General Meeting

 • ಡಿಸಿ ಮನ್ನಾ ಅರ್ಜಿ ತನಿಖೆಗೆ ಟಾಸ್ಕ್ ಫೋರ್ಸ್: ತಹಶೀಲ್ದಾರ್‌

  ಬೆಳ್ತಂಗಡಿ: ತಾಲೂಕಿನಾದ್ಯಂತ 94ಸಿಯಲ್ಲಿ ಬಡ ಫಲಾನುಭವಿಗಳ ಅರ್ಜಿಗಳೇ ಹೆಚ್ಚು ತಿರಸ್ಕೃತಗೊಂಡಿದ್ದು, ಅರ್ಹರನ್ನು ಗುರುತಿಸಿ ಹಕ್ಕುಪತ್ರ ನೀಡಿ ಎಂದು ತಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು. ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅಧ್ಯಕ್ಷತೆ ಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆ ಯಲ್ಲಿ…

 • ಸದಸ್ಯರ ‘ನೋಟಿಸ್‌’ ಪ್ರಶ್ನೆಗೆ ಅಧಿಕಾರಿ ಗಪ್‌ಚುಪ್‌

  ಯಾದಗಿರಿ: ಪಂಚಾಯತ ರಾಜ್‌ ಇಂಜಿನಿಯರಿಂಗ್‌ ಇಲಾಖೆಗೆ ಸಂಬಂಧಿಸಿದ 33.50 ಲಕ್ಷ ರೂ. ಹಣ ಉಪಯೋಗವಾಗದೇ ಹಿಂತಿರುಗುವುದು. ಇದಕ್ಕೆ ಯಾರು ಕಾರಣ ಎಂಬ ಬಗ್ಗೆ ಸಂಬಂಧಿಸಿದವರಿಗೆ ಎರಡು ಬಾರಿ ನೋಟಿಸ್‌ ನೀಡಲಾಗಿದೆ. ಅವರಿಂದ ಏನಾದರೂ ಉತ್ತರ ಬಂದಿದೆಯೇ ಎಂದು ಜಿಪಂ…

 • ಅರಣ್ಯ ಇಲಾಖೆಯೇ ಮರ ಕಡಿಯಲಿ

  ಪುತ್ತೂರು: ನೆಲ್ಯಾಡಿಯಲ್ಲಿ ಮಂಗಳೂರು ವಿವಿ ಘಟಕ ಕಾಲೇಜು ನಿರ್ಮಾಣಕ್ಕೆ 25 ಎಕ್ರೆ ಜಾಗ ಮಂಜೂರಾಗಿದ್ದರೂ ಅರಣ್ಯ ಇಲಾಖೆ ಮರಗಳನ್ನು ತೆರವು ಮಾಡುತ್ತಿಲ್ಲ. ಮುಂದಿನ ತಾ.ಪಂ. ಸಭೆಗೆ ಮೊದಲು ತೆರವು ಮಾಡದಿದ್ದಲ್ಲಿ ಜನತೆಯನ್ನು ಸೇರಿಸಿ ನಾವೇ ಮರಗಳನ್ನು ಕಡಿಯುತ್ತೇವೆ ಎಂದು…

 • ತಾಜುಲ್‌ ಉಲಮಾ ಮದ್ರಸ; ಮಹಾಸಭೆ

  ಉಳ್ಳಾಲ: ತಾಜುಲ್‌ ಉಲಮಾ ಮದ್ರಸ ಹಳೆಕೋಟೆ ಇದರ ವಾರ್ಷಿಕ ಮಹಾಸಭೆ ಯೂಸುಫ್‌ ಹಳೆ ಕೋಟೆ ಅಧ್ಯಕ್ಷತೆಯಲ್ಲಿ ಮದ್ರಸ ಹಾಲ್‌ನಲ್ಲಿ ಜರಗಿತು. ಎಸ್‌.ವೈ.ಎಸ್‌. ಉಳ್ಳಾಲ ಸೆಂಟರ್‌ನ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ದುಆ ನೆರವೇರಿಸಿದರು.ಮದ್ರಸ ಪ್ರಧಾನ ಕಾರ್ಯದರ್ಶಿ ಅಬೂ ಬಕರ್‌ ವರದಿ…

