Ghat

 • ಶಿರಾಡಿ ರಸ್ತೆ: ಪೇಸ್‌ ವರದಿ

  ಪುತ್ತೂರು : ಶಿರಾಡಿ ಘಾಟಿ ರಸ್ತೆಯ ಈಗಿನ ಸ್ಥಿತಿಗತಿ ಕುರಿತು ಪುತ್ತೂರು ಅಸೋಸಿಯೇಶನ್‌ ಆಫ್‌ ಸಿವಿಲ್‌ ಎಂಜಿನಿಯರ್ (ಪೇಸ್‌) ವತಿಯಿಂದ 12 ಮಂದಿ ಎಂಜಿನಿಯರ್‌ಗಳ ತಂಡವು ಶಾಸಕಿ ತೇಜಸ್ವಿನಿ ರಮೇಶ್‌ ಅವರೊಂದಿಗೆ ಭೇಟಿ ನೀಡಿ ಸಾಧಕ -ಬಾಧಕಗಳು ಹಾಗೂ…

 • ಕುದುರೆಮುಖ ಘಾಟಿ: ಕೆಟ್ಟು ನಿಂತ ಟ್ಯಾಂಕರ್‌;10ಕಿ.ಮೀ ಟ್ರಾಫಿಕ್‌ ಜಾಮ್

  ಕುದುರೆಮುಖ: ಘಾಟಿಯಲ್ಲಿ ವಾಹನ ಸವಾರರ ಪರದಾಟ ಮುಂದುವರಿದಿದ್ದು ಬುಧವಾರ ಕುದುರೆಮುಖ ಘಾಟ್‌ನಲ್ಲಿ ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿ ಸಾವಿರಾರು ವಾಹನ ಸವಾರರು ಪರದಾಡಬೇಕಾಗಿದೆ.  ಟ್ಯಾಂಕರೊಂದು ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಕೆಟ್ಟು ನಿಂತ ಪರಿಣಾಮ ಟ್ರಾಫಿಕ್‌ ಜಾಮ್‌…

 • ಶಿರಾಡಿ: ಲಘು ವಾಹನಗಳ ಸಂಚಾರಕ್ಕೆ ಸುರಕ್ಷಿತವೇ?

  ನೆಲ್ಯಾಡಿ : ಕೆಂಪು ಹೊಳೆಯಿಂದ ಅಡ್ಡಹೊಳೆವರೆಗಿನ 14 ಕಿ.ಮೀ. ರಸ್ತೆಯ ಕಾಂಕ್ರೀಟ್‌ ಕಾಮಗಾರಿ ಮುಗಿದಿದ್ದರೂ ತಡೆಗೋಡೆ ಹಾಗೂ ರಸ್ತೆ ಬದಿಗಳಿಗೆ ಮಣ್ಣು ತುಂಬಿಸುವ ಕೆಲಸ ಬಾಕಿ ಇರುವಂತೆಯೇ ಶಿರಾಡಿ ಘಾಟಿಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ದ.ಕ. ಸಂಸದ ನಳಿನ್‌…

 • ಎಚ್ಚರ..! ಮತ್ತೆ ಕುಸಿಯುತ್ತಿದೆ ಶಿರಾಡಿ

  ಶಿರಾಡಿ: ಮಲೆನಾಡು, ಕರಾವಳಿಯಾದ್ಯಂತ ಸುರಿಯುತ್ತಿರುವ ಕುಂಭದ್ರೋಣಾ ಮಳೆಗೆ ಶಿರಾಡಿ ಘಾಟಿ ಮತ್ತೆ ಕುಸಿಯಲಾರಂಭಿಸಿದೆ.  ಕಳೆದ ಕೆಲವು ದಿನಗಳ ವರುಣ ನರ್ತನಕ್ಕೆ ಶಿರಾಡಿ ಘಾಟಿಯ ಹಲವು ಕಡೆ ಗುಡ್ಡ ಕುಸಿತಗಳು ಸಂಭವಿಸುತ್ತಿವೆ. ಸತತ ಗುಡ್ಡ ಕುಸಿತದ ಪರಿಣಾಮ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ…

 • ಹುಲಿಕಲ್‌ ಏರಲು ಬೇಕು ಹುಲಿ ಗುಂಡಿಗೆ

  ಸಿದ್ದಾಪುರ: ಬಿರುಸಿನ ಮಳೆ ಮತ್ತು ಘನ ವಾಹನಗಳ ಓಡಾಟದಿಂದಾಗಿ ಶಿವಮೊಗ್ಗ ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಬೆಸೆಯುವ ಹುಲಿಕಲ್‌ (ಬಾಳೆಬರೆ) ಘಾಟಿ ರಸ್ತೆಯೂ ಕುಸಿಯುವ ಭೀತಿಯಲ್ಲಿದೆ. ಆದರೆ ದುರಸ್ತಿಗೊಳಿಸಬೇಕಾದ ಲೋಕೋಪಯೋಗಿ ಇಲಾಖೆಯು ನಿರ್ವಹಣೆ ಹೊಣೆಯನ್ನು ರಾಷ್ಟ್ರೀಯ ಹೆದ್ದಾರಿ…

