fish

 • ಮೀನು ನಿಷೇಧ; ಗೋವಾಕ್ಕೆ ನಿಯೋಗ: ಜಯಮಾಲಾ

  ಕುಂದಾಪುರ: ಮೀನು ಸಂರಕ್ಷಣೆಗೆ ರಾಸಾಯನಿಕ ಬಳಸುವ ಶಂಕೆಯಿಂದ ಗೋವಾ ರಾಜ್ಯವು ವಿಧಿಸಿರುವ ನಿಷೇಧವನ್ನು ಶೀಘ್ರ ತೆರವುಗೊಳಿಸದಿದ್ದಲ್ಲಿ ಅಲ್ಲಿಗೆ ಸಚಿವರ ನಿಯೋಗದೊಂದಿಗೆ ತೆರಳಿ ಮಾತುಕತೆ ನಡೆಸುವುದಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ…

 • ಕೋಡಿ: ಬೂತಾಯಿ ಹಬ್ಬ ! 

  ಕುಂದಾಪುರ: ಕೋಡಿ ಕಡಲ ಕಿನಾರೆಯಲ್ಲಿ ಬುಧವಾರ ಮೀನುಗಾರಿಕೆಗೆ ತೆರಳಿದ್ದ ಬೀಜಾಡಿಯ ಕರಾವಳಿ ಫ್ರೆಂಡ್ಸ್‌ನ ಕೈರಂಪಣಿ ಬಲೆಯ ದೋಣಿಗೆ ರಾಶಿ – ರಾಶಿಯಾಗಿ ಬೈಗೆ (ಬೂತಾಯಿ) ಮೀನುಗಳು ಸಿಕ್ಕಿವೆ. ಸುಮಾರು 3 ಸಾವಿರ ಕೆ.ಜಿ.ಯಷ್ಟು ಮೀನುಗಳು ಬಲೆಗೆ ಬಿದ್ದಿವೆ. ಎಳೆಯುವ…

 • ಮೀನು ಆಮದಿಗೆ ಗೋವಾ ನಿಷೇಧ

  ಪಣಜಿ: ಮೀನನ್ನು ಕೆಡದಂತೆ ಸಂರಕ್ಷಿಸುವುದಕ್ಕಾಗಿ ಕ್ಯಾನ್ಸರ್‌ಕಾರಕ ಫಾರ್ಮಾಲಿನ್‌ ಅನ್ನು ಬಳಸಲಾಗುತ್ತಿದೆ ಎಂಬ ಭೀತಿಯಲ್ಲಿ ಗೋವಾ ಸರಕಾರ ಮೀನಿನ ಆಮದಿನ ಮೇಲೆ ಆರು ತಿಂಗಳ ನಿಷೇಧವನ್ನು ಹೇರಿದೆ. ನಿಷೇಧ ನಿರ್ಧಾರವನ್ನು ಶನಿ ವಾರ ಇಲ್ಲಿ ಪ್ರಕಟಿಸಿದ ರಾಜ್ಯದ ಆರೋಗ್ಯ ಸಚಿವ…

 • ಪಡುಬಿದ್ರಿ: ಮುಂದುವರಿದ ಮೀನು ಸುಗ್ಗಿ

  ಪಡುಬಿದ್ರಿ: ಇಲ್ಲಿನ ಸಮುದ್ರ ತೀರದಲ್ಲಿ ಮೀನು ಸುಗ್ಗಿ ಮುಂದುವರಿದಿದೆ. ಪಡುಬಿದ್ರಿ ನಡಿಪಟ್ಣ ಭಾಗದಲ್ಲಿ ಕೈರಂಪಣಿಗಳಿಗೆ ಶುಕ್ರವಾರವೂ ಭಾರೀ ಪ್ರಮಾಣದಲ್ಲಿ ಮೀನುಗಳು ಲಭ್ಯವಾಗಿವೆ. ಗುರುವಾರ ಎರ್ಮಾಳು ತೆಂಕ ಹಾಗೂ ಬಡಾ ಪ್ರದೇಶದಲ್ಲಿ ನಾನಾ ಜಾತಿಯ ಮೀನುಗಳು ಲಭ್ಯವಾಗಿದ್ದವು. ಶುಕ್ರವಾರ ಪಂಡರೀನಾಥ…

 • ಪಡುಬಿದ್ರಿ: ಮತ್ತೆ ಮೀನು ಸುಗ್ಗಿ !

