ಇಷ್ಟ ಲಿಂಗದಲ್ಲಿ ದೇವರ ಕಂಡಿದ್ದಾರೆ ಶರಣರು

  ಬನಹಟ್ಟಿ: ಇಷ್ಟಲಿಂಗ ಪೂಜೆಯಿಂದ ನೆಮ್ಮದಿ ಜೊತೆಗೆ ಸುಗಮ ಹಾಗು ಸಂತೃಪ್ತಿ ಜೀವನ ನಡೆಯಲು ಕಾರಣವಾಗಲಿದೆ. ಇಷ್ಟಲಿಂಗದಲ್ಲಿಯೇ ದೇವರನ್ನು ಶರಣರು ಕಂಡಿದ್ದಾರೆ. ಇದರ ಪೂಜೆಯಿಂದ ಎಲ್ಲವೂ ಸಾಧ್ಯ ಎಂದು ಶಿರೂರ ಡಾ. ಬಸವಲಿಂಗ ಸ್ವಾಮಿಗಳು ಹೇಳಿದರು. ಈಶ್ವರಲಿಂಗ ಮೈದಾನದ ಡಾ. ಎಂ.ಎಂ….

 • ಅಗ್ಗವಾದರೂ ಆನೆ ಬೇಡ.

  ಹಬ್ಬದ ಹಂಗಾಮು ಶುರುವಾದರೆ ಸಾಕು. ಎಲ್ಲೆಡೆಗೂ ಸೇಲ್‌ ಸೇಲ್‌ ಎನ್ನುವ ಬೋರ್ಡ್‌ಗಳೇ ರಾರಾಜಿಸುತ್ತವೆ. ಒಮ್ಮೆ ಏನಿದೆ ನೋಡೋಣ ಎಂದು ಒಳಗೆ ಕಾಲಿಟ್ಟ ನಂತರ, ನಾವು ಖರೀದಿಸಿದರೂ, ಬರಿಗೈಲೇ ವಾಪಸ್‌ ಬಂದರೂ ಅಮೂಲ್ಯವಾದ ಸಮಯ ವ್ಯರ್ಥವಾಗುತ್ತದೆ.  ಜೀವನ ಚಕ್ರದ ಅಗತ್ಯಗಳನ್ನು…

 • ಯುಗಾದಿ ಮರಳಿ ಬಂದಿದೆ 

  ಹಬ್ಬಗಳೆಂದರೆ ನಾನು ಕ್ಷಣಮಾತ್ರದಲ್ಲಿ ಬಾಲ್ಯದ ನೆನಪಿನೂರಿಗೆ ಹಾರಿ ಹೋಗುತ್ತೇನೆ. ಕತ್ತಲಲ್ಲಿ ಕಣ್ಮುಚ್ಚಿ ಕುಳಿತರೂ ಕನಸಿನೊಳಗೆ ಬೆಳಕಿರುವಂತೆ ಅದರ ಚಿತ್ರಕೂಟದ ಮಾಯೆಗೆ ಬೆರಗಾಗುತ್ತೇನೆ. ಯುಗಾದಿ ಹೊರತಾಗಿ ಉಳಿದೆಲ್ಲ ಹಬ್ಬಗಳಲ್ಲಿ ಅದೃಶ್ಯ ದೇವರು ಹೆಜ್ಜೆ ಗುರುತು ಮೂಡಿಸದೆ ನಮ್ಮೂರ ದಾರಿಯಲ್ಲಿ ಸದ್ದಿಲ್ಲದೆ…

 • ಪರಿಶುದ್ಧ ನಗುವೇ ದಿವ್ಯೌಷಧ

  ಬೀದರ: ಪರಿಶುದ್ಧ ನಗುವೆ ದಿವ್ಯ ಔಷಧ. ನಗುವುದರಿಂದ ಶ್ವಾಸಕೋಶಗಳು ತೆರೆದುಕೊಂಡು ಹೆಚ್ಚು ಆಮ್ಲಜನಕ ಹೀರಿಕೊಳ್ಳುತ್ತವೆ. ನಗುವಿನಿಂದ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯ ಮತ್ತು ಆಯುಷ್ಯ ವೃದ್ಧಿಯಾಗುತ್ತದೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣತಾಯಿ ಹೇಳಿದರು. ನಗರದ ಶರಣ…