 • “ಕಾನೂನು ಪಾಲನೆ ಎಲ್ಲರ ಜವಾಬ್ದಾರಿ’

  ಬೈಂದೂರು: ಉಡುಪಿ ಜಿಲ್ಲಾ ಪೋಲಿಸ್‌, ಕುಂದಾಪುರ ಉಪ ವಿಭಾಗ,ಬೈಂದೂರು ವೃತ್ತ, ಬೈಂದೂರು ಪೋಲಿಸ್‌ ಠಾಣೆ ಇದರ ವತಿಯಿಂದ ಜನಸಂಪರ್ಕ ಸಭೆ ಬೈಂದೂರು ರೋಟರಿ ಭವನದಲ್ಲಿ ನಡೆಯಿತು. ಕುಂದಾಪುರ ಡಿ.ವೈ.ಎಸ್‌.ಪಿ. ಬಿ.ಪಿ. ದಿನೇಶ್‌ ಕುಮಾರ್‌ ಜನಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿ, ಚುನಾವಣೆಯನ್ನು…

 • ಆಧಾರ್‌, ಆರ್‌ಟಿಸಿ ಸಮಸ್ಯೆ ಬಗೆಹರಿಸಿ: ಸದಸ್ಯರ ಆಗ್ರಹ

  ಕಾರ್ಕಳ: ಕಳೆದ ಹಲವಾರು ತಿಂಗಳಿನಿಂದ ಕಾರ್ಕಳ ತಾಲೂಕಿನಲ್ಲಿ ಆಧಾರ್‌ ಕಾರ್ಡ್‌ ತಿದ್ದುಪಡಿ ಮತ್ತು ಹೊಸ ಕಾರ್ಡ್‌ ಪಡೆಯುವಲ್ಲಿ ನಾನಾ ಸಮಸ್ಯೆಗಳು ಕಂಡುಬರುತ್ತಿವೆ. ಆಧಾರ್‌ ಸರಿಪಡಿಸುವ ಸಲುವಾಗಿ ರಾತ್ರೋರಾತ್ರಿ ನಾಗರಿಕರು ದೂರದೂರಿನಿಂದ ತಾಲೂಕು ಕೇಂದ್ರಕ್ಕೆ ಬಂದು ಕಚೇರಿ ಮುಂದೆ ಕಾಯುತ್ತಿದ್ದಾರೆ….

 • ಅಧಿಕಾರಿಗಳ ಗೈರು: ಹೊರನಡೆದ ಬಿಜೆಪಿ ಸದಸ್ಯರು

  ವಿಟ್ಲ: ವಿಟ್ಲ ಪ.ಪಂ. ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಗೈರು ಹಾಜರಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿ ಸದಸ್ಯರು ಸಭೆಯನ್ನು ಬಹಿಷ್ಕರಿಸಿದರು ಮತ್ತು ಸಾಮಾನ್ಯ ಸಭೆ ಮುಂದೂಡಿದ ಘಟನೆ ಸಂಭವಿಸಿತು. ಬುಧವಾರ ಬೆಳಗ್ಗೆ 11ಕ್ಕೆ ವಿಟ್ಲ ಪ.ಪಂ.ನ ಫೆಬ್ರವರಿ ತಿಂಗಳ…

 • ಕುಡಿಯುವ ನೀರು ಸರಬರಾಜು: ಕ್ರಮಕ್ಕೆ ಸೂಚನೆ

  ಬಂಟ್ವಾಳ : ಕರೋಪಾಡಿ ಬಹುಗ್ರಾಮ ಕುಡಿಯುವ ನೀರು ಯೋಜನೆಯ ವಿದ್ಯುತ್‌ ಸರಬರಾಜು ಟವರ್‌ ಕುಸಿದಿದ್ದು, ಅದನ್ನು ಸ್ಥಳಾಂತ ರಿಸಿ ಸ್ಥಾಪಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಅದಕ್ಕೆ ತಡೆಯಾಜ್ಞೆ ತರಲಾ ಗಿದ್ದು, ಪೂರ್ಣ ಪ್ರಮಾಣದಲ್ಲಿ ನೀರು ಸರಬರಾಜು ಸಮಸ್ಯೆ ಎದುರಾಗಿದೆ….

