FIFA

 • ವಿಶ್ವಕಪ್‌ ಫ‌ುಟ್‌ಬಾಲ್‌-2022-  48 ತಂಡಗಳ ಆಟ ಅನುಮಾನ

  ಜ್ಯೂರಿಚ್‌: ಕತಾರ್‌ನಲ್ಲಿ ನಡೆಯುವ 2022ರ ಫ‌ುಟ್‌ಬಾಲ್‌ ವಿಶ್ವಕಪ್‌ನಲ್ಲಿ 48 ತಂಡಗಳನ್ನು ಆಡಿಸಬೇಕೆನ್ನುವುದು ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊ ಅವರ ಕನಸು. ಆದರೆ ಇದು ಈಡೇರುವುದು ಸದ್ಯಕ್ಕಂತೂ ಅಸಾಧ್ಯ.  2022ರ ವಿಶ್ವಕಪ್‌ ಪಂದ್ಯಾವಳಿ ಮರುಭೂಮಿ, ಬಿಸಿಲನಾಡು ಕತಾರ್‌ನಲ್ಲಿ ನಡೆಯಲಿದೆ. ಧಗೆಯ…

 • ನೈಜೀರಿಯ, ಘಾನಾ ಫ‌ುಟ್‌ಬಾಲ್‌ ನಿಷೇಧ?

  ಬರ್ಲಿನ್‌: ಆಫ್ರಿಕಾ ರಾಷ್ಟ್ರಗಳಾದ ನೈಜೀರಿಯ ಮತ್ತು ಘಾನಾ ಅಂತಾರಾಷ್ಟ್ರೀಯ ಫ‌ುಟ್‌ಬಾಲ್‌ ಸಂಸ್ಥೆ ಫಿಫಾದಿಂದ ನಿಷೇಧಕ್ಕೊಳಗಾಗುವ ಕಾಲ ಸನ್ನಿಹಿತವಾಗಿದೆ.  ಎರಡೂ ರಾಷ್ಟ್ರಗಳ ಫ‌ುಟ್‌ಬಾಲ್‌ ಸಂಸ್ಥೆಗಳ ಮೇಲೆ ಅಲ್ಲಿನ ರಾಜಕೀಯ ವ್ಯವಸ್ಥೆಯ ಹಸ್ತಕ್ಷೇಪ ತೀವ್ರವಾಗಿರುವುದು, ಸರಕಾರವೇ ಆಡಳಿತ ನಡೆಸುತ್ತಿರುವುದು ಇದಕ್ಕೆ ಪ್ರಮುಖ…

 • ವಿಶ್ವಕಪ್‌ ಫ‌ುಟ್‌ಬಾಲ್‌: ಭಾರತದ ವೀಕ್ಷಕರ ಸಂಖ್ಯೆ 19.41 ಕೋಟಿ

  ಹೊಸದಿಲ್ಲಿ: ಭಾರತದಲ್ಲಿ ಫ‌ುಟ್‌ಬಾಲ್‌ ವೀಕ್ಷಕರ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಅದರಲ್ಲೂ ಈ ಬಾರಿ ಫಿಫಾ ವಿಶ್ವಕಪ್‌ ಇದ್ದ ಕಾರಣ ವೀಕ್ಷಕರ ಸಂಖ್ಯೆ ಶೇ. 3.48ಕ್ಕೆ ಏರಿದೆ. ಇದು ಹಿಂದಿನ ವರ್ಷಕ್ಕಿಂತ ಜಾಸ್ತಿ ಎಂದು ಬಾರ್ಕ್‌ ಹೇಳಿದೆ.  ಭಾರತದ…

 • ವಿಶ್ವಕಪ್‌ ಫ‌ುಟ್ಬಾಲ್‌ ಅಂಗಣ ರಷ್ಯ ಬಗ್ಗೆ ನಮಗೆಷ್ಟು ಗೊತ್ತು?

