flood situation

 • ಮಳೆರಾಯನಿಂದ ಬದುಕು ಮೂರಾಬಟ್ಟೆ !

  ಬಾಗಲಕೋಟೆ: ಜಿಲ್ಲೆಯ ಮೂರು ಜೀವ ನದಿಗಳೀಗ ಜನರ ಜೀವ ಹಿಂಡುತ್ತಿವೆ. ಆಗಸ್ಟ್‌ ಮೊದಲ ವಾರದಿಂದ ಈವರೆಗೆ ಬರೋಬ್ಬರಿ ಮೂರು ಬಾರಿ ನದಿಗಳು ತುಂಬಿ ಹರಿದ್ದು, ನದಿ ಪಾತ್ರದ ಜನರು, ನಿತ್ಯ ಜೀವ ಕೈಯಲ್ಲಿ ಹಿಡಿದು ಬದುಕು ನಡೆಸಿದ್ದಾರೆ. ನದಿಗಳು…

 • ಕೊಣ್ಣೂರು ಜನರಿಗೆ ಮತ್ತೆ ಕಣ್ಣೀರು

  ನರಗುಂದ: ಇತಿಹಾಸದಲ್ಲೇ ಕಂಡರಿಯದ ಮಲಪ್ರಭಾ ನದಿ ಪ್ರವಾಹದಿಂದ ಹೊರ ಬಂದು ಸುಧಾರಿಸಿಕೊಳ್ಳುವ ಮುನ್ನವೇ ತಾಲೂಕಿನ ಕೊಣ್ಣೂರು ಜನರು ಮತ್ತೆ ತತ್ತರಿಸಿ ಹೋಗಿದ್ದಾರೆ. ಮತ್ತೂಮ್ಮೆ ಉಕ್ಕಿ ಹರಿಯುತ್ತಿರುವ ಮಲಪ್ರಭಾ ನದಿ ಕೊಣ್ಣೂರಿನ ಮುಕ್ಕಾಲು ಭಾಗ ಸುತ್ತುವರಿದಿದ್ದು, ಸಂತ್ರಸ್ತರ ನಿದ್ದೆಗೆಡಿಸಿದೆ. ಶನಿವಾರ…

 • ಕೃಷ್ಣೆ ತಟದ ದೇವದೂತರು

  ಚಿಕ್ಕೋಡಿ: ಅದು ಅಂತಿಂಥ ಪ್ರವಾಹವಲ್ಲ. ಅತಿ ಭಯಂಕರ ನೆರೆ. ಮಳೆಯೂ ಸಾಮಾನ್ಯವಾದುದಲ್ಲ. ರಾತೋರಾತ್ರಿ ಜನರಿಗೆ ತಾವಿದ್ದ ಮನೆಯೇ ನಡುಗಡ್ಡೆಯಾಗಿ ಜೀವವೇ ಬಾಯಿಗೆ ಬಂದ ಅನುಭವ. ಅಂಥ ಸಮಯದಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೇ ಅಂದಾಜು 7 ಸಾವಿರ ಜನರನ್ನು ರಕ್ಷಿಸಿದ…

 • ಅಂಧ ಮಕ್ಕಳ ಸಹಾಯಕ್ಕೆ ಬಂದ ಯಶೋಮಾರ್ಗ

  ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ. ಜಲಪ್ರಳಯದಿಂದ ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಇದೇ ವೇಳೆ ಪ್ರವಾಹದಿಂದ ಏನಾಗುತ್ತಿದೆ ಎಂದು ದಿಕ್ಕೆ ತೋಚದೆ ಸುಮಾರು 70…

 • ಪ್ರವಾಹ ಪರಿಸ್ಥಿತಿಗೆ ಕಣ್ಣೀರಿಟ್ಟ ಶಾಸಕ

  ಗದಗ: ಬೆಣ್ಣಿಹಳ್ಳ ಹಾಗೂ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಪ್ರವಾಹ ಪೀಡಿತರ ದಯನೀಯ ಸ್ಥಿತಿಗೆ ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಕಣ್ಣೀರಿಟ್ಟರು. ಗದಗ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನೆರೆ ಸಂತ್ರಸ್ತರನ್ನು ಭೇಟಿ ಮಾಡಿ, ಜನರ…

 • ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕೆ ಬಿಜೆಪಿ ತಂಡ

  ಬೆಂಗಳೂರು: ರಾಜ್ಯ ಬಿಜೆಪಿಯಿಂದ ಪ್ರವಾಹ ಹಾಗೂ ಮಳೆಹಾನಿಯ ಕುರಿತು ಜಿಲ್ಲಾಮಟ್ಟದಿಂದ ವರದಿ ಪಡೆಯಲು ಪ್ರಮುಖರ ತಂಡವನ್ನು ರಚಿಸಿದೆ. ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಹ, ಭೀಕರ ಮಳೆಹಾನಿಯ ಅಧ್ಯಯನಕ್ಕಾಗಿ ಮಾಜಿ ಸಚಿವರಾದ ಶ್ರೀರಾಮುಲು, ಶಿವನಗೌಡ ನಾಯಕ್‌, ಸಂಸದ ರಾಜ…

 • “ಪ್ರವಾಹ ಪರಿಸ್ಥಿತಿ ಎದುರಿಸಲು ಸೇನಾ ತುಕಡಿ ನೆರವು’

  ಬೆಳಗಾವಿ: ಬೆಳಗಾವಿ ಜಿಲ್ಲೆಯ ನದಿಗಳಿಗೆ ಬಂದಿರುವ ಪ್ರವಾಹ ಪರಿಸ್ಥಿತಿ ಎದುರಿಸಲು ಗುರುವಾರ ಮತ್ತೆ ನಾಲ್ಕು ಎನ್‌ಡಿಆರ್‌ಎಫ್‌ ಮತ್ತು ಎರಡು ಸೇನಾ ತುಕಡಿಗಳು ಆಗಮಿಸಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಬೆಳಗಾವಿ ತಾಲೂಕಿನ ಸಾಂಬ್ರಾ ಬಳಿ ಬಳ್ಳಾರಿ ನಾಲಾದಿಂದ ಪ್ರವಾಹ…

 • ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧ

  ಬಾಗಲಕೋಟೆ: ಜಿಲ್ಲೆಯಲ್ಲಿ ಮುಂಗಾರು ಮಾನ್ಸೂನ್‌ ತಡವಾಗಿ ಪ್ರಾರಂಭವಾಗಿದ್ದು, ಜಿಲ್ಲೆಯ ತ್ರಿವಳಿ ನದಿಗಳಾದ ಕೃಷ್ಣಾ, ಮಲಪ್ರಭೆ ಮತ್ತು ಘಟಪ್ರಭೆ ನದಿಗಳಿಗೆ ನೀರು ಬರುತ್ತಿದೆ. ಮುಂದಿನ ದಿನಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ, ಪ್ರವಾಹ ನಿಯಂತ್ರಿಸಲು ಅಧಿಕಾರಿಗಳು ಸನ್ನದ್ಧರಾಗಬೇಕು ಎಂದು ಜಿಲ್ಲಾಧಿಕಾರಿ ಆರ್‌….

 • ಪ್ರವಾಹ ಪರಿಸ್ಥಿತಿಗೆ ತೀವ್ರ ಕಟ್ಟೆಚ್ಚರ

  ಚಿಕ್ಕೋಡಿ: ಮಹಾರಾಷ್ಟ್ರದ ಜಲಘಟ್ಟದ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಗಡಿ ಭಾಗದ ನದಿಗಳು ಒಡಲುಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ಚಿಕ್ಕೋಡಿ ಉಪವಿಭಾಗ ತೀವ್ರ ಕಟ್ಟೆಚರ ವಹಿಸಿದೆ. ಮಹಾರಾಷ್ಟ್ರದಿಂದ ಜಲಾನಯನ ಪ್ರದೇಶಗಳಾದ ರಾಧಾನಗರಿ, ಪಾಟಗಾಂವ, ಕಾಳಮ್ಮವಾಡಿ ಭಾಗದಲ್ಲಿ ಭಾರಿ ಮಳೆ…

 • ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜಾಗಿ

  ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಗಡಿ ಭಾಗದ ನದಿಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದ್ದು, ಪ್ರವಾಹ ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಸಿದ್ಧರಾಗಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಸೂಚನೆ ನೀಡಿದರು. ನಗರದ ಸಿಬಿ ಕೋರೆ ಪಾಲಿಟೆಕ್ನಿಕ ಕಾಲೇಜಿನ ಸಭಾ…

 • ಕುಕ್ಕೆ: ಪ್ರಮುಖ ಸಂಪರ್ಕ ಕಡಿತ, ವ್ಯಾಪಾರಸ್ಥರಲ್ಲಿ ಆತಂಕ

  ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಪರ್ಕಿಸುವ ಬಹುತೇಕ ರಸ್ತೆಗಳು ಕಡಿತಗೊಂಡ ಪರಿಣಾಮ ನಗರ ಪ್ರವಾಸಿಗರ ಕೊರತೆ ಎದುರಿಸುತ್ತಿದೆ. ಇದರ ಬಿಸಿ ಇಲ್ಲಿನ ವ್ಯಾಪಾರಿಗಳು ಹಾಗೂ ಹೊಟೇಲ್‌ ಉದ್ಯಮಿಗಳಿಗೆ ತಟ್ಟಿದೆ. ನಾಗಾರಾಧನೆಗೆ ಹೆಸರಾದ ಪಟ್ಟಣ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ….

 • ಜೋಡುಪಾಲ ಫಾಲೋ-ಅಪ್‌ : ಕಣ್ಣೆದುರೇ ಸುನಾಮಿಯಂತೆ ಅಪ್ಪಳಿಸಿತು

  ಸುಳ್ಯ: ಶುಕ್ರವಾರ ಬೆಳಗ್ಗೆ 8.30ರ ಹೊತ್ತು. ಮನೆ ಮೇಲಿನ ಗುಡ್ಡದಿಂದ ಸದ್ದು ಕೇಳಿತಷ್ಟೆ, ಸುನಾಮಿಯಂತೆ ನೀರು ಬಸಪ್ಪನ ಮನೆ ಮೇಲೆರಗಿತ್ತು. ಅಪಾಯ ಅರಿತು ಉಟ್ಟ ಬಟ್ಟೆಯಲ್ಲೇ ಓಡಿದ್ದರಿಂದ ಬದುಕಿದ್ದೇವೆ! ಜೋಡುಪಾಲ ಗುಡ್ಡದ ಮಣ್ಣಿನಲ್ಲಿ ಜೀವಂತ ಸಮಾಧಿಯಾದ ಬಸಪ್ಪ ಹಾಗೂ…

 • ನೆರೆ ಬಳಿಕ ಗುಡ್ಡ ಕುಸಿತದ ಭೀತಿಯಲ್ಲಿ ಕಲ್ಮಕಾರು ಜನತೆ

  ಮಂಗಳೂರು: ಬಾಯ್ದೆರೆದು ನಿಂತ ಬೃಹತ್‌ ಗುಡ್ಡ. ತುಂಡಾಗಿರುವ ಸೇತುವೆಗಳು, ಹರಿಯುವ ಹಳ್ಳಕೊಳ್ಳ ದಾಟುವುದಕ್ಕೆ ಪರದಾಟ. ಇದು ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡಿರುವ ಸುಳ್ಯ ತಾ. ಕಲ್ಮಕಾರಿನ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳ ಅರಣ್ಯ ರೋದನ! ಪ್ರವಾಹದಿಂದ ತತ್ತರಿಸಿರುವ ಗ್ರಾಮದ…

