folk art

 • ಮೆರವಣಿಗೆಯಲ್ಲಿ ಜನಪದ ಕಲೆ ಅನಾವರಣ

  ಗಂಗಾವತಿ: ಐತಿಹಾಸಿಕ ಆನೆಗೊಂದಿ ಉತ್ಸವದ ಜಾನಪದ ಮೆರವಣಿಗೆ ವಾಲೀಕಿಲ್ಲಾದ ಆದಿಶಕ್ತಿ ದೇಗುಲದಿಂದ ಆರಂಭವಾಯಿತು. ಶಾಸಕ ಪರಣ್ಣ ಮುನವಳ್ಳಿ, ಜಿಪಂ ಅಧ್ಯಕ್ಷ ವಿಶ್ವನಾಥ ರಡ್ಡಿ ಹೊಸಮನಿ ಮೆರವಣಿಗೆಗೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಮೆರವಣಿಗೆ ಚಾಲನೆಗೂ ಮುಂದೆ ಗಣ್ಯರು…

 • ಜಾನಪದ ಕಲೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ

  ಹಾಸನ: ಪುರಾತನ ಜಾನಪದ ಕಲೆಗಳು ನಶಿಸಿ ಹೋಗುತ್ತಿದ್ದು ಅವುಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಯವ ಜನರು ಚಿಂತಿಸಬೇಕಿದೆ ಎಂದು ಬೀದರ್‌ನ ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್‌.ಡಿ….

 • ಆರಾಧನ ಸಂಪ್ರದಾಯದಲ್ಲಿ ಜನಪದ ಮಹಿಳೆ

  ಜನಪದರ ಆರಾಧನೆಯಲ್ಲಿ ಮಹಿಳೆಗೆ ತುಂಬ ಪ್ರಾಶಸ್ತ್ಯ ಇದೆ. ನನ್ನ ಪತಿ ಕೋಲ ಕಟ್ಟುವ ಕಲಾವಿದರಾಗಿದ್ದರು. ದೈವಾರಾಧನೆ ನಡೆಯುವುದು ರಾತ್ರಿಯ ವೇಳೆ. ಸಾಮಾನ್ಯವಾಗಿ ಮಹಿಳೆಯರಿಗೆ ರಾತ್ರಿಯ ಕಾರ್ಯಕ್ರಮಗಳಿಗೆ ಹೋಗಲು ಅನುಮತಿ ಇಲ್ಲ. ಆದರೆ, ನನ್ನ ಪತಿ ತಾವು ಹೋದಲ್ಲೆಲ್ಲ ನನ್ನನ್ನು…

 • ವಿರಾಮ ವೇಳೆ ಜಾನಪದ ಕಲೆಗಳ ಕಲರವ

  ಬೆಂಗಳೂರು: ಒಂದೆಡೆ ಯುದ್ಧ ವಿಮಾನಗಳ ಆರ್ಭಟ, ಮತ್ತೂಂದೆಡೆ ವಿದೇಶಿ ವಾದ್ಯಗೋಷ್ಠಿ. ಇವುಗಳ ನಡುವೆ “ಹಾ ಹಾ ಹಾ ರುದ್ರ … ಓ ಓ ಓ ರುದ್ರ…’ ಎಂಬ ವೀರಗಾಸೆ, ಭರ್ಜರಿ ಡೊಳ್ಳಿನ ಸದ್ದು ಸಾಂಸ್ಕೃತಿಕ ಸಮಾಗಮಕ್ಕೆ ಸಾಕ್ಷಿಯಾಯಿತು.  ಏರೋ…

 • ತಿರುಗಾಟಕ್ಕೆ ಹೊರಟ ಮೇಳಗಳು: ಯಕ್ಷಪಯಣ ಆರಂಭ

  ಕುಂದಾಪುರ: ಯಕ್ಷಗಾನ ತಿರುಗಾಟಕ್ಕೆ ಮೇಳಗಳು ರವಿವಾರದಿಂದ ಗೆಜ್ಜೆ ಕಟ್ಟಿದ್ದು ಇನ್ನು ಮೇ ತಿಂಗಳ ಪತ್ತನಾಜೆವರೆಗೆ ಕರಾವಳಿಯ ಎಲ್ಲೆಡೆ ಬಯಲುಗಳಲ್ಲಿ ಝಗಮಗಿಸುವ ದೀಪಗಳಲ್ಲಿ ತಕಧಿಮಿ ನಾದದೊಂದಿಗೆ ಯಕ್ಷಲೋಕ ಅನಾವರಣಗೊಳ್ಳಲಿದೆ. ಚಾಲನೆ ನವರಸಗಳನ್ನು ಸ್ಪುರಿಸುವ, ಭಕ್ತಿಭಾವದಲ್ಲಿ ಮಿಂದೇಳಿಸುವ, ಯಕ್ಷಗಾನದ ಮೇಳಗಳ ಈ…