  ಪಡುಬಿದ್ರಿ: ಕೆಲವು ದಿನಗಳ ಹಿಂದೆ ಬೊಳಿಂಜೀರ್‌ (ಸಿಲ್ವರ್‌ ಫಿಶ್‌) ಮೀನುಗಳ ಸುಗ್ಗಿಯಾಗಿದ್ದ ಪಡುಬಿದ್ರಿ- ಎರ್ಮಾಳು ಕಡಲತೀರದಲ್ಲಿ ಇಂದು ಮತ್ತೆ ಬಗೆಬಗೆಯ ಮೀನುಗಳು ಸಮೃದ್ಧವಾಗಿ ಕೈರಂಪಣಿ ಮೀನುಗಾರರಿಗೆ ದೊರಕಿವೆ. ಎರ್ಮಾಳು ತೆಂಕ ಪಂಢರಿನಾಥ ಮತ್ತು ವೀರಾಂಜನೇಯ ಕೈರಂಪಣಿ ಫಂಡುಗಳು ಸಮುದ್ರದಲ್ಲಿ…

 • ಮಲ್ಪೆ : ಮೀನಿನಲ್ಲಿ  ರಾಸಾಯನಿಕ  ಪತ್ತೆಯಾಗಿಲ್ಲ

  ಉಡುಪಿ: ಮಲ್ಪೆ ಬಂದರು, ಉಡುಪಿ ಮಹಿಳಾ ಮೀನು ಮಾರುಕಟ್ಟೆ ಮತ್ತು ಕುಂದಾಪುರದ ಮೀನು ಮಾರುಕಟ್ಟೆಗಳ ಮೀನುಗಳ ಮಾದರಿಗಳನ್ನು ಪರಿಶೀಲಿಸಲಾಗಿದ್ದು ಯಾವುದೇ ರಾಸಾಯನಿಕ ಅಂಶ ಪತ್ತೆ ಆಗಿಲ್ಲ ಎಂದು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಮೀನುಗಾರಿಕಾ ಇಲಾಖೆಯ ಉಪ…

 • ಮೀನಿನಲ್ಲಿ ರಾಸಾಯನಿಕ ಅಂಶ ಪತ್ತೆಯಾಗಿಲ್ಲ 

  ಮಂಗಳೂರು: ಮೀನಿನಲ್ಲಿ ವಿಷಕಾರಿ ರಾಸಾಯನಿಕ ಅಂಶ ಸೇರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಂಗಳೂರಿನ ಮೀನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಮೀನುಗಳನ್ನು ಕೇರಳದ ಕೇಂದ್ರ ಮೀನುಗಾರಿಕಾ ಸಂಸ್ಥೆಯ ಕಿಟ್‌ನ ಮೂಲಕ ಶುಕ್ರವಾರ ಪರಿಶೀಲಿಸಲಾಯಿತು. ಆದರೆ ಮೀನಿನಲ್ಲಿ ಯಾವುದೇ ರಾಸಾಯನಿಕ…

 • ಮಂಗಳೂರಿಗೂ ಬಂತು ಮೀನಿಗೆ ರಾಸಾಯನಿಕ ಮಿಶ್ರಣ ಪತ್ತೆ ಕಿಟ್‌

  ಮಂಗಳೂರು: ಮೀನಿನ ತಾಜಾತನ ಕಾಪಾಡುವುದಕ್ಕೆ ಬೆರೆಸಬಹುದಾದ ವಿಷಕಾರಿ “ಫಾರ್ಮಾಲಿನ್‌’ ಅಥವಾ “ಅಮೋನಿಯಾ’ ರಾಸಾಯನಿಕ ವಸ್ತುಗಳನ್ನು ಪತ್ತೆ ಹಚ್ಚುವ ಕಿಟ್‌ ಇದೀಗ ಮಂಗಳೂರಿಗೂ ಬಂದಿದೆ. ಈ ಕಿಟ್‌ ಅನ್ನು ಕೇರಳದ ಕೊಚ್ಚಿಯಲ್ಲಿರುವ ಕೇಂದ್ರ ಮೀನುಗಾರಿಕೆ ತಂತ್ರಜ್ಞಾನ ಸಂಸ್ಥೆಯಿಂದ ಗುರುವಾರ ತರಿಸಿ ಕೊಳ್ಳಲಾಗಿದೆ. ಜಿಲ್ಲೆಯ…

