fisherman

 • ಮೀನು ಕೊಟ್ಟ ವರ!

  ಮೀನುಗಾರನ ಬಲೆಗೆ ದೊಡ್ಡದೊಂದು ಮೀನು ಸಿಕ್ಕಿಬಿದ್ದಿತು. ಬಲೆಯಿಂದ ಮೀನನ್ನು ಬಿಡಿಸಿ ಕೈಯಲ್ಲಿ ಎತ್ತಿಕೊಂಡ. ಒಡನೆಯೇ ಒಂದು ಅಚ್ಚರಿ ಬೆಳವಣಿಗೆಯೊಂದು ಜರುಗಿತು. ಮೀನು ಮಾತನಾಡತೊಡಗಿತು . ಅದು “ಅಯ್ನಾ, ನನ್ನನ್ನು ದಯಮಾಡಿ ಬಿಟ್ಟುಬಿಡು’ ಎಂದಿತು. ಒಂದು ಊರಿನಲ್ಲಿ ಒಬ್ಬ ಜಿಪುಣ ಮೀನುಗಾರನಿದ್ದ….

 • ಕಡಲು ಕೊರೆಯುವುದು ಮೀನುಗಾರರ ಬದುಕನ್ನು

  ಮಳೆಗಾಲ ಬಂತೆಂದರೆ ಮೀನುಗಾರರ ಬದುಕಿನಲ್ಲಿ ಎಲ್ಲಿಲ್ಲದ ಆತಂಕದ ಅಲೆಗಳು ಏಳುತ್ತದೆ. ಯಾವಾಗ, ಎಷ್ಟು ಹೊತ್ತಿನಲ್ಲಿ ರಾತ್ರಿಯೋ ಹಗಲೋ ಕಣ್ಣಲ್ಲಿ ಎಣ್ಣೆ ಬಿಟ್ಟು ಕಾಯುವ ಪರಿಸ್ಥಿತಿ. ಆಕಾಶದೆತ್ತರದ ಅಪ್ಪಳಿಸುವ ಅಲೆಗಳು ಯಾವಾಗ ಮನೆಮಠ, ಚಪ್ಪರ, ದೋಣಿ, ಇಂಜಿನ್‌, ಮೀನುಗಾರಿಕೆ ಪರಿಕರಗಳನ್ನು…

 • ಶಿರೂರು ಮೀನುಗಾರನ ಬಿಡುಗಡೆ

  ಬೈಂದೂರು: ಆರು ತಿಂಗಳಿಂದ ಇರಾನ್‌ನಲ್ಲಿ ಬಂಧಿತನಾಗಿದ್ದ ಶಿರೂರಿನ ಅಬ್ದುಲ್‌ ಮೊಹ್ಮದ್‌ ಹುಸೇನ್‌ ಬಿಡುಗಡೆಗೊಂಡು ಭಾರತಕ್ಕೆ ಮರಳಿದ್ದು, ಸೋಮವಾರ ಶಿರೂರಿನ ಮನೆಗೆ ತಲುಪಿದ್ದಾರೆ. ಕರಿಕಟ್ಟೆ ಸಮೀಪದ ಆರ್ಮಿ ಮೂಲದ ಮೊಹ್ಮದ್‌ ಹುಸೇನ್‌ 26 ವರ್ಷಗಳಿಂದ ದುಬಾೖಯಲ್ಲಿ ಮೀನುಗಾರಿಕಾ ಬೋಟ್‌ ಒಂದರಲ್ಲಿ…

 • ಮೀನುಗಾರರ ಪತ್ತೆ ವಿಳಂಬ ಸರಕಾರ ವಿರುದ್ಧ ಹೋರಾಟ

  ಮಲ್ಪೆ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ 7 ಮಂದಿ ಮೀನುಗಾರರು ಸಹಿತ ಬೋಟ್‌ ನಾಪತ್ತೆಯಾಗಿ 19 ದಿನ ಕಳೆದರೂ ಅವರ ಪತ್ತೆಗೆ ಗಂಭೀರ ಕ್ರಮ ಕೈಗೊಳ್ಳದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಜ. 6ರಂದು ಕರಾವಳಿಯ…

 • ಲೈಫ್ ಕ್ಯಾಮೆರಾ ಆ್ಯಕ್ಷನ್‌

  ದಿ ನೆಟ್‌ (2016) ನಿರ್ದೇಶಕ: ಕಿಮ್‌ ಕಿ ಡಕ್‌ ನಿಮಿಷ: 114 ಎರಡು ನಂಬದ ಜಗತ್ತಿನ ನಡುವೆ ಮುಳುಗೇಳುವ ಜೀವದ ಕತೆ “ದಿ ನೆಟ್‌’. ಬಡ ಮೀನುಗಾರನೊಬ್ಬ ತನ್ನ ಹಸಿವನ್ನು ನೀಗಿಸಿದ ಬಲೆಯೊಳಗೆ ಹೇಗೆ ಬಂಧಿ ಆಗುತ್ತಾನೆ ಎನ್ನುವುದರ…

