CONNECT WITH US  

ಚಂದಿರನ ತುಂಡೊಂದು ಖುದ್ದಾಗಿ ಹೂ ಮಾರಲು ಭೂಮಿಗಿಳಿದು ಬಂದಂತೆ ಅವಳ ರೂಪ. ನಿತ್ಯವೂ ನಾನಾ ಹೂಗಳನ್ನು ಮಾರುತ್ತಾ, ಬೀದಿಯಲ್ಲಿ ಸುಳಿದಾಡುತ್ತಿದ್ದರೆ ಹೂವಿಗಿಂತ ಅವಳೇ ಸ್ಪುರದ್ರೂಪಿಯೇನೋ ಎಂಬ ಪುಟ್ಟ ಅನುಮಾನ...

ನಿನ್ನೆ ರಾತ್ರಿ ದೊಡ್ಡ ಮಳೆ ಬಂದು ಗಿಡದಲ್ಲಿಯ ಹೂವುಗಳೆಲ್ಲ ಉದುರಿವೆ. ಚಿಗುರು ಎಲೆಗಳು ಹರಿದು ಚಿಂದಿಯಾಗಿ ಹಸಿರು ಹುಲ್ಲಿನ ಮೇಲೆ ಬಿದ್ದಿವೆ. ಬೇಲಿ ನೆಲ ಕಚ್ಚಿದೆ. ಕಾಲುದಾರಿಗಳಲ್ಲಿ ನೀರು ಹರಿಯುತ್ತಿದೆ. ಮರದ...

ಹಲವಾರು ಆಸೆ ಕನಸುಗಳನ್ನು ಹೊತ್ತು ಬೆಂಗಳೂರಿಗೆ ಪ್ರಯಾಣ ಬೆಳೆಸುವವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚುತ್ತಿದೆ. ಅದರಲ್ಲೂ ಅಧ್ಯಯನಕ್ಕೆಂದು ಬರುವ ಎಳೆ ಮನಸ್ಸುಗಳಿಗೆ ಬೆಂಗಳೂರು ಅವಕಾಶಗಳ ಬಾಗಿಲಿದ್ದ ಹಾಗೆ. ಮಸ್ತಿ...

ಆಧುನೀಕರಣದ ಭರಾಟೆಯಲ್ಲಿ ಎಲ್ಲೆಡೆ ಕಾಂಕ್ರೀಟ್‌ ಕಟ್ಟಡಗಳು ತಲೆ ಎತ್ತುತ್ತಿದ್ದರೂ ಮಂಗಳೂರಿನ ಕರಂಗಲ್ಪಾಡಿ ನಿವಾಸಿ ಲಿಲ್ಲಿ ಪಿಂಟೊ ಕುಟುಂಬ ಶತಮಾನದಷ್ಟು ಹಳೆಯ ಹಂಚಿನ ಮನೆಯನ್ನು ಹಾಗೂ ಅದರ ಸುತ್ತ ಸುಂದರ...

ಹೂವು ಕೊಡುವುದೆಂದರೆ ತಮಾಷೆಯಲ್ಲ. ನೀವು ನಿಮ್ಮ ಹೆಂಡತಿಗೋ, ಪ್ರೀತಿ ಪಾತ್ರರಿಗೋ ಖಾಸಗಿಯಾಗಿ ಹೂವು  ಕೊಡೋವಾಗ ಸಲೀಸಾಗಿ ಆ ಹೂವಿನ ತೂಕದಷ್ಟೇ ಹಗುರಾಗಿ ಕೊಟ್ಟುಬಿಡಬಹುದು. ನಿಮ್ಮ ಗೆಳೆಯನ ಹುಟ್ಟುಹಬ್ಬಕ್ಕೆ ಬಣ್ಣ...

ನಿಜಕ್ಕೂ ಆ ಪುಟ್ಟ ಊರನ್ನು ದೂರದಿಂದ ದಿಟ್ಟಿಸಿ ನೋಡಿದರೆ ಹಸಿರು ಪತ್ತಲವುಟ್ಟ ಭೂಮಿಯೆಂಬ ತಾಯಿ ಹೊದೆದ ಸೆರಗಿನಂತೆ ಭಾಸವಾಗುತ್ತಿತ್ತು. ಇಡಿಯ ಊರನ್ನು ಎರಡಾಗಿಸಿ ಹರಿವ ಹೊಳೆ ಗಾಳಿಗೆ ತೊನೆಯುವ ಸೆರಗಿನ ಜರಿಯಂತೆ...

