forest

 • ಅರಣ್ಯದಂಚಿನ ಮಾಳದಹಾಡಿ ಮಂದಿಗೆ ಹೊಸ ಸೂರು

  ಎಚ್‌.ಡಿ.ಕೋಟೆ: ಬಹು ವರ್ಷಗಳಿಂದ ಅರಣ್ಯದಂಚಿನಲ್ಲೇ ವಾಸವಾಗಿದ್ದರೂ ಸ್ವಂತ ಸೂರು ನಿರ್ಮಿಸಿಕೊಳ್ಳಲು ಅರಣ್ಯ ಕಾಯ್ದೆಯಡಿ ಅವಕಾಶ ವಂಚಿತರಾಗಿದ್ದ ತಾಲೂಕಿನ ಮಾಳದಹಾಡಿಯಲ್ಲಿ ನೂತನ 16 ಮನೆಗಳು ಮತ್ತು 1 ಅಂಗನವಾಡಿ ಕಟ್ಟಡದ ಕಾಮಗಾರಿಗೆ ಶಾಸಕ ಅನಿಲ್‌ ಚಿಕ್ಕಮಾದು ಚಾಲನೆ ನೀಡಿದರು. ಶಾಸಕ…

 • ಶಾಲೆಯಲ್ಲಿರಬೇಕಾದ ಈ ಮಕ್ಕಳಿರುವುದು ಅರಣ್ಯದಲ್ಲಿ

  ಶ್ರೀನಿವಾಸಪುರ (ಕೋಲಾರ): ತಾಲೂಕಿನ ದೊಡಮಲ ದೊಡ್ಡಿ ಮಾರ್ಗದಲ್ಲಿ ಸಿಗುವ ಅರಣ್ಯದಲ್ಲಿ ಶಿವಮೊಗ್ಗ, ಕಲಬುರಗಿ ಜಿಲ್ಲೆಯಿಂದ ವಲಸೆ ಬಂದಿರುವ ಕೂಲಿ ಕಾರ್ಮಿಕರು ನೀಲಗಿರಿ ಮರ ಕಟಾವು ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇವರೊಂದಿಗೆ ಸುಮಾರು 15 ಮಕ್ಕಳೂ ಬಂದಿದ್ದು, ಶಾಲೆಗೆ ಹೋಗದೆ 2…

 • ದೇಶದ ಅರಣ್ಯಾಭಿವೃದ್ಧಿಗೆ ಕರ್ನಾಟಕ ಕೊಡುಗೆ ಹೆಚ್ಚಳ

  ನವದೆಹಲಿ: ಭಾರತದಲ್ಲಿ ಕಳೆದೆರಡು ವರ್ಷಗಳಲ್ಲಿ 5,188 ಚದರ ಕಿ.ಮೀ.ನಷ್ಟು ಅರಣ್ಯ ವೃದ್ಧಿಯಾಗಿದ್ದು, ಅತಿ ಹೆಚ್ಚು ಅರಣ್ಯ ವೃದ್ಧಿಯಾದ ಹೆಗ್ಗಳಿಕೆಗೆ ಕರ್ನಾಟಕ ಭಾಜನವಾಗಿದೆ. ರಾಜ್ಯದಲ್ಲಿ ಒಟ್ಟು 1,025 ಚದರ ಕಿ.ಮೀ.ನಷ್ಟು ಅರಣ್ಯ ಹೆಚ್ಚಳವಾಗಿದೆ ಎಂದು ಭಾರತೀಯ ಅರಣ್ಯ ಸರ್ವೇ (ಎಫ್ಎಸ್‌ಐ)ನ…

 • ನಡು ಕಾಡಿನ ಶಬರಿ

  ಕುದುರೆಮುಖದ ಗುಡ್ಡದಲ್ಲಿ ಗರ್ಜಿಸುತ್ತಿದ್ದ ಬೃಹತ್‌ ಗಣಿ ಯಂತ್ರಗಳು ಮೌನವಾಗಿ ಕುಳಿತು, ಈಗ 14 ವರ್ಷಗಳು. 2005, ಡಿ.31ರಂದು ಅಲ್ಲಿ ಗಣಿ ಕಂಪನಿ ಬಾಗಿಲು ಮುಚ್ಚಿತ್ತು. ಒಂದು ಕಾಲದಲ್ಲಿ ಅದೇ ಗಣಿ ಕಂಪನಿಯಲ್ಲಿ ಪುಟ್ಟ ಕೆಲಸದಲ್ಲಿದ್ದ ಚಂದ್ರಮ್ಮ ಎಂಬಾಕೆಯ ಕತೆಯೊಂದು…

