Gadag

 • ಪತ್ನಿ ,6 ತಿಂಗಳ ಮಗುವನ್ನು ಕೊಚ್ಚಿ ಪೊಲೀಸರಿಗೆ ಶರಣಾದ !

  ಗದಗ: ಪತ್ನಿ ಮತ್ತು 6 ತಿಂಗಳ ಮಗುವನ್ನು ಕೊಚ್ಚಿ ಕೊಲೆಗೈದ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾದ ಬೆಚ್ಚಿ ಬೀಳಿಸುವ ಘಟನೆ ಲಕ್ಷ್ಮೇ ಶ್ವರ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ. ರಮೇಶ್‌ ಎಂಬಾತ ಪತ್ನಿ ನಿರ್ಮಲಾ (25) ಮತ್ತು6 ತಿಂಗಳ ಮಗು…

 • ಗದುಗಿನಲ್ಲಿ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು!

  ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೂರ್ಯನ ಪ್ರಖರ ಹೆಚ್ಚುತ್ತಿದೆ. ಕಳೆದ ಮೂರು ದಿನಗಳಿಂದ ಸತತವಾಗಿ ಗರಿಷ್ಠ 40 ಡಿಗ್ರಿ ಸಲ್ಸಿಯಸ್‌ನಷ್ಟು ತಾಪಮಾನ ದಾಖಲಾಗುತ್ತಿದೆ. ಅಲ್ಲದೇ ಮೂರು ದಿನಗಳ ಹಿಂದೆಯಷ್ಟೇ 41 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗುವ…

 • ವಿದ್ಯಾರ್ಥಿಯನ್ನು ಕೊಚ್ಚಿ ಕೊಲೆಗೈದು ನೇಣಿಗೆ ಶರಣಾದ

  ಗದಗ: ವಿದ್ಯಾರ್ಥಿಯೊಬ್ಬನನ್ನುಬರ್ಬರವಾಗಿ ಕೊಚ್ಚಿ ಕೊಲೆಗೈದು ಇನ್ನೋರ್ವ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ರೋಣದ ಜಕ್ಕಲಿ ಗ್ರಾಮದಲ್ಲಿಭಾನುವಾರ ಬೆಳಗಿನಜಾವ ನಡೆದಿದೆ. 18 ವರ್ಷ ಪ್ರಾಯದ ವಿಕಾಸ್‌ ದೊಡ್ಡಮೇಟಿ ಹತ್ಯೆಗೀಡಾದ ವಿದ್ಯಾರ್ಥಿ. ಶೌಕತ್‌ ಅಲಿ ಎಂಬ ವಿದ್ಯಾರ್ಥಿ ಕೊಲೆ ಮಾಡಿದ್ದು, ಕೂಡಲೇ…

 • ಕಳೆಗುಂದಿದ ಗದಗ ಸ್ಟೇಷನ್‌ ರಸ್ತೆ!

  ಗದಗ: ನಗರದ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಝೇಂಡಾ ಸರ್ಕಲ್‌ ವರೆಗೆ ರಸ್ತೆ ಅಕ್ಕಪಕ್ಕದ ಮರಗಳಿಗೆ ಅಳವಡಿಸಿದ್ದ ವರ್ಣರಂಜಿತ ವಿದ್ಯುತ್‌ ದೀಪಗಳ ನಿರ್ವಹಣೆ ಕೊರತೆಯಿಂದ ಬಹುತೇಕ ಹಾಳಾಗಿವೆ. ಹೀಗಾಗಿ ಇಲ್ಲಿನ ಮುನ್ಸಿಪಲ್‌ ಮುಂಭಾಗದ ಸ್ಟೇಷನ್‌…

 • ಕಾರಿನ ಮೇಲೆ ಮತ್ತೂಂದು ಕಾರು ಬಿದ್ದು 6 ಮಂದಿ ಸಾವು

  ಗದಗ: ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರೊಂದು ಮತ್ತೂಂದು ಕಾರಿನ ಮೇಲೆ ಬಿದ್ದಿದ್ದರಿಂದ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ನಗರದ ಹೊರವಲಯದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದೆ. ಧಾರವಾಡ ನಗರದ ಹೆಬ್ಬಳ್ಳಿ ಅಗಸಿಯ ಆನಂದ…