 • ಜೋಡುಪಾಲ: ರಸ್ತೆ ದುರಸ್ತಿ ಕಾರ್ಯ ಆರಂಭ

  ಸುಳ್ಯ: ಸ್ಥಳದಲ್ಲಿ ಮಂಗಳವಾರ ಜೆಸಿಬಿಗಳ ಮೂಲಕ ರಸ್ತೆಯ ಕೆಸರು, ಮರದ ರಾಶಿ ತೆರವುಗೊಳಿಸಲಾಗಿದೆ. ಸೋಮವಾರ ಸಂಜೆ ಜೆಸಿಬಿ ಬಳಸಿ ಕೆಲಸಕ್ಕೆ ಸಿದ್ಧತೆ ನಡೆದಿತ್ತು. ಸದ್ಯ ಕಾರ್ಯಾಚರಣೆ ಭರದಿಂದ ನಡೆದಿದೆ. ನೀರು ಹರಿದು ರಸ್ತೆ ನಡುವೆ ತೋಡು ಉಂಟಾದಲ್ಲಿ ಮೋರಿ…

 • ಬಿಸಿಲೆ ಘಾಟಿಯಲ್ಲಿ ಭಾರೀ ಭೂಕುಸಿತ

  ಸುಬ್ರಹ್ಮಣ್ಯ: ಸಕಲೇಶಪುರ- ಸುಬ್ರಹ್ಮಣ್ಯ ಬಿಸಿಲೆ ಘಾಟಿಯ ಅಲ್ಲಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಬಿಸಿಲೆ ವೀಕ್ಷಣಾ ಗೋಪುರದ ಬಳಿ ಕೂಡ ದೊಡ್ಡ ಪ್ರಮಾಣದ ಕುಸಿತ ನಡೆದಿದೆ. ಸುಬ್ರಹ್ಮಣ್ಯ- ಸಕಲೇಶಪುರ ರಾ.ಹೆ. ಉದ್ದಕ್ಕೂ ದ.ಕ. ಮತ್ತು ಸಕಲೇಶಪುರ ವಿಭಾಗಕ್ಕೆ ಸೇರಿದ ರಸ್ತೆಯಲ್ಲಿ ಭೂಕುಸಿತದ…

 • ಜೋಡುಪಾಲ: ನಾಪತ್ತೆಯಾಗಿದ್ದ ಇಬ್ಬರು ಪತ್ತೆ, ಕಾರ್ಯಾಚರಣೆ ಸ್ಥಗಿತ

  ಅರಂತೋಡು: ಜೋಡುಪಾಲದಲ್ಲಿ ಗುಡ್ಡ ಕುಸಿತ ಮುಂದುವರಿದಿದ್ದು, ನಾಪತ್ತೆಯಾಗಿದ್ದ ಇಬ್ಬರು ಸೋಮವಾರ ಪತ್ತೆಯಾಗಿದ್ದಾರೆ. ಮೊಣ್ಣಂಗೇರಿಯ ಮಾನಪ್ಪ ಹಾಗೂ ಕಾರ್ಯಪ್ಪ ಅವರು ಸುರಕ್ಷಿತವಾಗಿ ಸಿಕ್ಕಿದ್ದಾರೆ. ಜೋಡುಪಾಲ ಭಾಗದಲ್ಲಿ ಸಂಕಷ್ಟದಲ್ಲಿದ್ದ ಅನೇಕ ಕುಟುಂಬಗಳನ್ನು ಎನ್‌.ಡಿ.ಎಫ್‌. ತಂಡ ಹಾಗೂ ಸ್ಥಳೀಯ ಯುವಕರ ತಂಡ ರಕ್ಷಣೆ…