 • ಶೈಲಿ ಯಾವುದೇ ಆದರೂ ಯಕ್ಷಗಾನವಾಗಿಯೇ ಇರಲಿ:99 ರ ಗೋಪಾಲ ರಾಯರು

  (ಕಳೆದ ಸಂಚಿಕೆಯಿಂದ ಮುಂದುವರಿದಿದೆ) ಯಕ್ಷಗಾನ ಜಾನಪದ ಕಲೆ ಎಂದು ಪರಿಗಣಿಸಲ್ಪಟ್ಟಿದೆ ಆದರೂ ಅದರಲ್ಲಿ ಖಚಿತತೆ ಇದೆ.ತಾಳಗಳ ಲೆಕ್ಕಾಚಾರವಿದೆ.  ಹಾಗಾಗಿ ಅದನ್ನು ಶಾಸ್ತ್ರೀಯ ಕಲೆ ಎನ್ನಲೂ ಬಹುದು. ತಾಳ, ಲಯ , ಶ್ರುತಿ , ವೇಷ ಭೂಷಣದಲ್ಲಿ ತನ್ನದೇ ಆದ…

 • ಕಲಾಕಾರ್‌ ಪ್ರಶಸ್ತಿ ಪುರಸ್ಕೃತ ಗುಮಟೆ ಕಲಾವಿದ ಗೋಪಾಲ ಗೌಡ

  ಮೂಡಣ ಘಟ್ಟದ ಬುಡದಿಂದ ಪಡುವಣ ಕಡಲ ತಡಿಯವರೆಗೆ ವಿಸ್ತರಿಸಿರುವ ಪರಶುರಾಮ ಸೃಷ್ಟಿಯೆಂದೇ ಖ್ಯಾತವಾಗಿರುವ ಈ ಪವಿತ್ರ ತುಳುನಾಡು ಎಂದಾಕ್ಷಣ ನೆನಪಾಗುವುದು ಭೋರ್ಗರೆವ ಸಮುದ್ರದ ಮೊರೆತ ಕೊರೆತಗಳೊಂದಿಗೆ ಯಕ್ಷಗಾನ, ಭೂತದ ಕೋಲ, ಕಂಬಳ, ನಾಗಮಂಡಲ, ಕಾಡ್ಯನಾಟ, ಹುಲಿಕುಣಿತ, ಕರಂಗೋಳು, ಕಂಗೀಲು……

 • ಕೋಟಿ-ಚೆನ್ನಯೆರ್ನ ಅಪ್ಪೆ ದೇಯಿ ಬೈದೆತಿ ಒಂದು ಅವಲೋಕನ

  ತುಳುನಾಡಿನ ಅಮರ ವೀರರಾದ ಕೋಟಿ ಚೆನ್ನಯರ ಪಾಡ್ದನವು ಬಂಟರ ಸಂಧಿ ಯೆಂದೇ ಪ್ರಸಿದ್ಧವಾಗಿದೆ. ಅದು ತುಳುವಿನ ಮೌಖೀಕ ಮಹಾಕಾವ್ಯವೆಂದೇ ಪರಿಗಣಿಸಲ್ಪಟ್ಟಿದೆ. ಈ ಕಾವ್ಯದಲ್ಲಿ ಐನೂರು ವರ್ಷಗಳ ಹಿಂದಿನ ಜನಪದ ಸಿರಿಯು ಅಡಕಗೊಂಡಿದೆ. ಕವಿಯು ತನ್ನ ಕಾಲದಲ್ಲಿ ನಡೆದ ಘಟನೆಗಳನ್ನು…

 • ಮನಸೂರೆಗೊಂಡ ಜಾನಪದ ಸಿರಿ ಸಂಭ್ರಮ

  ದಾವಣಗೆರೆ: ಆಯಾಯ ಗ್ರಾಮ ಶಕ್ತಿದೇವತೆಗಳ ವಿವಿಧ ಪ್ರಕಾರದಲ್ಲಿ ಆರಾಧನೆ ಮಾಡುವ ಪೂಜಾ ಕುಣಿತ, ಕಾಡನ್ನೇ ದೇವರು ಎಂದು ಪೂಜಿಸುವ ಸೋಲಿಗರು ವರ್ಷಕ್ಕೊಮ್ಮೆ ಆಚರಿಸುವ ರೊಟ್ಟಿ ಹಬ್ಬದ ಸಂದರ್ಭದಲ್ಲಿ ಗೋರು…ಗೋರುಕ… ಗೋರುಕ… ಎಂಬ ಹಾಡಿಗೆ ಹಾಕುವ ಹೆಜ್ಜೆ, ಉಡುಪಿ ಜಿಲ್ಲೆಯಹ…