 • ಬಾಯಮ್ಮನ ಮೀನೂ ಭಾಗಮ್ಮನ ಮಜ್ಜಿಗೆಯೂ 

  ಭಾಗ್ಯಮ್ಮ ಬಿಸಿ ಬಿಸಿ ಹೊಗೆಯಾಡುವ ಚಹಾವನ್ನು ತುಟಿಗಿಡುವ ಸಮಯದಲ್ಲೇ ಹೊರಗೆ ತುಂತುರು ಮಳೆಹನಿಯಲು ಶುರುವಾಗಿತ್ತು. ಹನಿಹನಿ ಮಳೆ ಜಡಿಮಳೆಯಾಗಿ ಸುರಿದು ಊರ ನಡುವೆ ಹರಿಯುವ ಹೊಳೆ ಉಕ್ಕೇರಿ ಕುಣಿಯುವ ಮುನ್ನ ಹೊಳೆಯಾಚೆಗಿನ ಗದ್ದೆಯಲ್ಲಿ ಬಿತ್ತನೆ ಮುಗಿಯಬೇಕು. ಅದಕ್ಕಾಗಿ ಮನೆಯ…

 • ಮೀನು ಸೇವನೆಗೆ ಆತಂಕ ಬೇಡ: ಮೀನು ಮಾರಾಟ ಫೆಡರೇಶನ್‌

  ಉಡುಪಿ/ಮಂಗಳೂರು: ಕಳೆದೆರಡು ದಿನಗಳಿಂದ ಮೀನಿಗೆ ರಾಸಾಯನಿಕ ಪದಾರ್ಥಗಳನ್ನು ಮಿಶ್ರ ಮಾಡಲಾಗುತ್ತಿದೆ ಎನ್ನುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಈ ಘಟನೆಗೂ ಮಹಿಳಾ ಮೀನು ಮಾರಾಟಗಾರರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆದುದರಿಂದ ಗ್ರಾಹಕರ‌ು ಈ ಹಿಂದಿನಂತೆ ಮೀನನ್ನು ಖರೀದಿಸಿ…

 • ಅನ್ಯ ರಾಜ್ಯಗಳಿಂದ ಬರುವ ಮೀನಿನಲ್ಲಿ ಫೋರ್ಮಲಿನ್‌, ಅಮೋನಿಯ

  ಕಾಸರಗೋಡು: ಅಗತ್ಯಕ್ಕೆ ತಕ್ಕಷ್ಟು ಮೀನು ಲಭಿಸದಿರುವುದರಿಂದ ಕೇರಳಕ್ಕೆ ಅನ್ಯರಾಜ್ಯಗಳಿಂದ ಬರುವ ಹೆಚ್ಚಿನ ಮೀನು‌ಗಳಿಗೆ ಪೋರ್ಮಲಿನ್‌ ಮತ್ತು ಅಮೋನಿಯಂ ಸೇರಿಸಲಾಗುತ್ತಿದೆ ಎಂದು ಕಂಡುಕೊಳ್ಳಲಾಗಿದೆ. ಪ್ರತೀ ವರ್ಷ ಸುಮಾರು 2 ಲಕ್ಷ ಟನ್‌ ಮೀನು ಕೇರಳಕ್ಕೆ ಅನ್ಯರಾಜ್ಯಗಳಿಂದ ಬರುತ್ತಿದ್ದು, ಮೀನು ಕೆಟ್ಟು…

 • ಅಸ್ತಮಾ ರೋಗಿಗಳಿಗೆ “ಮೀನು ಪ್ರಸಾದ’

  ಹೈದರಾಬಾದ್‌: ಹೆಸರೇ “ಮೀನು ಪ್ರಸಾದ’. ಅಷ್ಟಕ್ಕೂ ಇದು ಅಂತಿಂಥ ಪ್ರಸಾದವಲ್ಲ ಎನ್ನುವು ದಕ್ಕೆ ದೇಶ, ವಿದೇಶಗಳಿಂದ ಜನ ತಂಡೋಪ ತಂಡವಾಗಿ ಬಂದು ಇದನ್ನು ಸ್ವೀಕರಿಸುವುದೇ ಸಾಕ್ಷಿ. ಇನ್ನೊಂದು ಗುಟ್ಟು ಏನೆಂದರೆ, ಈ ಪ್ರಸಾದ ಅಸ್ತಮಾಕ್ಕೆ ರಾಮಬಾಣ! ಮುತ್ತಿನ ನಗರಿ…

