fodder

  • ರೈತರಿಂದ ನಾಡ ಕಚೇರಿಗೆ ಮುತ್ತಿಗೆ

    ನಾಯಕನಹಟ್ಟಿ: ಗೋಶಾಲೆಯ ರಾಸುಗಳಿಗೆ ಮೇವು ಒದಗಿಸುವಂತೆ ಒತ್ತಾಯಿಸಿ ಸೋಮವಾರ ತುರುವನೂರು ಗ್ರಾಮದ ರೈತರು ನಾಡ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ತಿಪ್ಪೇಸ್ವಾಮಿ, ಕಳೆದ ವರ್ಷ ಗೋಶಾಲೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ…

  • ನೀರಿಲ್ಲದೆ ಮೇವಿಗಾಗಿ ಘರ್ಷಣೆ ; ಐವರು ಆಸ್ಪತ್ರೆಗೆ ದಾಖಲು

    ಬೆಳಗಾವಿ: ಜಿಲ್ಲೆಯ ಸಾವ್‌ಗಾಂವ್‌ನಲ್ಲಿನೀರಿನ ಅಭಾವದಿಂದಾಗಿ ಜಾನುವಾರುಗಳ ಮೇವಿಗಾಗಿ ಘರ್ಷಣೆ ನಡೆದಿದ್ದು, ಐವರು ಕುರಿಗಾಹಿಗಳಸ್ಥಿತಿ ಚಿಂತಾಜನಕವಾಗಿದೆ. ಬರದಿಂದಾಗಿ ಕುರಿಗಳನ್ನು ಮೇಯಿಸಲೆಂದು ಇನ್ನೊಂದು ಊರಿಗೆ ಕುರಿಗಳ ಹಿಂಡಿನೊಂದಿಗೆ ತೆರಳಿದ್ದ ಆರೇಳು ಜನರ ಮೇಲೆ 40 ಕ್ಕೂ ಹೆಚ್ಚು ಜನರು ದಾಳಿ ನಡೆಸಿದ್ದು,…

  • ನೆಪ ಮಾತ್ರಕ್ಕೆ ಸರ್ಕಾರದಿಂದ ಮೇವು ಕೇಂದ್ರ ಸ್ಥಾಪನೆ

    ತಿಪಟೂರು: ಸರ್ಕಾರದಿಂದ ತಾಲೂಕಿನ ಹೊನ್ನವಳ್ಳಿ ಹೋಬಳಿ ಬಾಗುವಾಳದಲ್ಲಿ ಮೇವು ಕೇಂದ್ರ ತೆರೆದಿದೆ. ಆದರೂ ವಾರದಿಂದ ಮೇವಿಲ್ಲದೇ ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ತಾಲೂಕು ಆಡಳಿತ ನಮಗೂ ರೈತರಿಗೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕಿನ ಬಾಗುವಾಳದಲ್ಲಿ…

  • ಮೇವು ಪಡೆಯಲು ಹಿಂದೇಟು

    ನರೇಗಲ್ಲ: ಬರಗಾಲ ಹಿನ್ನೆಲೆಯಲ್ಲಿ ಸರಕಾರ ಅಲ್ಲಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸಿದೆ. ಆದರೆ ಅಲ್ಲಿರುವ ಮೇವು ಖರೀದಿಸಲು ರೈತರು ಹಿಂದೇಟು ಹಾಕುತ್ತಿದ್ದು, ಬ್ಯಾಂಕ್‌ನಲ್ಲಿ ಮೇವು ಗೆದ್ದಲು ಹತ್ತುವ ಹಂತ ತಲುಪಿದೆ. ಜಿಲ್ಲಾಡಳಿತವು ರೋಣ ಹಾಗೂ ಗಜೇಂದ್ರಗಡ ತಾಲೂಕು ವ್ಯಾಪ್ತಿಯ ಹಾಲಕೆರೆ,…

  • ಸದ್ಯಕ್ಕಿಲ್ಲ ತಾಲೂಕಿನಲ್ಲಿ ಮೇವಿನ ಕೊರತೆ

    ಚನ್ನರಾಯಪಟ್ಟಣ: ಪೂರ್ವ ಮುಂಗಾರು ಕೈಕೊಟ್ಟರೂ ತಾಲೂಕಿನಲ್ಲಿ ರಾಸುಗಳ ಮೇವಿಗೆ ಕೊರತೆ ಉಂಟಾಗುವುದಿಲ್ಲ ಮುಂದಿನ 60 ದಿವಸದ ವರೆವಿಗೆ ಆಗುವಷ್ಟು ಮೇವಿನ ದಾಸ್ತಾನಿದೆ. ಹಾಗಾಗಿ ತಾಲೂಕಿನಲ್ಲಿ ಮೇವಿನ ಬ್ಯಾಂಕ್‌ ಮತ್ತು ಗೋಶಾಲೆ ತೆರೆಯುವ ಪ್ರಮೇಯವೇ ಒದಗಿ ಬರುವುದಿಲ್ಲ. ಬರಪೀಡಿತ ತಾಲೂಕು…

  • ನೀರು, ಮೇವಿಲ್ಲದೇ ಜಾನುವಾರುಗಳಿಗೆ ಸಂಕಷ್ಟ

    ತುಮಕೂರು: ಬಹುತೇಕ ಬಯಲು ಸೀಮೆ ಪ್ರದೇಶ ವಾಗಿರುವ ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಬರದ ಸಿಡಿಲು ಜಾನುವಾರುಗಳ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ. ದನ, ಕರುಗಳನ್ನು ಸಾಕಲು ರೈತರು ಪಡಬಾರದ ಪಾಟಲು ಬೀಳುತ್ತಿದ್ದಾರೆ. ಎಲ್ಲಿ ಹೋದರೂ ಮೇವಿಲ್ಲ, ನೀರಿಲ್ಲ….

  • ಜಾನುವಾರುಗಳಿಗೆ 63 ಲಕ್ಷ ಟನ್‌ ಮೇವು ದಾಸ್ತಾನು

    ಬೆಂಗಳೂರು: ರಾಜ್ಯದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೇ 63.66 ಲಕ್ಷ ಟನ್‌ ಮೇವು ದಾಸ್ತಾನು ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಮಂಗಳವಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಈ ಕುರಿತಂತೆ…

  • ಗೋಶಾಲೆಗೆ ಮೇವು ಪೂರೈಸಿ

    ಚಳ್ಳಕೆರೆ: ತಾಲೂಕಿನ ದೊಡ್ಡ ಉಳ್ಳಾರ್ತಿ ಗೋಶಾಲೆಗೆ ಮೇವು ನೀಡಬೇಕು ಎಂದು ಒತ್ತಾಯಿಸಿ ರೈತರು ಜಾನುವಾರುಗಳೊಂದಿಗೆ ರಸ್ತೆ ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಖೀಲ ಭಾರತ ಕಿಸಾನ್‌ ಸಭಾದ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಜಾನುವಾರುಗಳಿಗೆ ತಿನ್ನಲು…

ಹೊಸ ಸೇರ್ಪಡೆ