 • ಕರಡಿ ಕದನ ವಿರಾಮ

  ಭಾರತದ ಮೊದಲನೇ ಕರಡಿ ಧಾಮದ ಖ್ಯಾತಿ, ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ದರೋಜಿ ಕರಡಿ ಧಾಮದ್ದು. ಈ ಧಾಮಕ್ಕೀಗ ಭರ್ತಿ 25 ವರ್ಷ. ಕರಡಿ- ಮಾನವರ ಸಂಘರ್ಷ ತಡೆಯುವ ಉದ್ದೇಶದಿಂದ ಇಲ್ಲಿ ಧಾಮ ತಲೆಯೆತ್ತಿತ್ತು. ಈ ಕಾಲು ಶತಮಾನದಲ್ಲಿ…

 • ಶ್ರೀಲಂಕಾದ ಕತೆ: ಮೊಲ ಮತ್ತು ನರಿ

  ಒಂದು ಬೆಳದಿಂಗಳಿನಂತೆ ಬೆಳ್ಳಗಾಗಿದ್ದ ಮೊಲ ಕಾಡಿನ ಬಿಲದಲ್ಲಿ ವಾಸವಾಗಿತ್ತು. ಅದರ ನೆರೆಯಲ್ಲಿ ಒಂದು ಗವಿಯಲ್ಲಿ ಕಪ್ಪು ಬಣ್ಣದ ನರಿ ನೆಲೆಸಿತ್ತು. ಮೊಲ ಶ್ರಮಜೀವಿ. ಕಷ್ಟದಿಂದ ಕೆಲಸ ಮಾಡಿ ಜೀವನ ನಡೆಸಿಕೊಂಡಿತ್ತು. ಆದರೆ ನರಿ ಹಾಗಲ್ಲ, ಸವಿಮಾತುಗಳಿಂದ ಬೇರೆಯವರನ್ನು ಮೋಸಪಡಿಸಿ…

 • ಕಾಡಿನ ಮಕ್ಕಳ ಕತೆ

  ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಫೋಟೋ ಹಾಕಬೇಕು, ಮಾಲ್‌ನಲ್ಲಿ ಶಾಪಿಂಗ್‌ಗೆ ಹೋಗಬೇಕು. ಸ್ಮಾರ್ಟ್‌ ಫೋನ್‌ ಇದ್ದರೆ ಇಡೀ ಜಗತ್ತೇ ನಮ್ಮ ಕೈಯಲ್ಲಿ ಅನ್ನುವ ಈ ಕಾಲದಿಂದ ಬಹಳ ದೂರ ಉಳಿದಿದ್ದಾರೆ ಈ ಹಳ್ಳಿಯ ಮಕ್ಕಳು. ಸಂಜೆ ಶಾಲೆಯಿಂದ…

 • ನಗರದಲ್ಲಿ ತಲೆ ಎತ್ತಲಿದೆ ಮಿಯಾವಾಕಿ ಅರ್ಬನ್‌ ಫಾರೆಸ್ಟ್‌!

  ಮಹಾನಗರ: ಎತ್ತ ನೋಡಿದರೂ ಕಾಂಕ್ರೀಟ್‌ ಕಟ್ಟಡ ಹಸುರು ಮರ ಗಿಡಗಳೇ ಮಾಯಾವಾಗುತ್ತಿದೆ. ಈ ನಡುವೆ ನಗರದಲ್ಲಿ ಗಿಡಗಳನ್ನು ನೆಟ್ಟು ಪುಟ್ಟ ಅರಣ್ಯ ಬೆಳೆಸುವ ಕೆಲಸಕ್ಕೆ ಪರಿಸರ ಪ್ರೇಮಿಗಳು ಮುಂದಾಗಿದ್ದಾರೆ. ಹೌದು ಹಲವು ವೈವಿಧ್ಯ ಗಿಡಗಳನ್ನು ನಿರ್ದಿಷ್ಟ ಸ್ಥಳದಲ್ಲಿ ಬೆಳೆಸಿ…