 • ಕರ್ತವ್ಯದಲ್ಲಿದ್ದ ವೇಳೆ ಗದಗದ ಯೋಧ ಹೃದಯಾಘಾತದಿಂದ ವಿಧಿವಶ 

  ಗದಗ : ಅಸ್ಸಾಂನಲ್ಲಿ  ಕರ್ತವ್ಯದಲ್ಲಿದ್ದ ವೇಳೆಯಲ್ಲೇ ಕರ್ನಾಟಕದ ಯೋಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.  ಶಿರಹಟ್ಟಿಯ ಹೆಬ್‌ಬಾಳ ಗ್ರಾಮದ  ಬಸನಗೌಡ ಪಾಟೀಲ್‌ (39) ಅವರು ಮೃತ ಸಿಆರ್‌ಪಿಎಫ್ ಯೋಧ. ಕಳೆದ 19ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅವರ ನಿವೃತ್ತಿಗೆ ಇನ್ನು…

 • ಸಿದ್ಧರಾಮ ಶ್ರೀಗಳಿಂದ ಪೀಠಾರೋಹಣ

  ಗದಗ: ಬೆಳಗಾವಿ ಜಿಲ್ಲೆ ನಾಗನೂರು ರುದ್ರಾಕ್ಷಿಮಠದ ಡಾ| ಸಿದ್ಧರಾಮ ಸ್ವಾಮೀಜಿ ಡಂಬಳ-ಗದಗ ಜ| ತೋಂಟದಾರ್ಯ ಸಂಸ್ಥಾನಮಠದ 20ನೇ ಪೀಠಾಧಿಪತಿಯಾಗಿ ಸೋಮವಾರ ಅಧಿಕಾರ ವಹಿಸಿಕೊಂಡರು. ಹುಬ್ಬಳ್ಳಿ ಮೂರು ಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗಿಂದ್ರ ಸ್ವಾಮಿಗಳ ಸಾನ್ನಿಧ್ಯ, ನಿಡಸೋಸಿ ಸಿದಟಛಿಸಂಸ್ಥಾನಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ…

 • ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ದಲಿಂಗ ಮಹಾಸ್ವಾಮೀಜಿ ಲಿಂಗೈಕ್ಯ 

  ಗದಗ : ತೊಂಟದಾರ್ಯ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ ಅವರು ಶನಿವಾರ ಬೆಳಗ್ಗೆ ಲಿಂಗೈಕ್ಯರಾಗಿದ್ದಾರೆ.  ರಾತ್ರಿ ಮಲಗಿದ್ದ ಶ್ರೀಗಳು ಮಲಗಿದ್ದಲ್ಲೇ ಎದೆ ನೋವು ಕಾಣಿಸಿಕೊಂಡಿದ್ದು ಬಳಿಕ ಅವರನ್ನು ಗದಗಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಮಾಜಿಕ ಕಳಕಳಿಯ ನೂರಾರು ಕಾರ್ಯಗಳ ಮೂಲಕ ಸ್ವಾಮೀಜಿ…

 • 13 ವರ್ಷದ ದ್ವೇಷ ; ಗದಗದಲ್ಲಿ ನಡೆಯಿತು ಇನ್ನೊಂದು ಮರ್ಯಾದಾ ಹತ್ಯೆ 

  ಗದಗ: 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಅನ್ಯಕೋಮಿನ ದಂಪತಿಯನ್ನು ಸಹೋದರನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬುಧವಾರ ಶಿರಹಟ್ಟಿಯ ಬಸಾಪುರದಲ್ಲಿ ನಡೆದಿದೆ.  ಅಶ್ರಫ್ ಅಲಿ ದೊಡ್ಡಮನಿ (45) ಮತ್ತು ಸೋಮವ್ವ (38) ಎನ್ನುವ ದಂಪತಿಗಳು ಹತ್ಯೆಗೀಡಾದವರು. ಮನೆಯವರ ವಿರೋಧದ…