 • ತಲಪಾಡಿ: ಮೀನಿನ ಲಾರಿಯಲ್ಲಿ ಮರಳು ಸಾಗಾಟ 

  ಉಳ್ಳಾಲ: ಹಸಿ ಮೀನು ಸಾಗಿಸುವ ಲಾರಿಯೊಳಗೆ ಪ್ಲಾಸ್ಟಿಕ್‌ ಟ್ರೇ ಬಳಸಿ, ಅದರಲ್ಲಿ ಮರಳು ತುಂಬಿಸಿ  ಸಾಗಾಟ ಮಾಡುತ್ತಿದ್ದ ಜಾಲವನ್ನು  ಪತ್ತೆ ಹಚ್ಚಿರುವ ಉಳ್ಳಾಲ ಪೊಲೀಸರು ಕಂಟೈನರ್‌ ಲಾರಿ, ಟಿಪ್ಪರ್‌  ಮತ್ತು ನಾಲ್ಕು ಯುನಿಟ್‌ ಹೊಗೆ ಸಹಿತ ಒಟ್ಟು 15ಲ….

 • ಬಕ ಪಕ್ಷಿ ಯಿಂದ ಮೀನುಗಳು ಪಾರಾಗಿದ್ದು ಹೇಗೆ? 

  ಕಾಡಿನ ಮಧ್ಯೆ ಪುಟ್ಟದೊಂದು ಕೊಳ. ಕೊಳದಲ್ಲಿರುವ ಮೀನುಗಳನ್ನು ತಿನ್ಕೊಂಡು ಒಂದು ಬಕಪಕ್ಷಿಯೊಂದು ಜೀವನ ಸಾಗಿಸುತ್ತಿತ್ತು. ಕಾಲ ಕಳೆದಂತೆ ಬಕಪಕ್ಷಿಗೆ ವಯಸ್ಸಾಯಿತು. ಮೀನು ಹಿಡಿದು ತಿನ್ನುವಷ್ಟು ಶಕ್ತಿ ಬಕಪಕ್ಷಿಗೆ ಇರಲಿಲ್ಲ. ಕೆಲ ದಿನಗಳ ಕಾಲ ಯಾವುದೇ ಬೇಟೆ ಇಲ್ಲದೆ, ಏನನ್ನೂ…

 • ಮೀನುಗಳ ಜತೆ ಗಾಂಜಾತರಿಸಿ ಮಾರುತ್ತಿದ್ದವರ ಸೆರೆ

  ಬೆಂಗಳೂರು: ಒಡಿಶಾದಿಂದ ನಗರಕ್ಕೆ ಥರ್ಮಕೋಲ್‌ ಬಾಕ್ಸ್‌ನಲ್ಲಿ ಒಣ ಮೀನುಗಳ ಜತೆ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದ ಮೂವರನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಗೋವಿಂದರಾಜು (29), ರಾಮನಗರದ ಬಸವರಾಜ್‌ (28), ಚಾಮರಾಜನಗರದ ಮಹೇಂದ್ರ (22) ಬಂಧಿತರು. ಆರೋಪಿಗಳಿಂದ 75 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ….

 • ಬಕ ಪಕ್ಷಿ ಯಿಂದ ಮೀನುಗಳು ಪಾರಾಗಿದ್ದು ಹೇಗೆ? 

  ಕಾಡಿನ ಮಧ್ಯೆ ಪುಟ್ಟದೊಂದು ಕೊಳ. ಕೊಳದಲ್ಲಿರುವ ಮೀನುಗಳನ್ನು ತಿನ್ಕೊಂಡು ಒಂದು ಬಕಪಕ್ಷಿಯೊಂದು ಜೀವನ ಸಾಗಿಸುತ್ತಿತ್ತು. ಕಾಲ ಕಳೆದಂತೆ ಬಕಪಕ್ಷಿಗೆ ವಯಸ್ಸಾಯಿತು. ಮೀನು ಹಿಡಿದು ತಿನ್ನುವಷ್ಟು ಶಕ್ತಿ ಬಕಪಕ್ಷಿಗೆ ಇರಲಿಲ್ಲ. ಕೆಲ ದಿನಗಳ ಕಾಲ ಯಾವುದೇ ಬೇಟೆ ಇಲ್ಲದೆ, ಏನನ್ನೂ…