 • ಆಗುಂಬೆ ಕಾಡಿನ ಮರವೊಂದರ ಸ್ವಗತ

  ದೂರದಿಂದ ಬೇಟೆ ಮಾಡಿ ಬಂದ ಕಾಡು ಸಿಳ್ಳಾರ ಹಕ್ಕಿಯೊಂದು ನನ್ನ ಕೊಂಬೆ ಮೇಲೆ ಕೂತು ಯಾವಾಗಲೂ ಬಾಯ್ತುಂಬ ಹಾಡುತ್ತಿದ್ದರೆ ನಂಗೆ ಸತ್ತೇ ಹೋಗುವಷ್ಟು ಸಂತಸವಾಗುತ್ತದೆ. ನನ್ನೆಲ್ಲ ನೋವುಗಳನ್ನು ಕಳೆದು ಹಾಕುವ, ನನ್ನೊಳಗೆ ಹೊಸತೊಂದು ಜೀವ ಸಂಚಾರ ಮೂಡಿಸಿ ನಾನು…

 • ಪ್ರಾಣಿಗಳ ಪಾಠ

  ಕಾಡಿನ ನಡುವೆ ವನರಾಜ ಸಿಂಹದ ನೇತೃತ್ವದಲ್ಲಿ ಪ್ರಾಣಿಗಳ ಸಭೆ ನಡೆಯುತ್ತಿತ್ತು. ಜಿಂಕೆ “ಇತ್ತೀಚೆಗೆ ಬೇಟೆಗಾರನ ಉಪಟಳ ವಿಪರೀತವಾಗುತ್ತಿದೆ. ಇದು ಹೀಗೆ ಮುಂದುವರಿದರೆ ನಮ್ಮ ಸಂತತಿ ನಾಶವಾಗುವುದು ಖಚಿತ. ದಯಮಾಡಿ ನಮ್ಮನ್ನು ಕಾಪಾಡಿ ಉಳಿಸಿ’ ಎಂದು ಮೊರೆ ಇಟ್ಟಿತು. ಉಳಿದ…

 • ಹುತಾತ್ಮ ಅರಣ್ಯಾಧಿಕಾರಿಗಳ ಪರಿಹಾರ ಮೊತ್ತ ಹೆಚ್ಚಳ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭರವಸೆ

  ಬೆಂಗಳೂರು: ಅರಣ್ಯ ಇಲಾಖೆಯಲ್ಲಿ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಅರಣ್ಯ ರಕ್ಷಕ, ಅರಣ್ಯ ವೀಕ್ಷಕ ಕಾವಲುಗಾರ ಉಪ ವಲಯ ಅರಣ್ಯಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿಗಳು ಮರಣ ಹೊಂದಿದರೆ ಸರ್ಕಾರದಿಂದ ಅವರ ಕುಟುಂಬಕ್ಕೆ ನೀಡುವ 20 ಲಕ್ಷ ರೂಗಳ ಪರಿಹಾರವನ್ನು…

 • ಆಫ್ರಿಕಾ ದಂಡಕಾರಣ್ಯವೂ ಭಸ್ಮ

  ವಾಷಿಂಗ್ಟನ್‌: ವಿಶ್ವದ ಅತಿ ಮಹತ್ವದ ಕಾಡುಗಳಲ್ಲೊಂದಾದ ಅಮೆಜಾನ್‌, ಕಾಡ್ಗಿಚ್ಚಿನಿಂದ ಭಸ್ಮವಾಗುತ್ತಿರುವುದರ ಜತೆಯಲ್ಲೇ ಜಗತ್ತಿನ ಎರಡನೇ ಅತಿ ದೊಡ್ಡ ಜೀವವೈವಿಧ್ಯದ ದಂಡಕಾರಣ್ಯ ಎಂದೇ ಪ್ರಸಿದ್ಧವಾದ ಆಫ್ರಿಕಾ ಖಂಡದ ಮಧ್ಯಭಾಗದ ಅರಣ್ಯಗಳೂ ಹೊತ್ತಿ ಉರಿಯುತ್ತಿವೆ ಎಂದು ಅಮೆರಿಕ ಬಾಹ್ಯಾಕಾಶ ಅಧ್ಯಯನ ಸಂಸ್ಥೆ…

