CONNECT WITH US  

ಒಂದೇ ಒಂದು ಸಿನಿಮಾ ಬಿಡುಗಡೆಯಾಗಿಲ್ಲ. ಆಗಲೇ ಕೈಯಲ್ಲಿ ಮೂರು ಸಿನಿಮಾ! ಸಾಮಾನ್ಯವಾಗಿ ಒಂದು ಸಿನಿಮಾ ಮುಗಿಸಿ, ಇನ್ನೊಂದು ಸಿನಿಮಾ ಸಿಗಲಿ ಎಂದು ಎದುರು ನೋಡುವ ನಟಿಯರೇ ಹೆಚ್ಚು.

ಅದೆಷ್ಟೋ ಮಂದಿ ಕನ್ನಡ ಹುಡುಗಿಯರು ಬೇರೆ ಭಾಷೆಗಳಲ್ಲಿ ನಾಯಕಿಯರಾಗಿದ್ದಾರೆ. ಅದಕ್ಕೆ ಕಾರಣ ಹಲವು. ಅನೇಕರು ಕನ್ನಡದಲ್ಲಿ ಪ್ರಯತ್ನಿಸಿ, ಅವಕಾಶ ಸಿಗದೇ ಪರಭಾಷೆಗೆ ಹೋಗಿರಬಹುದು. ಇನ್ನು ಕೆಲವರು ಪರಭಾಷೆಯಲ್ಲಿ ಮಿಂಚಿ...

Back to Top