 • ‘ಅಲೆ ಬುಡಿಯೆರ್‌… !’: ‘ಕಂಬಳ’ಕ್ಕೆ ಹಸಿರು ನಿಶಾನೆ

  ನವದೆಹಲಿ: ತುಳುನಾಡಿನ ಸಾಂಪ್ರದಾಯಿಕ ಜಾನಪದ ಸಾಹಸ ಕ್ರೀಡೆ ‘ಕಂಬಳ’ವನ್ನು ಯಥಾ ಪ್ರಕಾರ ಮುಂದು ವರಿಸುವ ರಾಜ್ಯ ಸರಕಾರದ ‘ಕಂಬಳ ತಿದ್ದುಪಡಿ ಮಸೂದೆ’ಗೆ ಎದುರಾಗಿದ್ದ ಎಲ್ಲ ಕಾನೂನು ಅಡೆತಡೆ ಮತ್ತು ಗೊಂದಲ ನಿವಾರಣೆಯಾಗಿದ್ದು, ರಾಷ್ಟ್ರಪತಿಗಳು ಕಂಬಳ ತಿದ್ದುಪಡಿ ವಿಧೇಯಕಕ್ಕೆ ಅಂಕಿತ ಹಾಕುವ ಮೂಲಕ ತುಳುನಾಡಿನ ಈ…

 • ಜೀವನ ಪ್ರೀತಿಯ ಜನಪದ ಕುಣಿತಗಳು

  ತುಳುನಾಡಿನ ಭೌಗೋಳಿಕ ಸ್ಥಿತಿ, ಜೀವನ ಕ್ರಮ ಬದಲಾದಂತೆ ಇಲ್ಲಿನ ಜನಪದ ಕುಣಿತಗಳ ಸ್ವರೂಪವೂ ಬದಲಾಗುತ್ತ ಬಂದಿದೆ, ಕೆಲವು ಮಾಯವಾಗಲು ತೊಡಗಿವೆ. ಈ ಹಿನ್ನೆಲೆಯಲ್ಲಿ ಸಮಗ್ರ ದಾಖಲೀಕರಣ, ಸಚಿತ್ರ ಗ್ರಂಥ ಪ್ರಕಾಶನದ ಉದ್ದೇಶದಿಂದ ಉಡುಪಿಯ  ಆರ್‌ಆರ್‌ಸಿ ನಡೆಸಿದ ಈ ದಾಖಲೀಕರಣಕ್ಕೆ…

 • ಕೃಷ್ಣ ಪಾರಿಜಾತಕ್ಕೆ ಮನಸೋತ ಅಮೆರಿಕನ್ನಡಿಗರು

  ಧಾರವಾಡ: ಉತ್ತರ ಕರ್ನಾಟಕದ ರಮಣೀಯ ಕಲೆ ಶ್ರೀಕೃಷ್ಣ ಪಾರಿಜಾತ ಇದೀಗ ಅಮೆರಿಕದಲ್ಲಿ ಐತಿಹಾಸಿಕ ಪ್ರದರ್ಶನಕ್ಕೆ ಸಜ್ಜಾಗಿರುವುದು ಕನ್ನಡಿಗರಿಗೆ ಖುಷಿ ಕೊಡುವ ಸಂಗತಿ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಪ್ತಸಾಗರಗಳನ್ನು ದಾಟಿ ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಧಾರವಾಡದ ಜಾನಪದ ಸಂಶೋಧನಾ ಕೇಂದ್ರವು…

 • “ಸರಕಾರದಿಂದ ಕಲಾಸಕ್ತ‌ರನ್ನು ಸೃಷ್ಟಿಸುವ ಕಾರ್ಯಕ್ರಮ’

  ಮಲ್ಪೆ: ನಮ್ಮ ಮೂಲ ಸಂಸ್ಕೃತಿ, ಆಚಾರ – ವಿಚಾರಗಳನ್ನು ವ್ಯಕ್ತಪಡಿಸುವ ಜಾನಪದ ಕಲಾ ಪ್ರಕಾರಗಳನ್ನು ಉಳಿಸಿ, ಬೆಳೆಸ ಬೇಕಾಗಿರು ವುದು ಇಂದಿನ ಆತೀ ಅಗತ್ಯಗಳಲ್ಲೊಂದು. ಈ ನಿಟ್ಟಿನಲ್ಲಿ ಸರಕಾರ ಕಲಾವಿದರನ್ನು ಪೋತ್ಸಾಹಿಸುವ ಹಾಗೂ ಕಲಾಸಕ್ತರನ್ನು ಸƒಷ್ಟಿಸುವ ಅನೇಕ ಕಾರ್ಯಕ್ರಮಗಳನ್ನು…

ಹೊಸ ಸೇರ್ಪಡೆ