 • ಜೋಡುಪಾಲ: ಗುಡ್ಡ ಜರಿದು ಹಲವು ಮನೆ ನಾಶ

  ಅರಂತೋಡು (ಸುಳ್ಯ ತಾ|): ಸಂಪಾಜೆ – ಮಡಿಕೇರಿ ಮಧ್ಯದ ಜೋಡುಪಾಲದಲ್ಲಿ ಗುಡ್ಡ ಜರಿದು ಮೂರು ಮನೆಗಳು ಸಂಪೂರ್ಣ ನಾಶವಾಗಿದ್ದು, ಮನೆಯಲ್ಲಿದ್ದವರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ. ಈ ಪೈಕಿ ಓರ್ವರ ಮೃತದೇಹ ಪತ್ತೆಯಾಗಿದ್ದು, ಓರ್ವ ಮಹಿಳೆ ಹಾಗೂ ನಾಲ್ವರು ಮಕ್ಕಳು ಮಣ್ಣಿನಡಿಯಲ್ಲಿ…

 • ನಮ್ಮನ್ನು , ಸಂಬಂಧಿಕರನ್ನು ಹೇಗಾದರೂ ರಕ್ಷಿಸಿ !

  ಮಂಗಳೂರು: ‘ನಾನೀಗ ಮನೆಯ 2ನೇ ಮಹಡಿಯಲ್ಲಿ ನಿಂತಿದ್ದೇನೆ. ಮೊದಲನೇ ಮಹಡಿ ಮುಳುಗಿದ್ದು, ನೀರು ನುಗ್ಗುತ್ತಿರುವುದರಿಂದ ಅಪಾಯದಲ್ಲಿದ್ದೇನೆ. ಹೇಗಾದರೂ ಮಾಡಿ ನಮ್ಮನ್ನು ರಕ್ಷಿಸುವಂತೆ ರಕ್ಷಣಾ ಪಡೆಯವರಿಗೆ ಹೇಳಿ ಪ್ಲೀಸ್‌..!’ ಇದು ಮಂಗಳೂರಿನ ಕಾಲೇಜೊಂದರಲ್ಲಿ ಎಂಜಿನಿಯರಿಂಗ್‌ ಪದವಿ ಓದುತ್ತಿರುವ ದೀಪು ಜಾನ್‌ ವಿದ್ಯಾರ್ಥಿಗೆ…

 • ಉಕ್ಕಿ ಹರಿದ ನೇತ್ರಾವತಿ: ಹಲವು ಪ್ರದೇಶ ಮುಳುಗಡೆ

  ಬಂಟ್ವಾಳ: ಸತತ ಮಳೆ, ಉಪ್ಪಿನಂಗಡಿಯಿಂದ ನೇತ್ರಾವತಿ ನದಿಯಲ್ಲಿ ನೀರು ಹರಿದು ಬರುತ್ತಿದ್ದು ಗುರುವಾರ ಮುಂಜಾನೆಯಿಂದಲೇ ನೆರೆ ಉಕ್ಕೇರಿ 3 ಗಂಟೆ ಸುಮಾರಿಗೆ ಅಪಾಯ ಮಟ್ಟ 9 ಮೀ. ದಾಟುವ ಮೂಲಕ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಹಲವಾರು ಮನೆಗಳು ಮುಳುಗಡೆ…

 • ಬೆಳ್ತಂಗಡಿ: ಧಾರಾಕಾರ ಮಳೆ; 2 ಮನೆಗಳಿಗೆ ಹಾನಿ

  ಬೆಳ್ತಂಗಡಿ: ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಗುರುವಾರ ಹಲವೆಡೆ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಮನೆ ಕುಸಿತ, ಗುಡ್ಡ ಕುಸಿತ, ತೋಟಕ್ಕೆ ನೀರು ನುಗ್ಗಿದ, ರಸ್ತೆ ತಡೆಯಂತಹ ಘಟನೆಗಳು ಸಂಭವಿಸಿವೆ. ಲಾೖಲ ಸಮೀಪದ ಗಾಂಧಿನಗರ, ಗುರಿಂಗಾನ, ಪುತ್ರಬೈಲು ಸುತ್ತಮುತ್ತಲ ಪ್ರದೇಶದಲ್ಲಿ…

ಹೊಸ ಸೇರ್ಪಡೆ