 • ಶಿರಾಡಿ: ನಿಷೇಧ ಇದ್ದರೂ ಘನ ವಾಹನ ಸಂಚಾರ

  ಪುತ್ತೂರು/ ನೆಲ್ಯಾಡಿ: ನಿಷೇಧ ಆದೇಶದ ಹೊರತಾಗಿಯೂ ಶಿರಾಡಿ ರಸ್ತೆಯಾಗಿ ಸಾಗಲು ಘನ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಬುಧವಾರ ಕಂಡುಬಂದಿದೆ. ಬುಧವಾರ ಸಂಜೆ ವೇಳೆಗೆ ಘನ ವಾಹನಗಳು ಸಾಲುಗಟ್ಟಿ ನಿಂತ ಪರಿಣಾಮ ಗುಂಡ್ಯ ಬಳಿ 2 ತಾಸು ಟ್ರಾಫಿಕ್‌…

 • ಚಾರ್ಮಾಡಿ ಘಾಟಿಗೆ 250 ಕೋಟಿ ರೂ. ಪ್ರಸ್ತಾವನೆ

  ಪುತ್ತೂರು: ಶಿರಾಡಿ ಘಾಟಿ ರಸ್ತೆ ಯಲ್ಲಿ ಗುಂಡ್ಯದಿಂದ ಕೆಂಪುಹೊಳೆ ತನಕ ದ್ವಿತೀಯ ಹಂತದಲ್ಲಿ ಕಾಂಕ್ರೀಟ್‌ ಹಾಸಲಾದ ರಸ್ತೆಯ ಉದ್ಘಾಟನೆ ರವಿವಾರ ನಡೆಯಿತು. ಕೆಂಪುಹೊಳೆಯಲ್ಲಿ ಘಾಟಿ ರಸ್ತೆಗೆ ವಿಧ್ಯುಕ್ತವಾಗಿ ಪೂಜೆ ಸಲ್ಲಿಸಿದ ಬಳಿಕ 12.38 ಕಿ. ಮೀ. ಉದ್ದ ಕಾಂಕ್ರೀಟ್‌ ರಸ್ತೆಯನ್ನು…

 • ಘಾಟಿ ರಸ್ತೆಗಳ ಸುಗಮ ಸಂಚಾರಕ್ಕೆ ಕ್ರಮ

  ಕುಂದಾಪುರ: ಇತ್ತೀಚೆಗೆ ಸುರಿದ ಭಾರೀ ಮಳೆಗೆ ಚಾರ್ಮಾಡಿ, ಆಗುಂಬೆ ಹಾಗೂ ಒತ್ತಿನೆಣೆಯಲ್ಲಿ ಸಂಚಾರಕ್ಕೆ ಅಡಚಣೆಯಾಗಿದ್ದು  ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಎಚ್‌.ಡಿ. ರೇವಣ್ಣ ಹೇಳಿದ್ದಾರೆ. ಬೈಂದೂರು ಒತ್ತಿನೆಣೆಯಲ್ಲಿ ಹೆದ್ದಾರಿ ಪ್ರಾಧಿಕಾರದ ವತಿಯಿಂದ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ….

 • ಚಾರ್ಮಾಡಿ: ಏಕಮುಖ ಸಂಚಾರ ಆರಂಭ; ಘಾಟ್‌ 2 ದಿನ ಬಂದ್‌

  ಬೆಳ್ತಂಗಡಿ: ಭಾರೀ ಮಳೆಯಿಂದಾಗಿ 9 ಕ್ಕೂ ಹೆಚ್ಚು ಕಡೆಗಳಲ್ಲಿ ಭಾರೀ ಗುಡ್ಡ ಕುಸಿತ ಸಂಭವಿಸಿ ನಿನ್ನೆ ಸಂಜೆಯಿಂದ ಸಂಚಾರ ಸ್ಥಗಿತಗೊಂಡಿದ್ದ  ಚಾರ್ಮಾಡಿ ಘಾಟ್‌ನಲ್ಲಿ  ಮಂಗಳವಾರ ಮಧ್ಯಾಹ್ನದಿಂದ ಏಕಮುಖ ಸಂಚಾರ ಆರಂಭಗೊಂಡಿದೆ.  ಸೋಮವಾರ ಸಂಜೆಯಿಂದ ನೂರಾರು ವಾಹನಗಳು ಹಿಂದಕ್ಕೂ ಮುಂದಕ್ಕೂ…

ಹೊಸ ಸೇರ್ಪಡೆ