ಬ್ರಹ್ಮನು ತಾನು ಸೃಷ್ಟಿಸಿದ ಚೆಲುವಾದ ವಸ್ತುವನ್ನು ಕಂಡು ಮೈಮರೆತು ಹೂ ಎಂದು ಉಸಿರಲ್ಲೇ ಉದ್ಗರಿಸಿದನಂತೆ. ಅದಕ್ಕೇ ಹೂವೆಂಬ ಹೆಸರಾಯಿತಂತೆ. ಹೀಗೆಂದವರು ನಾದಕವಿ ಬೇಂದ್ರೆಯವರು. ಅದಕ್ಕೇ ಕನ್ನಡದ ಹೂವು ಇಂಗ್ಲಿಷಿನ...

ಮೊನ್ನೆ ದೇವಸ್ಥಾನಕ್ಕೆ ಹೋಗಿದ್ದಾಗ ದೇವರ ಫೋಟೊವೊಂದಕ್ಕೆ ಹಾಕಿದ ಹೂಮಾಲೆೆಯೊಂದು ಕಣ್ಣಿಗೆ ಬಿತ್ತು. ಆಹಾ! ಆ ಮಾಲೆ ಎಷ್ಟು ಸುಂದರವಾಗಿತ್ತು ಎಂದರೆ, ಸ್ವಲ್ಪ ಹೊತ್ತು ಅದನ್ನೇ ನೋಡುತ್ತ ಅಲ್ಲೇ ನಿಂತುಬಿಟ್ಟೆ....

ರಾಜಕುಮಾರನಾಗಿಯೇ ಹುಟ್ಟಿದ್ದ ಬುದ್ಧ ಒಂದು ರಾಜಮನೆತನದಲ್ಲಿ ಸುಖವಾಗಿ ಬೆಳೆದವನು. ಆತನ ಶಿಷ್ಯರೆಲ್ಲ ಆತನನ್ನು ದೇವರೆಂದೇ ತಿಳಿದಿದ್ದರು. ಡಿಸೆಂಬರ್‌ನ ಒಂದು ಚಳಿಯ ರಾತ್ರಿಯಲ್ಲಿ ಎಲ್ಲಾ ಹೂವುಗಳು ಬಾಡಿದ ಸಮಯದಲ್ಲಿ...

ಮೊನ್ನೆ ಮೊನ್ನೆ ಬೆಳಗ್ಗೆ ಬಾಲ್ಕನಿಯ ಬಾಗಿಲು ತೆರೆದಾಗ ದಟ್ಟ ಮಂಜಿನ ಮಬ್ಬು ಮುಸುಕು ಆವರಿಸಿಕೊಂಡಿತ್ತು. ಬಣ್ಣಗೆಟ್ಟ ಆಕಾಶದಲ್ಲಿ ಪುಟ್ಟ ಬೆಳ್ಳಿತಟ್ಟೆಯಂಥ ತಣ್ಣಗಿನ ಸೂರ್ಯ!  ನೋಡಿ ಅರೆ... ಈಗಿನ್ನೂ ಚಳಿಗಾಲ...

ಬಾಗಲಕೋಟ ಜಿಲ್ಲೆ ಬಾದಾಮಿ ತಾಲೂಕಿನ ಆಡಗಲ್‌ ಗ್ರಾಮದ ಮುಖ್ಯರಸ್ತೆಯ ಕಡೆಗೆ ಹೋದರೆ ಬಣ್ಣ, ಬಣ್ಣದ ಹೂಗಳು ಕಣ್ಣು ಸೆಳೆಯುತ್ತವೆ. ಹೌದು, ಅದೇ ಯಲ್ಲನಗೌಡ ರಂಗನಗೌಡ ಪಾಟೀಲರ ತೋಟ. ಇವತ್ತು ಪಾಟೀಲರ ಕಿಸೆಗೆ...

1934ರಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀಯವರು ಸಂಡೂರಿಗೆ ಭೇಟಿ ನೀಡಿದಾಗ ಅಲ್ಲಿನ ನಿಸರ್ಗ ಸೌಂದರ್ಯವನ್ನು ಕಂಡು SEE SANDUR IN SEPTEMBER ಎಂದು ಉದ್ಗರಿಸಿದ್ದರು. ಇದು ನಿಜ. ಗಣಿಗಾರಿಕೆಯ ಅವಿರತ ದಾಳಿಯ...

ಹಿಂದಿನ ಅಂಕಣದಲ್ಲಿ ಕೆಲವು ನೈಲ್ ಆರ್ಟ್‌ಗಳ ಬಗ್ಗೆ ಹೇಳಿದ್ದೆ.  ನೈಲ್ ಆರ್ಟ್‌ ಇತ್ತೀಚಿಗೆ ಪದೇಪದೇ ಹೊಸತನದೊಂದಿಗೆ ಜನಪ್ರಿಯವಾಗುತ್ತಿರುವುದರಿಂದ ಆಯ್ದ ಇನ್ನಷ್ಟು ಡಿಸೈನ್‌ಗಳ ಬಗೆಗೆ ಇಲ್ಲಿ ತಿಳಿಸಿರುವೆ...