 • ಕಮಲಾಪುರ ಕೆರೆ ಮೀನಿಗೆ ಭಾರಿ ಬೇಡಿಕೆ

  ಹೊಸಪೇಟೆ: ತಾಲೂಕಿನ ಐತಿಹಾಸಿಕ ಕಮಲಾಪುರ ಕೆರೆಯ ಮೀನಿಗೆ ಈ ಬಾರಿ ಎಲ್ಲಿಲ್ಲದ ಬೇಡಿಕೆ. ಜಿಲ್ಲೆ ಮಾತ್ರವಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳ ಮೀನು ಸಗಟು ವ್ಯಾಪಾರಿಗಳು, ಮೀನು ಖರೀದಿಗಾಗಿ ಮುಗಿಬಿದ್ದಿದ್ದಾರೆ. ಕಮಲಾಪುರ ಕರೆಯ ಮೀನಿಗೆ ಬೇಡಿಕೆ ಇರುವುದನ್ನು ಮನಗಂಡ ಮೀನು…

 • ಒಖಿ ಪರಿಣಾಮ ಮೀನು-ಮಾಂಸ ದುಬಾರಿ

  ಮಂಗಳೂರು : ಒಖೀ ಚಂಡಮಾರುತ ಸಮುದ್ರತೀರದ ನಿವಾಸಿಗಳನ್ನು ಮಾತ್ರ ಕಂಗೆಡಿಸಿದ್ದಲ್ಲ, ಮಾಂಸ ಪ್ರಿಯರನ್ನೂ ಕಂಗೆಡಿಸಿದೆ.  ಕರಾವಳಿಯಲ್ಲಿ ಕಳೆದೊಂದು ವಾರ ದಿಂದ ಮೀನುಗಾರಿಕೆಗೆ ದೋಣಿಗಳು ತೆರಳದ್ದರಿಂದ ಮೀನು ಬೆಲೆ ಏಕಾಏಕಿ ಏರಿಕೆಯಾಗಿದ್ದು, ಇದರ ಪರಿಣಾಮ ಕೋಳಿ ಮಾಂಸದ ಬೆಲೆಯ ಮೇಲೂ ಆಗಿದೆ….

 • ಉಳ್ಳಾಲ ಕಡಲತೀರದಲ್ಲಿ ಬೂತಾಯಿ ಸುಗ್ಗಿ !

  ಉಳ್ಳಾಲ: ಇಲ್ಲಿನ ಕಡಲ ಕಿನಾರೆಯಲ್ಲಿ ಬುಧವಾರ ಬೂತಾಯಿ ಮೀನುಗಳ ಸುಗ್ಗಿ. ಅಪಾರ ಪ್ರಮಾಣ ದಲ್ಲಿ ಮೀನುಗಳು ನೀರಿನಿಂದ ಮೇಲಕ್ಕೆ ಬಂದು ಬೀಳುತ್ತಿದ್ದು ಸ್ಥಳೀಯರು ಗೋಣಿ ಚೀಲಗಳಲ್ಲಿ ತುಂಬಿಸಿ ವಾಹನಗಳಲ್ಲಿ ಕೊಂಡೊಯ್ದರು ! ಕಳೆದ ಮೂರು ದಿನಗಳ ಹಿಂದೆ ಉಳ್ಳಾಲದ ಸೀಗ್ರೌಂಡ್‌,…

 • 300 ಹಲ್ಲುಗಳ ಮೀನು!

  ಅಲ್ಗರ್ವ್‌: ತಿಮಿಂಗಿಲಕ್ಕೆ ಹೋಲುವ ಭಾರಿ ಗಾತ್ರದ ಮೀನೊಂದು ಇತ್ತೀಚೆಗೆ ಪೊರ್ಚುಗಲ್‌ ಕರಾವಳಿಯಲ್ಲಿ ಕಾಣಿಸಿಕೊಂಡಿದೆ. ಅಚ್ಚರಿಯ ಸಂಗತಿ ಏನೆಂದರೆ ಈ ತಿಮಿಂಗಿಲ ಗಾತ್ರದ ಮೀನಿನ ತಲೆ ಭಾಗ ಮಾತ್ರ ಹೆಚ್ಚಾಕಡಿಮೆ ಡೈನೋಸಾರ್‌ಗೆ ಹೋಲುವಂತಿದೆ! ಅಚ್ಚರಿಯಾದರೂ ಇದು ಸತ್ಯ. ಪೊರ್ಚುಗೀಸ್‌ ಸಮುದ್ರ…

ಹೊಸ ಸೇರ್ಪಡೆ