 • ಉದ್ಭವ ಮೂರ್ತಿ ಹರ್ತಿ ಬಸವಣ್ಣ

  ಗದಗ ತಾಲೂಕಿನ ಹರ್ತಿ ಗ್ರಾಮದ ಗುಡ್ಡದಲ್ಲಿ ನೆಲೆಸಿರುವ ಉದ್ಭವ ಮೂರ್ತಿ ಬಸವಣ್ಣ, ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದ್ದಾನೆ. ಸಕಲ ಭಕ್ತರ ಕಷ್ಟ-ಕಾರ್ಪಣ್ಯಗಳನ್ನು ತೊಲಗಿಸಿ, ಇಷ್ಟಾರ್ಥಗಳನ್ನು ಈಡೇರಿಸುವ ಮೂಲಕ ಈ ಭಾಗದ ಕಾಮಧೇನು ಎಂದೇ ಆತ ಹೆಸರಾಗಿದ್ದಾನೆ.  ಇತಿಹಾಸ ದಕ್ಷಿಣ…

 • ಗದಗ:ಮದಿರೆ ಮತ್ತಿನಲ್ಲಿ ಪೇದೆಗಳ ಬೀದಿ ಕಾಳಗ; ವಿಡಿಯೋ ವೈರಲ್‌ !

  ಗದಗ: ಕಾನೂನು ಕಾಯಬೇಕಿದ್ದ ಪೊಲೀಸರಿಬ್ಬರು ಕುಡಿದ ಅಮಲಿನಲ್ಲಿ ಸಾರ್ವಜನಿಕವಾಗಿ ನಡುಬೀದಿಯಲ್ಲಿ ಕಿತ್ತಾಟಕ್ಕಿಳಿದ ನಾಚಿಕೆಗೇಡು ಘಟನೆ ಬೆಟಗೇರಿ ಬಳಿಯ ಸಹಸ್ರಾರ್ಜುನ ವೃತ್ತದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.  ಸಮವಸ್ತ್ರದಲ್ಲಿದ್ದ  ಮಹಿಳಾ ಠಾಣೆಯ ಕಾನ್ಸ್‌ಟೇಬಲ್‌ ಶರಣಪ್ಪ ಬಸ್ಸಾಪುರ ಮತ್ತು ಗ್ರಾಮೀಣ ಠಾಣೆಯ ಪೇದೆ…

 • ಗದಗದಲ್ಲಿ ನಕಲಿ ಮತದಾನ ಆಯೋಗಕ್ಕೆ ಬಿಜೆಪಿ ದೂರು

  ಬೆಂಗಳೂರು: ಗದಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಕಲಿ ಮತದಾನ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ಗುರುವಾರ ದೂರು ನೀಡಿದ್ದಾರೆ. ಗದಗದಲ್ಲಿ ಮೃತಪಟ್ಟವರಿಗೂ ಕಾಂಗ್ರೆಸ್‌ ಸರ್ಕಾರ ಮತದಾನದ ಭಾಗ್ಯ ಕಲ್ಪಿಸಿದೆ. ಅಲ್ಲಿ ಮೃತ ವ್ಯಕ್ತಿಗಳ ಹೆಸರಲ್ಲಿ…

 • ಮಹದಾಯಿ ವಿವಾದದ ಬಗ್ಗೆ ಪ್ರಧಾನಿ ಮೋದಿ ಗದಗದಲ್ಲಿ ಹೇಳಿದ್ದೇನು?

  ಗದಗ:ಮಹದಾಯಿ ನದಿ ಬಿಕ್ಕಟ್ಟು ಸೃಷ್ಟಿಗೆ ಕಾಂಗ್ರೆಸ್ ಪಕ್ಷವೇ ಕಾರಣ. ಮಹದಾಯಿ ವಿವಾದಕ್ಕೆ ಭಾರತೀಯ ಜನತಾ ಪಕ್ಷ ಬದ್ಧವಾಗಿದೆ. ಆದರೆ ನಾವು(ಬಿಜೆಪಿ) ನಿಮ್ಮಂತೆ ಗೊಂದಲ ಸೃಷ್ಟಿ ಮಾಡುವುದಿಲ್ಲ. ಎಲ್ಲರನ್ನೂ ಒಂದು ಕಡೆ ಕೂರಿಸಿ ಪರಿಹಾರ ಒದಗಿಸಿ ಕೊಡುತ್ತೇವೆ, ಈ ಸಮಸ್ಯೆ…