 • ಅನಧಿಕೃತ ಅಂಗಡಿಗಳ ತೆರವು ಯಾರು ಮಾಡಬೇಕು?

  ಪುತ್ತೂರು: ರಸ್ತೆ ಬದಿಯಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿರುವ ಜ್ಯೂಸ್‌ ಅಂಗಡಿಗಳು ಹಾಗೂ ಇತರ ವ್ಯಾಪಾರದ ಅಂಗಡಿಗಳನ್ನು ತೆರವುಗೊಳಿಸುವ ಜವಾಬ್ದಾರಿ ಯಾರದ್ದು ಎಂಬ ವಿಚಾರವು ಪುತ್ತೂರು ತಾ.ಪಂ. ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ತಾ.ಪಂ. ಸಾಮಾನ್ಯ ಸಭೆ ಅಧ್ಯಕ್ಷ ರಾಧಾಕೃಷ್ಣ…

 • ಕುಡಿಯುವ ನೀರಿನ ಬಿಲ್‌ ಕಟ್ಟದಿದ್ದರೆ ಪೊಲೀಸ್‌ ಕೇಸ್‌!

  ಬಡಗನ್ನೂರು : ಕುಡಿಯುವ ನೀರಿನ ಸಂಪರ್ಕ ಪಡೆದವರು ನೋಟಿಸ್‌ ಕಳುಹಿಸಿದ ಅನಂತರವೂ ನೀರಿನ ಬಿಲ್‌ ಪಾವತಿಸದೇ ಇದ್ದಲ್ಲಿ ಅಂತಹವರ ವಿರುದ್ಧ ಪೊಲೀಸ್‌ ದೂರು ನೀಡುವ ಕುರಿತು ಒಳಮೊಗ್ರು ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಗ್ರಾ.ಪಂ. ಅಧ್ಯಕ್ಷ…

 • ‘ನಿಯಮ ಪಾಲಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ’

  ವಿಟ್ಲ: ರಸ್ತೆ ಬದಿಯ ಸುತ್ತಮುತ್ತಲಿನಲ್ಲಿ ಅಂಗಡಿ, ಮನೆ ನಿರ್ಮಾಣ ಮಾಡುವ ವೇಳೆ ರಸ್ತೆಗೆ ಜಾಗ ಬಿಡಬೇಕು. ಚರಂಡಿ ಮುಚ್ಚಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಜಾಗವನ್ನು ಸ್ವಾಧೀನ ಮಾಡುವಂತೆ ಕ್ರಮ ಜರಗಿಸಲಾಗುವುದು ಎಂದು ವಿಟ್ಲ ಪ.ಪಂ. ಅಧ್ಯಕ್ಷ…

 • ನಗರ ಮಹಾಯೋಜನೆ ಅನುಮೋದನೆಗೆ ವಿಶೇಷ ಸಭೆ

  ಸುಳ್ಯ : ನಗರ ಮಹಾಯೋಜನೆಗೆ ಅನುಮೋದನೆ ನೀಡುವ ಮೊದಲು ಅದರ ಸಾಧಕ-ಬಾಧಕಗಳ ಸಮಗ್ರ ಚರ್ಚೆ ನಡೆಸಬೇಕು ಎಂಬ ಸದಸ್ಯರ ಅಭಿಪ್ರಾಯ ಅನ್ವಯ ವಿಶೇಷ ಸಭೆ ಕರೆಯಲು ನ.ಪಂ. ಸಾಮಾನ್ಯ ಸಭೆ ನಿರ್ಣಯಿಸಿದೆ. ನಗರ ಪಂಚಾಯತ್‌ ಸಾಮಾನ್ಯ ಸಭೆ ನ.ಪಂ….

