CONNECT WITH US  

ನೀರಿನಿಂದ ಆವೃತವಾದ ಅಜಿಲಮೊಗರು ಮಸೀದಿ.

ಪುಂಜಾಲಕಟ್ಟೆ: ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು ನದಿ ಬದಿಯ ಸ್ಥಳಗಳಲ್ಲಿ ನೀರು ಒಳ ನುಗ್ಗಿತು. ಅಜಿಲಮೊಗರು, ಸರಪಾಡಿ, ಪೆರ್ಲ, ಬೀಯಪಾದೆ...

ಮಂಜೇಶ್ವರ-ಸುಬ್ರಹ್ಮಣ್ಯ ಸಂಪರ್ಕ ಸೇತುವೆ ಕುಮಾರಧಾರಾ ನೆರೆಯಲ್ಲಿ ಮುಳುಗಿದೆ.

ಸುಬ್ರಹ್ಮಣ್ಯ: ಮಂಗಳವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪುಣ್ಯ ನದಿ ಕುಮಾರಧಾರಾ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಸ್ನಾನಘಟ್ಟವೂ ಸಂಪೂರ್ಣ...

ಜಕ್ರಿಬೆಟ್ಟು- ಬಡ್ಡಕಟ್ಟೆ ಸಂಪರ್ಕ ರಸ್ತೆಯ ರಾಯರಚಾವಡಿಯಲ್ಲಿ ರಸ್ತೆಗೆ ನೀರು ನುಗ್ಗಿತು.

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಆ. 9ರಂದು ಒಮ್ಮಿಂದೊಮ್ಮೆಲೆ ಮಧ್ಯಾಹ್ನ ಬಳಿಕ ನೆರೆ ನೀರು ಉಕ್ಕಿ ಹರಿದು ತಗ್ಗು ಪ್ರದೇಶಗಳಾದ ಕಂಚುಗಾರ ಪೇಟೆ, ಬಡ್ಡಕಟ್ಟೆ ರಾಯರಚಾವಡಿ, ಜಕ್ರಿಬೆಟ್ಟು,...

ನರಿಮೊಗರು: ಕುಮಾರಧಾರಾ ನದಿ ಪ್ರವಾಹದಿಂದ ವೀರಮಂಗಲದ ತೋಟಗಳು ಹಾಗೂ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನೀರು ನುಗ್ಗಿದೆ.

ನೆಲ್ಯಾಡಿ: ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕು ವ್ಯಾಪ್ತಿಯ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಶಿರಾಡಿ, ಗುಂಡ್ಯ, ಅಡ್ಡಹೊಳೆ, ಉದನೆ, ಎಂಜಿರ, ಲಾವತ್ತಡ್ಕ, ಶಿಶಿಲ, ಪಟ್ರಮೆ, ಕೌಕ್ರಾಡಿ ಗ್ರಾಮಗಳಲ್ಲಿ...

ಕಡಬದ ಹೊಸಮಠ ಸೇತುವೆಯ ಮೇಲೆ ನೆರೆ ನೀರು ಹರಿಯುತ್ತಿರುವುದು.

ಕಡಬ: ಕಡಬ ಹೊಸಮಠ ಸೇತುವೆಯ ಮೇಲೆ ಕಳೆದ 4 ದಿನಗಳಿಂದ ಸತತವಾಗಿ ನೆರೆ ನೀರು ಹರಿಯುತ್ತಲೇ ಇದೆ. ಉಪ್ಪಿನಂಗಡಿ - ಕಡಬ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಜನರು ಅತಂತ್ರ...

ನದಿ ಪಾತ್ರದಲ್ಲಿರುವ ಅಡಿಕೆ ತೋಟವನ್ನು ನೆರೆ ನೀರು ಆವರಿಸಿರುವುದು.

ಆಲಂಕಾರು: ಈ ವರ್ಷದ ಮಳೆಗಾಲ ಉತ್ತಮ ಆರಂಭವನ್ನೇ ಪಡೆದಿದ್ದು, ನದಿ ಪಾತ್ರದ ರೈತಾಪಿ ಜನತೆಯನ್ನು ಹೈರಾಣಾಗಿಸಿದೆ.

ಹಾವೇರಿ: ತಾಲೂಕಿನ ನಾಗನೂರು ಗ್ರಾಮದಲ್ಲಿ ಹರಿಯುವ ವರದಾ ನದಿಗೆ ಅಡ್ಡಲಾಗಿರುವ ಸೇತುವೆಯಲ್ಲಿ  ಲಾರಿಯೊಂದು ಕೊಚ್ಚಿ ಹೋಗಿ ಇಬ್ಬರು ನೀರಪಾಲಾಗಿರುವ ಅವಘಡ ಗುರುವಾರ ರಾತ್ರಿ ನಡೆದಿದೆ....

ಕಡಬ ಸಮೀಪದ ಹೊಸ್ಮಠ ಸೇತುವೆ ನೀರಿನಲ್ಲಿ ಮುಳುಗಡೆಯಾಗಿರುವುದು.

ಕಡಬ: ನಿರಂತರವಾಗಿ ಸುರಿದ ಮಳೆಯಿಂದಾಗಿ ಗುಂಡ್ಯ ಹೊಳೆಯಲ್ಲಿ ನೆರೆ ನೀರಿನ ಮಟ್ಟ ಏರಿಕೆಯಾಗಿದ್ದು, ಸೋಮವಾರ ಬೆಳಗ್ಗಿನಿಂದಲೇ ಹೊಸ್ಮಠ ಸೇತುವೆ ನೀರಿನಲ್ಲಿ ಮುಳುಗಡೆಯಾಗಿ ಕಡಬದ ಮೂಲಕ ಹಾದು ಹೋಗುವ...

ರಾ.ಹೆದ್ದಾರಿ 66ರ ಕರಾವಳಿ ಬೈಪಾಸ್‌ನಲ್ಲಿ ರಸ್ತೆಪಕ್ಕ ಅಪಾಯಕಾರಿ ಗುಂಡಿ ನಿರ್ಮಾಣವಾಗಿದೆ.

ಉಡುಪಿ: ಶನಿವಾರ ಉಡುಪಿ ನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ಸಂಚಾರ ದುಸ್ತರವಾಯಿತು. ಒಳರಸ್ತೆಗಳು ಮಾತ್ರವಲ್ಲದೆ ಮುಖ್ಯ ರಸ್ತೆಗಳಲ್ಲಿ ನೀರು...

Bengaluru: One more girl lost her life after she was engulfed in flood water on Sunday morning at CV Raman Nagar in Bengaluru on Sunday morning. The deceased...

Bengaluru: As many as 10,000 chickens died as artificial flood water entered into a chicken farm on Tuesday at Giddenahalli near Bengaluru.  The farm owner,...

Puttur: Hosmata Bridge near Kadaba in Puttur taluk of Dakshina Kannada district almost submerged in flood water on Thursday following heavy rainfall in...

Back to Top