 • ಬಣ್ಣದಲ್ಲಿ ಮಿಂದೆದ್ದ ಯಾದಗಿರಿ ಜನತೆ

  ಯಾದಗಿರಿ: ಹೋಳಿ ಹಬ್ಬದ ನಿಮಿತ್ತ ನಗರದ ಜನತೆ ಸಡಗರದಿಂದ ಶುಕ್ರವಾರ ವಿವಿಧ ಬಗೆಯ ಬಣ್ಣ ಎರೆಚುವ ಮೂಲಕ ರಂಗಿನಾಟದಲ್ಲಿ ತೊಡಗಿ ಮಿಂದೆದ್ದರು. ನಗರದ ರೈಲ್ವೆ ಸ್ಟೇಷನ್‌ ರಸ್ತೆ, ಬಸವೇಶ್ವರ ನಗರ, ಗಾಂಧಿ ವೃತ್ತ, ಮೈಲಾಪುರ ಅಗಸಿ, ಸುಭಾಷ ವೃತ್ತ, ಶಾಸ್ತ್ರೀ ವೃತ್ತ, ಬಸ್‌ ನಿಲ್ದಾಣ, ಬಸವೇಶ್ವರ…

 • ಬಿಸಿಲೂರಲ್ಲಿ ಬಣ್ಣದೋಕುಳಿ ಸಂಭ್ರಮ

  ರಾಯಚೂರು: ಹೋಳಿ ಹುಣ್ಣಿಮೆ ನಿಮಿತ್ತ ಜಿಲ್ಲೆಯ ಜನ ಶುಕ್ರವಾರ ಬಣ್ಣದೋಕುಳಿಯಲ್ಲಿ ಮಿಂದೆದ್ದರು. ಮಕ್ಕಳು, ಮಹಿಳೆಯರು ಸೇರಿ ಯುವಕರು ಪರಸ್ಪರ ಬಣ್ಣ ಎರಚಿ ಖುಷಿ ಪಟ್ಟರೆ; ಯುವಕರು ಡಿಜೆ ಹಾಕಿ ಕುಣಿದು ಕುಪ್ಪಳಿಸಿದರು. ಹಬ್ಬದ ನಿಮಿತ್ತ ಗುರುವಾರ ರಾತ್ರಿ ಎಲ್ಲೆಡೆ ಕಾಮದಹನ ಕಾರ್ಯಕ್ರಮ…

 • ರಂಗಿನಾಟದಲ್ಲಿ ಮಿಂದೆದ್ದ ಜನ

  ತಾಳಿಕೋಟೆ: ಪಟ್ಟಣದಲ್ಲಿ ಹೋಳಿ ಹುಣ್ಣಿಮೆ ನಿಮಿತ್ತ ಕಾಮದಹನ ಮಾಡುವ ಮೂಲಕ ಸ್ನೇಹಿತ ಮಿತ್ರರಿಗೆ ಹಿತೈಷಿಗಳಿಗೆ ರಂಗಿನಾಟದಲ್ಲಿ ಪರಸ್ಪರ ಬಣ್ಣ ಹಚ್ಚುವುದರೊಂದಿಗೆ ಮೊದಲನೆ ದಿನದ ರಂಗಿನಾಟಕ್ಕೆ ಯುವಕರು ಚಾಲನೆ ನೀಡಿದರು. ಯುವಕರು ತಮ್ಮ ಸ್ನೇಹಿತರಿದ್ದ ಸ್ಥಳಕ್ಕೆ ತೆರಳಿ ಬಣ್ಣ ಹಚ್ಚಿ ರಂಗಿನಾಟದ…

ಹೊಸ ಸೇರ್ಪಡೆ