 • ಗ್ರಾ.ಪಂ. ಹೆಚ್ಚುವರಿ ಕೆಲಸಗಳಿಗೆ ಸಿಬಂದಿ ಕೊರತೆ

  ಉಡುಪಿ: ಗ್ರಾ.ಪಂ.ಗಳಿಗೆ ನೀಡಿದ ಹೆಚ್ಚುವರಿ ಕೆಲಸಗಳಿಗೆ ಸಿಬಂದಿ ಕೊರತೆ ಇದೆ. ಸಿಬಂದಿ ನೇಮಕಕ್ಕೆ ಆದೇಶವಿದ್ದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿರುವ ಕಾರಣ ತಡೆಯಾಗಿದೆ ಎಂದು ತಾ.ಪಂ. ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು. ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತಾ.ಪಂ….

 • ಮಳೆ ಹಾನಿ ಪರಿಶೀಲಿಸದ ಅಧಿಕಾರಿಗಳ ವಿರುದ್ಧ ಗರಂ

  ಶನಿವಾರಸಂತೆ: ದುಂಡಳ್ಳಿ ಗ್ರಾ.ಪಂ.ಯ 2018-19ನೇ ಸಾಲಿನ ಗ್ರಾಮಸಭೆ ಸುಳುಗಳಲೆ ಕಾಲೋನಿಯ ಸಾರ್ವಜನಿಕ ಸಮೂದಾಯ ಭವನದಲ್ಲಿ ಗ್ರಾ.ಪಂ.ಅಧ್ಯಕ್ಷ ಸಿ.ಜೆ.ಗಿರೀಶ್‌ ಅಧ್ಯಕ್ಷತೆಯಲ್ಲಿ ನಡೆಯಿತು. ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆ ಮಳೆಗಿಂತ ಮೂರುಪಟ್ಟು ಹೆಚ್ಚಿನ ಮಳೆಯಾಗಿರುವುದ್ದರಿಂದ ಈ ಭಾಗದಲ್ಲಿ ಕಾಫಿ,…

 • ಸೋಮವಾರಪೇಟೆ ತಾ. ಪಂ.ಸಾಮಾನ್ಯ ಸಭೆ 

  ಸೋಮವಾರಪೇಟೆ: ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಹಾಗೂ ಮನೆ,ಆಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾದವರಿಗೆ ಜಿಲ್ಲಾಡಳಿತ ತಕ್ಷಣವೇ ಪರಿಹಾರ ಧನ ನೀಡಬೇಕೆಂದು ಇಲ್ಲಿನ ತಾಲೂಕು ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ತಾಲೂಕು ಪಂಚಾಯತ್‌ ಸಾಮಾನ್ಯ ಸಭೆ…

 • ತಿಂಗಳೊಳಗೆ ದಾರಿದೀಪ ಸಮಸ್ಯೆಗೆ ಮುಕ್ತಿ: ಆಯುಕ್ತರಿಂದ ಭರವಸೆ

  ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ಕೆಟ್ಟು ಹೋಗಿರುವ ದಾರಿದೀಪಗಳನ್ನು ಬದಲಾಯಿಸುವುದಕ್ಕಾಗಿ 1,500 ಎಲ್‌ಇಡಿ ಬಲ್ಬ್ ಗಳನ್ನು ಹಾಗೂ 500ರಷ್ಟು ಟೈಮರ್‌ಗಳನ್ನು ಖರೀದಿಸಿ ತಿಂಗಳೊಳಗೆ ದಾರಿದೀಪ ಸಮಸ್ಯೆ ಪರಿಹರಿಸಲಾಗುವುದು ಎಂದು ನಗರಸಭೆ ಆಯುಕ್ತ ಜನಾರ್ದನ್‌ ಭರವಸೆ ನೀಡಿದ್ದಾರೆ. ಜೂ.29ರಂದು ಜರಗಿದ ನಗರಸಭೆ…

 • ಸದಸ್ಯರ ಪ್ರಶ್ನೆಗಳಿಗೆ ಚಡಪಡಿಸಿದ ಅಧಿಕಾರಿಗಳು!