ಮಳೆಯ ನೀರನ್ನು ಯಥೇಷ್ಟ ಕುಡಿದ ಇಳೆ, ತನ್ನ ಮೇಲ್ಭಾಗದ ಪದರಲ್ಲಿ ಹಸುರಿನ ಹಾಸುಗೆ ಹರಿಸಿ ವಿಧವಿಧ ಪುಷ್ಪದ ಚಿತ್ತಾರ ಬೆಳಗಿಸಿ ಇದೀಗ ಪ್ರಕೃತಿಗೆ ನವ ತರುಣಿಯ ಶೃಂಗಾರ ಮೂಡಿಸಿದ್ದಾಳೆ. ಕೈತೋಟದ ಗಿಡಗಳಿಗೆ ಪರಿಚಾರಿ ಕೆಯ...

ಆಕೆ ಪೋಣಿಸಿದ ಹೂ ಮಾಲೆಯ ಮುಡಿದ ದೇವರೂ ಒಮ್ಮೆ ಮುನಿಯಮ್ಮಳನ್ನು ನೋಡಬೇಕಿತ್ತು. ಹೂವಿನಂತೆ ಅರಳಿ, ಕಷ್ಟಗಳು ತನ್ನನ್ನು ಕಿತ್ತು ತಿಂದರೂ, ನಾಲ್ಕು ಜನರೆದುರು ನಗು ನಗುತ್ತಾ, ಹೂವಿನ ಹಾಗೆಯೇ ಬದುಕಿನ ಸಂದೇಶ ರವಾನಿಸುವ...

ಬರಕ್ಕೆ ನಲುಗಿ, ಐದು ವರ್ಷ ನಿಗಾವಹಿಸಿ ಪೋಷಿಸಿದ ಎರಡೂವರೆ ಎಕರೆಯಲ್ಲಿನ ಅಡಿಕೆ ಮರಗಳನ್ನು ಹದಿನಾಲ್ಕು ವರ್ಷಗಳ ಹಿಂದೆ ಬುಡಸಮೇತ ಕಡಿದೊಗೆದ ನೋವು, ಇವರ ಸ್ಮತಿಯಿಂದ ಇನ್ನೂ ಮಾಸಿಲ್ಲ. ಪುನಃ ಅದೇ ಪರಿಸ್ಥಿತಿ...

ಎರಡು ವರ್ಷಗಳ ಹಿಂದೆ ಮಳೆಗಾಲದ ದಿನಗಳಲ್ಲಿ ಮಾತ್ರ ಹಚ್ಚಹಸಿರಾಗುತ್ತಿದ್ದ ಭೂಮಿಯಲ್ಲೀಗ ವರ್ಷದುದ್ದಕ್ಕೂ ಸುಗಂಧದ ಪರಿಮಳ ಬೀರುತ್ತಿದೆ. ಸರ್ವಋತುಗಳಲ್ಲೂ ಇಳುವರಿ ಪಡೆಯಬೇಕೆಂಬ ನಿಟ್ಟಿನಲ್ಲಿ ಹಲವಾರು ಪ್ರಯೋಗಗಳನ್ನು...

ಜನರು ಸತ್ಯ ಹೇಳಿದರೆ ನಂಬುವುದಿಲ್ಲ. ಆದರೆ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳಿದರೆ ಆಗ ನಂಬುತ್ತಾರೆ. ಅಂತಹದ್ದೊಂದು ಸರಿಯಾದ ನಿದರ್ಶನ ಹೇಳ್ತೀನಿ ಕೇಳಿ...

ಹೂಗಳಿಂದ ಅಷ್ಟದಿಕ್ಪಾಲಕರಾದ ಈಶ್ವರ, ಇಂದ್ರ, ಅಗ್ನಿ, ಯಮ, ನಿಋತ, ವರುಣ, ವಾಯು ಹಾಗೂ ಕುಬೇರಾದಿಗಳು ಮನೆಯ ದಿವ್ಯತೆಗೊಂದು ಪರಿಶೋಭೆ ಒದಗಿಸುತ್ತಾರೆ. ಮನೆಯ ಪೂಜಾಗೃಹದಲ್ಲಿ ಹೂಗಳನ್ನು ಹೂದಾನಿಯಲ್ಲಿ...

ಶಿವಮೊಗ್ಗ ಜಿಲ್ಲೆಯ ಕುಂಸಿ ಹೋಬಳಿಯ  ಹಾರ್ನಹಳ್ಳಿ ಗ್ರಾಮದ ಸುವರ್ಣಮ್ಮ ಮನೆಯ ಸಮೀಪವೇ ಹೊಲವಿದೆ. 

Back to Top