 • ಕಾಡಿನ ಕಳೆ ಹೆಚ್ಚಿಸಿದ ವರ್ಷಧಾರೆ

  ಧಾರವಾಡ: ಎದೆ ಎತ್ತರಕ್ಕೆ ಗೆದ್ದಲು ಕಟ್ಟಿದ ಹುತ್ತಗಳು ಕಾಣದಂತೆ ಬೆಳೆದ ಹುಲ್ಲು.., ಮೊನ್ನೆ ಮೊನ್ನೆವರೆಗೂ ಬಿಸಿಲಿಗೆ ಬಿರಿದು ಬಾಯ್ಬಿಟ್ಟಿದ್ದ ಕಾಡಿನ ನೆಲವೆಲ್ಲಾ ಈಗ ಬೆಣ್ಣೆಯಂತೆ ಮೃದು.., ಮತ್ತೆ ಸೊಕ್ಕಿನಿಂದ ಎದೆ ಸೆಟೆಸಿ ನಿಂತ ತೇಗ, ಬಿಳಿಮತ್ತಿಯ ಗಿಡಮರಗಳು…, ಸುವ್ವಾಲೆ…

 • ಕಾಡಲ್ಲಿ ಮಾತ್ರವಲ್ಲ ನಾಡಲ್ಲೂ ಗಿಡ-ಮರಗಳಿರಲಿ

  ಬಡಗನ್ನೂರು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್‌ ಯುವಕ ಮಂಡಲ ಇದರ ದಶ ಸಂಭ್ರಮದ ಪೂರ್ವಭಾವಿಯಾಗಿ ಮಂಗಳೂರು ನೆಹರೂ ಯುವಕೇಂದ್ರ, ಅರಣ್ಯ ಇಲಾಖೆ ಪುತ್ತೂರು ಇವರ ಸಹಕಾರದೊಂದಿಗೆ ಯುವ ಆದರ್ಶ ಗ್ರಾಮವಿಕಾಸ ಯೋಜನೆ ಮತ್ತು ಸ್ವಚ್ಛ ಭಾರತ್‌…

 • ಕಾಡಂಚಿನ ಹಾಡಿಗಳಲ್ಲಿ ಕಜ್ಜಿ, ತುರಿಕೆ ರೋಗ

  ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಬಿಲ್ಲೇನಹೊಸಹಳ್ಳಿ ಹಾಡಿಯಲ್ಲಿ ಹಲವಾರು ಮಕ್ಕಳಿಗೆ ಕಜ್ಜಿ,ತುರಿಕೆ ಕಾಣಿಸಿಕೊಂಡಿದ್ದು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಬಿಲ್ಲೇನಹೊಸಹಳ್ಳಿ ಹಾಡಿಯ ಮಕ್ಕಳು ದೊಡ್ಡವರೆನ್ನದೆ ಎಲ್ಲರಿಗೂ ಅಂಟಿಕೊಂಡಿದ್ದು, ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಹಾಡಿಯಲ್ಲಿ ಸುಮಾರು…

 • ದೇವರ ಕಾಡು

  ಬೆಳ್ಳಂಬೆಳಗ್ಗೆ ಎಲ್ಲಾ ಪ್ರಾಣಿಗಳು ಕೊಳದ ಬಳಿ ಸೇರಿಕೊಂಡವು. ಸಭೆಗೆ ಎಲ್ಲರಿಗಿಂತ ಮೊದಲು ತೋಳ ಮಾತಾಡಿತು. ನಿನ್ನೆ ಪಕ್ಕದ ಕಾಡಿಗೆ ಹೋಗಿದ್ದೆ. ಅಲ್ಲಿದ್ದ ಗೆಳೆಯರೆಲ್ಲ ಓಡಿ ಹೋಗಿದ್ದರು. ಅಲ್ಲಿ ಮರಗಳನ್ನು ಕಡಿಯಲಾಗುತ್ತಿತ್ತು. ಮನುಷ್ಯರ ನಾಯಕ ನಾಳೆ ಪಕ್ಕದ ಕಾಡನ್ನು ಕಡಿಯಬೇಕು…

 • ಅರಣ್ಯದೊಳಗೆ ನೀರಿಂಗಿಸುತ್ತಿವೆ 790.5 ಕ್ಯೂ.ಮೀ. ಗಲ್ಲಿ ಚೆಕ್‌!