 • ಗದಗ : ಬಿಸಿಯೂಟ ಸೇವಿಸಿ ಸರ್ಕಾರಿ ಶಾಲೆಯ 50 ಮಕ್ಕಳು ಅಸ್ವಸ್ಥ 

  ಗದಗ: ತಾಲೂಕಿನ ಅಂತೂರು ಬೆಂತೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 50 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಆತಂಕಕಾರಿ ಘಟನೆ ಶನಿವಾರ ನಡೆದಿದೆ. ಉಪ್ಪಿಟ್ಟು ಸೇವಿಸಿದ ಬಳಿಕ ಮಕ್ಕಳು ಅಸ್ವಸ್ಥಗೊಂಡಿದ್ದು ಕೆಲವರಿಗೆ ವಾಂತಿಯಾಗಿದ್ದು, ಕೆಲವರಿಗೆ ತಲೆ ಸುತ್ತು ಬಂದಿದೆ…

 • ಗದಗ : ಅಪರಿಚಿತ ವಾಹನ ಹರಿದು ಮೂವರ ದೇಹ ಛಿದ್ರ 

  ಗದಗ : ಇಲ್ಲಿನ ಕೊಪ್ಪಳ ರಸ್ತೆಯಲ್ಲಿರುವ ಸಂಭಾಪುರ ಕ್ರಾಸ್‌ ಬಳಿ ಅಪರಿಚಿತ ವಾಹನವೊಂದು ಹರಿದು ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.  ಅಂದಾಜಿನಂತೆ ಘನ ವಾಹನ ತಲೆಯ ಮೇಲೆಯೆ ಹರಿದಿದ್ದು, ಮೂವರ ತಲೆಗಳು ಛಿದ್ರವಾಗಿರುವುದಾಗಿ ವರದಿಯಾಗಿದೆ. …

 • ಗದಗ ಕೊಳವೆಬಾವಿ ದುರಂತ; ಮಗನ ಸಾವಿನ ಸುದ್ದಿ ಕೇಳಿ ದೊಡ್ಡಪ್ಪ ಸಾವು

  ಗದಗ: ಕೊಳವೆ ಬಾವಿ ದುರಂತದಲ್ಲಿ ಶಂಕ್ರಪ್ಪ ಬಾಣದ್ ಸಾವನ್ನಪ್ಪಿರುವ ಸುದ್ದಿ ಕೇಳಿ ದೊಡ್ಡಪ್ಪ ಸಂಗಪ್ಪ ಬಾಣದ್(75ವರ್ಷ) ಸವಡಿ ಗ್ರಾಮದ ಮನೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ. ರೋಣ ತಾಲೂಕಿನ ಸವಡಿ ಗ್ರಾಮದ ಶಂಕ್ರಪ್ಪ ಬಾಣದ್ ಜಮೀನಿನಲ್ಲಿನ ಕೊಳವೆ…

 • ಕೊಳವೆ ಬಾವಿಗೆ ಬಿದ್ದ ಮಾಲೀಕ, ಮೇಸ್ತ್ರಿ ಸಾವು; ಇಬ್ಬರ ಮೃತದೇಹ ಪತ್ತೆ

  ಗದಗ: ರೀ ಬೋರ್ ಮಾಡುವಾಗ 40 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಮಾಲೀಕ ಮತ್ತು ಮೇಸ್ತ್ರಿ ಸಾವನ್ನಪ್ಪಿದ್ದು, ಇಬ್ಬರ ಮೃತದೇಹವನ್ನು ರಕ್ಷಣಾ ಸಿಬ್ಬಂದಿಗಳು ಹೊರತೆಗೆದಿದ್ದಾರೆ. ಘಟನೆ ಗದಗ ಜಿಲ್ಲೆ ರೋಣ ಗ್ರಾಮದ ಸವಡಿ ಎಂಬಲ್ಲಿ ಬುಧವಾರ ಬೆಳಗ್ಗೆ ಮಾಲೀಕ…

ಹೊಸ ಸೇರ್ಪಡೆ