  ಹೊಸಪೇಟೆ: ನಗರಸಭೆ ಆಸ್ತಿ ರಕ್ಷಣೆ, ಕುಡಿವ ನೀರಿನ ತೆರಿಗೆ ಹೆಚ್ಚಳ, ಆರೋಪ ಪಟ್ಟಿಯಲ್ಲಿರುವ ಸದಸ್ಯರ ಸದಸ್ಯತ್ಯ ರದ್ದತಿ, ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿನ ಕಾರ್ಯಕ್ರಮಗಳಿಗೆ ಹೆಚ್ಚಿನ ದರ ನಿಗದಿ, ಕಟ್ಟಡ ಪರವಾನಗಿ ಮಂಜೂರಾತಿಗೆ ದರ ಪರಿಷ್ಕರಣೆ, ಮೂರು ವರ್ಷದ ಹಳೆ…

 • ಕನ್ನಡ ಬಾರದ ಅಧಿಕಾರಿ ಜಿ.ಪಂ. ವಿಶೇಷ ಸಾಮಾನ್ಯ ಸಭೆ ಮೊಟಕು

  ಉಡುಪಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಆಯಾ ಇಲಾಖೆಯ ಅಧಿಕಾರಿಗಳ ಜತೆ ಜಿ.ಪಂ. ವಿಶೇಷ ಸಾಮಾನ್ಯ ಸಭೆಯು ಜಿ.ಪಂ. ಭಾಂಗಣದಲ್ಲಿ ಸೋಮವಾರ ನಡೆದಿದ್ದು, ರಾ.ಹೆ. ಅಧಿಕಾರಿಗೆ ಕನ್ನಡ ಭಾಷೆ ಬಾರದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಜಿ.ಪಂ.ಸದಸ್ಯರ ಸಹಿತ ಅಧ್ಯಕ್ಷ ದಿನಕರ…

 • ಸಾಲಿಗ್ರಾಮ ಪ.ಪಂ. ಸಾಮಾನ್ಯ ಸಭೆಯಲ್ಲಿ  ಕಸ…  ಕಸ… ಕಸ…

  ಕೋಟ: ಸಾಲಿಗ್ರಾಮ ಪ.ಪಂ. ಸಾಮಾನ್ಯ ಸಭೆ ಸೆ. 5ರಂದು ಪ.ಪಂ. ಅಧ್ಯಕ್ಷೆ ರತ್ನಾ ನಾಗರಾಜ್‌ ಗಾಣಿಗ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ಪ.ಪಂ. ವ್ಯಾಪ್ತಿಯ ಕಸ ವಿಲೇವಾರಿಯ ಸಮಸ್ಯೆ ಹಾಗೂ ಶಾಶ್ವತ ಪರಿಹಾರ, ವಾಮಮಾರ್ಗದ ಮೂಲಕ ಕಸ ಹೆಚ್ಚುವಂತೆ…

 • ಆಸ್ಪತ್ರೆ, ಬಹುಮಹಡಿ ಕಟ್ಟಡಗಳಲ್ಲಿ ಎಸ್‌ಟಿಪಿ ಕಡ್ಡಾಯ: ನಿರ್ಣಯ

  ಉಡುಪಿ: ಉಡುಪಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವುದರಿಂದ ನಗರಸಭಾ ವ್ಯಾಪ್ತಿಯಲ್ಲಿರುವ ದೊಡ್ಡ-ದೊಡ್ಡ ಆಸ್ಪತ್ರೆಗಳು, ಬಹುಮಹಡಿ ಕಟ್ಟಡಗಳು ಕೊಳಚೆ ನೀರು, ಶೌಚಾಲಯದ ನೀರಿನ ನಿರ್ವಹಣೆಗೆ ಎಸ್‌ಟಿಪಿ (ತ್ಯಾಜ್ಯ ನೀರು ಶುದ್ಧೀಕರಣ ಘಟಕ) ಯನ್ನು ಕಡ್ಡಾಯವಾಗಿ ಅಳವಡಿಸುವ ಕುರಿತಂತೆ ಅಧ್ಯಕ್ಷೆ ಮೀನಾಕ್ಷಿ…

ಹೊಸ ಸೇರ್ಪಡೆ