 • ಕೇರಳ ಪ್ರವಾಹದಲ್ಲಿ ಹಲವರನ್ನು ರಕ್ಷಿಸಿದ ಮೀನುಗಾರ ದುರ್ಮರಣ 

  ತಿರುವನಂತಪುರಂ: ಕೇರಳದಲ್ಲಿ  ಶತಮಾನಗಳು ಕಂಡರಿಯದ ಭೀಕರ ಪ್ರವಾಹದಲ್ಲಿ  ಸಿಲುಕಿದ್ದ ಹಲವರನ್ನು ರಕ್ಷಿಸಿದ್ದ ಯುವ ಮೀನುಗಾರರೊಬ್ಬರು ಭಾನುವಾರ ನಡೆದ ಭೀಕರ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ.  ಅಲಪ್ಪುರದಲ್ಲಿ  ಎದುರಾದ ಭೀಕರ ಪ್ರವಾಹದ ವೇಳೆ ಪ್ರಾಣದ ಹಂಗು ತೊರೆದು  ತುರ್ತು ಕಾರ್ಯಾಚರಣೆಗೆ ಇಳಿದಿದ್ದ…

 • ಮಂಗಳೂರು:ಕಡಲಿನಲ್ಲಿ 6 ಗಂಟೆ ಈಜಿ ಪ್ರಾಣ ಉಳಿಸಿಕೊಂಡ ಮೀನುಗಾರ !

  ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ಆಯತಪ್ಪಿ ಬೋಟ್‌ನಿಂದ ಕೆಳಬಿದ್ದು  6 ಗಂಟೆಗಳ ಕಾಲ ಪ್ರಾಣ ಕೈಯಲ್ಲಿ ಹಿಡಿದು ಕಡಲಿನಲ್ಲಿ ಈಜಿ ಬದುಕಿ ಬಂದ ಘಟನೆ ಗುರುವಾರ ರಾತ್ರಿ ನಡೆದಿದೆ.  ತಮಿಳುನಾಡು ಮೂಲದ ಮೀನುಗಾರ ನಾಗರಾಜ್‌ ಬೋಟ್‌ನಿಂದ ಆಕಸ್ಮಿಕವಾಗಿ ಕೆಳ…

 • ಸೀಮೆಎಣ್ಣೆ ಸಿಗದು, ಬದಲಾಯಿಸಿಕೊಳ್ಳಿ ಮೀನುಗಾರರಿಗೆ ಸಚಿವರ ಸಲಹೆ

  ಮಂಗಳೂರು: ಪಡಿತರ ಸೀಮೆಎಣ್ಣೆ ಸ್ಥಗಿತಗೊಂಡಿದೆ. ಮುಕ್ತ ಮಾರುಕಟ್ಟೆಯಲ್ಲೂ ಲಭ್ಯವಿಲ್ಲ. ಮೀನುಗಾರರು ಪರ್ಯಾಯ ವ್ಯವಸ್ಥೆಗೆ ಬದಲಾಯಿಸಿಕೊಳ್ಳಬೇಕು ಎಂದು ಸಚಿವ ವೆಂಕಟರಾವ್‌ ನಾಡಗೌಡ ಹೇಳಿದ್ದಾರೆ. ಮಂಗಳೂರು ಬಂದರು ಭೇಟಿಯ ಬಳಿಕ ಮೀನುಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಮೀನುಗಾರ ಮುಖಂಡರ ಜತೆಗೆ ಸಭೆ ನಡೆಸಿ…

 • ಮಲ್ಪೆ: ನೀರಿಗೆ ಬಿದ್ದು ಮೀನುಗಾರ ನಾಪತ್ತೆ

  ಮಲ್ಪೆ: ಮೀನುಗಾರಿಕೆಗೆ ತೆರಳಿದ್ದ  ವ್ಯಕ್ತಿಯೊಬ್ಬರು  ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆ ಯಾಗಿರುವ ಘಟನೆ ಮಲ್ಪೆ ಮೀನು ಗಾರಿಕಾ ಬಂದರು ವ್ಯಾಪ್ತಿಯಲ್ಲಿ ಫೆ. 16ರಂದು ಸಂಭವಿಸಿದೆ. ಭಟ್ಕಳದ ವೆಂಕಟೇಶ್‌ ಮಂಜು ಮೊಗೇರ (52)  ನಾಪತ್ತೆಯಾದವರು. ಅವರು ಪ್ರಸನ್ನ ಗಣಪತಿ ಬೋಟಿನಲ್ಲಿ…

