Floods

 • ಉಕ್ಕಿ ಹರಿಯುತ್ತಿರುವ ಭೀಮಾ ನದಿ: ಮುಳುಗಿದ ಸೇತುವೆಗಳು

  ಅಫಜಲಪುರ: ಮಹಾರಾಷ್ಟ್ರ ಹಾಗೂ ಕಲಬುರ್ಗಿ ಜಿಲ್ಲಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಭೀಮಾ ನದಿ ತುಂಬಿ ಹರಿಯುತ್ತಿದ್ದು ಪ್ರಮುಖ ಸೇತುವೆಗಳು ಮುಳುಗಡೆಯಾಗಿ, ಸಂಚಾರ ಸ್ಥಗಿತಗೊಂಡಿದೆ. ಭೀಮಾ ನದಿ ಮಧ್ಯದಲ್ಲಿರುವ ತಾಲೂಕಿನ ಮಣ್ಣೂರ ಗ್ರಾಮದ ಶಕ್ತಿ ದೇವತೆ ಯಲ್ಲಮ್ಮನ ಗುಡಿ ಮುಳುಗಡೆ…

 • ನೀಲಕಂಠರಾಯನ ಗಡ್ಡಿಗೆ ಸೇತುವೆ ಭಾಗ್ಯ ಬಾಲಪ್ಪ ಎಂ.ಕುಪ್ಪಿ

  ಕಕ್ಕೇರಾ: ಪ್ರತಿವರ್ಷ ಪ್ರವಾಹ ಎದುರಿಸುವ ಕೃಷ್ಣಾನದಿ ತೀರದ ನೀಲಕಂಠರಾಯನಗಡ್ಡಿಗೆ ಜಿಲ್ಲಾಧಿಕಾರಿ ಜೆ. ಮಂಜುನಾಥ ಸೋಮವಾರ ಭೇಟಿ ನೀಡಿದ್ದರಿಂದ ಅಲ್ಲಿನ ಗ್ರಾಮಸ್ಥರಿಗೆ ಅಂತೂ ಸೇತುವೆ ಭಾಗ್ಯ ಒದಗಿ ಬರಲಿದೆ ಎಂಬ ಆತ್ಮ ವಿಶ್ವಾಸ ಮೂಡಿದೆ.  ಹೌದು, ಇಲ್ಲಿಯವರೆಗೂ ಯಾವುದೇ ಜಿಲ್ಲಾಧಿಕಾರಿ ಕಲ್ಲುಬಂಡಿಗಳಿಂದ ಕೂಡಿದ…

 • ಜೇವರ್ಗಿಯಲ್ಲಿ ಧಾರಾಕಾರ ಮಳೆ-ತುಂಬಿದ ಹಳ್ಳ ಕೊಳ್ಳ

  ಜೇವರ್ಗಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಯಿಂದ ವಿವಿಧೆಡೆ ಪ್ರವಾಹ ಉಂಟಾಗಿದೆ. ಗುರುವಾರ ಸಂಜೆ 5:30 ಗಂಟೆಗೆ ಆರಂಭವಾದ ಗುಡುಗು ಸಿಡಿಲು ಸಹಿತ ಮಳೆ ಸುಮಾರು ಮೂರು ಗಂಟೆಗಳ ಕಾಲ ಧಾರಾಕಾರವಾಗಿ ಸುರಿಯಿತು. ಇದರಿಂದ ರಸ್ತೆಗಳು…

 • ಮಳೆ ನಿಂತರೂ ನೆಮ್ಮದಿ ಕದಡಿದ ನೆರೆ

  ಬೆಂಗಳೂರು: ಉಕ್ಕಿಹರಿದ ಕೆರೆಗಳು, ದ್ವೀಪಗಳಾದ ಬಡಾವಣೆಗಳು, ಧರೆಗುರುಳಿದ ಮರಗಳು, ರಾತ್ರಿಯಿಡೀ ಜಾಗರಣೆ ಮಾಡಿದ ಜನ, ಶಾಲೆಗಳಿಗೆ ರಜೆ ಘೋಷಣೆ, ಜನಪ್ರತಿನಿಧಿಗಳ ಮೇಲೆ ತಿರುಗಿಬಿದ್ದ ಜನ. ಮಳೆ ನಿಂತ ಮೇಲೆ ನಗರದಲ್ಲಿ ಕಂಡುಬಂದ ಸ್ಥಿತಿ ಇದು. ಕಳೆದ ಮೂರು ದಿನಗಳ…

 • ಮುಂಬಯಿಯಲ್ಲಿ ಜಲಪ್ರಳಯದ ಆತಂಕ; 10 ಮಂದಿ ಬಲಿ

  ಮುಂಬಯಿ: ಮಂಗಳವಾರದ ಮಹಾ ಮಳೆಗೆ ಮುಂಬಯಿ ಮತ್ತೆ ತತ್ತರಿಸಿ ಹೋಗಿದ್ದು, ರೈಲು, ವಿಮಾನ, ವಾಹನ ಸಂಚಾರ  ಸ್ತಬ್ಧಗೊಂಡು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬುಧವಾರವೂ ಭಾರೀ ಮಳೆಯಾಗುತ್ತಿದ್ದು  ಜನರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಎಲ್ಲಿ ಜಲಪ್ರಳಯ ಸೃಷ್ಟಿಸುತ್ತದೋ ಎಂಬ ಭಯ ಅವರನ್ನು…