  ಸುಳ್ಯ: ಮಳೆಗಾಲದಲ್ಲಿ ಅರಣ್ಯ ಪ್ರದೇಶದೊಳಗೆ ಹರಿಯುವ ನೀರನ್ನು ಅಲ್ಲಲ್ಲಿ ತಡೆ ಹಿಡಿದು ಇಂಗಿಸುವ ನಿಟ್ಟಿನಲ್ಲಿ ಸುಳ್ಯ ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ಬಾರಿ ಐದು ಗಲ್ಲಿ ಚೆಕ್‌ ನಿರ್ಮಿಸಲಾಗಿದೆ. ಸಂಪಾಜೆ ಅರಣ್ಯದಲ್ಲಿ ಮಳೆಗಾಲದ ಮೊದಲೇ ಈ ಗಲ್ಲಿಚೆಕ್‌ ನೀರು ಇಂಗಲು…

 • ದಟ್ಟ ಕಾನನದ ಮಧ್ಯದಲ್ಲೊಂದು ಮಳೆ ದೇವರು

  ಮೈಸೂರು: ಸಾವಿರಾರು ವರ್ಷಗಳ ಇತಿಹಾಸವಿರುವ ಪುರಾತನ ಮಾವುಕಲ್ಲೇಶ್ವರ ದೇಗಲವೊಂದು ದಟ್ಟ ಅರಣ್ಯ ಪ್ರದೇಶದ ಮಧ್ಯ ಭಾಗದಲ್ಲಿದ್ದು, ಸುತ್ತಲಿನ ಹತ್ತೇಳು ಗ್ರಾಮಗಳ ರೈತರು ಮಳೆಗಾಗಿ ಈ ದೇಗುಲಕ್ಕೆ ಭೇಟಿ ಒಂದು ರಾತ್ರಿ ತಂಗುವುದು ವಾಡಿಕೆ. ಪಿರಿಯಾಪಟ್ಟಣ ತಾಲೂಕಿನ ಚೌತಿ ಗ್ರಾಮ…

 • ಅರಣ್ಯ ಸಂರಕ್ಷಿಸದಿದ್ದರೆ ಅಪಾಯ

  ಯಲಬುರ್ಗಾ: ಇಂದಿನ ದಿನಮಾನಗಳಲ್ಲಿ ಆರೋಗ್ಯಕರ ಬದುಕು ನಡೆಸಲು ಉತ್ತಮ ಜೀವನ ಶೈಲಿಯೊಂದಿಗೆ ಸ್ವಚ್ಛ ಹಾಗೂ ಉತ್ತಮ ಪರಿಸರ ಅಗತ್ಯ.ಆದ್ದರಿಂದ ಮರಗಿಡಗಳನ್ನು ಹೆಚ್ಚು ಬೆಳೆಸುವ ಮೂಲಕ ಪ್ರಕೃತಿಗೆ ಕೊಡುಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಶ್ರೀ ಈಶ್ವರ ಶಿಕ್ಷಣ ಸಂಸ್ಥೆ…

 • ಅರಣ್ಯ ನಾಶದಿಂದ ಮನುಕುಲ ವಿನಾಶ

  ಹಾನಗಲ್ಲ: ಪರಿಸರ ನಾಶದಿಂದ ಜಾಗತಿಕ ತಾಪಮಾನ ಸಮತೋಲನ ಕಳೆದುಕೊಳ್ಳುತ್ತಿದೆ. ಕಾಡಿಲ್ಲದೆ ಮಳೆ ಇಲ್ಲ, ಮಳೆ ಇಲ್ಲದೆ ಬರ ಕಾಡುತ್ತಿದೆ, ಅರಣ್ಯ ನಾಶದಿಂದ ವಿನಾಶದತ್ತ ಮಾನವ ಕುಲ ಸಾಗುತ್ತಿರುವುದನ್ನು ಕಂಡೂ ಪರಿಸರ ಜಾಗೃತಿಗೆ ಮುಂದಾಗದೇ ಮಾನವ ಪರಿಸರದ ಶಾಪಕ್ಕೆ ಗುರಿಯಾಗುತ್ತಿದ್ದಾನೆ…

ಹೊಸ ಸೇರ್ಪಡೆ