  ಸೋವಿಯತ್‌ ಒಕ್ಕೂಟದ ಪತನದ ಬಳಿಕ ರಷ್ಯ ಉಕ್ರೇನ್‌ ಹಾಗೂ ಜಾರ್ಜಿಯಗಳ ಮೇಲೆ ದಾಳಿ ನಡೆಸಿತು. ಈ ಎರಡೂ ಸ್ವತಂತ್ರ ಗಣರಾಜ್ಯಗಳ ಕೆಲ ಭೂಭಾಗಗಳು ರಷ್ಯನ್‌ ಮಿಲಿಟರಿಯ ಕಬೆjಯಲ್ಲಿವೆ. ಇನ್ನು ಮೊರ್ದಾವಿಯದ ಕತೆಯೂ ಇದೇ. ಇಂದು ಮೊರ್ದಾವಿಯಾ ರಷ್ಯನ್‌ ಗಣರಾಜ್ಯವಾಗಿದೆ….

 • ವಿಂಬಲ್ಡನ್‌ ಸಮಯದಲ್ಲಿ ವಿಶ್ವಕಪ್‌ ವೀಕ್ಷಣೆ ಹೇಗೆ?!

  ಲಂಡನ್‌: ಜಾಗತಿಕ ಮಟ್ಟದ ದೊಡ್ಡ ಕ್ರೀಡಾಕೂಟಗಳು ಏಕಕಾಲದಲ್ಲಿ ಸಂಭವಿಸುವುದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ. ಇದಕ್ಕೆ ತಾಜಾ ಉದಾಹರಣೆ, ಈ ಬಾರಿಯ ವಿಶ್ವಕಪ್‌ ಫ‌ುಟ್‌ಬಾಲ್‌ ಮತ್ತು ಸೋಮವಾರದಿಂದ ಆರಂಭವಾಗಲಿರುವ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿ. ಕಾಕತಾಳೀಯವೆಂದರೆ, ವಿಶ್ವಕಪ್‌ ಫ‌ುಟ್‌ಬಾಲ್‌ ಫೈನಲ್‌ ಹಾಗೂ…

 • ಫಿಫಾ ವಿಶ್ವಕಪ್‌ ನಕಲಿ ಟ್ರೋಫಿಯಲ್ಲಿ ಉದ್ದೀಪನ ಸಾಗಣೆ!

  ಬ್ಯೂನಸ್‌ ಐರೆಸ್‌ (ಆರ್ಜೆಂಟೀನಾ): ಐರೋಪ್ಯ ರಾಷ್ಟ್ರಗಳಲ್ಲಿ ಫ‌ುಟ್‌ಬಾಲ್‌ ವಿಶ್ವಕಪ್‌ ಜ್ವರ ಹೆಚ್ಚುತ್ತಿದ್ದಂತೆಯೇ ಟೂರ್ನಿಯ ಹೆಸರಿನಲ್ಲಿ ಕಳ್ಳ ಸಾಗಾಣಿಕೆ ಜಾಲವೂ ವ್ಯಾಪಕವಾಗಿದೆ. ಇಂತಹ ಮಹತ್ವದ ಕೂಟಗಳಿದ್ದಾಗ ವಿಶ್ವ ಕಪ್‌ ಜೆರ್ಸಿಗಳು, ಟೀ ಶರ್ಟ್‌ಗಳು, ವಿಶ್ವಕಪ್‌ ಪಾರಿತೋಷ ಕದನಕಲಿ ಮಾಡೆಲ್‌ಗಳ ಮಾರಾಟ ವಿಶ್ವದಾದ್ಯಂತ ಜೋರಾಗಿರುತ್ತದೆ….

 • ವಿಶ್ವಕಪ್‌ ಟ್ರೋಫಿಯ ವಿಶಿಷ್ಟ  ಇತಿಹಾಸ !

  1930ರ ವೇಳೆ ಫ‌ುಟ್‌ಬಾಲ್‌ ವಿಶ್ವಕಪ್‌ ಎನ್ನುವುದು ಒಲಿಂಪಿಕ್ಸ್‌ನಷ್ಟೇ ಪ್ರತಿಷ್ಠಿತ ಕೂಟ.ಇದನ್ನು ಗಮನಿಸಿ ಫ‌ುಟ್‌ಬಾಲ್‌ ವಿಶ್ವಕಪ್‌ಗಾಗಿಯೇ ಒಂದು ವಿಶೇಷ ಟ್ರೋಫಿಯನ್ನು ಮೀಸಲಿಡುವ ಆಲೋಚನೆ ಮಾಡಿದ ಅಂತಾರಾಷ್ಟ್ರೀಯ ಫ‌ುಟ್‌ಬಾಲ್‌ ಸಂಸ್ಥೆ (ಫಿಫಾ), 1930ರಲ್ಲಿ ಮೊದಲ ಫ‌ುಟ್‌ಬಾಲ್‌ ಪಂದ್ಯಾವಳಿಗಾಗಿಯೇ ಹೊಸತೊಂದು ಟ್ರೋಫಿ ಅನಾವರಣ ಮಾಡಿತು….