 • ನೆರೆಯಿಂದ ತತ್ತರಿಸಿದ ಬಿಹಾರ : 514 ಬಲಿ 

  ಪಟ್ನಾ : ಬಿಹಾರದ 19 ಜಿಲ್ಲೆಗಳಲ್ಲಿ ಭೀಕರ ನೆರೆ ಪರಿಸ್ಥಿತಿ ಮುಂದುವರಿದಿದ್ದು, ಮಂಗಳವಾರದವರೆಗೆ  ನೆರೆಗೆ ಬಲಿಯಾದವರ ಸಂಖ್ಯೆ 514 ಕ್ಕೆ ಏರಿಕೆಯಾಗಿದೆ. 1.71ಕೋಟಿ ಜನರು ನೆರೆಯಿಂದ ಸಂಕಷ್ಟಕ್ಕೀಡಾಗಿದ್ದಾರೆ.  ಕಳೆದ 2 ವಾರಗಳಲ್ಲಿ 8 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ…

 • ಬಿಹಾರದಲ್ಲಿ ಭೀಕರ ನೆರೆ:56 ಬಲಿ;70 ಲಕ್ಷ ಜನ ಸಂತ್ರಸ್ತ

  ಪಟ್ನಾ : ಬಿಹಾರದ 13 ಜಿಲ್ಲೆಗಳಲ್ಲಿ ಭೀಕರ ನೆರೆ ಕಾಣಿಸಿಕೊಂಡಿದ್ದು,56 ಮಂದಿ ಬಲಿಯಾಗಿದ್ದು 69.81 ಲಕ್ಷ ಜನ ಸಂತ್ರಸ್ತರಾಗಿದ್ದಾರೆ. ಭಾರೀ ಪ್ರಮಾಣದಲ್ಲಿ ಕಾಣಿಸಿಕೊಂಡಿರುವ ನೆರೆಯಿಂದಾ ನೂರಾರು ಮನೆಗಳು ಕೊಚ್ಚಿ ಹೋಗಿದ್ದು, ಹಲವು ಕಟ್ಟಡಗಳು ಹಾನಿಗೊಂಡಿವೆ. ನೂರಾರು ಜಾನುವಾರುಗಳು ಪ್ರಾಣ…

 • ಪ್ರವಾಹ ಪೀಡಿತ ಈಶಾನ್ಯ ರಾಜ್ಯಗಳಿಗೆ 2,350 ಕೋಟಿ ಮೋದಿ ಪ್ಯಾಕೇಜ್‌

  ಗುವಾಹಟಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳವಾರ ಅಭೂತಪೂರ್ವ ಪ್ರವಾಹದಿಂದ ನಲುಗಿರುವ ಎಲ್ಲ ಈಶಾನ್ಯ ರಾಜ್ಯಗಳಿಗೆ ಒಟ್ಟು 2,350 ಕೋಟಿ ರೂ.ಗಳ ಪ್ಯಾಕೇಜ್‌ ಪ್ರಕಟಿಸಿದ್ದಾರೆ.  ಪ್ರವಾಹದಿಂದ ಉಂಟಾಗಿರುವ ನಾಶ, ನಷ್ಟವನ್ನು ಕಿರು ಮತ್ತು ದೀರ್ಘಾವಧಿ ನೆಲೆಯಲ್ಲಿ…

 • ಶ್ರೀಲಂಕಾದಲ್ಲಿ ಮುಂಗಾರು ಅಬ್ಬರ: ಸಾವಿನ ಸಂಖ್ಯೆ 100ಕ್ಕೆ

  ಕೊಲಂಬೊ: ಶ್ರೀಲಂಕಾಗೆ ಮುಂಗಾರು ಅಪ್ಪಳಿಸಿದೆ. ಕೃಷಿಕ ಸಮುದಾಯದಲ್ಲಿ ಇದು ಸಂತಸ ಮೂಡಿಸಿಧಿರುವುದರ ನಡುವೆಯೇ, ಮುಂಗಾರಿನ ಅಬ್ಬರವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಧಾರಾಕಾರ ಮಳೆ, ಭೀಕರ ಪ್ರವಾಹ, ಭೂಕುಸಿತದಿಂದಾಗಿ ಭಾರೀ ಸಾವು ನೋವು ಸಂಭವಿಸುತ್ತಿದ್ದು, ಪ್ರವಾಹಕ್ಕೆ ಬಲಿಯಾಗಿರುವವರ ಸಂಖ್ಯೆ…

ಹೊಸ ಸೇರ್ಪಡೆ