 • ಮಂಗಳೂರು:ಮೀನುಗಾರ ಸಮುದ್ರಪಾಲು,7 ಮಂದಿ ಪಾರು

  ಮಂಗಳೂರು: ಇಲ್ಲಿನ ಸಸಿಹಿತ್ಲು ಸಮುದ್ರ ತೀರದಲ್ಲಿ ಮೀನುಗಾರಿಕಾ ಮೋಟ್‌  ಮಗುಚಿ ಮೀನುಗಾರನೊಬ್ಬ ನೀರುಪಾಲಾದ ಘಟನೆ ಭಾನುವಾರ ನಡೆದಿದ್ದು, ಇದೇ ವೇಳೆ ಬೋಟ್‌ನಲ್ಲಿದ್ದ  ಇನ್ನುಳಿದ 7 ಮಂದಿ ಪಾರಾಗಿದ್ದಾರೆ.  ಹೆಜಮಾಡಿ ನಿವಾಸಿ ತರುಣ್‌ ಎಂಬ 22 ವರ್ಷದ ಮೀನುಗಾರ ನೀರುಪಾಲಾದ ದುರ್ದೈವಿ…

 • 137 ಮೀನುಗಾರರಿಗೆ ಡೀಸೆಲ್‌ ಪಾಸ್‌ ಪುಸ್ತಕ ವಿತರಣೆ

  ಉಡುಪಿ: ಉಡುಪಿ ತಾಲೂಕು ಪಂಚಾಯತ್‌ ವ್ಯಾಪ್ತಿಯ 137 ಮೀನುಗಾರರಿಗೆ ಡೀಸೆಲ್‌ ಸಬ್ಸಿಡಿ ಪಡೆಯಲು ಅನುಕೂಲವಾಗುವಂತೆ ಪಾಸ್‌ ಬುಕ್‌ಗಳನ್ನು ಆ. 7ರಂದು ಉಡುಪಿ ತಾ.ಪಂ. ಸಭಾಭವನದಲ್ಲಿ ವಿತರಿಸಲಾಯಿತು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ವಿಳಂಬವಾಗಿದ್ದ ಡೀಸೆಲ್‌…

 • ಮಂಗಳೂರು:ಮೀನುಗಾರ ಸಮುದ್ರಪಾಲು, 6 ಜನರ ರಕ್ಷಣೆ 

  ಮಂಗಳೂರು: ಇಲ್ಲಿನ ಬೈಕಂಪಾಡಿ ಯ ಸಮುದ್ರದಲ್ಲಿ ಮೀನುಗಾರಿಕಾ ಬೋಟ್‌ ಪಲ್ಟಿಯಾಗಿ ಓರ್ವ ಮೀನುಗಾರ ನೀರುಪಾಲಾಗಿರುವ ಅವಘಡ ಭಾನುವಾರ ನಡೆದಿದೆ. 6 ಮಂದಿಯನ್ನು ಇನ್ನೊಂದು ಬೋಟ್‌ನಲ್ಲಿದ್ದವರು ರಕ್ಷಿಸಿದ್ದಾರೆ.  ನೀರಪಾಲಾಗಿರುವ ಮೀನುಗಾರ ಪ್ರೇಮನಾಥ ಎಂದು ತಿಳಿದು ಬಂದಿದ್ದು , ಆತನಿಗಾಗಿ ಶೋಧ…

 • ನಿರೀಕ್ಷೆಗಳ ಬಲೆ ಹೆಣೆಯುತ್ತಿರುವ ಬೆಸ್ತರು

  ಕಾಸರಗೋಡು: ಟ್ರಾಲಿಂಗ್‌ ನಿಷೇಧದ ಹಿನ್ನೆಲೆಯಲ್ಲಿ ಜೂ.14 ರ ಮಧ್ಯ ರಾತ್ರಿಯಿಂದ ಸಮುದ್ರದಲ್ಲಿ ಮೀನುಗಾರಿಕೆ ನಡೆಸದೆ ಕರಾವಳಿ ತೀರದಲ್ಲಿ ತಂದು ನಿಲ್ಲಿಸಿದ ದೋಣಿಗಳು ಮುಂದಿನ ಮೀನುಗಾರಿಕಾ ಸೀಸನ್‌ಗಳಿಗೆ ಸಿದ್ಧಗೊಳ್ಳುತ್ತಿದೆ. ಕಾಸರ ಗೋಡು ಸಹಿತ ವಿವಿಧೆೆಡೆಗಳಲ್ಲಿ ಬೆಸ್ತರು ಮೀನುಗಾರಿಕಾ ಬಲೆಗಳನ್ನು ಹೆಣೆವ…

ಹೊಸ ಸೇರ್ಪಡೆ