 • ಫಿಫಾ ಫ‌ುಟ್‌ಬಾಲ್‌ ಶ್ರೇಯಾಂಕ: 105ನೇ ಸ್ಥಾನಕ್ಕೆ ಜಿಗಿದ ಭಾರತ

  ನವದೆಹಲಿ: ನೂತನ ಫಿಫಾ ಶ್ರೇಯಾಂಕ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.ಭಾರತ ಫ‌ುಟ್ಬಾಲ್‌ ತಂಡ ಎರಡು ಸ್ಥಾನ ಜಿಗಿಯುವ ಮೂಲಕ 105ನೇ ಶ್ರೇಯಾಂಕ ಪಡೆದಿದೆ.  ಇದಕ್ಕೂ ಮುನ್ನ ಕಳೆದ ತಿಂಗಳಲ್ಲಿ ಬಿಡುಗಡೆಯಾದ ಶ್ರೇಯಾಂಕದಲ್ಲಿ ಭಾರತ 107ನೇ ಸ್ಥಾನ ಪಡೆದಿತ್ತು. ಇತ್ತೀಚೆಗೆ…

 • ಫಿಫಾ ಅಂಡರ್‌-17 ವಿಶ್ವಕಪ್‌ ಫ‌ುಟ್ಬಾಲ್‌  200 ದಿನಗಳ ಕ್ಷಣಗಣನೆ ಆರಂಭ

  ಹೊಸದಿಲ್ಲಿ: ಫಿಫಾ ಅಂಡರ್‌-17 ವಿಶ್ವಕಪ್‌ ಫ‌ುಟ್ಬಾಲ್‌ ಕೂಟ ಆರಂಭವಾಗಲು ಇನ್ನು 200 ದಿನಗಳು ಬಾಕಿ ಉಳಿದಿದ್ದು ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಭಾರತದಲ್ಲಿ ನಡೆಯಲಿರುವ ಈ ಕೂಟ ಮಹೋನ್ನತ ಉತ್ಸವವಾಗಿ ಸಾಗುವ ಆತ್ಮವಿಶ್ವಾಸ ನನಗಿದೆ ಎಂದು ಫ‌ುಟ್ಬಾಲ್‌ನ…

 • ಮೈದಾನ ಪರಿಶೀಲನೆ ಭಾರತಕ್ಕೆ ಫಿಫಾ ಅಧಿಕಾರಿಗಳು

  ಹೊಸದಿಲ್ಲಿ: ಮುಂಬರುವ ಅಕ್ಟೋಬರ್‌ನಲ್ಲಿ ಕಿರಿಯರ ಫ‌ುಟ್ಬಾಲ್‌ ವಿಶ್ವಕಪ್‌ ಕೂಟಕ್ಕೆ ಭಾರತ ಆತಿಥ್ಯ ವಹಿಸುತ್ತಿದೆ. ಈ ಬೆನ್ನಲ್ಲೇ ಫಿಫಾ ಅಧಿಕಾರಿಗಳು ಅಂತಿಮ ಸುತ್ತಿನ ಪರಿಶೀಲನೆ ನಡೆಸಲು ಭಾರತಕ್ಕೆ ಆಗಮಿಸಲಿದ್ದಾರೆ. ಅಖೀಲ ಭಾರತೀಯ ಫ‌ುಟ್ಬಾಲ್‌ ಸಂಸ್ಥೆ ಮೂಲಗಳು ಈ ವಿಷಯವನ್ನು ಖಚಿತಪಡಿಸಿವೆ. …

ಹೊಸ ಸೇರ್ಪಡೆ